• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಗೆ ಬೆದರಿಕೆ ಆರೋಪ; ಮತ್ತಿಬ್ಬರಿಗಾಗಿ ಹುಡುಕಾಟ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 14, 2026 - 11:22 pm
in ಸಿನಿಮಾ
0 0
0
Untitled design (64)

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಕೊಲೆ ಬೆದರಿಕೆ ಹಾಕಿದ್ದ ದರ್ಶನ್ ಫ್ಯಾನ್ ಪುನೀತ್ ಇದೀಗ ಮತ್ತಿಬ್ಬರ ಹೆಸರು ಬಾಯಿ ಬಿಟ್ಟಿದ್ದಾನೆ. ಆ ಆಸಾಮಿಗಳು ಯಾರು..? ಸದ್ಯ ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ..? ಅವರಿಗೆ ಹೇಳಿಕೊಟ್ಟು ಮಾಡಿಸಿದ ಮಾಸ್ಟರ್‌ಮೈಂಡ್ ಯಾರು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ನಿಮಗಾಗಿ ಕಾಯ್ತಿದೆ. ಈ ಸ್ಟೋರಿ ಒಮ್ಮೆ ನೋಡಿ

  • ‘D’ ಸಾಕ್ಷ್ಯನಾಶ ಕೇಸ್‌ಗೆ ಟ್ವಿಸ್ಟ್.. ಗೌರವ್, ಕಿರಣ್ ಎಸ್ಕೇಪ್
  • ಮತ್ತಿಬ್ಬರ ಹೆಸರು ಬಯಲು.. ಅರೆಸ್ಟ್‌ಗೂ ಮೊದ್ಲೇ ನಾಪತ್ತೆ..!
  • ಇವ್ರೆಲ್ಲರಿಗೂ ಒಬ್ನೇ ಮಾಸ್ಟರ್‌‌ಮೈಂಡ್.. ಸದ್ಯದಲ್ಲೇ ಗುಟ್ಟು ರಟ್ಟು
  • ಜೈಲಲ್ಲಿರೋ ದಾಸನಿಗೆ ಡವ ಡವ.. ಅಲ್ಲೇ ಪರ್ಮನೆಂಟ್ ಲಾಕ್

ಒಂದೇ ಒಂದು ತಪ್ಪು.. ಒಬ್ಬ ದೊಡ್ಡ ಸೂಪರ್ ಸ್ಟಾರ್‌‌ ಲೈಫ್‌‌‌ನ ಪಾತಾಳಕ್ಕೆ ತುಳಿಯಬಲ್ಲದು ಅನ್ನೋದಕ್ಕೆ ರೇಣುಕಾಸ್ವಾಮಿ ಮರ್ಡರ್ ಕೇಸ್ ಹಾಗೂ ನಟ ದರ್ಶನ್‌ಗಿಂತ ಜ್ವಲಂತ ಸಾಕ್ಷಿ ಮತ್ತೊಂದಿಲ್ಲ. ಎಲ್ಲವೂ ಇದ್ದು.. ಏನೂ ಇಲ್ಲದಂತೆ ಜೈಲಲ್ಲಿ ನಾಲ್ಕು ಗೋಡೆ, ಕಂಬಿ ಹಿಂದೆ, ಮುಂದೆ ಮುರಿಯುವಂತಾಗಿದೆ ನಟ ದರ್ಶನ್‌ಗೆ. ಹೌದು.. ಸುಪ್ರೀಂ ಕೋರ್ಟ್ ಪ್ರಕಾರ ಇನ್ನೊಂದು ವರ್ಷ ಬೇಲ್‌ಗೂ ಅಪ್ಲೈ ಮಾಡುವಂತಿಲ್ಲ ದಾಸ ದರ್ಶನ್. ಹಾಗಾಗಿ ಸದ್ಯಕ್ಕಂತೂ ಬಿಡುಗಡೆ ಭಾಗ್ಯವಾಗಲಿ, ಹೊರ ಪ್ರಪಂಚದ ದರ್ಶನವಾಗಲಿ ದಾಸನಿಗಿಲ್ಲ.

RelatedPosts

‘ಪರಾಕ್’ ಟೀಸರ್ ರಿಲೀಸ್; ಸಿನಿಮಾ ತಡವಾದ ಕಾರಣ ಬಹಿರಂಗಪಡಿಸಿದ ಶ್ರೀಮುರಳಿ

ಜಾನಿ ಮಾಸ್ಟರ್-ಶೇಖರ್ ನಡುವೆ ಜಟಾಪಟಿ..ಮೆಗಾ ಸಂಧಾನ ಸಫಲ

ಜು.18ಕ್ಕೆ ರಾಮಾಯಣ ಡೆಲ್ಲಿ ‌ಮೀಟ್..ಜು. 24ಕ್ಕೆ ಟ್ರೈಲರ್

100 ಕೋಟಿ ಕ್ಲಬ್ ಸೇರಿದ ಸಮಂತಾ ಸಿನಿಮಾ; ಕನ್ನಡಿಗ ಪ್ರಮೋದ್‌ಗೆ ಭಾರೀ ಮೆಚ್ಚುಗೆ

ADVERTISEMENT
ADVERTISEMENT

ಇತ್ತೀಚೆಗೆ ಸಾಕ್ಷ್ಯನಾಶ ಆರೋಪದಡಿ ದರ್ಶನ್ ಹುಡ್ಗ ಪುನೀತ್ ಹಾಗೂ ಮತ್ತೊಬ್ಬರು ಲಾಕ್ ಆಗಿದ್ರು. ಇದೀಗ ಮತ್ತಿಬ್ಬರ ಹೆಸರುಗಳು ಬಯಲಾಗಿವೆ. ಹೌದು.. ಬಂಧಿತರು ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಹೆಸರು ಬಾಯಿ ಬಿಟ್ಟಿದ್ದು, ಅವರಿಬ್ಬರೂ ಪ್ರಭಾವಿಗಳೇ ಅನ್ನೋದು ಇಂಟರೆಸ್ಟಿಂಗ್. ಗೌರವ್ ಶೆಟ್ಟಿ ಸಂಜಯನಗರದ ಬಾರ್ ಮಾಲೀಕನ ಸ್ನೇಹಿತನಾಗಿದ್ದು, ಯಾವಾಗ ಪುನೀತ್ ಖಾಕಿ ಬಲೆಗೆ ಬಿದ್ದನೋ, ಆಗ್ಲೇ ಇವರಿಬ್ಬರೂ ಎಸ್ಕೇಪ್ ಆಗಿದ್ದಾರೆ. ತಲೆ ಮರೆಸಿಕೊಂಡಿರೋ ಗೌರವ್ ಹಾಗೂ ಕಿರಣ್‌ಗಾಗಿ ಖಾಕಿ ಬಲೆ ಬೀಸಿದ್ದು, ಸದ್ಯದಲ್ಲೇ ಅವರೂ ಸಹ ವಿಚಾರಣೆ ಎದುರಿಸಲಿದ್ದಾರೆ.

ಅಂದಹಾಗೆ ಗೌರವ್ ಶೆಟ್ಟಿ ಹಾಗೂ ಕಿರಣ್‌ ಹಿಂದೆ ಮತ್ತೊಬ್ಬ ಮಾಸ್ಟರ್‌ಮೈಂಡ್ ಇದ್ದು, ಇವರಿಬ್ಬರೂ ಲಾಕ್ ಆಗ್ತಿದ್ದಂತೆ ಆತ ಕೂಡ ಎಕ್ಸ್‌ಪೋಸ್ ಆಗಲಿದ್ದಾನೆ ಎನ್ನಲಾಗ್ತಿದೆ. ಆತ ದಾಸ ದರ್ಶನ್‌ಗೆ ಬಹಳ ಬೇಕಾದ ವ್ಯಕ್ತಿಯಾಗಿದ್ದು, ಅವರೇ ಇದನ್ನೆಲ್ಲಾ ಮಾಡಿಸಿದ್ದಾರೆ ಎನ್ನಲಾಗ್ತಿದೆ. ಅದು ವಿತ್ ಪ್ರೂಫ್ ಪ್ರೂವ್ ಆಗಬೇಕಿದೆ. ಹಾಗೂ ಅಧಿಕೃತವಾಗಿ ವರದಿ ಕೂಡ ಹೊರಬೇಳಬೇಕಿದೆ. ಒಟ್ಟಾರೆ ಸೆಲೆಬ್ರಿಟೀಸ್ ಸೆಲೆಬ್ರಿಟೀಸ್ ಅಂತ ಫ್ಯಾನ್ಸ್‌ನ ತಲೆಮೇಲೆ ಇಟ್ಕೊಂಡು ಮೆರೆಸುತ್ತಿದ್ದ ದಾಸನಿಗೆ, ಅವ್ರೇ ಖೆಡ್ಡಾ ತೋಡ್ತಾರೆ ಅನ್ನೋದು ಗೊತ್ತಿರಲಿಲ್ಲ ಅನಿಸುತ್ತೆ.

ಕರ್ಮದ ಫಲ ಯಾರೂ ಏನೂ ಮಾಡೋಕೆ ಆಗಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು. ಯಾರು ಯಾವುದೇ ಬಿಲದಲ್ಲಿ ಅಡಗಿದ್ರೂ ಸಹ, ಟೆಕ್ನಿಕಲ್ ಎವಿಡೆನ್ಸ್‌‌‌ ಮೂಲಕ ಹಿಡಿಯೋ ಶಕ್ತಿ ಕ್ರೈಂ, ಸೈಬರ್ ಕ್ರೈಂ ತಂಡಗಳಿಗಿದೆ. ಸೋ.. ತುಂಬಾ ಸೆನ್ಸಿಟೀವ್ ಕೇಸ್ ಆಗಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್‌‌‌ನ ಸಾಕ್ಷ್ಯನಾಶ ಮಾಡಿರೋರನ್ನ ಖಾಕಿ ಬಿಡೋ ಪ್ರಮೇಯವೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (64)

ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಗೆ ಬೆದರಿಕೆ ಆರೋಪ; ಮತ್ತಿಬ್ಬರಿಗಾಗಿ ಹುಡುಕಾಟ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 14, 2026 - 11:22 pm
0

Untitled design (63)

ರಾಜ್ಯದಲ್ಲಿ ಬರದ ಛಾಯೆ; ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರ

by ಕವಿತಾ
July 14, 2026 - 11:08 pm
0

Untitled design (62)

ಹಾರ್ಮುಜ್ ಜಲಸಂಧಿ ಮೇಲೆ 20% ಶುಲ್ಕ ಇಲ್ಲ; ಟ್ರಂಪ್ ಘೋಷಣೆ

by ಕವಿತಾ
July 14, 2026 - 10:42 pm
0

Untitled design (61)

‘ಪರಾಕ್’ ಟೀಸರ್ ರಿಲೀಸ್; ಸಿನಿಮಾ ತಡವಾದ ಕಾರಣ ಬಹಿರಂಗಪಡಿಸಿದ ಶ್ರೀಮುರಳಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 14, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (61)
    ‘ಪರಾಕ್’ ಟೀಸರ್ ರಿಲೀಸ್; ಸಿನಿಮಾ ತಡವಾದ ಕಾರಣ ಬಹಿರಂಗಪಡಿಸಿದ ಶ್ರೀಮುರಳಿ
    July 14, 2026 | 0
  • ಇರ್ತೀರಾ (19)
    ಜಾನಿ ಮಾಸ್ಟರ್-ಶೇಖರ್ ನಡುವೆ ಜಟಾಪಟಿ..ಮೆಗಾ ಸಂಧಾನ ಸಫಲ
    July 14, 2026 | 0
  • ಇರ್ತೀರಾ (17)
    ಜು.18ಕ್ಕೆ ರಾಮಾಯಣ ಡೆಲ್ಲಿ ‌ಮೀಟ್..ಜು. 24ಕ್ಕೆ ಟ್ರೈಲರ್
    July 14, 2026 | 0
  • Untitled design (45)
    100 ಕೋಟಿ ಕ್ಲಬ್ ಸೇರಿದ ಸಮಂತಾ ಸಿನಿಮಾ; ಕನ್ನಡಿಗ ಪ್ರಮೋದ್‌ಗೆ ಭಾರೀ ಮೆಚ್ಚುಗೆ
    July 13, 2026 | 0
  • Untitled design (43)
    ಎನ್‌ಟಿಆರ್ vs ಧನುಷ್: ರಿಯಲ್ ‘ಮುರುಗನ್’ ಯಾರು? ಸೌತ್‌ನಲ್ಲಿ ಹೊಸ ಸಿನಿ ಸಮರ!
    July 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version