• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪದೇ ಪದೆ ಪಾಕಿಸ್ತಾನದ ಪರ ಜೈಕಾರ ಕೂಗ್ತಿರೋ ಹುಚ್ಚು ನಟಿ ರಾಖಿ ಸಾವಂತ್‌‌‌

ಬಟ್ಟೆ ಬಿಚ್ಚಿ ಕುಣಿಯೋಳಿಗೆ ಏನು ಗೊತ್ತು ನಮ್ಮ ದೇಶದ ಗತ್ತು..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 9, 2025 - 11:37 am
in ಸಿನಿಮಾ
0 0
0
Web 2025 05 09t113453.176

ಗಾಂಚಾಲಿ ಮಾಡಿದ ರಾಖಿ ಸಾವಂತ್‌‌‌ಗೆ ಬೆಂಡೆತ್ತುತ್ತಿದೆ ಬಾಲಿವುಡ್. ಹೌದು.. ಪಾಕಿಸ್ತಾನ್ ಜಿಂದಾಬಾದ್ ಎಂದ ರಾಖಿಗೆ ದೇಶದ್ರೋಹಿ ಪಟ್ಟ ಸಿಗ್ತಿದೆ. ಅಪ್ಪಟ ಭಾರತೀಯರು ಛೀ, ಥೂ ಅಂತ ಉಗಿಯುತ್ತಿದ್ದಾರೆ. ಉಪ್ಪು ತಿಂದ ಮನೆಗೆ ದ್ರೋಹ ಬಗೆಯೋ ಮನಸ್ಸಾದ್ರು ಈಕೆಗೆ ಹೇಗೆ ಬಂತು..? ಇಷ್ಟಕ್ಕೂ ರಾಖಿ ಸಾವಂತ್ಗೆ ಇದೆಲ್ಲಾ ಬೇಕಿತ್ತಾ..?

ಭಾರತದಲ್ಲಿ ಹುಟ್ಟಿ, ಅರೆ ಬರೆ ಬಟ್ಟೆ ಹಾಕಿಕೊಂಡು, ಭಾರತೀಯ ಚಿತ್ರಪ್ರೇಮಿಗಳ ಎದುರೇ ಕುಣಿಯೋ ಮೂಲಕ ಜೀವನ ಕಟ್ಟಿಕೊಂಡಿರೋ ಬಾಲಿವುಡ್ ನಟಿ ರಾಖಿ ಸಾವಂತ್ಗೆ ಹುಚ್ಚು ಹಿಡಿದಂತಿದೆ. ಪಾಕಿಸ್ತಾನದ ಪರ ಜೈಕಾರ ಕೂಗಿ, ನಿಮ್ಮ ಪರ ನಾನಿದ್ದೀನಿ, ಐ ಲವ್ ಪಾಕಿಸ್ತಾನ ಅಂತ ಹೇಳುವ ಮೂಲಕ ಭಾರತೀಯರ ಪಾಲಿಗೆ ಪಾಪಿ ಆಗಿದ್ದಾಳೆ.

RelatedPosts

ಕಾಂತಾರ-1: ವಿಶ್ವದಾದ್ಯಂತ 16 ದಿನಗಳಲ್ಲಿ 717 ಕೋಟಿ ರೂಪಾಯಿ ಗಳಿಕೆ !

ಮಂತ್ರ ಮಾಂಗಲ್ಯ ಮಾಡಿಕೊಂಡ ಗಾಯಕಿ ಸುಹಾನಾ ಸೈಯ್ಯದ್

ಆಂಧ್ರ ಕಿಂಗ್ ಆದ ಉಪ್ಪಿ.. ರಾಮ್ ‘ಸೂಪರ್’ ಫ್ಯಾನ್..!

ಡಾರ್ಲಿಂಗ್‌ ಕೃಷ್ಣ ನಟನೆಯ ʼಬ್ರ್ಯಾಟ್ʼ ಸಿನಿಮಾ ಟ್ರೇಲರ್ ರಿಲೀಸ್‌ ಮಾಡಿದ ಕಿಚ್ಚ ಸುದೀಪ್

ADVERTISEMENT
ADVERTISEMENT

Raki sawanth (2)

ಒಂದು ವರ್ಷದ ಹಿಂದೆಯೂ ಇದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದ ಈ ಬಿಚ್ಚಮ್ಮ, ಇದೀಗ ಮತ್ತೊಮ್ಮೆ ದುರಹಂಕಾರ ಮೆರೆದಿದ್ದಾಳೆ. ವಿಡಿಯೋ ಮೂಲಕ ಪಾಕ್ ಪರ ಜೈಕಾರ ಕೂಗಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಇಡೀ ಬಾಲಿವುಡ್ ಈ ದೇಶದ್ರೋಹಿ ನಡೆಗೆ ಛೀಮಾರಿ ಹಾಕ್ತಿದೆ. ಭಾರತೀಯರು ಹಾಗೂ ನೆಟ್ಟಿಗರು ಈಕೆಯ ನಡೆಗೆ ಕೂಡಲೇ ಗಡಿಪಾರು ಮಾಡಿ ಅಂತ ಒತ್ತಾಯಿಸುತ್ತಿದ್ದಾರೆ.

ಇಲ್ಲೇ ಹುಟ್ಟಿ, ಬೆಳೆದು, ಇಲ್ಲಿನ ಅನ್ನವೇ ತಿಂದು, ಇಲ್ಲಿನ ಗಾಳಿಯನ್ನೇ ಉಸಿರಾಡ್ತಿರೋ ರಾಖಿ ಸಾವಂತ್, ಪ್ರಚಾರಕ್ಕಾಗಿ ಏನು ಬೇಕಾದ್ರೂ ಮಾಡೋಕೆ ಸಿದ್ಧವಾಗ್ತಾಳೆ. ಒಮ್ಮೆ ಗಡಿ ದಾಟಿ, ಪಾಕ್ ಬಾವುಟ ಮೈಗೆ ಹೊದ್ದುಕೊಂಡು ಇನ್ಸ್ಟಾದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಳು.

ಭಾರತೀಯರು ಹಾಗೂ ಭಾರತದ ಸರ್ಕಾರ ಮೊದಲು ಬ್ಯಾನ್ ಮಾಡಬೇಕಿರೋದು ಪಾಕ್ ಕಲಾವಿದರಿಗಿಂತ ಇಂತಹ ನಮ್ಮಲ್ಲೇ ಇರೋ ದೇಶದ್ರೋಹಿಗಳನ್ನು ಅನ್ನೋದು ಸ್ಪಷ್ಟವಾಗ್ತಿದೆ. ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನೋ ಈಕೆ ಇಸ್ಲಾಂ ಸಮುದಾಯದಲ್ಲಿ ಹುಟ್ಟಿ, ಹಿಂದೂನ ಮದ್ವೆ ಆಗಿ ಡಿವೋರ್ಸ್ ನೀಡ್ತಾಳೆ. ನಂತ್ರ ಇಸ್ಲಾಂ ಸಮುದಾಯದಲ್ಲೇ ಎರಡನೇ ಮದ್ವೆ ಆಗುವ ಮೂಲಕ ಇದೀಗ ಭಾರತದ ನಾಗರಿಕಳಾಗಿ ದೇಶದ್ರೋಹದ ಹೇಳಿಕೆಗಳು, ಆಚಾರಗಳಲ್ಲಿ ಭಾಗಿಯಾಗ್ತಿದ್ದಾಳೆ.

Raki sawanth (3)

ಬಟ್ಟೆ ಬಿಚ್ಚಿಕೊಂಡು ಐಟಂ ಸಾಂಗ್ಗಳಲ್ಲಿ ಕುಣಿಯೋಳಿಗೆ ಏನು ಗೊತ್ತು ದೇಶಪ್ರೇಮದ ಗತ್ತು..? ಉಂಡ ಮನೆಗೆ ದ್ರೋಹ ಬಗೆಯುವಂತಹ ಈ ರೀತಿಯ ಅಧಿಕಪ್ರಸಂಗಿಗಳನ್ನ ಕೂಡಲೇ ಬಂಧಿಸಬೇಕು. ಅಥ್ವಾ ಎರಡನೇ ಆಲೋಚನೆಯೇ ಇಲ್ಲದೆ ನಾಗರಿಕತ್ವ ರದ್ದುಗೊಳಿಸಿ ಗಡಿಪಾರು ಮಾಡಬೇಕು. ಪಬ್ಲಿಸಿಟಿಗಾಗಿ ಮಾನಸಿಕ ಅಸ್ವಸ್ಥಳಂತೆ ವರ್ತಿಸೋ ಈಕೆಯನ್ನ ಬಾಲಿವುಡ್ ಬ್ಯಾನ್ ಮಾಡಬೇಕಿದೆ. ಟಿವಿ ಶೋಗಳು ಹಾಗೂ ಸಿನಿಮಾಗಳಿಂದ ದೂರ ಇಡಬೇಕಿದೆ. 46 ವರ್ಷ ವಯಸ್ಸಾಗಿರೋ ಈ ಮುದುಕಿಗೀಗ ಗ್ಲಾಮರ್ ಕೂಡ ಇಲ್ಲ. ಸರ್ಕಾರ ಇಂತಹ ದೇಶದ್ರೋಹಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋದು ಇತರರಿಗೂ ಪಾಠವಾಗಬೇಕು.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 18t113235.652

75 ಗಂಟೆಗಳಲ್ಲಿ 308 ನಕ್ಸಲ್ ಶರಣಾಗತಿ: ಪ್ರಧಾನಿ ನರೇಂದ್ರ ಮೋದಿ

by ಯಶಸ್ವಿನಿ ಎಂ
October 18, 2025 - 11:56 am
0

Untitled design 2025 10 18t111037.355

ಪಾಕಿಸ್ತಾನ ಏರ್ ಸ್ಟ್ರೈಕ್‌: 3 ಅಫ್ಘಾನ್ ಕ್ರಿಕೆಟ್ ಆಟಗಾರರು ಸೇರಿದಂತೆ 11 ಮಂದಿ ಸಾ*ವು

by ಯಶಸ್ವಿನಿ ಎಂ
October 18, 2025 - 11:17 am
0

Untitled design 2025 10 18t105922.352

ಬಿಗ್ ಬಾಸ್ ಕನ್ನಡ 12: ದೆವ್ವದ ಸತ್ಯ ಬಹಿರಂಗ ಮಾಡಲು ಬಾದ್ಶಾ ಸಿದ್ಧ!

by ಯಶಸ್ವಿನಿ ಎಂ
October 18, 2025 - 11:00 am
0

Untitled design 2025 10 18t103547.791

ಭಜರಂಗ ದಳ ನಿಷೇಧಕ್ಕೆ ಕರೆ ನೀಡಿದ ಬಿ.ಕೆ. ಹರಿಪ್ರಸಾದ್

by ಯಶಸ್ವಿನಿ ಎಂ
October 18, 2025 - 10:37 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 18t083215.612
    ಕಾಂತಾರ-1: ವಿಶ್ವದಾದ್ಯಂತ 16 ದಿನಗಳಲ್ಲಿ 717 ಕೋಟಿ ರೂಪಾಯಿ ಗಳಿಕೆ !
    October 18, 2025 | 0
  • Untitled design 2025 10 18t081916.622
    ಮಂತ್ರ ಮಾಂಗಲ್ಯ ಮಾಡಿಕೊಂಡ ಗಾಯಕಿ ಸುಹಾನಾ ಸೈಯ್ಯದ್
    October 18, 2025 | 0
  • Untitled design 2025 10 17t222631.323
    ಆಂಧ್ರ ಕಿಂಗ್ ಆದ ಉಪ್ಪಿ.. ರಾಮ್ ‘ಸೂಪರ್’ ಫ್ಯಾನ್..!
    October 17, 2025 | 0
  • Untitled design 2025 10 17t202216.969
    ಡಾರ್ಲಿಂಗ್‌ ಕೃಷ್ಣ ನಟನೆಯ ʼಬ್ರ್ಯಾಟ್ʼ ಸಿನಿಮಾ ಟ್ರೇಲರ್ ರಿಲೀಸ್‌ ಮಾಡಿದ ಕಿಚ್ಚ ಸುದೀಪ್
    October 17, 2025 | 0
  • Untitled design 2025 10 17t172310.472
    ಸದ್ಯಕ್ಕಿಲ್ಲ ಕಾಂತಾರ-2.. ನೆಕ್ಸ್ಟ್ ವೆಂಚರ್ ಜೈ ಹನುಮಾನ್
    October 17, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version