• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಜನಿ ಜೊತೆ ಹೃತಿಕ್ ಬಾಲನಟ..ಈಗ ಬಾಕ್ಸ್ ಆಫೀಸ್ ವಾರ್

‘ಭಗವಾನ್ ದಾದಾ’ ಚಿತ್ರದಲ್ಲಿ ತಲೈವಾ-ಗ್ರೀಕ್ ಗಾಡ್ ಜೋಡಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 13, 2025 - 5:02 pm
in ಸಿನಿಮಾ
0 0
0
Web (8)

39 ವರ್ಷಗಳ ಹಿಂದೆ ಒಟ್ಟೊಟ್ಟಿಗೆ ಸಿನಿಮಾ ಮಾಡಿದ್ದ ರಜನೀಕಾಂತ್- ಹೃತಿಕ್ ರೋಷನ್, ಇದೀಗ ಬಾಕ್ಸ್ ಆಫೀಸ್ ವಾರ್‌‌ಗೆ ಮುಂದಾಗಿದ್ದಾರೆ. ತಲೈವಾ ಕೂಲಿ ಹಾಗೂ ಹೃತಿಕ್ ವಾರ್-2 ಒಂದೇ ದಿನ ತೆರೆಗೆ ಬರ್ತಿದ್ದು, ಬಿಗ್ ಕ್ಲ್ಯಾಶ್‌ಗೆ ಮುನ್ನುಡಿ ಬರೆಯುತ್ತಿವೆ.

ಈ ವಾರ ಚಿತ್ರ ಪ್ರೇಮಿಗಳಿಗೆ ಡಬಲ್ ಧಮಾಕ. ಯಾಕಂದ್ರೆ ಒಂದ್ಕಡೆ ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಕೂಲಿ ರಿಲೀಸ್ ಆಗ್ತಿದ್ರೆ, ಮತ್ತೊಂದೆಡೆ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಜೋಡಿಯ ವಾರ್-2 ಬಿಡುಗಡೆ ಆಗ್ತಿದೆ. ಎರಡೂ ಮಲ್ಟಿಸ್ಟಾರ್ ಸಿನಿಮಾಗಳೇ. ಎರಡರಲ್ಲೂ ಮಾಸ್ ಎಲಿಮೆಂಟ್ಸ್ ಇದೆ. ಎಮೋಷನ್ಸ್ ಇದೆ. ಹಾಗಾಗಿ ಒಟ್ಟೊಟ್ಟಿಗೆ ತೆರೆಗೆ ಬರ್ತಿರೋದ್ರಿಂದ ಬಿಗ್ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ಮುನ್ನುಡಿ ಬರೆಯುತ್ತಿವೆ.

RelatedPosts

‘ಸತ್ಯ ಎಲ್ಲಕ್ಕಿಂತ ದೊಡ್ಡದು’ ‘ನ್ಯಾಯ ಸಿಗುತ್ತದೆ’: ಕೋರ್ಟ್ ಆದೇಶಕ್ಕೂ ಮೊದಲು ಹೀಗಂದ್ರು ಪವಿತ್ರಾ ಗೌಡ

ದರ್ಶನ್‌ಗೆ ಜೈಲೋ ಬೇಲೋ? ಇಂದು ಸುಪ್ರೀಂ ಕೋರ್ಟ್‌ನಿಂದ ರೇಣುಕಾಸ್ವಾಮಿ ಕೇಸ್‌ ತೀರ್ಪು!

ದರ್ಶನ್‌ಗೆ ಜೈಲಾ-ಬೇಲಾ? ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ಜಾಮೀನು ನಿರ್ಧಾರ!

ಸಖತ್ ಸಸ್ಪೆನ್ಸ್ ಥ್ರಿಲ್ಲರ್ ‘ಶೋಧ’ ಟ್ರೇಲರ್ ರಿಲೀಸ್..ಆಗಸ್ಟ್ 22ರಿಂದ zee5ನಲ್ಲಿ ವೆಬ್ ಸರಣಿ ಸ್ಟ್ರೀಮಿಂಗ್

ADVERTISEMENT
ADVERTISEMENT

Download

ಅಂದಹಾಗೆ 1986ರಲ್ಲಿ ತೆರೆಕಂಡ ಭಗವಾನ್ ದಾದಾ ಅನ್ನೋ ಹಿಂದಿ ಚಿತ್ರದಲ್ಲಿ ತಲೈವಾ ರಜನೀಕಾಂತ್ ಜೊತೆ ಹೃತಿಕ್ ರೋಷನ್ ಸ್ಕ್ರೀನ್ ಶೇರ್ ಮಾಡಿದ್ರು. ಬಾಲನಟನಾಗಿ 39 ವರ್ಷಗಳ ಹಿಂದೆಯೇ ರಜನೀಕಾಂತ್ ಜೊತೆ ನಟಿಸಿದ್ರು ಬಾಲಿವುಡ್ ಗ್ರೀಕ್ ಗಾಡ್. ಆ ರೆಟ್ರೋ ಸಿನಿಮಾದ ಕ್ಲಿಪಿಂಗ್ಸ್ ಈಗಲೂ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಅಂದು ಆ ರೀತಿ ಸ್ಕ್ರೀನ್ ಶೇರ್ ಮಾಡಿದ್ದ ಇವರುಗಳು, ಇಂದು ಸ್ಕ್ರೀನ್‌ಗಳನ್ನ ಪ್ರತ್ಯೇಕವಾಗಿ ಹಂಚಿಕೊಳ್ತಿರೋದು ವೆರಿ ವೆರಿ ಇಂಟರೆಸ್ಟಿಂಗ್ ಅನಿಸ್ತಿದೆ.

Rajinikanth 2025 08 14c1685668829bcd86b218b3155399f3

ಆದ್ರೆ ಈ 39 ವರ್ಷಗಳಲ್ಲಿ ಬಾಲಿವುಡ್ ಅಂಗಳದಲ್ಲಿ ನಟ ಹೃತಿಕ್ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿರೋ ಹೃತಿಕ್‌ಗೆ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಕೂಡ ಇದೆ. ರಜನಿಗೆ ವಯಸ್ಸಾದ್ರೂ, ಖದರ್ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಇವರುಗಳ ನಡುವೆ ಯಾವುದೇ ರೈವಲ್ರಿ ಕೂಡ ಇಲ್ಲ. ಆದ್ರೆ ಒಟ್ಟಿಗೆ ನಟಿಸಿದ ಇಬ್ಬರು ಸೂಪರ್ ಸ್ಟಾರ್‌ಗಳ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗ್ತಿರೋದು ಚಿತ್ರರಂಗಕ್ಕೆ ಬಿಗ್ ಲಾಸ್.

ಒಂದೇ ದಿನ ತೆರೆಗೆ ಬರೋದ್ರಿಂದ ಥಿಯೇಟರ್‌ಗಳ ಕ್ಲ್ಯಾಶ್ ಆಗಲಿದೆ. ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್ ಕ್ಲ್ಯಾಶ್ ಆಗಲಿದೆ. ಅಷ್ಟೇ ಯಾಕೆ, ಜನಕ್ಕೆ ಯಾವುದು ನೋಡಬೇಕು ಯಾವುದು ಬಿಡಬೇಕು ಅನ್ನೋ ಕನ್ಫ್ಯೂಷನ್ ಬೇರೆ. ಹಾಗಾಗಿ ಬಾಕ್ಸ್ ಆಫೀಸ್ ಗಳಿಕೆ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಲಿದೆ. ವರ್ಲ್ಡ್ ವೈಡ್ ಸಾವಿರಾರು ಸ್ಕ್ರೀನ್‌‌ಗಳನ್ನ ಇವೆರಡೇ ಚಿತ್ರಗಳು ಆವರಿಸಿಕೊಳ್ತಿದ್ದು, ಸಾವಿರಾರು ಕೋಟಿ ಗಳಿಸೋ ಲೆಕ್ಕಾಚಾರವಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Petrol

ಲಾಂಗ್ ವೀಕೆಂಡ್‌ಗೆ ಇವತ್ತೇ ಫುಲ್‌ ಟ್ಯಾಂಕ್‌ ಮಾಡಿಸಿಬಿಡಿ: ಇಂದು ಇಂಧನ ದರ ಹೀಗಿದೆ

by ಶ್ರೀದೇವಿ ಬಿ. ವೈ
August 14, 2025 - 8:57 am
0

Web (19)

ಮಗಳನ್ನೇ ಕೊಂದು ಆತ್ಮಹತ್ಯೆಯ ಕಥೆ ಕಟ್ಟಿದ ತಂದೆ

by ಶ್ರೀದೇವಿ ಬಿ. ವೈ
August 14, 2025 - 8:42 am
0

Gettyimages 591910329 56f6b5243df78c78418c3124

ಕರ್ನಾಟಕದಲ್ಲಿ ಇಂದಿನಿಂದ ಜೋರಾದ ಮಳೆ: 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಕರಾವಳಿಗೆ ಆರೆಂಜ್!

by ಶ್ರೀದೇವಿ ಬಿ. ವೈ
August 14, 2025 - 7:53 am
0

Web (18)

‘ಸತ್ಯ ಎಲ್ಲಕ್ಕಿಂತ ದೊಡ್ಡದು’ ‘ನ್ಯಾಯ ಸಿಗುತ್ತದೆ’: ಕೋರ್ಟ್ ಆದೇಶಕ್ಕೂ ಮೊದಲು ಹೀಗಂದ್ರು ಪವಿತ್ರಾ ಗೌಡ

by ಶ್ರೀದೇವಿ ಬಿ. ವೈ
August 14, 2025 - 7:41 am
0

ಸಂಬಂಧಿಸಿದ ಪೋಸ್ಟ್‌ಗಳು

  • Web (18)
    ‘ಸತ್ಯ ಎಲ್ಲಕ್ಕಿಂತ ದೊಡ್ಡದು’ ‘ನ್ಯಾಯ ಸಿಗುತ್ತದೆ’: ಕೋರ್ಟ್ ಆದೇಶಕ್ಕೂ ಮೊದಲು ಹೀಗಂದ್ರು ಪವಿತ್ರಾ ಗೌಡ
    August 14, 2025 | 0
  • Web (17)
    ದರ್ಶನ್‌ಗೆ ಜೈಲೋ ಬೇಲೋ? ಇಂದು ಸುಪ್ರೀಂ ಕೋರ್ಟ್‌ನಿಂದ ರೇಣುಕಾಸ್ವಾಮಿ ಕೇಸ್‌ ತೀರ್ಪು!
    August 14, 2025 | 0
  • Web (15)
    ದರ್ಶನ್‌ಗೆ ಜೈಲಾ-ಬೇಲಾ? ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ಜಾಮೀನು ನಿರ್ಧಾರ!
    August 13, 2025 | 0
  • Web (14)
    ಸಖತ್ ಸಸ್ಪೆನ್ಸ್ ಥ್ರಿಲ್ಲರ್ ‘ಶೋಧ’ ಟ್ರೇಲರ್ ರಿಲೀಸ್..ಆಗಸ್ಟ್ 22ರಿಂದ zee5ನಲ್ಲಿ ವೆಬ್ ಸರಣಿ ಸ್ಟ್ರೀಮಿಂಗ್
    August 13, 2025 | 0
  • Web (13)
    ಚಂದನವನದ ದಿಗ್ಗಜ ಮುರುಳಿ ಮೋಹನ್ ನಿಧನ: ಉಪೇಂದ್ರರ ಭಾವುಕ ಗೌರವ!
    August 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version