• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, December 5, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜಪಾನ್ ಬಾಕ್ಸಾಫೀಸ್‌‌‌ಗೆ ಅಲ್ಲು ಅರ್ಜುನ್ ಗ್ರ್ಯಾಂಡ್ ಎಂಟ್ರಿ

ಜನವರಿ 16ರಿಂದ ಜಾಪನೀಸ್‌‌‌ನಲ್ಲಿ ‘ಪುಷ್ಪ’ರಾಜ್ ರೂಲ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 4, 2025 - 5:14 pm
in ಸಿನಿಮಾ
0 0
0
Untitled design 2025 12 04T170954.549

ಕಳೆದ ವರ್ಷಾಂತ್ಯಕ್ಕೆ ತರೆಕಂಡು ಬಾಕ್ಸ್ ಆಫೀಸ್ ರೂಲ್ ಮಾಡಿದಂತಹ ಪುಷ್ಪರಾಜ್, ಇದೀಗ ಜಾಪನೀಸ್ ಗಲ್ಲಾ ಪೆಟ್ಟಿಗೆಗೂ ಕೈ ಹಾಕ್ತಿದ್ದಾರೆ. ಯೆಸ್.. ಜಾಪನೀಸ್‌‌ಗೆ ಡಬ್ ಆಗಿರೋ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾ ಜಪಾನ್‌‌ನಲ್ಲಿ ತೆರೆಗಪ್ಪಳಿಸೋಕೆ ಸಜ್ಜಾಗಿದೆ. ಟ್ರೈಲರ್ ಹೇಗಿದೆ..? ಯಾವಾಗ ರಿಲೀಸ್ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್‌ ಇಲ್ಲಿದೆ.

  • ಜಪಾನ್ ಬಾಕ್ಸಾಫೀಸ್‌‌‌ಗೆ ಅಲ್ಲು ಅರ್ಜುನ್ ಗ್ರ್ಯಾಂಡ್ ಎಂಟ್ರಿ
  • ಜನವರಿ 16ರಿಂದ ಜಾಪನೀಸ್‌‌‌ನಲ್ಲಿ ‘ಪುಷ್ಪ’ರಾಜ್ ರೂಲ್..!
  • ಸಿನಿಮಾ ಓಪನ್ ಆಗೋದೇ ಜಪಾನ್ ಮಾರ್ಕೆಟ್‌‌‌ನಿಂದ..!
  • 30 ದಿನದಲ್ಲಿ ಜಾಪನೀಸ್ ಕಲಿಯಿರಿ ಬುಕ್‌‌‌.. ಅಲ್ಲು ಕಿಕ್..!

ಪುಷ್ಪ-2.. ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಆದಂತಹ ಪುಷ್ಪ ಸಿನಿಮಾದ ಸೀಕ್ವೆಲ್. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಮ್ಮ ಕನ್ನಡದ ರಶ್ಮಿಕಾ ಮಂದಣ್ಣ ಕಾಂಬೋನಲ್ಲಿ ತಯಾರಾದ ಮಸ್ತ್ ಮನರಂಜನಾತ್ಮಕ ಸಿನಿಮಾ. ಅದೇ ಕಾರಣಕ್ಕೆ ಜನ ವರ್ಲ್ಡ್‌ವೈಡ್ ಅದನ್ನ ಇಷ್ಟ ಪಟ್ಟು ನೋಡುವುದರ ಮೂಲಕ ಗಲ್ಲಾ ಪೆಟ್ಟಿಗೆ ತುಂಬಿಸಿದ್ರು. ಹೌದು.. ಕಳೆದ ವರ್ಷಾಂತ್ಯ ಡಿಸೆಂಬರ್ 5ರಂದು ತೆರೆಕಂಡ ಪುಷ್ಪ-2 ಬಾಕ್ಸ್ ಆಫೀಸ್‌‌ನಲ್ಲಿ ಬರೋಬ್ಬರಿ 1800 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಗಳಿಸಿತು.

RelatedPosts

ಬೆಂಕಿ, ಬಿರುಗಾಳಿ..ಸುಂಟರಗಾಳಿ ಡಿಬಾಸ್ ಡೆವಿಲ್ ಟ್ರೈಲರ್

ಹೊಸ ದಾಖಲೆಗೆ ಶಿವಣ್ಣ-ಉಪ್ಪಿ-ರಾಜ್ ಟ್ರಯೋ ಜೋಡಿ ರೆಡಿ

ಒಡಹುಟ್ಟಿದವರ ಬಂಧ ಬೆಸೆಯಲು ಬರುತ್ತಿದೆ ‘ಆದಿ-ಲಕ್ಷ್ಮಿ’ಯ ಪುರಾಣ

ವರಾಹ ಪಂಜುರ್ಲಿ ನೇಮೋತ್ಸವ: ಕಾಂತಾರ 1 ಯಶಸ್ಸಿನ ಬೆನ್ನಲ್ಲೇ ಹರಕೆ ತೀರಿಸಿದ ರಿಷಬ್ & ಟೀಮ್‌‌

ADVERTISEMENT
ADVERTISEMENT

ರಕ್ತಚಂದನ ಮರಗಳ ಸ್ಮಗ್ಲರ್ ಒಬ್ಬ, ಸಿಎಂನೇ ಬದಲಾಯಿಸೋ ರೇಂಜ್‌ಗೆ ಬೆಳೆಯುತ್ತಾನೆ ಅನ್ನೋ ಕಮರ್ಷಿಯಲ್ ಎಂಟರ್‌ಟೈನರ್ ಪುಷ್ಪ- ದಿ ರೂಲ್ ಸಿನಿಮಾ ನೋಡುಗರಿಗೆ ಬೇಜಾನ್ ಕಿಕ್ ಕೊಟ್ಟಿತ್ತು. ಇದೀಗ ಅದೇ ಪುಷ್ಪರಾಜ್ ಜಪಾನ್ ಬಾಕ್ಸ್ ಆಫೀಸ್‌ಗೂ ಲಗ್ಗೆ ಇಡ್ತಿದ್ದಾರೆ. ಯೆಸ್.. ಹೊಸ ವರ್ಷಕ್ಕೆ ಅಂದ್ರೆ 2026ರ ಜನವರಿ 16ರಂದು ಪುಷ್ಪ-2 ಸಿನಿಮಾ ಜಾಪನೀಸ್ ಭಾಷೆಯಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗ್ತಿದೆ.

ಈಗಾಗ್ಲೇ ಪುಷ್ಪ-2 ಸಿನಿಮಾ ಜಾಪನೀಸ್ ಭಾಷೆಗೆ ಡಬ್ಬಿಂಗ್ ಕೂಡ ಆಗಿದ್ದು, ಟ್ರೈಲರ್ ಇಂಪ್ರೆಸ್ಸೀವ್ ಆಗಿದೆ. ಇಂಟರೆಸ್ಟಿಂಗ್ ಅಂದ್ರೆ ಪುಷ್ಪ-2 ಸಿನಿಮಾ ಶುರು ಆಗೋದೇ ಜಪಾನ್ ನೆಲದಿಂದ. ಅದ್ರಲ್ಲೂ ಜಾಪನೀಸ್ ಮಾತನಾಡುವ ಹೀರೋ ಮೂಲಕ. ಹೌದು.. ಕಂಟೈನರ್‌‌ನಲ್ಲೇ 30 ದಿನದಲ್ಲಿ ಜಾಪನೀಸ್ ಕಲಿಯಿರಿ ಅನ್ನೋ ಬುಕ್ ಇಟ್ಕೊಂಡು, ಜಾಪನೀಸ್ ಕಲಿತು ಮಾತನಾಡೋ ಆತ, ಅಲ್ಲಿನ ಪ್ರೇಕ್ಷಕರ ದಿಲ್ ದೋಚಿದ್ದರು. ಹಾಗಾಗಿ ಸದ್ಯ ಪುಷ್ಪ-2 ಜಪಾನ್ ರಿಲೀಸ್‌ಗೆ ಅದು ಪ್ಲಸ್ ಆಗಲಿದೆ.

ಈ ಹಿಂದೆ ದಂಗಲ್, ಕೆಜಿಎಫ್, ಬಾಹುಬಲಿ ಹಾಗೂ ತ್ರಿಬಲ್ ಆರ್ ಸಿನಿಮಾಗಳೆಲ್ಲಾ ಜಾಪನೀಸ್‌ಗೆ ಡಬ್ ಆಗಿ ರಿಲೀಸ್ ಆಗಿದ್ದವು. ಅಲ್ಲಿನ ಪ್ರೇಕ್ಷಕರಿಗೆ ನಮ್ಮ ಇಂಡಿಯನ್ ಮೂವೀಸ್ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ಪುಷ್ಪ-2 ಕೂಡ ಈ ಬಾರಿ ಅವ್ರಿಗೆ ರುಚಿಸುವುದರ ಜೊತೆ ಹೌಸ್‌‌ಫುಲ್ ಪ್ರದರ್ಶನ ಕಾಣುವ ಸೂಚನೆ ಸಿಕ್ಕಿದೆ. ಅಟ್ಲೀ ಸಿನಿಮಾದ ಶೂಟಿಂಗ್ ಬಿಟ್ಟು, ಪುಷ್ಪ-2 ಜಾಪನೀಸ್ ರಿಲೀಸ್ ಪ್ರಮೋಷನ್ಸ್‌‌ಗೆ ಅಲ್ಲು ಅರ್ಜುನ್ ತೆರಳುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web 2025 12 05T165004.451

ಬೆಂಕಿ, ಬಿರುಗಾಳಿ..ಸುಂಟರಗಾಳಿ ಡಿಬಾಸ್ ಡೆವಿಲ್ ಟ್ರೈಲರ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 5, 2025 - 4:59 pm
0

Web 2025 12 05T163142.495

ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ಮೋದಿ-ಪುಟಿನ್‌ ದ್ವಿಪಕ್ಷೀಯ ಮಾತುಕತೆ

by ಶ್ರೀದೇವಿ ಬಿ. ವೈ
December 5, 2025 - 4:40 pm
0

Web 2025 12 05T153712.388

ಹೊಸ ದಾಖಲೆಗೆ ಶಿವಣ್ಣ-ಉಪ್ಪಿ-ರಾಜ್ ಟ್ರಯೋ ಜೋಡಿ ರೆಡಿ

by ಶ್ರೀದೇವಿ ಬಿ. ವೈ
December 5, 2025 - 4:13 pm
0

Web 2025 12 05T160005.311

ಗೃಹ, ವಾಹನ, ವೈಯಕ್ತಿಕ ಸಾಲ ಪಡೆದವರಿಗೆ ಗುಡ್ ನ್ಯೂಸ್: ರೆಪೋ ದರವನ್ನು ಶೇ. 5.25%ಕ್ಕೆ ಇಳಿಕೆ

by ಶ್ರೀದೇವಿ ಬಿ. ವೈ
December 5, 2025 - 4:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 12 05T165004.451
    ಬೆಂಕಿ, ಬಿರುಗಾಳಿ..ಸುಂಟರಗಾಳಿ ಡಿಬಾಸ್ ಡೆವಿಲ್ ಟ್ರೈಲರ್
    December 5, 2025 | 0
  • Web 2025 12 05T153712.388
    ಹೊಸ ದಾಖಲೆಗೆ ಶಿವಣ್ಣ-ಉಪ್ಪಿ-ರಾಜ್ ಟ್ರಯೋ ಜೋಡಿ ರೆಡಿ
    December 5, 2025 | 0
  • Untitled design
    ಒಡಹುಟ್ಟಿದವರ ಬಂಧ ಬೆಸೆಯಲು ಬರುತ್ತಿದೆ ‘ಆದಿ-ಲಕ್ಷ್ಮಿ’ಯ ಪುರಾಣ
    December 5, 2025 | 0
  • Untitled design 2025 12 04T211422.912
    ವರಾಹ ಪಂಜುರ್ಲಿ ನೇಮೋತ್ಸವ: ಕಾಂತಾರ 1 ಯಶಸ್ಸಿನ ಬೆನ್ನಲ್ಲೇ ಹರಕೆ ತೀರಿಸಿದ ರಿಷಬ್ & ಟೀಮ್‌‌
    December 4, 2025 | 0
  • Untitled design 2025 12 04T180052.929
    ಐದೇ ದಿನಕ್ಕೆ 100 ಕೋಟಿ.. ಧನುಷ್ ‘ತೇರೆ ಇಷ್ಕ್ ಮೈನ್‌’
    December 4, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version