• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 31, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಜನಿ-ಕಮಲ್ ಕಥೆ.. ಪ್ರಭಾಸ್-ಪವನ್ ಜೊತೆ ಲೋಕಿ ಹೆಜ್ಜೆ

ಕೂಲಿಗೆ ಮಿಕ್ಸ್ ರಿವ್ಯೂ.. ಸ್ಟಾರ್ ಡೈರೆಕ್ಟರ್ ಕನಸು ನುಚ್ಚುನೂರು

ಯಶಸ್ವಿನಿ ಎಂ by ಯಶಸ್ವಿನಿ ಎಂ
October 31, 2025 - 6:05 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2025 10 31t175428.937

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ಕೂಲಿ ಸಿನಿಮಾದ ಮಿಕ್ಸ್ ರಿವ್ಯೂಗಳು ಲೋಕೇಶ್ ಕನಕರಾಜ್‌‌ಗೆ ಸಿಕ್ಕಾಪಟ್ಟೆ ಎಫೆಕ್ಟ್ ನೀಡಿದೆ. ಒಂದ್ಕಡೆ ಆಮೀರ್ ಖಾನ್ ಪ್ರಾಜೆಕ್ಟ್ ಕ್ಯಾನ್ಸಲ್ ಮಾಡಿಕೊಂಡ್ರು. ಮತ್ತೊಂದ್ಕಡೆ ರಜನೀಕಾಂತ್-ಕಮಲ್ ಹಾಸನ್‌‌ನ ಒಂದೇ ಚಿತ್ರದಲ್ಲಿ ತೆರೆಗೆ ತರೋಕೆ ಸಜ್ಜಾಗಿದ್ದ ಲೋಕಿ ಕನಸಿಕ ಲೋಕ ಕೂಡ ಛಿದ್ರವಾಗಿದೆ. ಆದ್ರೆ ಇಂಟರೆಸ್ಟಿಂಗ್ ವಿಷಯ ಏನಂದ್ರೆ ಅದೇ ತಲೈವಾ-ಕಮಲ್ ಕಥೆಗೆ ಪ್ರಭಾಸ್-ಪವನ್ ಕಲ್ಯಾಣ್ ಫಿಕ್ಸ್ ಆಗಿದ್ದಾರೆ.

RelatedPosts

ಬಾಲಿವುಡ್‌ ನಟ ಧರ್ಮೇಂದ್ರ ಧಿಡೀರ್‌ ಆಸ್ಪತ್ರೆಗೆ ದಾಖಲು..!

ರೀ- ಶೂಟ್ ಆಗ್ತಿಲ್ಲ.. ಟಾಕ್ಸಿಕ್ ಬಗ್ಗೆ ಕೆವಿಎನ್ ಅಪ್ಡೇಟ್..!

ಗಾಯಬ್ ಆಗ್ತಾರೆ ರಿಷಬ್.. ಎಲ್ಲಿ ಹೋಗ್ತಾರೆ ಗೊತ್ತಾ..?

ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ..!

ADVERTISEMENT
ADVERTISEMENT

 

ಲೋಕೇಶ್ ಕನಕರಾಜ್ ಹೆಸರು ಕೇಳಿದ್ರೆ ಆ್ಯಕ್ಷನ್, ಇಂಟೆನ್ಸ್ ಸ್ಕ್ರೀನ್ ಪ್ಲೇ, ಮತ್ತು ಮಾಸ್ ಪ್ರೆಸೆಂಟೇಷನ್ ಖಂಡಿತಾ ಸಿಗತ್ತೆ ಅನ್ನೋ ಭರವಸೆ ಪ್ರೇಕ್ಷಕರಿಗೆ ಇದೆ. ಈಗ ಆ ಮಾಯೆ ತೆಲುಗು ಭಾಷೆಯಲ್ಲಿಯೂ ಕಾಣಲು ಸಿದ್ಧತೆ ನಡೆಯುತ್ತಿದೆ. ಲೋಕೇಶ್ ಕನಕರಾಜ್ ಅವರ ಹೊಸ ಚಿತ್ರದಲ್ಲಿ ಪ್ರಭಾಸ್ ಹಾಗೂ ಪವನ್ ಕಲ್ಯಾಣ್ ಇಬ್ಬರೂ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಕಾಂಬಿನೇಶನ್ ತೆಲುಗು ಚಿತ್ರರಂಗದಲ್ಲೇ ಅಲ್ಲ, ದಕ್ಷಿಣ ಭಾರತದಷ್ಟಕ್ಕೂ ಅತಿದೊಡ್ಡ ಸ್ಟಾರ್ ಕಾಂಬೋ ಅಂತ ಹೇಳಬಹುದು.

ರಜನಿ-ಕಮಲ್ ಕಥೆ.. ಪ್ರಭಾಸ್-ಪವನ್ ಜೊತೆ ಲೋಕಿ ಹೆಜ್ಜೆ

ಕೂಲಿಗೆ ಮಿಕ್ಸ್ ರಿವ್ಯೂ.. ಸ್ಟಾರ್ ಡೈರೆಕ್ಟರ್ ಕನಸು ನುಚ್ಚುನೂರು

ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ಡಾರ್ಲಿಂಗ್ ಪ್ರಭಾಸ್ ಇಬ್ಬರಿಗೂ ತಮ್ಮದೇ ಆದ ಫ್ಯಾನ್ ಬೇಸ್ ಇರುವುದರಿಂದ, ಸಿನಿಮಾ ಬಿಡುಗಡೆ ದಿನವೇ ಹಬ್ಬದಂತಾಗಬಹುದು. ಹೀಗಾಗಿ ಸಿನಿಮಾ ಮೇಲೆ ಬಾರಿ ಕ್ರೇಜ್ ಈಗಾಗಲೇ ಕ್ರಿಯೇಟ್ ಆಗಿದೆ. ಓಜಿ ಚಿತ್ರದಿಂದ ಪವನ್, ಕಲ್ಕಿಯಿಂದ ಪ್ರಭಾಸ್ ಇಬ್ಬರೂ ಸಂಚಲನ ಮೂಡಿಸಿದ್ದಾರೆ. ಇನ್ನು ಈ ಪ್ರಾಜೆಕ್ಟ್ ನ ನಮ್ಮ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿರೋದು ಮತ್ತೊಂದು ಹೈಲೈಟ್.

ರಜನೀಕಾಂತ್ ಜೊತೆಯ ಕೂಲಿ ಚಿತ್ರ ಬಿಡುಗಡೆಯಾದ ಬಳಿಕ, ಲೋಕೇಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಇಂಡಸ್ಟ್ರಿಯನ್ನೇ ಕಾಡುತ್ತಿತ್ತು. ಹೀಗಿರುವಾಗ ರಜನೀಕಾಂತ್-ಕಮಲ್ ಹಾಸನ್ ಜೋಡಿ ಮತ್ತೆ 46 ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ಕಾಣಬಹುದು ಎನ್ನುವ ಸುದ್ದಿ ಈಗಾಗಲೇ ಸದ್ದು ಮಾಡಿತ್ತು. ಆದ್ರೆ ಕೂಲಿಗೆ ಸಿಕ್ಕ ಮಿಶ್ರ ಪ್ರತಿಕ್ರಿಯೆಗಳು ತಲೈವಾ-ಕಮಲ್‌ನ ಒಂದೇ ಚಿತ್ರದಲ್ಲಿ ತೋರಿಸೋಕೆ ಸಜ್ಜಾಗಿದ್ದ ಲೋಕೇಶ್ ಕನಕರಾಜ್‌‌‌ ಕನಸು ಭಗ್ನವಾಗಿದೆ. ಅವರುಗಳ ಬದಲಿಗೆ ಡಾರ್ಲಿಂಗ್ ಪ್ರಭಾಸ್- ಪವನ್ ಕಲ್ಯಾಣ್ ಹೆಸರು ದಟ್ಟವಾಗಿ ಕೇಳಿಬರ್ತಿದೆ.

46 ವರ್ಷದ ಬಳಿಕ ರಜನಿ-ಕಮಲ್ ಒಂದಾಗೋ ಕನಸು ಭಗ್ನ

ಲೋಕೇಶ್ ಕನಕರಾಜ್‌ ವಿಷನ್‌ಗೆ ಕನ್ನಡದ KVN ಆನೆ ಬಲ

ಮೂಲಗಳ ಪ್ರಕಾರ, ಲೋಕೇಶ್ ಕನಕರಾಜ್ ಈಗಾಗಲೇ ಕೆವಿಎನ್ ಬ್ಯಾನರ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಚಿತ್ರವೇ ಅವರ ಮುಂದಿನ ಪ್ರಾಜೆಕ್ಟ್ ಆಗಲಿದೆಯಂತೆ. ಚಿತ್ರದ ಕಥೆ ಕುರಿತು ಎಲ್ಲೂ ಬಹಿರಂಗವಾಗಿಲ್ಲ. ಆದರೆ ಲೋಕೇಶ್ ಅವರ ಟ್ರೇಡ್ಮಾರ್ಕ್ ಶೈಲಿ — ಕ್ರೈಮ್, ಪವರ್ ಪ್ಲೇ ಮತ್ತು ಸಾಮಾಜಿಕ ಅಂಶಗಳನ್ನು ಒಳಗೊಂಡ ಕಥೆಯಾಗಿರಬಹುದೆಂಬ ಊಹೆಗಳು ಗಟ್ಟಿಯಾಗಿವೆ. ಈ ಚಿತ್ರದ ಕುರಿತು ಅಫಿಶಿಯಲ್ ಅನೌನ್ಸ್ ಮೆಂಟ್ ಮಾತ್ರ ಬಾಕಿ ಇದೆ. ಆದರೆ ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರ ಫಸ್ಟ್ ಹಾಫ್ ನಲ್ಲಿ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಇದರೊಟ್ಟಿಗೆ ಪ್ರಭಾಸ್ ಬಳಿ ಫೌಜಿ, ದಿ ರಾಜಾಸಾಬ್, ಸ್ಪಿರಿಟ್ ಸೇರಿದಂತೆ ಹಲವು ಬಿಗ್ ಬಜೆಟ್ ಪ್ರಾಜೆಕ್ಟ್ಸ್ ಇವೆ. ಪವನ್ ಕಲ್ಯಾಣ್ ಸಹ ಉಸ್ತಾದ್ ಭಗತ್ ಸಿಂಗ್ ಮೂಲಕ ಪ್ರೇಕ್ಷಕರ ಮುಂದೆ ಬರಬೇಕಿದೆ.

 

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2025 10 31t232654.108

ಬಿಗ್ ಬಾಸ್: ಈ ವಾರದ ಕಳಪೆ ಧ್ರುವಂತ್..ಉತ್ತಮ ಯಾರು..?

by ಯಶಸ್ವಿನಿ ಎಂ
October 31, 2025 - 11:28 pm
0

Untitled design 2025 10 31t231303.343

ನಾಗರಹೊಳೆ ಸಫಾರಿ ಸಂಪೂರ್ಣ ಬಂದ್‌..? ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಆದೇಶ

by ಯಶಸ್ವಿನಿ ಎಂ
October 31, 2025 - 11:15 pm
0

Untitled design 2025 10 31t225756.886

ಕುಡಚಿ ಶಾಸಕರ ಮಗನ ಹೆಸರು ಶಿವಕುಮಾರ್: ಡಿಕೆಎಸ್ ಕೈಯಿಂದಲೇ ನಾಮಕರಣ

by ಯಶಸ್ವಿನಿ ಎಂ
October 31, 2025 - 10:59 pm
0

Untitled design 2025 10 31t220519.910

ಬಾಲಿವುಡ್‌ ನಟ ಧರ್ಮೇಂದ್ರ ಧಿಡೀರ್‌ ಆಸ್ಪತ್ರೆಗೆ ದಾಖಲು..!

by ಯಶಸ್ವಿನಿ ಎಂ
October 31, 2025 - 10:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 31t220519.910
    ಬಾಲಿವುಡ್‌ ನಟ ಧರ್ಮೇಂದ್ರ ಧಿಡೀರ್‌ ಆಸ್ಪತ್ರೆಗೆ ದಾಖಲು..!
    October 31, 2025 | 0
  • Untitled design 2025 10 31t190412.363
    ರೀ- ಶೂಟ್ ಆಗ್ತಿಲ್ಲ.. ಟಾಕ್ಸಿಕ್ ಬಗ್ಗೆ ಕೆವಿಎನ್ ಅಪ್ಡೇಟ್..!
    October 31, 2025 | 0
  • Untitled design 2025 10 31t184651.970
    ಗಾಯಬ್ ಆಗ್ತಾರೆ ರಿಷಬ್.. ಎಲ್ಲಿ ಹೋಗ್ತಾರೆ ಗೊತ್ತಾ..?
    October 31, 2025 | 0
  • Untitled design 2025 10 31t165504.389
    ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ..!
    October 31, 2025 | 0
  • Untitled design 2025 10 31t161512.932
    ಕಳ್ಳ-ಪೊಲೀಸ್ ಜೊತೆ ಕೃಷ್ಣನ ಆಟ.. ಬ್ರ್ಯಾಟ್ ಬೊಂಬಾಟ್..!
    October 31, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version