• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

100 ಕೋಟಿ ಕ್ಲಬ್‌ಗೆ ಕುಬೇರ.. ಭಿಕ್ಷುಕನಾದ್ರೆ ಸಿನಿಮಾ ಹಿಟ್

ಬೆಗ್ಗರ್ ರೋಲ್ ಮಾಡಿ ಸಕ್ಸಸ್ ಕಂಡವರು ಯಾರು ಗೊತ್ತಾ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 26, 2025 - 3:55 pm
in ಸಿನಿಮಾ
0 0
0
Kalaburagi man attempts suicide in public (8)

ಕುಬೇರ.. ತೆರೆಕಂಡ ಐದೇ ದಿನದಲ್ಲಿ ನೂರು ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಭಿಕ್ಷುಕರ ಪಾತ್ರ ಮಾಡಿದ್ರೆ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗೋ ಪರಂಪರೆಗೆ ಇದು ಕೂಡ ಸೇರ್ಪಡೆ ಆಗಿದೆ. ಹಾಗಾದ್ರೆ ಇಲ್ಲಿಯವರೆಗೂ ಭಿಕ್ಷುಕರ ಪಾತ್ರ ಮಾಡಿರೋ ಬೆಸ್ಟ್ ಪರ್ಫಾಮರ್‌‌ ಕಲಾವಿದರು ಯಾರು..? ಯಾವ್ಯಾವ ಸಿನಿಮಾಗಳು ಅನ್ನೋದಕ್ಕೆ ಈ ಸ್ಪೆಷಲ್ ಸ್ಟೋರಿನ ನೀವೊಮ್ಮೆ ಓದಲೇ ಬೇಕು.

  • 100 ಕೋಟಿ ಕ್ಲಬ್‌ಗೆ ಕುಬೇರ.. ಭಿಕ್ಷುಕನಾದ್ರೆ ಸಿನಿಮಾ ಹಿಟ್
  • ಬೆಗ್ಗರ್ ರೋಲ್ ಮಾಡಿ ಸಕ್ಸಸ್ ಕಂಡವರು ಯಾರು ಗೊತ್ತಾ?
  • ಇವು ಸೌತ್ ದುನಿಯಾದ ದಿ ಬೆಸ್ಟ್ ಬೆಗ್ಗರ್ ರೋಲ್ಸ್ ಗುರು
  • ಭಿಕ್ಷುಕನ ಪಾತ್ರ ಮಾಡೋಕೆ ಡಬಲ್ ಗುಂಡಿಗೆ & ಎಫರ್ಟ್‌

ಕುಬೇರ.. ಕಳೆದ ವಾರ ತೆರೆಕಂಡ ಶೇಖರ್ ಕಮ್ಮುಲ ನಿರ್ದೇಶನದ ಸೋಶಿಯಲ್ ಡ್ರಾಮಾ. ಇದೊಂದು ಮಲ್ಟಿಸ್ಟಾರ್ ಮೂವಿ ಆಗಿದ್ದು, ಧನುಷ್, ನಾಗಾರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ತೆರೆಕಂಡ ಐದೇ ದಿನದಲ್ಲಿ ಬರೋಬ್ಬರಿ 100 ಕೋಟಿಗೂ ಅಧಿಕ ಮೊತ್ತ ಕಲೆಕ್ಷನ್ ಮಾಡೋ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಆಗಿದೆ ಸಿನಿಮಾ.

RelatedPosts

ತಲೈವಾ ಜರ್ನಿಗೆ 50 ವರ್ಷ.. ಕೂಲಿಗೆ 200Cr ಹರುಷ

ನಟ ದರ್ಶನ್ ಮತ್ತೆ ಜೈಲಿಗೆ: ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ

ಐತಿಹಾಸಿಕ ‘ಹಲಗಲಿ’.. ಬೆಳ್ಳಿತೆರೆಗೆ ಬೇಡನಾಗಿ ಡಾಲಿ..!

ದರ್ಶನ್ ನೆನೆದು ಹಾರ್ಟ್ ಬ್ರೇಕ್ ಪೋಸ್ಟ್ ಮಾಡಿದ ಪತ್ನಿ ವಿಜ್ಜು!

ADVERTISEMENT
ADVERTISEMENT

ಈ ಚಿತ್ರದ ಜೀವಾಳ ನಟ ಧನುಷ್. ಹೌದು.. ದೇವ ಅನ್ನೋ ಭಿಕ್ಷುಕನ ಪಾತ್ರ ಮಾಡಿರೋ ಧನುಷ್, ಅದಕ್ಕಾಗಿ ಪರಕಾಯ ಪ್ರವೇಶವೇ ಮಾಡಿದ್ದಾರೆ. ಒಬ್ಬ ದೊಡ್ಡ ಸ್ಟಾರ್ ಆದವರು ಇಂತಹ ಪಾತ್ರ ಮಾಡಿರೋದೇ ಹೆಚ್ಚು. ಅದರಲ್ಲೂ ಡಂಪಿಂಗ್ ಯಾರ್ಡ್‌ನಲ್ಲಿ ಕಸದ ಜೊತೆ ದುರ್ವಾಸನೆಯಲ್ಲಿ ಕೊಳಕು ಕೊಳಕಾಗಿ ಗಂಟೆ ಗಟ್ಟಲೆ ಶೂಟಿಂಗ್ ಮಾಡೋದು ಸುಲಭದ ಮಾತಲ್ಲ. ಚಿತ್ರಕ್ಕಾಗಿ ಹಾಗೂ ಪಾತ್ರಕ್ಕಾಗಿ ಧನುಷ್ ಜೀವಿಸಿದ್ದಾರೆ. ಇಂತಹ ಪಾತ್ರಗಳನ್ನ ಮಾಡೋಕೆ ಡಬಲ್ ಗುಂಡಿಗೆ ಬೇಕು ಜೊತೆಗೆ ಏಫರ್ಟ್ ಕೂಡ ಡಬಲ್ ಹಾಕಬೇಕು. ಆಗಲೇ ಸಿನಿಮಾಗಳು ಹೀಗೆ ಬಿಗ್ ಸಕ್ಸಸ್ ಕಾಣುತ್ತವೆ.

ಅಂದಹಾಗೆ ನಮ್ಮ ಸೌತ್ ಸಿನಿದುನಿಯಾದಲ್ಲಿ ಸಾಕಷ್ಟು ಮಂದಿ ಸ್ಟಾರ್‌ಗಳು ಹಾಗೂ ಕಲಾವಿದರು ಬೆಗ್ಗರ್ ರೋಲ್ಸ್ ಮಾಡಿದ್ದಾರೆ. ಆ ಸಿನಿಮಾಗಳೆಲ್ಲಾ ಬಹುತೇಕ ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಅವುಗಳನ್ನ ಒಮ್ಮೆ ಮೆಲುಕು ಹಾಕುವುದಾದ್ರೆ ಮೊದಲ ಸಾಲಿನಲ್ಲಿ ನಿಲ್ಲೋದೇ ತಲೈವಾ ರಜನೀಕಾಂತ್. ಹೌದು, ಮುತ್ತು ಸಿನಿಮಾಗಾಗಿ ಜಮೀನ್ದಾರನಾಗಿದ್ದ ರಜನೀಕಾಂತ್ ಸರ್ವವನ್ನೂ ತ್ಯಜಿಸಿ, ಭಿಕ್ಷುಕನಂತೆ ದೇಶಾಂತರ ಹೊರಡ್ತಾರೆ. ನಂತ್ರ ಕ್ಲೈಮ್ಯಾಕ್ಸ್‌‌ನಲ್ಲಿ ಆತ ತನ್ನ ಕೋಟೆ ಹೇಗಿದೆ ಅಂತ ನೋಡೋಕೆ ಬರ್ತಾರೆ. ಆಗಲೂ ಜನ ಬದಲಾಗಿರಲ್ಲ. ಆ ದೃಶ್ಯಕ್ಕಾಗಿ ರಜನಿ ಸಾಕಷ್ಟು ಶ್ರಮ ಹಾಕಿದ್ದರು. ಅದೇ ಸಿನಿಮಾ ಕನ್ನಡದಲ್ಲಿ ವಿಷ್ಣುವರ್ಧನ್ ಮೂಲಕ ಸಾಹುಕಾರ ಆಯ್ತು.

ಇನ್ನು ವಿಜಯ್ ಆಂಟನಿ ನಟನೆಯ ಪಿಚ್ಚೈಕಾರನ್, ಬಿಚ್ಚಗಾಡು ಸಿನಿಮಾ ಕೂಡ ಆಲ್ ಟೈಂ ಹಿಟ್. ಅದನ್ನ ಕನ್ನಡದಲ್ಲಿ ಚಿರಂಜೀವಿ ಸರ್ಜಾ ಅಮ್ಮ ಐ ಲವ್ ಯೂ ಟೈಟಲ್‌‌ನಲ್ಲಿ ನಟಿಸಿದ್ರು. ಸ್ಟಾರ್ ಅನ್ನೋದನ್ನ ಮರೆತು ಬೆಗ್ಗರ್‌ ರೋಲ್ಸ್ ಮಾಡಿದ ಅವರುಗಳಿಗೆ ಪ್ರೇಕ್ಷಕರು ಜೈಕಾರ ಹಾಕಿದ್ರು.

ಉಪೇಂದ್ರ ರಕ್ತ ಕಣ್ಣೀರು ಸಿನಿಮಾದಲ್ಲಿ ಮಾಡಿದ ಆ ಕುಷ್ಠರೋಗಿಯ ಪಾತ್ರ ನಿಜಕ್ಕೂ ಕರುಳು ಕಿವುಚಿ ಬರುವಂತಿದೆ. ಅಷ್ಟು ಅದ್ಭುತವಾಗಿ ಸಾಧು ಕೋಕಿಲ ಆ ಚಿತ್ರವನ್ನು ನಿರ್ದೇಶಿಸಿದ್ರು. ಉಪ್ಪಿ ಅದಕ್ಕೆ ಜೀವ ಕೂಡ ತುಂಬಿದ್ದರು.

ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾ ಸ್ಲಂ ಡಾಗ್ ಮಿಲಿಯನೇರ್, ಬ್ಲಡಿ ಬೆಗ್ಗರ್, ಸಾಧು ಕೋಕಿಲಾ ಬೆಗ್ಗರ್ ಆಗಿ ಮಾಡಿದ ಕಾಮಿಡಿ ಪಾತ್ರ, ಪೋಕಿರಿ ಸಿನಿಮಾದಲ್ಲಿ ಆಲಿ ಮಾಡಿದ ಭಿಕ್ಷುಕನ ಪಾತ್ರ, ಮಿಲನ ಸಿನಿಮಾದಲ್ಲಿ ರಂಗಾಯಣ ರಘು ಪಾತ್ರಗಳು ಸದಾ ಜೀವಂತ.

ಅಲ್ಲದೆ ಪೆಳ್ಳಿ ಅಯಿಂದಿ ಕಾನಿ ಸಿನಿಮಾದಲ್ಲಿ ಅಲ್ಲರಿ ನರೇಶ್ ಮಾಡಿದ್ದ ಭಿಕ್ಷುಕನ ರೋಲ್ ನಿಜಕ್ಕೂ ತುಂಬಾ ಸ್ವಾಭಾವಿಕ ಅನಿಸುತ್ತೆ. ನಟ ಶರಣ್ ಕೂಡ ಸಿನಿಮಾದ ಪ್ರಮೋಷನ್‌ಗಾಗಿ ಹಾಡೊಂದರಲ್ಲಿ ಭಿಕ್ಷಕುನ ಗೆಟಪ್ ಹಾಕಿದ್ರು. ಇವರೆಲ್ಲಾ ಈ ರೀತಿಯ ಬೆಗ್ಗರ್ ರೋಲ್‌ಗಳನ್ನ ಮಾಡಿರೋದು ನಿಜಕ್ಕೂ ಗ್ರೇಟ್. ಕಲಾವಿದ ಎಂಥದ್ದೇ ಪಾತ್ರ ಕೊಟ್ರೂ ಅಷ್ಟೇ ನಿಷ್ಠೆಯಿಂದ ಮಾಡ್ತಾನೆ ಅನ್ನೋದಕ್ಕೆ ಇವೆಲ್ಲಾ ಜ್ವಲಂತ ಸಾಕ್ಷಿಗಳು. ಇನ್ನು ಬೆಗ್ಗರ್ ರೋಲ್‌‌ಗಳನ್ನ ಮಾಡೋರು ಇಷ್ಟು ಮಂದಿ ಕಲಾವಿದರ ಪಾತ್ರಗಳನ್ನ ಸೂಕ್ಷ್ಮವಾಗಿ ಅವಲೋಕಿಸಿದ್ರೆ ಸಾಕು. ನಟನೆ ಮತ್ತಷ್ಟು ಸರಾಗವಾಗಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (9)

ತಲೈವಾ ಜರ್ನಿಗೆ 50 ವರ್ಷ.. ಕೂಲಿಗೆ 200Cr ಹರುಷ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 16, 2025 - 5:32 pm
0

Untitled design (8)

ಧರ್ಮಸ್ಥಳ ಅಸ್ಥಿಪಂಜರ ತನಿಖೆಗೆ SIT ತಾತ್ಕಾಲಿಕ ಬ್ರೇಕ್

by ಶಾಲಿನಿ ಕೆ. ಡಿ
August 16, 2025 - 5:16 pm
0

Untitled design 2025 08 16t164055.039

ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ: ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್

by ಶಾಲಿನಿ ಕೆ. ಡಿ
August 16, 2025 - 4:57 pm
0

Untitled design 2025 08 16t161255.408

ನಟ ದರ್ಶನ್ ಮತ್ತೆ ಜೈಲಿಗೆ: ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ

by ಶಾಲಿನಿ ಕೆ. ಡಿ
August 16, 2025 - 4:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (9)
    ತಲೈವಾ ಜರ್ನಿಗೆ 50 ವರ್ಷ.. ಕೂಲಿಗೆ 200Cr ಹರುಷ
    August 16, 2025 | 0
  • Untitled design 2025 08 16t161255.408
    ನಟ ದರ್ಶನ್ ಮತ್ತೆ ಜೈಲಿಗೆ: ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ
    August 16, 2025 | 0
  • Untitled design (7)
    ಐತಿಹಾಸಿಕ ‘ಹಲಗಲಿ’.. ಬೆಳ್ಳಿತೆರೆಗೆ ಬೇಡನಾಗಿ ಡಾಲಿ..!
    August 16, 2025 | 0
  • 1 (73)
    ದರ್ಶನ್ ನೆನೆದು ಹಾರ್ಟ್ ಬ್ರೇಕ್ ಪೋಸ್ಟ್ ಮಾಡಿದ ಪತ್ನಿ ವಿಜ್ಜು!
    August 16, 2025 | 0
  • 1 (11)
    ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ಪತ್ನಿ ಸ್ವಪ್ನಾ ವಿಚ್ಚೇದನ ಕೋರಿ ಕೋರ್ಟ್‌ಗೆ ಅರ್ಜಿ.!
    August 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version