• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅನೂಪ್, ಸಂತು, ಸುಕ್ಕು ಶಿಷ್ಯ.. ಯಾರಿಗೆ ಬಾದ್‌ಷಾ ಕಿಚ್ಚ ಸುದೀಪ್‌ ಡೇಟ್ಸ್ ?

ಕಿಕ್‌‌ಸ್ಟಾರ್ಟ್ ಖುಷಿಯಲ್ಲಿ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷ’

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 4, 2026 - 4:07 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (21)

ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ, ಮಾರ್ಕ್ ರಿಲೀಸ್ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್.. ಹೀಗೆ ಎಲ್ಲವನ್ನೂ ಮುಗಿಸಿ, ಈಗಷ್ಟೇ ರಿಲ್ಯಾಕ್ಸ್ ಮೂಡ್‌‌ನಿಂದ ಹೊರಬರ್ತಿದ್ದಾರೆ ಬಾದ್‌ಷಾ ಕಿಚ್ಚ ಸುದೀಪ್. ಹಾಗಾದ್ರೆ ಯಾವುದಾಗುತ್ತೆ ಕಿಚ್ಚನ ನೆಕ್ಸ್ಟ್ ವೆಂಚರ್..? ಅನೂಪ್ ಭಂಡಾರಿ, ಸಂತೋಷ್ ಆನಂದ್‌ರಾಮ್, ಸುಕುಮಾರ್ ಶಿಷ್ಯ.. ಯಾರಿಗೆ ಸಿಗುತ್ತೆ ಬಾದ್‌ಷಾ ಡೇಟ್ಸ್..?

ಆಲ್ ಇಂಡಿಯಾ ಕಟೌಟ್ ಬಾದ್‌ಷಾ ಕಿಚ್ಚ ಸುದೀಪ್.. 54ರ ಹರೆಯದಲ್ಲೂ 24ರ ಹುಮ್ಮಸ್ಸು. ದಣಿವಾಗದೆ ಹಗಲಿರುಳು ಕಲೆಗಾಗಿ ದುಡಿಯೋ ಜೀವ. ಮ್ಯಾಕ್ಸ್ ಹಾಗೂ ಮಾರ್ಕ್ ಚಿತ್ರಗಳ ಬಳಿಕ ಕಿಚ್ಚನ ನೆಕ್ಸ್ಟ್ ವೆಂಚರ್ ಬಗ್ಗೆ ಬಹಳ ನಿರೀಕ್ಷೆಯಿದೆ. ಸುದೀಪ್ ಮುಂದಿನ ನಡೆಗಾಗಿ ಅಭಿಮಾನಿಗಳ ಜೊತೆ ಕನ್ನಡ ಚಿತ್ರಪ್ರೇಮಿಗಳು ಕೂಡ ಬಹಳ ಕಾತರದಿಂದ ಕಾಯ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್‌ ಸ್ಟೋರಿ.

RelatedPosts

ಸರಿದ ಕಾರ್ಮೋಡ.. OMG..! ಕನ್ನಡದ ಮೇಲೆ ರಶ್ಮಿಕಾಗೆ ಲವ್

ರೇಣುಕಾಸ್ವಾಮಿ ಕೇಸ್: ನಟ ದರ್ಶನ್ ಜೈಲು ಪಾಲಾಗಿ ಒಂದು ವರ್ಷ

ಇದು ಸಿಡಿದೆದ್ದ ಹೆಣ್ಣಿನ ಕಥೆ..‘ಮೃತ್ಯುದೇವತೆ’ ಚಿತ್ರದ ಟ್ರೇಲರ್ ಬಿಡುಗಡೆ

ಸಿನಿಮೋತ್ಸಾಹಿ ಟೀಂ ಪೀಟರ್‌ಗೆ KVN ಪ್ರೊಡಕ್ಷನ್ಸ್ ಸಾಥ್

ADVERTISEMENT
ADVERTISEMENT

ಅನೂಪ್, ಸಂತು, ಸುಕ್ಕು ಶಿಷ್ಯ.. ಯಾರಿಗೆ ಬಾದ್‌ಷಾ ಡೇಟ್ಸ್?

ಕಿಕ್‌‌ಸ್ಟಾರ್ಟ್ ಖುಷಿಯಲ್ಲಿ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷ’

ಮಾರ್ಕ್ ಚಿತ್ರದ ಶೂಟಿಂಗ್ ಶುಭಾರಂಭ ಆಗೋಕೆ ಮೊದಲೇ ಬಿಲ್ಲ ರಂಗ ಬಾಷ ಸೆಟ್ಟೇರಿತ್ತು. ಈ ಹಿಂದೆ ಕಿಂಗ್ ಕಿಚ್ಚನಿಗೆ ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ಅನೂಪ್ ಭಂಡಾರಿ ಅವ್ರೇ ಬಿಆರ್‌ಬಿಗೂ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅನೂಪ್ ಹಾಗೂ ಸುದೀಪ್ ನಡುವೆ ಒಬ್ಬ ಡೈರೆಕ್ಟರ್-ಹೀರೋ ಅನ್ನೋದಕ್ಕಿಂತ ಹೆಚ್ಚಾಗಿ ಒಳ್ಳೆಯ ಸ್ನೇಹ ಸಂಬಂಧ ಏರ್ಪಟ್ಟಿದೆ. ಹೀಗಾಗಿ ಸದ್ಯ ವೆಕೇಷನ್ ಮೂಡ್‌‌ನಿಂದ ಹೊರಬರ್ತಿರೋ ಕಿಚ್ಚ, ಬಿಲ್ಲ ರಂಗ ಬಾಷ ಸಿನಿಮಾನ ಕಿಕ್‌ಸ್ಟಾರ್ಟ್ ಮಾಡ್ತಾರಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.

 

ಅಲ್ಲದೆ, ಪಕ್ಕದ ಟಾಲಿವುಡ್‌‌ನ ಸೆನ್ಸೇಷನಲ್ ಡೈರೆಕ್ಟರ್ ಸುಕುಮಾರ್ ಶಿಷ್ಯನ ರಾಮ್‌ಕಾಮ್ ಜಾನರ್ ಚಿತ್ರಕ್ಕೆ ಕಿಚ್ಚ ಗ್ರೀನ್ ಸಿಗ್ನಲ್ ನೀಡಿದ್ರು. ಸದಾ ಭಿನ್ನ ವಿಭಿನ್ನ ಜಾನರ್‌‌ಗಳನ್ನ ಟ್ರೈ ಮಾಡೋ ಸುದೀಪ್, ಆ್ಯಕ್ಷನ್ ಹಾಗೂ ಮಾಸ್‌‌ನಿಂದ ರೊಮ್ಯಾನ್ಸ್ ವಿತ್ ಕಾಮಿಡಿ ಜಾನರ್ ಚಿತ್ರ ಮಾಡೋ ಮನಸ್ಸು ಮಾಡಿದ್ರು. ಆದ್ರೀಗ ಆ ಸಿನಿಮಾ ಕೂಡ ಸೆಟ್ಟೇರುವ ಹಂತದಲ್ಲಿದೆ.

ಸುಕುಮಾರ್ ಶಿಷ್ಯನ ರಾಮ್‌ಕಾಮ್ ವೆಂಚರ್ ಸೆಟ್ಟೇರುತ್ತಾ..?

ಸಂತೋಷ್ ಆನಂದ್‌ರಾಮ್‌‌‌ ಕಥೆಗೆ ಏನಂದ್ರು ಕಿಂಗ್ ಕಿಚ್ಚ..?!

ಈ ಮಧ್ಯೆ ರಾಮಾಚಾರಿ, ರಾಜಕುಮಾರ ಸಿನಿಮಾಗಳ ಖ್ಯಾತಿಯ ಸಕ್ಸಸ್‌‌ಫುಲ್ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ಕೂಡ ಸುದೀಪ್‌‌ಗೆ ಕಥೆ ಹೇಳಿದ್ದಾರೆ. ಬಾದ್‌ಷಾ ಸುದೀಪ್‌ಗೆ ಕಥೆ ಇಷ್ಟವಾಗಿದ್ದು, ಸಿನಿಮಾ ಮಾಡೋ ಭರವಸೆ ಕೂಡ ನೀಡಿದ್ದಾರೆ ಎನ್ನಲಾಗ್ತಿದೆ. ಸಂತೋಷ್ ಆನಂದ್‌ರಾಮ್ ಅತ್ತ ತಮಿಳಿನ ಶಿವಕಾರ್ತಿಕೇಯನ್‌‌ಗೂ ಕಥೆ ಸಿದ್ಧಗೊಳಿಸ್ತಿದ್ದಾರೆ ಅನ್ನೋದು ಗೊತ್ತೇಯಿದೆ. ಹೀಗಾಗಿ ಸಂತು ನಡೆ ಮೊದಲು ಯಾರ ಕಡೆ ಅನ್ನೋದು ಸಸ್ಪೆನ್ಸ್.

ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ, ಮಾರ್ಕ್ ಚಿತ್ರದ ರಿಲೀಸ್, ಪ್ರಮೋಷನ್ಸ್ ಜೊತೆ ಜೊತೆಗೆ ಸಿಸಿಎಲ್‌‌ನಲ್ಲೂ ತೊಡಗಿಸಿಕೊಂಡು, ಕರ್ನಾಟಕಕ್ಕೆ ಸಿಸಿಎಲ್ ಗರಿ ತಂದಿದ್ರು ಕಿಚ್ಚ. ಇದೀಗ ಈ ಮೂವರು ಡೈರೆಕ್ಟರ್‌‌ಗಳಲ್ಲಿ ತಮ್ಮ ಡೇಟ್ಸ್‌ನ ಮೊದಲು ಯಾರಿಗೆ ಕೊಡ್ತಾರೆ ಅನ್ನೋದೇ ಯಕ್ಷ ಪ್ರಶ್ನೆ. ಯಾರಿಗಾದ್ರೂ ಕೊಡಲಿ, ಆದ್ರೆ ಮತ್ತೆ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್, ಮತ್ತೊಂದು ಮಗದೊಂದು ಅಂತ ಬಾದ್‌ಷಾ ಬ್ಯುಸಿ ಆಗದಿದ್ರೆ ಅಷ್ಟೇ ಸಾಕು. ಮೊದಲು ಸಿನಿಮಾ. ಕ್ರಿಕೆಟ್ ಅವ್ರ ಸೆಕೆಂಡ್ ಚಾಯ್ಸ್ ಆದ್ರೆ ಚಿತ್ರರಂಗಕ್ಕೆ ಒಳಿತಾಗಲಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (24)

ಆಟೋ ಚಾಲಕರಿಗೆ ಗ್ಯಾಸ್‌ ಚಿಂತೆಯಾದ್ರೆ ಶಾಸರಿಗೆ IPL ಚಿಂತೆ: ಬಿಟ್ಟಿ ಟಿಕೆಟ್‌ಗಾಗಿ ಕ್ಯೂ ನಿಂತ ಶಾಸಕರ ಪಿಎಗಳು..!

by ಯಶಸ್ವಿನಿ ಎಂ
April 4, 2026 - 5:20 pm
0

Untitled design (23)

ಸರಿದ ಕಾರ್ಮೋಡ.. OMG..! ಕನ್ನಡದ ಮೇಲೆ ರಶ್ಮಿಕಾಗೆ ಲವ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 4, 2026 - 4:44 pm
0

Untitled design (22)

ನಿಮ್ಮ ಅವಧಿಯಲ್ಲೇ 5 ಲಕ್ಷ ಕೋಟಿ ಸಾಲ: ನೀವು ಸಾಲರಾಮಯ್ಯ ಅಲ್ಲವೇ ? ಸಿ.ಟಿ ರವಿ ವಾಗ್ದಾಳಿ

by ಯಶಸ್ವಿನಿ ಎಂ
April 4, 2026 - 4:24 pm
0

Untitled design (21)

ಅನೂಪ್, ಸಂತು, ಸುಕ್ಕು ಶಿಷ್ಯ.. ಯಾರಿಗೆ ಬಾದ್‌ಷಾ ಕಿಚ್ಚ ಸುದೀಪ್‌ ಡೇಟ್ಸ್ ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 4, 2026 - 4:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (23)
    ಸರಿದ ಕಾರ್ಮೋಡ.. OMG..! ಕನ್ನಡದ ಮೇಲೆ ರಶ್ಮಿಕಾಗೆ ಲವ್
    April 4, 2026 | 0
  • Untitled design (20)
    ರೇಣುಕಾಸ್ವಾಮಿ ಕೇಸ್: ನಟ ದರ್ಶನ್ ಜೈಲು ಪಾಲಾಗಿ ಒಂದು ವರ್ಷ
    April 4, 2026 | 0
  • Untitled design 2026 04 03T215836.312
    ಇದು ಸಿಡಿದೆದ್ದ ಹೆಣ್ಣಿನ ಕಥೆ..‘ಮೃತ್ಯುದೇವತೆ’ ಚಿತ್ರದ ಟ್ರೇಲರ್ ಬಿಡುಗಡೆ
    April 3, 2026 | 0
  • Untitled design 2026 04 03T204546.284
    ಸಿನಿಮೋತ್ಸಾಹಿ ಟೀಂ ಪೀಟರ್‌ಗೆ KVN ಪ್ರೊಡಕ್ಷನ್ಸ್ ಸಾಥ್
    April 3, 2026 | 0
  • Untitled design 2026 04 03T174221.251
    ರಿಷಬ್ ‘ಹೊಂಬಾಳೆ’ ಅನ್‌ಫಾಲೋ ಉದ್ದೇಶಪೂರ್ವಕ..?
    April 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version