• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

CCL-12 ಸೆಮಿಫೈನಲ್ಸ್‌‌ಗೆ ಕರ್ನಾಟಕ ಬುಲ್ಡೋಜರ್ಸ್ ಟೀಂ

ತಮಿಳರ ನೆಲದಲ್ಲಿ ಕನ್ನಡ ಭಾವುಟ..ಕಿಚ್ಚ ಸ್ಟ್ರಾಂಗ್ ಮೆಸೇಜ್

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
January 28, 2026 - 6:24 pm
in ಸಿನಿಮಾ
0 0
0
BeFunky collage (93)

ಬಾದ್‌ಷಾ ಕಿಚ್ಚ ಸುದೀಪ್ ಆಲ್ ಇಂಡಿಯಾ ಕಟೌಟ್ ಹೌದು. ಅಟ್ ದಿ ಸೇಮ್ ಟೈಂ ಆ್ಯಂಗ್ರಿ ಯಂಗ್‌ಮ್ಯಾನ್ ಕೂಡ ಹೌದು. ಅದಕ್ಕೆ ಕ್ರಿಕೆಟ್ ಗ್ರೌಂಡ್‌‌ನಲ್ಲಿ ಇತ್ತೀಚೆಗೆ ಫೈಯರ್ ಆಗಿರೋದೇ ಪ್ರತ್ಯಕ್ಷ ಸಾಕ್ಷಿ. ಅದೆಲ್ಲಾ ಗೇಮ್ ಸ್ಪಿರಿಟ್ ಹೌದು. ಆದ್ರೆ ಕನ್ನಡಿಗರನ್ನ ಅವಮಾನಿಸಿದ್ದ ತಮಿಳರ ನಾಡಲ್ಲೇ ಮ್ಯಾಚ್ ಗೆದ್ದು ಕನ್ನಡದ ಬಾವುಟ ಹಾರಿಸಿರೋ ಕಿಚ್ಚನ ಕನ್ನಡಾಭಿಮಾನ ಎಂಥದ್ದು ಅಂತ ನೀವೇ ನೋಡಿ.

ಒಂದ್ಕಡೆ ಮಾರ್ಕ್ ರಿಲೀಸ್. ಮತ್ತೊಂದ್ಕಡೆ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ. ಇವೆರಡರ ಜೊತೆ ಜೊತೆಗೆ ಸಿಸಿಎಲ್ ಪ್ರಾಕ್ಟೀಸ್. ಹೀಗೆ ಎಲ್ಲವನ್ನೂ ನಿಭಾಯಿಸಿದ ಬಾದ್‌ಷಾ ಕಿಚ್ಚ ಸುದೀಪ್, ಇದೀಗ ಸಿಸಿಎಲ್ ಸೀಸನ್-12ರಲ್ಲಿ ಒಂದು ಮ್ಯಾಚ್ ಕೂಡ ಸೋಲದೆ, ಬ್ಯಾಕ್ ಟು ಬ್ಯಾಕ್ ವಿಕ್ಟರಿಗಳಿಂದ ಸೆಮಿ ಫೈನಲ್ಸ್ ತಲುಪಿದ್ದಾರೆ. ಸಿನಿ ತಾರೆಯರ ಜೋಶ್, ಮೈದಾನದ ಫೈಟ್, ಅಭಿಮಾನಿಗಳ ಕೂಗು, ಈ ಕ್ರಿಕೆಟ್ ಹಬ್ಬಕ್ಕೆ ಹೃದಯವೇ ಕಿಚ್ಚ ಸುದೀಪ್.

RelatedPosts

ಫೆಬ್ರವರಿ 13ರಂದು ತೆರೆಗೆ ಬರಲಿದೆ ‘ಓ ಸುಂದರ ರಾಕ್ಷಸಿ’: ವಿಭಿನ್ನ ಕಥಾಹಂದರದೊಂದಿಗೆ ಶೇರಾಜ್ ಮೆಹದಿ ಆಗಮನ

‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ನಟ ಯಶ್‌‌ ನಟನೆಯ ‘Toxic’ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು

ರಶ್ಮಿಕಾ ಜೊತೆ ಮದ್ವೆ ಬೆನ್ನಲ್ಲೇ ವಿಜಯ್ ದೇವರಕೊಂಡ ಮಾಜಿ ಪ್ರೇಯಸಿ ಜೊತೆಗಿನ ಫೋಟೋ ವೈರಲ್‌

ADVERTISEMENT
ADVERTISEMENT

250 (1)

ಕರ್ನಾಟಕ ಬುಲ್ಡೋಜರ್ಸ್ ತಂಡದ ಕ್ಯಾಪ್ಟನ್ ಆಗಿ ಕೇವಲ ನಟರಾಗಿ ಮಾತ್ರವಲ್ಲ ಸ್ಪೋಟಿವ್ ಕ್ರಿಕೆಟರ್ ಆಗಿ ಮೈದಾನಕ್ಕಿಳಿಯುವ ಲೀಡರ್ ಸುದೀಪ್. ಶೂಟಿಂಗ್ ಸೆಟ್‌ನಲ್ಲಿ ಎಷ್ಟು ಪರ್ಫೆಕ್ಷನ್ ಇದೆಯೋ ಮೈದಾನದಲ್ಲೂ ಅಷ್ಟೇ ಪ್ಯಾಷನ್‌ನಿಂದ ಕ್ರಿಕೆಟ್ ಆಡ್ತಾರೆ. ಸಿಸಿಎಲ್ ಆರಂಭದಿಂದಲೇ ಸುದೀಪ್ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ನಮ್ಮ ನೆಲ, ಜಲ, ಭಾಷೆಯ ವಿಷಯಕ್ಕೆ ಬಂದ್ರೆ ಕಿಚ್ಚ ಸೈಲೆಂಟ್ ಇರೋದಿಲ್ಲ ಅನ್ನೋದು ಗೊತ್ತೇ ಇದೆ.

107192826

CCL-12 ಸೆಮಿಫೈನಲ್ಸ್‌‌ಗೆ ಕರ್ನಾಟಕ ಬುಲ್ಡೋಜರ್ಸ್ ಟೀಂ

ತಮಿಳರ ನೆಲದಲ್ಲಿ ಕನ್ನಡ ಭಾವುಟ..ಕಿಚ್ಚ ಸ್ಟ್ರಾಂಗ್ ಮೆಸೇಜ್

Wicketkeeper Kiccha Sudeep in action against Bhojpuri Dabanggs 🧤🔥🏏Quick moves, sharp focus, (1)

ಈಗ ಮಾತುಗಳಲ್ಲಿ ಅಲ್ಲ ಆ್ಯಕ್ಷನ್ ಮೂಲಕ ರಿಯಾಕ್ಷನ್ ಕೊಟ್ಟಿದ್ದಾರೆ. ಸಿಸಿಎಲ್-12ನ ಘಟನೆಯೊಂದು ರಾಜ್ಯಾದ್ಯಂತ ಚರ್ಚೆ ಆಗ್ತಿದೆ. ಕೆಲವೇ ವಾರಗಳ ಹಿಂದೆ ತಮಿಳುನಾಡಿನ ಈರೋಡ್ ಬಳಿ ತಮಿಳಿಗರು ನಮ್ಮ ಕನ್ನಡ ಬಾವುಟ ತೆಗೆಸಿದ ಆರೋಪ ಕೇಳಿಬಂದಿತ್ತು. ಶಬರಿಮಲೆ ಮಾರ್ಗದಲ್ಲಿ ಕರ್ನಾಟಕದ ಭಕ್ತರಿಗೆ ತೊಂದರೆ, ವಾಹನಗಳ ಮೇಲಿದ್ದ ಭಾವುಟ ತೆರವುಗೊಳಿಸಿದ್ದು ಕನ್ನಡಿಗರ ಮನದಲ್ಲಿ ನೋವು ಮೂಡಿಸಿತ್ತು. ಇದೀಗ ಅದೇ ತಮಿಳರ ನಾಡು ಕೊಯಂಬತ್ತೂರಿನಲ್ಲಿ ಮ್ಯಾಚ್ ಗೆದ್ದು, ರಾಜಾರೋಷವಾಗಿ ನಮ್ಮ ಕನ್ನಡದ ಬಾವುಟ ಹಾರಿಸಿದ್ದಾರೆ ಕಿಚ್ಚ. ಬೋಜ್ಪುರಿ ಟೀಂ ಮೇಲೆ ಗೆದ್ದು, ಬಾವುಟ ಎತ್ತಿ ಹಿಡಿದು, ಸ್ಟೇಡಿಯಂ ತುಂಬಾ ಓಡಾಡಿದ್ದಾರೆ.

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೇ ಕನ್ನಡ ಮಣ್ಣ ಮೆಟ್ಟಬೇಕು! 💛♥️

ಈರೋಡ್ ವಿವಾದ ಬಳಿಕ ಕೊಯಂಬತ್ತೂರಲ್ಲಿ‌‌ ಕನ್ನಡಿಗರು

ಗೇಮ್ ಸ್ಪಿರಿಟ್.. ಫೈಯರ್ ಆನ್ ಫೀಲ್ಡ್..ಬೈಗುಳ ಯಾರಿಗೆ ?

Squad for CCL 2026 🔥🏏Led by our captain Kiccha Sudeep, the Karnataka Bulldozers are geared upಇದರೊಟ್ಟಿಗೆ ಗೇಮ್ ಅಂದಾಗ ಅಲ್ಲಿ ಕೋಪ, ಬೈಗುಳ ಸರ್ವೇ ಸಾಮಾನ್ಯ. ಕಿಚ್ಚ ಬೌಲರ್‌ಗೆ ಮಾತನಾಡಿರೋ ಕೆಟ್ಟ ಪದವಿರೋ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗ್ತಿದೆ. ಆ ಬೈಗುಳ ನಿಜಕ್ಕೂ ಯಾರಿಗೆ..? ಗೆಲುವಿನ ಒತ್ತಡ, ಕ್ಯಾಪ್ಟನ್‌ನ ಟೆನ್ಷನ್ ಅಥವಾ ಆಟದ ಹೀಟ್ ಆಫ್ ದ ಮೊಮೆಂಟ್..? ಅವೆಲ್ಲಕ್ಕೂ ಸಿಸಿಎಲ್ ಪ್ಲೇಯರ್ ಚಂದನ್ ಗ್ಯಾರಂಟಿ ನ್ಯೂಸ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Karnataka Bulldozers are stepping into their 11th season, all set to dominate the field once ag

ಒಂದೆಡೆ ಕನ್ನಡದ ಗೌರವಕ್ಕೆ ಕಿಚ್ಚನ ಸ್ಟ್ಯಾಂಡ್. ಮತ್ತೊಂದೆಡೆ ಟೀಂ ಗೆಲುವಿಗೆ ಕಿಚ್ಚನ ಪ್ಯಾಷನ್. ಒಟ್ಟಾರೆ ಕ್ಯಾಪ್ಟನ್ ಕಿಚ್ಚನ ಲೀಡರ್‌ಶಿಪ್, ತಂಡದ ಒಗ್ಗಟ್ಟು, ಅಭಿಮಾನಿಗಳ ಸಪೋರ್ಟ್ ಈ ಮೂರೂ ಮಂತ್ರಗಳು ಕರ್ನಾಟಕ ಬುಲ್ಡೋಜರ್ಸ್‌ ತಂಡ ಸೆಮಿಫೈನಲ್ ತಲುಪಿದೆ. ಅದ್ರಲ್ಲೂ ರಾಜೀವ್ ಬಾರಿಸಿದ ಸೆಂಚುರಿ, ಪ್ರದೀಪ್-ಕೃಷ್ಣ ಹಾಫ್ ಸೆಂಚುರಿ, ಕಿಚ್ಚನ ಸಿಕ್ಸರ್‌‌ಗಳು ಮ್ಯಾಚ್ ವಿನ್ನಿಂಗ್ ಮೊಮೆಂಟ್ಸ್‌ಗೆ ಸಾಕ್ಷಿ ಆದವು.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

 

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 11T133000.821

ಪ್ರೇಮಿಗಳ ದಿನ ಹೋಟೆಲ್ ಬುಕ್ಕಿಂಗ್‌ನಲ್ಲಿ ಹೆಚ್ಚಳ: ಕಪಲ್ಸ್‌ಗೆ ಈ ತಾಣಗಳೇ ಹಾಟ್‌ ಫೇವರಿಟ್

by ಶಾಲಿನಿ ಕೆ. ಡಿ
February 11, 2026 - 1:31 pm
0

BeFunky collage 2026 02 11T131954.451

ಸೊಮಾಲಿಯಾ: ರನ್‌ವೇಯಿಂದ ಜಾರಿ ಬೀಚ್‌ಗೆ ಬಿದ್ದ ವಿಮಾನ, 55 ಜನರಿದ್ದರೂ ಯಾರಿಗೂ ಗಾಯವಿಲ್ಲ!

by ಶ್ರೀದೇವಿ ಬಿ. ವೈ
February 11, 2026 - 1:22 pm
0

BeFunky collage 2026 02 11T123332.482

ಸರಿಗಮಪ Little Champs Audition: ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್, ಎಲ್ಲಿ? ಯಾವಾಗ?

by ಶ್ರೀದೇವಿ ಬಿ. ವೈ
February 11, 2026 - 12:54 pm
0

Untitled design 2026 02 11T124458.270

ಮೂವರು ಮಕ್ಕಳನ್ನು ಕೊಂದು ಆತ್ಮಹ*ತ್ಯೆ ಮಾಡಿಕೊಂಡ ದಂಪತಿ

by ಶಾಲಿನಿ ಕೆ. ಡಿ
February 11, 2026 - 12:51 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 11T122726.133
    ಫೆಬ್ರವರಿ 13ರಂದು ತೆರೆಗೆ ಬರಲಿದೆ ‘ಓ ಸುಂದರ ರಾಕ್ಷಸಿ’: ವಿಭಿನ್ನ ಕಥಾಹಂದರದೊಂದಿಗೆ ಶೇರಾಜ್ ಮೆಹದಿ ಆಗಮನ
    February 11, 2026 | 0
  • Untitled design 2026 02 11T121517.822
    ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
    February 11, 2026 | 0
  • Untitled design 2026 02 11T120129.484
    ನಟ ಯಶ್‌‌ ನಟನೆಯ ‘Toxic’ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
    February 11, 2026 | 0
  • Untitled design 2026 02 11T104415.076
    ರಶ್ಮಿಕಾ ಜೊತೆ ಮದ್ವೆ ಬೆನ್ನಲ್ಲೇ ವಿಜಯ್ ದೇವರಕೊಂಡ ಮಾಜಿ ಪ್ರೇಯಸಿ ಜೊತೆಗಿನ ಫೋಟೋ ವೈರಲ್‌
    February 11, 2026 | 0
  • Untitled design 2026 02 10T210609.782
    ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಬೆದರಿಕೆ ಸಂದೇಶ: ಕೋಟಿ ಕೋಟಿ ಹಣಕ್ಕೆ ಬೇಡಿಕೆ
    February 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version