• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?

ಗ್ರೀಕ್ ದ್ವೀಪದಲ್ಲಿ ಕಾವ್ಯಾ- ಅನಿರುದ್ಧ್ ಡೆಸ್ಟಿನೇಶನ್ ವೆಡ್ಡಿಂಗ್..?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
August 18, 2026 - 6:48 pm
in ಸಿನಿಮಾ
0 0
0
ಘೋಷಿಸಿದ (1)

ಐಪಿಎಲ್ ಗ್ರೌಂಡ್‌ನಲ್ಲಿ ತಮ್ಮ ಕ್ಯೂಟ್ ಎಕ್ಸ್‌ಪ್ರೆಷನ್‌ಗಳಿಂದಲೇ ದೇಶದಾದ್ಯಂತ ಮಿಲಿಯನ್‌ಗಟ್ಟಲೆ ಅಭಿಮಾನಿಗಳ ನೆಚ್ಚಿನ ‘ನ್ಯಾಷನಲ್ ಕ್ರಶ್’ ಎನಿಸಿಕೊಂಡಿರೋ ಸನ್‌ರೈಸರ್ಸ್ ಹೈದರಾಬಾದ್ ಓನರ್ ಕಾವ್ಯಾ ಮಾರನ್ ಹಾಗೂ ತಮಿಳು-ಹಿಂದಿ ಚಿತ್ರರಂಗದ ಮ್ಯೂಸಿಕ್ ಮಾಂತ್ರಿಕ ಅನಿರುದ್ಧ್ ರವಿಚಂದರ್ ಮದುವೆಯಾಗ್ತಿದ್ದಾರಾ? ಮದುವೆ ರೂಮರ್‌ಗೆ ಈಗ ಡೇಟ್ ಅಂಡ್ ವೆನ್ಯೂ ಕೂಡ ಫಿಕ್ಸ್ ಆಗಿದಿಯಾ..? ಈ ಸನ್‌ರೈಸರ್ಸ್ ಕ್ವೀನ್ ಅಂಡ್ ಮ್ಯೂಸಿಕ್ ಕಿಂಗ್ ಮದುವೆ ಗುಟ್ಟೇನು? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್…

  • IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?
  • ಗ್ರೀಕ್ ದ್ವೀಪದಲ್ಲಿ ಕಾವ್ಯಾ ಅನಿರುದ್ಧ್ ಡೆಸ್ಟಿನೇಶನ್ ವೆಡ್ಡಿಂಗ್..?
  • ಅನಿರುದ್ಧ್ ಮದುವೆ ಬಗ್ಗೆ ಮಾವ ಕೊಟ್ಟ ಸುಳಿವು ಏನು..?
  • ವೆಡ್ಡಿಂಗ್ ರೂಮರ್ಸ್ ಬಗ್ಗೆ ಕಾವ್ಯಾ ಅನಿರುದ್ಧ್ ಮೌನ

ಐಪಿಎಲ್ ಪಂದ್ಯಗಳ ವೇಳೆ ಅಂಪೈರ್ ತೀರ್ಪಿಗೆ, ಸಿಕ್ಸರ್-ಫೋರ್‌ಗಳಿಗೆ ಗ್ಯಾಲರಿಯಲ್ಲಿ ವಿಭಿನ್ನ ರಿಯಾಕ್ಷನ್ ಕೊಟ್ಟು ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್ ಕಾವ್ಯಾ ಮಾರನ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಕಾಡ್ಫಿಚ್ಚಿನಂತೆ ಹಬ್ಬಿದೆ. ಭಾರತೀಯ ಚಿತ್ರರಂಗದ ಟಾಪ್ ಅಂಡ್ ಹಾಟೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಜೊತೆ ಕಾವ್ಯಾ ಹೆಸರು ಸೌತ್ ಇಂಡಸ್ಟ್ರಿಯಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಸಿನಿಮಾ ಮತ್ತು ಕ್ರಿಕೆಟ್ ಲೋಕದ ಈ ಹೈ-ಪ್ರೊಫೈಲ್ ಕಾಂಬಿನೇಷನ್ ನೋಡಿ ಅಭಿಮಾನಿಗಳು ವಾಹ್, ವಾಟ್ ಎ ಜೋಡಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

RelatedPosts

ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆಗೆ ಸಜ್ಜು: ಗಮನ ಸೆಳೆದ ವಿಭಿನ್ನ ಪೋಸ್ಟರ್

ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” ಚಿತ್ರ ‌‌‌‌‌ ‌‌ ‌ ‌‌

ಶೂಟಿಂಗ್ ವೇಳೆ ನಟ ಕಾರ್ತಿಕ್ ಆರ್ಯನ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್ಸ್‌‌..ಯಶ್ ಟಾಕ್ಸಿಕ್ ರಾಕಿಂಗ್

ADVERTISEMENT
ADVERTISEMENT

ಇಷ್ಟು ದಿನ ಈ ಜೋಡಿಯ ಮದುವೆ ಸೀಶೆಲ್ಸ್ ದ್ವೀಪದಲ್ಲಿ ನಡೆಯಲಿದೆ ಎಂಬ ಚರ್ಚೆ ಇತ್ತು. ಆದರೆ ಈಗ ಸೀನ್ ಬದಲಾಗಿದ್ದು, ಈ ಲವ್ ಬರ್ಡ್ಸ್ ನವೆಂಬರ್ 10ರಂದು ಗ್ರೀಕ್ ದೇಶದ ಮೈಂಡ್-ಬ್ಲೋಯಿಂಗ್ ಲೋಕೇಶನ್‌ನಲ್ಲಿ ಗ್ರ್ಯಾಂಡ್ ಆಗಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ ಎಂಬ ಶಾಕಿಂಗ್ ಗಾಸಿಪ್ ಹೊರಬಿದ್ದಿದೆ. ಈ ಮದುವೆ ಚರ್ಚೆಗೆ ಗಾಸಿಪ್ ಗ್ಯಾಂಗ್ ಮಾತ್ರ ಕಾರಣವಲ್ಲ, ಸ್ವತಃ ಅನಿರುದ್ಧ್ ಮಾವ, ಹಿರಿಯ ನಟ ವೈ.ಜಿ. ಮಹೇಂದ್ರನ್ ಜೂನ್‌ನಲ್ಲೇ “ಶೀಘ್ರದಲ್ಲೇ ಅನಿರುದ್ಧ್ ಮದುವೆ ನಡೆಯಲಿದೆ” ಎಂದು ಸುಳಿವು ಕೊಟ್ಟಿದ್ದಾರೆ.

ಸನ್ ನೆಟ್‌ವರ್ಕ್ ಸಾಮ್ರಾಜ್ಯದ ವಾರಸುದಾರರಾದ ಕಾವ್ಯಾ ಮಾರನ್ ಹಾಗೂ ರಜನಿಕಾಂತ್ ಸಂಬಂಧಿಯಾಗಿರೋ ಅನಿರುದ್ಧ್, ಇಬ್ಬರೂ ಅಪಾರ ಆಸ್ತಿ ಹಾಗೂ ಪ್ರಭಾವ ಹೊಂದಿರೋ ಕುಟುಂಬದವರು. ಆದರೆ, ಕೋಟಿ ಕೋಟಿ ಖರ್ಚು ಮಾಡಿ ಸಾರ್ವಜನಿಕವಾಗಿ ಹಂಗಾಮ ಮಾಡುವ ಬದಲು, ಅತ್ಯಂತ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ತೀರಾ ಖಾಸಗಿಯಾಗಿ ಈ ವೆಡ್ಡಿಂಗ್ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಗ್ರೀಸ್‌ನಲ್ಲಿ ತಾಳಿ ಕಟ್ಟಿದ ಬಳಿಕ, ಈ ಜೋಡಿ ಸುದೀರ್ಘ ವಿದೇಶಿ ಪ್ರವಾಸ ಕೈಗೊಂಡು ಒಟ್ಟಿಗೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಲಿದೆ ಅನ್ನೋದು ಕಾಲಿವುಡ್ ಅಂಗಳದ ಹಾಟ್ ಟಾಕ್.

‘ವೈ ದಿಸ್ ಕೊಲವೆರಿ ಡಿ’ ಹಾಡಿನಿಂದ ಗ್ಲೋಬಲ್ ಫೇಮಸ್ ಆಗಿ, ಇತ್ತೀಚೆಗೆ ‘ಜವಾನ್’ ಹಾಗೂ ‘ಜೈಲರ್’ ಮೂಲಕ ಸೌಂಡ್ ಮಾಡಿದ್ದ ಅನಿರುದ್ಧ್, ಮದುವೆ ವಿರಾಮಕ್ಕೂ ಮುನ್ನ ತಮ್ಮ ಕೈಯಲ್ಲಿದ್ದ ಪ್ರಾಜೆಕ್ಟ್‌ಗಳನ್ನು ಕಂಪ್ಲೀಟ್ ಮಾಡೋ ಹರಿಬರದಲ್ಲಿದ್ದಾರೆ. ಶಾರುಖ್ ಖಾನ್ ಅಭಿನಯದ ‘ಕಿಂಗ್’, ಕಮಲ್ ಹಾಸನ್-ರಜನಿಕಾಂತ್ ಸಿನಿಮಾಗಳು ಸೇರಿದಂತೆ ‘ಜೈಲರ್ 2’ ಹಾಗೂ ‘ದಿ ಪ್ಯಾರಡೈಸ್’ ಸಿನಿಮಾಗಳ ಮ್ಯೂಸಿಕ್ ವರ್ಕ್ ಮುಗಿಸಿ, ಆಮೇಲಷ್ಟೇ ವೆಡ್ಡಿಂಗ್ ಸೂಟ್‌ಕೇಸ್ ಪ್ಯಾಕ್ ಮಾಡಲಿದ್ದಾರಂತೆ. ಮದುವೆಯ ನಂತರವೇ ಉಳಿದ ಮ್ಯೂಸಿಕ್ ಬ್ಯಾಕ್-ಲಾಂಡ್ರಿ ವರ್ಕ್ಸ್‌ಗೆ ಕೈಹಾಕಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ ನವೆಂಬರ್ 10ರ ಮದುವೆ ಡೇಟ್, ಗ್ರೀಸ್ ವೆನ್ಯೂ ಎಷ್ಟೇ ವೈರಲ್ ಆಗ್ತಿದ್ದರೂ, ಕಾವ್ಯಾ ಮಾರನ್ ಆಗ್ಲಿ ಅಥವಾ ಅನಿರುದ್ಧ್ ರವಿಚಂದರ್ ಆಗ್ಲಿ ಈವರೆಗೆ ಎಲ್ಲೂ ಅಧಿಕೃತವಾಗಿ ಬಾಯಿ ಬಿಟ್ಟಿಲ್ಲ. ಸನ್ ಗ್ರೂಪ್ ಆಗಲಿ, ಅನಿರುದ್ಧ್ ಕುಟುಂಬವಾಗಲಿ ಈ ಸುದ್ದಿಯನ್ನು ಕನ್ಫರ್ಮ್ ಮಾಡದೇ ಇರೋದ್ರಿಂದ, ಸದ್ಯಕ್ಕಿದು ಬರೀ ಗಾಸಿಪ್ ಎನ್ನಬಹುದು. ಆದರೆ, ಈ ನ್ಯೂಸ್ ನಿಜವೇ ಆಗಿದ್ದರೆ ಭಾರತೀಯ ಎಂಟರ್‌ಟೈನ್‌ಮೆಂಟ್ ಅಂಡ್ ಕ್ರಿಕೆಟ್ ಹಿಸ್ಟರಿಯಲ್ಲೇ ಇದೊಂದು ಆಲ್-ಟೈಮ್ ಬಿಗ್ಗೆಸ್ಟ್ ವೆಡ್ಡಿಂಗ್ ಆಗೋದ್ರಲ್ಲಿ ಡೌಟೇ ಇಲ್ಲ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಸ್ಕ್ರೀನ್ಸ್ (13)

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: TMC ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

by ಶಾಲಿನಿ ಕೆ. ಡಿ
August 19, 2026 - 10:11 pm
0

ಸ್ಕ್ರೀನ್ಸ್ (12)

ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆಗೆ ಸಜ್ಜು: ಗಮನ ಸೆಳೆದ ವಿಭಿನ್ನ ಪೋಸ್ಟರ್

by ಶಾಲಿನಿ ಕೆ. ಡಿ
August 19, 2026 - 9:55 pm
0

ಸ್ಕ್ರೀನ್ಸ್ (10)

ರಾಷ್ಟ್ರಗೀತೆಗೂ ಮೊದಲು ತಮಿಳು ರಾಜ್ಯಗೀತೆ ಹಾಡಲು ಮದ್ರಾಸ್ ಹೈಕೋರ್ಟ್ ಗ್ರೀನ್‌ ಸಿಗ್ನಲ್‌

by ಶಾಲಿನಿ ಕೆ. ಡಿ
August 19, 2026 - 9:46 pm
0

ಸ್ಕ್ರೀನ್ಸ್ (8)

ಯೂನಿಯನ್‌ ಬ್ಯಾಂಕ್‌ ಖಾತೆಯಿಂದ ಹಣ ಕಡಿತ: ಶಿವಮೊಗ್ಗ ಗ್ರಾಹಕ ಆಯೋಗ ಚಾಟಿ

by ಶಾಲಿನಿ ಕೆ. ಡಿ
August 19, 2026 - 8:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸ್ಕ್ರೀನ್ಸ್ (12)
    ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆಗೆ ಸಜ್ಜು: ಗಮನ ಸೆಳೆದ ವಿಭಿನ್ನ ಪೋಸ್ಟರ್
    August 19, 2026 | 0
  • ಸ್ಕ್ರೀನ್ಸ್ (3)
    ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” ಚಿತ್ರ ‌‌‌‌‌ ‌‌ ‌ ‌‌
    August 19, 2026 | 0
  • ಸ್ಕ್ರೀನ್ಸ್ (2)
    ಶೂಟಿಂಗ್ ವೇಳೆ ನಟ ಕಾರ್ತಿಕ್ ಆರ್ಯನ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
    August 19, 2026 | 0
  • ಸ್ಕ್ರೀನ್ಸ್
    ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್ಸ್‌‌..ಯಶ್ ಟಾಕ್ಸಿಕ್ ರಾಕಿಂಗ್
    August 19, 2026 | 0
  • Image 2b8631b6
    ಗೋವಿಂದಾ-ಸುನೀತಾ ವಿಚ್ಛೇದನಕ್ಕೆ ಬ್ರೇಕ್: ಡಿವೋರ್ಸ್ ಅರ್ಜಿ ಹಿಂಪಡೆದ ನಟನ ಪತ್ನಿ!
    August 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version