• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಾಹುಬಲಿ, KGF ಸೀಕ್ವೆಲ್‌‌ನಂತೆ ಕಾಂತಾರ-1 ಕ್ರೇಜ್

IMDb ಟಾಪ್ ಲಿಸ್ಟ್‌‌ಗೆ ಕಾಂತಾರ.. ಕನ್ನಡಿಗರ ಜೈಕಾರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 25, 2025 - 5:44 pm
in ಸಿನಿಮಾ
0 0
0
Film 2025 04 25t165903.609

ಇದು ದರ್ಶನ’ ಎಂದು ಹೇಳಲು ಹೊರಟಿರೋ ಕಾಂತಾರ ಚಾಪ್ಟರ್-1 ಎಲ್ಲಿಲ್ಲದ ಕ್ಯೂರಿಯಾಸಿಟಿ ಹುಟ್ಟಿಸಿದೆ. ಬಾಹುಬಲಿ, ಕೆಜಿಎಫ್ ಸೀಕ್ವೆಲ್‌‌ಗಳ ರೀತಿ ಕಾಂತಾರ ಪ್ರೀಕ್ವೆಲ್ ಸದ್ಯ ಈ ವರ್ಷದ ಮೋಸ್ಟ್ ಎಕ್ಸ್‌‌ಪೆಕ್ಟೆಟ್ ಮೂವೀಸ್ ಲಿಸ್ಟ್‌‌‌ನಲ್ಲಿ ಅಗ್ರಸ್ಥಾನದಲ್ಲಿದೆ. ಇಷ್ಟು ನಿರೀಕ್ಷೆ ಮೂಡಿಸೋದ್ರ ಹಿಂದಿನ ಅಸಲಿಯತ್ತೇನು..?

ದೈವ ನರ್ತಕನಾಗಿ ಬಣ್ಣ ಹಚ್ಚಿ, ದೈವಿಕ ಅಂಶಗಳಿಂದಲೇ ಪ್ರೇಕ್ಷಕರ ಮನಸ್ಸು ಗೆದ್ದು, ಡಿವೈನ್ ಸ್ಟಾರ್ ಅನಿಸಿಕೊಂಡ ರಿಷಬ್ ಶೆಟ್ಟಿಯ ಸಿನಿಮೋತ್ಸಾಹಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ಹೌದು.. ಕಾಂತಾರ ಸಿನಿಮಾದಿಂದ ಅವರು ನಮ್ಮ ಕನ್ನಡ ಚಿತ್ರರಂಗದ ಗತ್ತು, ಗಮ್ಮತ್ತನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. 16 ಕೋಟಿಯಲ್ಲಿ ತಯಾರಾದ ಕಾಂತಾರ, ಗಲ್ಲಾ ಪೆಟ್ಟಿಗೆಯಲ್ಲಿ 650 ಕೋಟಿ ಗಳಿಸೋ ಮೂಲಕ ಬಾಲಿವುಡ್ ಮಂದಿಯನ್ನ ಕೂಡ ಹುಬ್ಬೇರಿಸಿತ್ತು.

RelatedPosts

ನಾಮಪತ್ರ ಸಲ್ಲಿಸಿದ ದಳಪತಿ ವಿಜಯ್: ನಟ ವಿಜಯ್ ಒಟ್ಟು ಆಸ್ತಿ ಎಷ್ಟು ಗೊತ್ತಾ ?

ದಳಪತಿ ಕಾರ್ ಡ್ರೈವರ್ ಮಗನಿಗೆ ಟಿಕೆಟ್..ವಿಜಯ್‌‌‌ ರಿಯಲ್ ಹೀರೋ

ಜಾಪನೀಸ್‌‌‌ನಲ್ಲಿ ಹಿಂಟ್.. ಏನಿದು ಡಾಲಿ ಡೈರಿ ಸೀಕ್ರೆಟ್..!

ರಕ್ಷಿತ್‌‌ ಕೂಡ ಅನ್‌‌ಫಾಲೋ.. ರಿಷಬ್ ಶೆಟ್ಟಿ ಹೊಸ ಲೆಕ್ಕಾಚಾರ

ADVERTISEMENT
ADVERTISEMENT

Azsdfgh (1)

ಹೊಂಬಾಳೆ ಫಿಲಂಸ್‌‌ ಬ್ಯಾನರ್‌‌ನಡಿ ತಯಾರಾಗ್ತಿರೋ ಕಾಂತಾರ ಚಿತ್ರದ ಪ್ರೀಕ್ವೆಲ್ ಚಾಪ್ಟರ್-1 ಮೇಲೆ, ರಾಜಮೌಳಿಯ ಬಾಹುಬಲಿ ಹಾಗೂ ಪ್ರಶಾಂತ್ ನೀಲ್‌ರ ಕೆಜಿಎಫ್ ಸೀಕ್ವೆಲ್‌‌‌ಗಳಂತೆ ನಿರೀಕ್ಷೆ ಹೆಚ್ಚಿದೆ. ಅದ್ರಂತೆ ಅದರ ಬಜೆಟ್ ಕೂಡ 100ಕೋಟಿಗೆ ಏರಿಕೆ ಆಗಿದೆ. ಈ ಬಾರಿ ಸಾಕಷ್ಟು ದೈವಿಕ ಅಂಶಗಳಿಂದ ಸಿನಿಮಾನ ನೋಡುಗರಿಗೆ ಹೊಸ ಅನುಭವ ನೀಡುವಂತೆ ಕಟ್ಟಿಕೊಡೋ ಯೋಜನೆಯಲ್ಲಿದ್ದಾರೆ ಶೆಟ್ರು.

Azsdfgh (3)

ಇದು ದರ್ಶನ ಅನ್ನೋದನ್ನ ಜಸ್ಟ್ ಸಣ್ಣದೊಂದು ಟೀಸರ್ ಝಲಕ್‌‌ನಲ್ಲಿ ಹೇಳಿರೋ ರಿಷಬ್ ಶೆಟ್ಟಿ, ಈ ಬಾರಿ ತಮ್ಮ ಕೆರಾಡಿ ಊರಿನಲ್ಲಿ ಕೆರಾಡಿ ಫಿಲ್ಮ್ ಸಿಟಿ ಕಟ್ಟಿ, ಅಲ್ಲಿಯೇ ಬಹುತೇಕ ಸಿನಿಮಾನ ಚಿತ್ರಿಸುತ್ತಿದ್ದಾರೆ. ಮಹೇಶ್ವರನ ರೀತಿ ಕಾಣುವ ಅವ್ರ ಒಂದು ಲುಕ್ ಇಡೀ ಸಿನಿದುನಿಯಾಕೆ ಕಿಕ್ ಕೊಟ್ಟಿದೆ. ಅಲ್ಲದೆ, ಮಲಯಾಳಂ ಹಾಗೂ ಬಾಲಿವುಡ್ ಅಂಗಳದಿಂದ ದಿ ಬೆಸ್ಟ್ ಕಲಾವಿದರೆಲ್ಲಾ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ನಮ್ಮ ಕಿಶೋರ್, ರುಕ್ಮಿಣಿ ವಸಂತ್ ಜೊತೆಗೆ ಜಯರಾಂ, ಜಯಸೂರ್ಯ ಹಾಗೂ ಜಿಷು ಸೆಂಗುಪ್ತಾ ಕೂಡ ಕಾಂತಾರ ಚಾಪ್ಟರ್-1 ತಾರಾಗಣದಲ್ಲಿದ್ದಾರೆ.

Dataset

ಈ ಸಿನಿಮಾ ಇದೇ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಪ್ರಯುಕ್ತ ವಿಶ್ವದಾದ್ಯಂತ ಒಟ್ಟಿಗೆ ತೆರೆಗಪ್ಪಳಿಸಲಿದೆ. ಅಂದಹಾಗೆ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌‌ನಲ್ಲೂ ಕಾಂತಾರ-1 ತಯಾರಾಗ್ತಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಇನ್ನು ಮೇಕಿಂಗ್ ಹಂತದಲ್ಲೇ ಸಿನಿಮಾ ಸಖತ್ ಟ್ರೆಂಡಿಂಗ್‌‌ನಲ್ಲಿದೆ. ಎಲ್ಲಿಲ್ಲದ ಕ್ರೇಜ್ ಹುಟ್ಟಿಸಿದೆ. ಪ್ರತಿಷ್ಠಿತ IMDbಯಲ್ಲಿ ಈ ವರ್ಷದ ಬಹು ನಿರೀಕ್ಷಿತ ಇಂಡಿಯನ್ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

 

Asdfgh (5)

ಸೂರ್ಯ ನಟನೆಯ ರೆಟ್ರೋ, ಅಜಯ್ ದೇವಗನ್‌ರ ರೇಡ್ 2, ರಜನೀಕಾಂತ್‌ರ ಕೂಲಿ, ಹೃತಿಕ್- ಜೂನಿಯರ್ ಎನ್‌ಟಿಆರ್‌‌ ಅಭಿನಯದ ವಾರ್-2, ಕಮಲ್ ಹಾಸನ್ ಮುಖ್ಯಭೂಮಿಕೆಯ ಥಗ್ ಲೈಫ್, ಪ್ರಭಾಸ್‌‌ರ ರಾಜಾ ಸಾಬ್, ಆಮೀರ್ ಖಾನ್‌ರ ಸಿತಾರೆ ಜಮೀನ್ ಪರ್ ಹಾಗೂ ರಶ್ಮಿಕಾ ಮಂದಣ್ಣನ ಥಮ ಸಿನಿಮಾಗಳು ಟಾಪ್ 10 ಲಿಸ್ಟ್‌‌ನಲ್ಲಿವೆ. ಈ ಎಲ್ಲಾ ಚಿತ್ರಗಳನ್ನ ಹಿಂದಿಕ್ಕಿ, ಕಾಂತಾರ-1 ನಂಬರ್ 1 ಸ್ಥಾನಕ್ಕೇರಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡುವ ಸಂಗತಿಯಾಗಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 30T230945.308

ರಾಜಸ್ಥಾನ್ ರಾಯಲ್ಸ್ ಅಬ್ಬರ: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಸಿಎಸ್‌ಕೆ ಧೂಳೀಪಟ

by ಯಶಸ್ವಿನಿ ಎಂ
March 30, 2026 - 11:11 pm
0

Untitled design 2026 03 30T223939.027

ಸೂರ್ಯವಂಶಿ ಅಬ್ಬರಕ್ಕೆ CSK ಉಡೀಸ್: 15 ಎಸೆತಗಳಲ್ಲಿ 50 ರನ್ ಸಿಡಿಸಿ ಇತಿಹಾಸ ಬರೆದ ವೈಭವ್

by ಯಶಸ್ವಿನಿ ಎಂ
March 30, 2026 - 10:54 pm
0

Untitled design 2026 03 30T222804.918

ರಾಜಸ್ಥಾನ ರಾಯಲ್ಸ್ ಬೌಲಿಂಗ್‌ಗೆ ತತ್ತರಿಸಿದ CSK: 8 ಬ್ಯಾಟರ್‌ಗಳು ಒಂದಂಕಿಗೆ ಔಟ್ !

by ಯಶಸ್ವಿನಿ ಎಂ
March 30, 2026 - 10:29 pm
0

Untitled design 2026 03 30T220925.857

IPL ಆಡಲು ಲಂಕಾ ಮಂಡಳಿ ಒಪ್ಪಂದಕ್ಕೆ ಗುಡ್‌ಬೈ ? ನುವಾನ್ ತುಷಾರ ನಿರ್ಧಾರಕ್ಕೆ RCB ಫ್ಯಾನ್ಸ್ ಶಾಕ್‌

by ಯಶಸ್ವಿನಿ ಎಂ
March 30, 2026 - 10:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 30T201836.972
    ನಾಮಪತ್ರ ಸಲ್ಲಿಸಿದ ದಳಪತಿ ವಿಜಯ್: ನಟ ವಿಜಯ್ ಒಟ್ಟು ಆಸ್ತಿ ಎಷ್ಟು ಗೊತ್ತಾ ?
    March 30, 2026 | 0
  • Untitled design 2026 03 30T174239.944
    ದಳಪತಿ ಕಾರ್ ಡ್ರೈವರ್ ಮಗನಿಗೆ ಟಿಕೆಟ್..ವಿಜಯ್‌‌‌ ರಿಯಲ್ ಹೀರೋ
    March 30, 2026 | 0
  • Untitled design 2026 03 30T171905.958
    ಜಾಪನೀಸ್‌‌‌ನಲ್ಲಿ ಹಿಂಟ್.. ಏನಿದು ಡಾಲಿ ಡೈರಿ ಸೀಕ್ರೆಟ್..!
    March 30, 2026 | 0
  • Untitled design 2026 03 30T162139.896
    ರಕ್ಷಿತ್‌‌ ಕೂಡ ಅನ್‌‌ಫಾಲೋ.. ರಿಷಬ್ ಶೆಟ್ಟಿ ಹೊಸ ಲೆಕ್ಕಾಚಾರ
    March 30, 2026 | 0
  • Untitled design 2026 03 30T154316.827
    ಧುರಂಧರ್​ ಗೆದ್ದ ಬೆನ್ನಲ್ಲೇ ರಣ್ವೀರ್‌‌‌​ಗೆ 5ಕೋಟಿ ಕಾರ್ ಗಿಫ್ಟ್..!
    March 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version