ಇವಳೇ ನೋಡಿ K47 ಕಿಚ್ಚನ ಕ್ವೀನ್..ಯಾರು ಈ ದೀಪ್ಷಿಕಾ?

ತಮಿಳು ಪೋರಿ.. ಮೈಖೆಲ್, ಮಾರ್ಗನ್ ಬ್ಯೂಟಿ ಈ ಕ್ಯೂಟಿ

Your paragraph 111 (4)

ಮ್ಯಾಕ್ಸ್ ಬಳಿಕ ಮತ್ತೊಂದು ಧಮಾಕೇದಾರ್ ಸ್ಟೋರಿಯೊಂದಿಗೆ ಚಿತ್ರ ಪ್ರೇಮಿಗಳಿಗೆ ಮಸ್ತ್ ಮನರಂಜನೆ ಕೊಡೋಕೆ ಬರ್ತಿದ್ದಾರೆ ಕಿಚ್ಚ ಹಾಗೂ ಡೈರೆಕ್ಟರ್ ವಿಜಯ್. ಕೆ-47 ಸಿನಿಮಾ ಅಫಿಶಿಯಲಿ ಸೆಟ್ಟೇರಿದ್ದು, ಚೆನ್ನೈನಲ್ಲಿ ಶೂಟಿಂಗ್ ಸಹ ಕಿಕ್‌ಸ್ಟಾರ್ಟ್‌ ಮಾಡಿದೆ. ಇಷ್ಟಕ್ಕೂ ಈ ಚಿತ್ರದಲ್ಲಿ ಕಿಚ್ಚನ ಕ್ವೀನ್ ಯಾರು..? ಆಕೆಯ ಹಿನ್ನೆಲೆ ಏನು ಅಂತೀರಾ..? ಜಸ್ಟ್ ವಾಚ್.

ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ಗೆ ಮ್ಯಾಕ್ಸಿಮಮ್ ಕಲೆಕ್ಷನ್ ನೀಡಿ, ನೋಡುಗರ ನಿರೀಕ್ಷೆಯಂತೆ ಮಸ್ತ್ ಮನರಂಜನೆ ನೀಡಿದ ಸಿನಿಮಾ ಅಂದ್ರೆ ಮ್ಯಾಕ್ಸ್. ಇದೀಗ ಅದೇ ಮ್ಯಾಕ್ಸ್ ಟೀಂ ಮತ್ತೆ ಒಂದಾಗಿದೆ ಅದೇ ಕೆ-47. ಅರ್ಥಾತ್ ಕಿಚ್ಚನ 47ನೇ ಸಿನಿಮಾ. ಯೆಸ್.. ಬಿಲ್ಲ ರಂಗ ಬಾಷ ಚಿತ್ರವನ್ನು ಪಕ್ಕಕ್ಕಿಟ್ಟು ಕೂಡಲೇ ಈ ಸಿನಿಮಾನ ಕೈಗೆತ್ತಿಕೊಂಡಿರೋ ಬಾದ್‌ಷಾ ಕಿಚ್ಚ ಸುದೀಪ್, ಮತ್ತೊಂದು ವಿಜಯದ ಹಾದಿಯಲ್ಲಿದ್ದಾರೆ.

  • Categories: ಸಿನಿಮಾ
  • Exit mobile version