ಐಫಾ (ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್ಸ್) ಅವಾರ್ಡ್ಸ್ 2025 ನಿನ್ನೆಯಷ್ಟೆ ರಾಜಸ್ಥಾನದ ಜೈಪುರ್ನಲ್ಲಿ ಸಮಾರಂಭ ಅದ್ಭುತವಾಗಿ ನಡೆಯಿತು. 2024ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ ಮತ್ತು ಮೊದಲ ಬಾರಿಗೆ ವೆಬ್ ಸರಣಿಗಳಿಗೆ ಈ ಪ್ರಶಸ್ತಿ ನೀಡಲಾಯಿತು.ಕೃತಿ ಸನನ್, ವಿಕ್ರಾಂತ್ ಮಸ್ಸಿ, ಇಮ್ತಿಯಾಜ್ ಅಲಿ ಸೇರಿದಂತೆ ಹಲವು ಪ್ರತಿಭಾವಂತರು ಈ ವರ್ಷ ಪ್ರಶಸ್ತಿ ಗಳಿಸಿದ್ದಾರೆ. ಪ್ರಶಸ್ತಿ ವಿಜೇತ ಸಿನಿಮಾ ಹಾಗೂ ತಂತ್ರಜ್ಞರು, ನಟರ ಪೂರ್ಣ ಪಟ್ಟಿ ಇಲ್ಲಿದೆ.
ಅತ್ಯುತ್ತಮ ಸಿನಿಮಾ: ಅಮರ್ಸಿಂಗ್ ಚಮ್ಕೀಲಾ
ಅತ್ಯುತ್ತಮ ನಿರ್ದೇಶಕ: ಇಮ್ತಿಯಾಜ್ ಅಲಿ (ಅಮರ್ಸಿಂಗ್ ಚಮ್ಕೀಲಾ)
ಅತ್ಯುತ್ತಮ ನಟ: ವಿಕ್ರಾಂತ್ ಮೆಸ್ಸಿ (ಸೆಕ್ಟರ್ 36)
ಅತ್ಯುತ್ತಮ ನಾಯಕಿ: ಕೃತಿ ಸನನ್ (ದೋ ಪತ್ತಿ)
ಅತ್ಯುತ್ತಮ ಪೋಷಕ ನಟಿ: ಅನುಪ್ರಿಯಾ ಗೋಯೆಂಕಾ (ಬರ್ಲಿನ್)
ಅತ್ಯುತ್ತಮ ಪೋಷಕ ನಟ: ದೀಪಕ್ ದೋಬ್ರಿಯಾಲ್ (ಸೆಕ್ಟರ್ 36)
ಅತ್ಯುತ್ತಮ ಕತೆ: ಕನ್ನಿಕಾ ದಿಲ್ಲೋನ್ (ದೋ ಪತ್ತಿ)
ವೆಬ್ ಸರಣಿಗಳ ವಿಭಾಗ
ಅತ್ಯುತ್ತಮ ವೆಬ್ ಸರಣಿ: ಪಂಚಾಯತ್ ಸೀಸನ್ 3
ಅತ್ಯುತ್ತಮ ನಟಿ: ಶ್ರೆಯಾ ಚೌಧರಿ (ಬಂದಿಶ್ ಬ್ಯಾಂಡಿಟ್ಸ್ 3)
ಅತ್ಯುತ್ತಮ ನಟ: ಜಿತೇಂದ್ರ ಕುಮಾರ್ (ಪಂಚಾಯತ್ ಸೀಸನ್ 3)
ಅತ್ಯುತ್ತಮ ನಿರ್ದೇಶಕ: ದೀಪಕ್ ಮಿಶ್ರಾ (ಪಂಚಾಯತ್ ಸೀಸನ್ 3)
ಅತ್ಯುತ್ತಮ ಪೋಷಕ ನಟಿ: ಸಂಜೀದಾ ಷೇಖ್ (ಹೀರಾಮಂಡಿ)
ಅತ್ಯುತ್ತಮ ಪೋಷಕ ನಟ: ಫೈಸಲ್ ಮಲ್ಲಿಕ್ (ಪಂಚಾಯತ್ ಸೀಸನ್ 3)
ಅತ್ಯುತ್ತಮ ಕತೆ: ಕೋಟಾ ಫ್ಯಾಟ್ರಿ ಸೀಸನ್ 3
ಅತ್ಯುತ್ತಮ ರಿಯಾಲಿಟಿ ಶೋ: ಫ್ಯಾಬ್ಯುಲಸ್ ಲೈವ್ಸ್ vs ಬಾಲಿವುಡ್ ವೈವ್ಸ್
ಅತ್ಯುತ್ತಮ ಡಾಕ್ಯು ಸೀರೀಸ್: ಯೋ ಯೋ ಹನಿ ಸಿಂಗ್
ಅತ್ಯುತ್ತಮ ಟೈಟಲ್ ಟ್ರ್ಯಾಕ್: ಮಿಸ್ ಮ್ಯಾಚ್ಡ್