• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 24, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KGF, ಕಾಂತಾರ ಪ್ರೊಡಕ್ಷನ್ ಜೊತೆ ಹೃತಿಕ್ ಸಿನಿಮಾ

ಸೌತ್ ಆಯ್ತು.. ಬಾಲಿವುಡ್‌‌‌ನತ್ತ ಹೊಂಬಾಳೆ ಚಿತ್ತ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 29, 2025 - 2:35 pm
in ಸಿನಿಮಾ
0 0
0
Befunky collage 2025 05 29t142747.930

ಕೆಜಿಎಫ್, ಕಾಂತಾರ ಚಿತ್ರಗಳ ಬಳಿಕ ಸೌತ್ ಸಿನಿದುನಿಯಾಗೆ ಲಗ್ಗೆ ಇಟ್ಟಿದ್ದ ಹೊಂಬಾಳೆ ಫಿಲಂಸ್, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಾಲಿವುಡ್‌ನ ಸೂಪರ್ ಸ್ಟಾರ್‌ಗೆ ಸಿನಿಮಾ ಮಾಡೋಕೆ ಮುಂದಾಗಿದೆ. ಯಾರು ಆ ಸ್ಟಾರ್ ಅಂತೀರಾ..? ಈ ಸ್ಪೆಷಲ್ ಸ್ಟೋರಿ ನೋಡಿ.

  • KGF, ಕಾಂತಾರ ಪ್ರೊಡಕ್ಷನ್ ಜೊತೆ ಹೃತಿಕ್ ಸಿನಿಮಾ
  • ಸೌತ್ ಆಯ್ತು.. ಬಾಲಿವುಡ್‌‌‌ನತ್ತ ಹೊಂಬಾಳೆ ಚಿತ್ತ..!

ಹೊಂಬಾಳೆ ಫಿಲಂಸ್.. ಕೆಜಿಎಫ್, ಕಾಂತಾರ ಸಿನಿಮಾಗಳಿಂದ ನೂರಾರು ಕೋಟಿ ಗಳಿಸುವ ಮೂಲಕ, ಕನ್ನಡ ಚಿ    ತ್ರರಂಗದ ಕೀರ್ತಿ ಪತಾಕೆಯನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಹೆಮ್ಮೆಯ ಕನ್ನಡ ಪ್ರೊಡಕ್ಷನ್ ಹೌಸ್. ವಿಜಯ್ ಕಿರಗಂದೂರು ಹಾಗೂ  ಚೆಲುವೆ ಗೌಡ ಕಟ್ಟಿದ ಹೊಂಬಾಳೆ ಫಿಲಂಸ್‌ಗೆ 11 ವರ್ಷ. ಒಂದೇ ದಶಕದಲ್ಲಿ ಇದು ಹಂತ ಹಂತವಾಗಿ ಇಂಟರ್‌ನ್ಯಾಷನಲ್ ಸಿನಿಮಾಗಳನ್ನ ಮಾಡುವ ಮಟ್ಟಕ್ಕೆ ಬೆಳೆದು ನಿಂತಿರೋದು ಇಂಟರೆಸ್ಟಿಂಗ್.

RelatedPosts

ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿರುವ ಚಿತ್ರ “ಕಮರೊ2” ಆಗಸ್ಟ್ 1ರಂದು ತೆರೆಗೆ

‘ಜೂನಿಯರ್‌’ ಓಟ ಭರ್ಜರಿ.. ಸಾಹಸ ದೃಶ್ಯಕ್ಕಾಗಿ ನಟ ಕಿರೀಟಿ ಶ್ರಮ ಬರೋಬ್ಬರಿ

ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟ್ರೇಲರ್‌ ರಿಲೀಸ್‌

‘ಅಪ್ಪುಕಪ್‌’ ನಲ್ಲಿ ಸಿನಿರಸಿಕರ ಮನ ಗೆಲ್ಲಲಿದೆ ‘ಯುವರತ್ನ ಚಾಂಪಿಯನ್ಸ್‌’ ತಂಡ

ADVERTISEMENT
ADVERTISEMENT

465975472 1132364261780456 9161988434737733841 n

475782043 1189007452782803 5086036505593889198 n2014-15ರಲ್ಲಿ ನಿನ್ನಿಂದಲೇ ಹಾಗೂ ಮಾಸ್ಟರ್‌ಪೀಸ್‌ ಸಿನಿಮಾಗಳನ್ನ ಮಾಡಿ ಕೈಸುಟ್ಟಿಕೊಂಡಿತ್ತು ಹೊಂಬಾಳೆ ಫಿಲಂಸ್. ನಂತ್ರ ಕಳೆದುಕೊಂಡಲ್ಲೇ ಹುಡುಕಿಕೊಳ್ಳಬೇಕು ಅನ್ನೋ ಮಾತಿನಂತೆ ಮತ್ತದೇ ಅಪ್ಪು ಹಾಗೂ ಯಶ್ ಜೊತೆ ರಾಜಕುಮಾರ, ಕೆಜಿಎಫ್ ಸಿನಿಮಾಗಳನ್ನ ಮಾಡಿ ಸಾವಿರಾರು ಕೋಟಿ ವ್ಯವಹಾರ ಮಾಡಿತು. ಬಾಲಿವುಡ್ ಪ್ರೊಡಕ್ಷನ್ ಬ್ಯಾನರ್‌‌ಗಳೆಲ್ಲಾ ಕನ್ನಡದತ್ತ ತಲೆ ಎತ್ತಿ ನೋಡುವಂತೆ ಮಾಡಿತು.

476448937 1194621498888065 8857578886390718210 n

455259447 7920211221347183 1240723812523073685 nಸಲಾರ್ ಸಿನಿಮಾ ಮೂಲಕ ತೆಲುಗು, ರಘು ತಾತ ಚಿತ್ರದಿಂದ ತಮಿಳು, ಧೂಮಂ ಚಿತ್ರದಿಂದ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುವ ಮುಖೇನ ಕಂಪ್ಲೀಟ್ ಸೌತ್ ಸಿನಿದುನಿಯಾ ಕವರ್ ಮಾಡಿತ್ತು ಹೊಂಬಾಳೆ. ಇದೀಗ ಕಾಂತಾರ-1, ಸಲಾರ್-2ಗೂ ಮೊದಲೇ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

Whatsapp image 2025 05 28 at 5.40.36 pmಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಜೊತೆ ಸಿನಿಮಾ ಅನೌನ್ಸ್ ಮಾಡಿದೆ. ಹೌದು.. ಕ್ರಿಶ್ ಹಾಗೂ ವಾರ್ ಸಿನಿಮಾಗಳ ಖ್ಯಾತಿಯ ನಟ, ನಿರ್ದೇಶಕ ಹೃತಿಕ್ ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಜೊತೆ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯದಲ್ಲೇ ಹೃತಿಕ್ ಸಿನಿಮಾದ ಹೆಚ್ಚಿನ ಅಪ್ಡೇಟ್ಸ್ ನೀಡಲಿದೆಯಂತೆ ಹೊಂಬಾಳೆ ಫಿಲಂಸ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

121111 (2)

IND vs ENG: ಟೆಸ್ಟ್‌ನಿಂದ ರಿಷಭ್‌ ಪಂತ್‌ ಔಟ್‌..ಟೀಂ ಇಂಡಿಯಾಗೆ ಆಘಾತ.!

by ಶಾಲಿನಿ ಕೆ. ಡಿ
July 23, 2025 - 11:19 pm
0

121111 (1)

ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿರುವ ಚಿತ್ರ “ಕಮರೊ2” ಆಗಸ್ಟ್ 1ರಂದು ತೆರೆಗೆ

by ಶಾಲಿನಿ ಕೆ. ಡಿ
July 23, 2025 - 10:55 pm
0

121111

ವಂದೇ ಭಾರತ್ ರೈಲಿನ ಆಹಾರದಲ್ಲಿ ಹುಳ: ವೈರಲ್‌ ಆಯ್ತು ಫೋಟೋ

by ಶಾಲಿನಿ ಕೆ. ಡಿ
July 23, 2025 - 10:47 pm
0

111 (39)

ಕರಾವಳಿಯಲ್ಲಿ ಭಾರೀ ಮಳೆ; ಈ ಜಿಲ್ಲೆಗಳಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ

by ಶಾಲಿನಿ ಕೆ. ಡಿ
July 23, 2025 - 10:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • 121111 (1)
    ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿರುವ ಚಿತ್ರ “ಕಮರೊ2” ಆಗಸ್ಟ್ 1ರಂದು ತೆರೆಗೆ
    July 23, 2025 | 0
  • 111 (38)
    ‘ಜೂನಿಯರ್‌’ ಓಟ ಭರ್ಜರಿ.. ಸಾಹಸ ದೃಶ್ಯಕ್ಕಾಗಿ ನಟ ಕಿರೀಟಿ ಶ್ರಮ ಬರೋಬ್ಬರಿ
    July 23, 2025 | 0
  • 111 (36)
    ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟ್ರೇಲರ್‌ ರಿಲೀಸ್‌
    July 23, 2025 | 0
  • 111 (33)
    ‘ಅಪ್ಪುಕಪ್‌’ ನಲ್ಲಿ ಸಿನಿರಸಿಕರ ಮನ ಗೆಲ್ಲಲಿದೆ ‘ಯುವರತ್ನ ಚಾಂಪಿಯನ್ಸ್‌’ ತಂಡ
    July 23, 2025 | 0
  • 111 (32)
    ರಾಮಾಚಾರಿ ಹೊಟ್ಟೆಗೆ ಚೂರಿಯಿಂದ ಇರಿದ ಮಾನ್ಯತಾ ಗ್ಯಾಂಗ್
    July 23, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version