• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಂಡ್ಯದಲ್ಲಿ ಕರುನಾಡ ಶೋಕ್ದಾರ್ ಹಯಗ್ರೀವನ ಅಬ್ಬರ

ಯಶಸ್ವಿನಿ ಎಂ by ಯಶಸ್ವಿನಿ ಎಂ
February 23, 2026 - 4:51 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 23T164135.976

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ ಸಾವಿರಾರು ಅಭಿಮಾನಿಗಳು ಛತ್ರಿ ಹಿಡಿದು ನಿಂತ ಕ್ಷಣಕ್ಕೆ ಸಾಕ್ಷಿಯಾದದ್ದು ಹಯಗ್ರೀವ ಟ್ರೈಲರ್ ಲಾಂಚ್ ಇವೆಂಟ್. ಕರುನಾಡ ಶೋಕ್ದಾರ್ ಧನ್ವೀರ್ ನಟನೆಯ ಈ ಮಾಸ್ ಸಿನಿಮಾ, ಟೀಸರ್​ ಮೂಲಕವೇ ಕ್ಯೂರಿಯಾಸಿಟಿ ಮೂಡಿಸಿತ್ತು. ಇದೀಗ ಸಕ್ಕರೆ ನಾಡಲ್ಲಿ ರಿಲೀಸ್ ಆಗಿರೋ ಟ್ರೈಲರ್​ಗೆ ಸಿನಿಪ್ರಿಯರು ಕ್ಲೀನ್​ ಬೋಲ್ಡ್​ ಆಗಿದ್ದಾರೆ.

RelatedPosts

ಮಾರ್ಚ್ 6 ರಂದು ತೆರೆಗೆ ಬರಲಿದೆ ಡಾರ್ಕ್ ಕಾಮಿಡಿ ಕಥಾಹಂದರ ಹೊಂದಿರುವ ʼಗಾರ್ಜಿಯಸ್ ರಾಸ್ಕಲ್ʼ

ನಟ ದರ್ಶನ್‌ಗೆ ಬಿಗ್ ರಿಲೀಫ್: ಗನ್ ಲೈಸೆನ್ಸ್ ಅಮಾನತು ಆದೇಶಕ್ಕೆ ಹೈಕೋರ್ಟ್‌ ತಡೆ

ಪ್ರತಿಭಾವಂತ ಕಥೆಗಾರರಿಗೆ ಸುವರ್ಣಾವಕಾಶ: 7 ಭಾಷೆ, 7 ದಿಗ್ಗಜ ನಿರ್ದೇಶಕರೊಂದಿಗೆ ‘ಜೀ ಕಿರುಚಿತ್ರ ಸ್ಪರ್ಧೆ’ ಆರಂಭ

ಸಾವಿತ್ರಿಯ ಕುತಂತ್ರಕ್ಕೆ ಬಲಿಯಾದ್ನಾ ಭದ್ರ ? ಮನೆಯೊಳಗಿನ ನಂಬಿಕೆ ದ್ರೋಹದ ಮುಖವಾಡ ಕಳಚುತ್ತಾಳಾ ʻಮುದ್ದುಸೊಸೆʼ ವಿದ್ಯಾ?

ADVERTISEMENT
ADVERTISEMENT

ಹಯಗ್ರೀವ..ಸ್ಯಾಂಡಲ್‌ವುಡ್ ಶೋಕ್ದಾರ್ ಧನ್ವೀರ್ ಗೌಡ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಸಮೃದ್ಧಿ ಮಂಜುನಾಥ್ ನಿರ್ಮಾಣದ, ರಘುಕುಮಾರ್ ನಿರ್ದೇಶನದ ಹಯಗ್ರೀವ ಇದೇ ಫೆಬ್ರವರಿ 27ಕ್ಕೆ ತೆರೆಗಪ್ಪಳಿಸುತ್ತಿದ್ದು, ಹಾಡುಗಳು ಟೀಸರ್​ ಮೂಲಕವೇ  ನೋಡುಗರ ನಾಡಿಮಿಡಿತ ಹೆಚ್ಚಿಸಿತ್ತು. ಇತ್ತೀಚೆಗೆ ದರ್ಶನ್​ ಹುಟ್ಟುಹಬ್ಬಕ್ಕೆ ರಿಲೀಸ್​ ಆಗಿದ್ದ ಹಯಗ್ರೀವ  ಟೀಸರ್​ .. ಚಿತ್ರದ ಮೇಲಿನ ನಿರೀಕ್ಷೆಯನ್ನ ಹೆಚ್ಚೆಸಿತ್ತು.. ಸದ್ಯ ಈಗ ಚಿತ್ರದ ಪವರ್​ಪ್ಯಾಕ್ಡ್​ ಟ್ರೈಲರ್​ ರಿಲೀಸ್​ ಆಗಿದೆ.. ಆ್ಯಕ್ಷನ್​ ಪ್ರೀಯರಿಗಂತೂ ಹಯಗ್ರೀವ ಸಿನಿಮಾ ಸಖತ್​ ಮನರಂಜನೆ ನೀಡಲಿದೆ ಅನ್ನೋದು ಟ್ರೈಲರ್​ ನೋಡಿದ್ರೆ ಗೊತ್ತಾಗುತ್ತೆ.

ಮಂಡ್ಯದಲ್ಲಿ ಕರುನಾಡ ಶೋಕ್ದಾರ್ ಹಯಗ್ರೀವನ ಅಬ್ಬರ

ಮಳೆಯಲ್ಲಿ ಕೊಡೆ ಹಿಡಿಯದೇ ನಿಂತ ಡಿಬಾಸ್ ಫ್ಯಾನ್ಸ್..!

ಇದು ರಾಜನ ಕಥೆಯಲ್ಲ ರಾಕ್ಷಸನ ಕಥೆ ಎಂಬ ಸಾಲುಗಳಿಂದ ಟ್ರೈಲರ್​ ಆರಂಭವಾಗಿತ್ತೆ. ಖಾಕಿ ತೊಟ್ಟು ಖಡಕ್​ ಪೊಲೀಸ್​ ಆಫೀಸರ್​ ಪಾತ್ರದಲ್ಲಿ ಧನ್ವೀರ್​ ಅಬ್ಬರಿಸಿದ್ದಾರೆ.  ಹಲವು ಮಿಸ್ಟರಿಯಸ್​ ಮರ್ಡರ್​ಗಳ​ ಸುತ್ತ ಕಥೆ ಹಯಗ್ರೀವ ಚಿತ್ರದ ಟ್ರೈಲರ್​ ಹೆಣೆಯಲಾಗಿದೆ. ಈ ಚಿತ್ರದಲ್ಲಿ ಧನ್ವೀರ್​ಗೆ ಜೋಡಿಯಾಗಿ ಸಂಜನಾ ಆನಂದ್​ ಕಾಣಿಸಿಕೊಂಡಿದ್ದಾರೆ. ಬಿಗ್​ ಬಾಸ್ ಗಿಲ್ಲಿ  ನಟ , ಅಶ್ವಿನಿ ಗೌಡ, ಶೋಭರಾಜ್​ ಸಾಧು ಕೋಕಿಲ ಶರತ್​ ಲೋಹಿತಾಶ್ವ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಮಂಡ್ಯದಲ್ಲಿ ನಡೆದ ಅದ್ದೂರಿ ಟ್ರೈಲರ್​ ಲಾಂಚ್​ ಇವೆಂಟ್​ ನಡೆದಿದ್ದು, ಇಡೀ ಚಿತ್ರತಂಡವೆ ಭಾಗಿಯಾಗಿತ್ತು.

ಹಾಗೇ ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದು, ಮಂಡ್ಯದ ಜನತೆ ಮತ್ತೆ ಮಾಸ್ ವೈಬ್ಸ್ ನಲ್ಲಿದ್ರು. ಕತ್ತಲಾಗುತ್ತಾ ಮಳೆ ಹನಿಗಳು ಸುರಿಯುತ್ತಿದ್ದರೂ, ಸಾವಿರಾರು ಅಭಿಮಾನಿಗಳು ಮೈದಾನ ಬಿಟ್ಟು ಹೋಗಲಿಲ್ಲ. ಕೈಯಲ್ಲಿ ಛತ್ರಿ, ಹೃದಯದಲ್ಲಿ ಡಿಬಾಸ್ ಪ್ರೀತಿ, ಮಳೆಯನ್ನೇ ಲೆಕ್ಕಿಸದೆ ಇಡೀ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ವೇದಿಕೆಗೆ ವಿಜಯಲಕ್ಷ್ಮಿ, ಧನ್ವಿರ್ ಎಂಟ್ರಿ ಆಗುತ್ತಿದ್ದಂತೆ ಜೈಕಾರಗಳು ಗಗನಕ್ಕೇರಿದವು.

ಇದು ರಾಜನ ಕಥೆಯಲ್ಲ, ರಾಕ್ಷಸನ ಕಥೆ.. ಟೆರಿಫಿಕ್ ಟ್ರೈಲರ್

ಧನ್ವೀರ್ ನಮ್ಮ ಮನೆ ಸದಸ್ಯ ಎಂದ ವಿಜಯಲಕ್ಷ್ಮೀ, ವಿನೀಶ್

ಇದೆ ವೇಳೆ ಮಾತನಾಡಿದ ವಿಜಯಲಕ್ಷ್ಮಿ  ಧನ್ವೀರ್ ನಮ್ಮವರೇ ಆಗಿದ್ದಾರೆ. ಅವರು ಹೊರಗಿನವರು ಅನಿಸೋದಿಲ್ಲ. ನಮ್ಮ ಫ್ಯಾಮಿಲಿ ಮೆಂಬರ್ ಅಂತಲೇ ಹೇಳಿಕೊಂಡಿದ್ದಾರೆ. ನಮಗೆ ತೋರಿದ ಪ್ರೀತಿಯನ್ನ ಇವರ ಚಿತ್ರಕ್ಕೂ ತೋರಿಸಿ ಅಂತಲೇ ವಿಜಯಲಕ್ಷ್ಮಿ ದರ್ಶನ್ ಕೇಳಿಕೊಂಡಿದ್ದಾರೆ. ಇದೆ ವೇಳೆ  ಅಭಿಮಾನಿಗಳ ಬೆಂಬಲದಿಂದ ದರ್ಶನ್ ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ತಿಳಿಸಿ ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.

ತಾಳ್ಮೆಯಿಂದ ಇಡೀ ಕಾರ್ಯಕ್ರಮ ನೋಡಿದ ಮಂಡ್ಯ ಜನತೆಗೆ ಧನ್ವೀರ್ ಕೃತಜ್ಞತೆ ಸಲ್ಲಿಸಿದರು. “ಪೈರಸಿ ನಿಲ್ಲಿಸಿ” ಅನ್ನೋ ಸಂದೇಶದ ಜೊತೆ ಡಿಬಾಸ್ ಪರವಾಗಿ ಹಾಡೊಂದನ್ನು ಹಾಡಿ ಅಭಿಮಾನಿಗಳ ಮನ ಗೆದ್ದರು. ಮಳೆ ಹನಿಗಳ ನಡುವೆ ಬೆಳಗಿದ ಮೊಬೈಲ್ ಫ್ಲ್ಯಾಶ್‌ಗಳು, ಕೂಗಿದ ಜೈಕಾರಗಳು  ಕ್ಷಣಕ್ಷಣಕ್ಕೂ ಇವೆಂಟ್ ಮಾಸ್ ಫೀಲ್ ಹೆಚ್ಚಿಸಿತು.

ಒಟ್ಟಾರೆ, ಡಿಬಾಸ್ ದರ್ಶನ್ ಅವರ ಬಂಟ ಧನ್ವೀರ್ ಗೌಡ ಹಯಗ್ರೀವನಾಗಿ ಬೆಳ್ಳಿತೆರೆ ಮೇಲೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಮಳೆಯನ್ನೇ ಮೀರಿದ ಅಭಿಮಾನಿಗಳ ಪ್ರೀತಿ ಈ ಸಿನಿಮಾಗೆ ಬಿಗ್ ಬೂಸ್ಟ್ ಕೊಟ್ಟಿದೆ. ಇದೇ ಫೆಬ್ರವರಿ 27ಕ್ಕೆ ಚಿತ್ರಮಂದಿರಗಳಲ್ಲಿ ಹಯಗ್ರೀವನ ಆರ್ಭಟವನ್ನ ಕಣ್ತುಂಬಿಕೊಳ್ಳೋಕೆ ನೀವು ರೆಡಿನಾ..?

 

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 23T230555.946

BREAKING: 7 ಪ್ರಯಾಣಿಕರಿದ್ದ ಏರ್ ಆಂಬ್ಯುಲೆನ್ಸ್ ಪತನ: ದೆಹಲಿಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಘೋರ ದುರಂತ

by ಯಶಸ್ವಿನಿ ಎಂ
February 23, 2026 - 11:08 pm
0

Untitled design 2026 02 23T222911.503

ಮಾರ್ಚ್ 6 ರಂದು ತೆರೆಗೆ ಬರಲಿದೆ ಡಾರ್ಕ್ ಕಾಮಿಡಿ ಕಥಾಹಂದರ ಹೊಂದಿರುವ ʼಗಾರ್ಜಿಯಸ್ ರಾಸ್ಕಲ್ʼ

by ಯಶಸ್ವಿನಿ ಎಂ
February 23, 2026 - 10:38 pm
0

Untitled design 2026 02 23T215546.956

ಲಕ್ನೋ ಭೀಕರ ರಸ್ತೆ ಅಪಘಾತ: ಡಬಲ್ ಡೆಕ್ಕರ್ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಐವರು ಸಾ*ವು

by ಯಶಸ್ವಿನಿ ಎಂ
February 23, 2026 - 10:02 pm
0

Untitled design 2026 02 23T213506.986

ನಾಳೆ ಕೊಪ್ಪಳ ಬಂದ್‌: ಶಾಲಾ-ಕಾಲೇಜುಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ

by ಯಶಸ್ವಿನಿ ಎಂ
February 23, 2026 - 9:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 23T222911.503
    ಮಾರ್ಚ್ 6 ರಂದು ತೆರೆಗೆ ಬರಲಿದೆ ಡಾರ್ಕ್ ಕಾಮಿಡಿ ಕಥಾಹಂದರ ಹೊಂದಿರುವ ʼಗಾರ್ಜಿಯಸ್ ರಾಸ್ಕಲ್ʼ
    February 23, 2026 | 0
  • Untitled design 2026 02 23T185012.404
    ನಟ ದರ್ಶನ್‌ಗೆ ಬಿಗ್ ರಿಲೀಫ್: ಗನ್ ಲೈಸೆನ್ಸ್ ಅಮಾನತು ಆದೇಶಕ್ಕೆ ಹೈಕೋರ್ಟ್‌ ತಡೆ
    February 23, 2026 | 0
  • Untitled design 2026 02 23T182030.091
    ಪ್ರತಿಭಾವಂತ ಕಥೆಗಾರರಿಗೆ ಸುವರ್ಣಾವಕಾಶ: 7 ಭಾಷೆ, 7 ದಿಗ್ಗಜ ನಿರ್ದೇಶಕರೊಂದಿಗೆ ‘ಜೀ ಕಿರುಚಿತ್ರ ಸ್ಪರ್ಧೆ’ ಆರಂಭ
    February 23, 2026 | 0
  • Untitled design 2026 02 23T174609.053
    ಸಾವಿತ್ರಿಯ ಕುತಂತ್ರಕ್ಕೆ ಬಲಿಯಾದ್ನಾ ಭದ್ರ ? ಮನೆಯೊಳಗಿನ ನಂಬಿಕೆ ದ್ರೋಹದ ಮುಖವಾಡ ಕಳಚುತ್ತಾಳಾ ʻಮುದ್ದುಸೊಸೆʼ ವಿದ್ಯಾ?
    February 23, 2026 | 0
  • Untitled design 2026 02 23T170725.970
    ಐತಿಹಾಸಿಕ ಹಂಪಿಯಲ್ಲಿ ಜೈ ಹನುಮಾನ್ ಚಿತ್ರ ಕಿಕ್‌‌ಸ್ಟಾರ್ಟ್
    February 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version