• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದುನಿಯಾ ವಿಜಯ್‌ಗೆ ತನ್ನ ಗರಡಿ ಹುಡ್ಗನೇ ಆ್ಯಕ್ಷನ್ ಕಟ್

ಗ್ಯಾರಂಟಿ ನ್ಯೂಸ್‌‌ನಲ್ಲಿ ನೆಕ್ಸ್ಟ್ ವೆಂಚರ್ ಕಂಪ್ಲೀಟ್ ಕಹಾನಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 24, 2026 - 5:26 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 24T172433.300

ಸೌತ್‌ ಸಿನಿದುನಿಯಾದ ಮೋಸ್ಟ್ ಡಿಮ್ಯಾಂಡಿಂಗ್ ನಟ ದುನಿಯಾ ವಿಜಯ್, ಲ್ಯಾಂಡ್‌ಲಾರ್ಡ್ ನಂತ್ರ ಯಾವ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗ್ಲೇ ಕಥೆ ಲಾಕ್ ಆಗಿದ್ದು, ಡೈರೆಕ್ಟರ್ ಕೂಡ ಫೈನಲ್ ಆಗಿದ್ದಾರೆ.

RelatedPosts

ಧುರಂಧರ್ ‘ಬಾಕ್ಸ್ ಆಫೀಸ್‌ ಕಾ ಬಾಪ್’ ಎಂದ ತಲೈವಾ..!

ಪ್ಯಾನ್ ಏಷ್ಯಾ ಚಿತ್ರಕ್ಕೆ ನಟ ರಾಜವರ್ಧನ್ ಮುನ್ನುಡಿ

ಕಾಂತಾರ ದೈವದ ಬಗ್ಗೆ ಅವಹೇಳನ: ಕೊನೆಗೂ ಬೇಷರತ್ ಕ್ಷಮೆಯಾಚಿಸಿದ ರಣವೀರ್ ಸಿಂಗ್

IPLಗೆ ಕೌಂಟ್‌ಡೌನ್.. ಮತ್ತಷ್ಟು ಸಂಕಷ್ಟಕ್ಕೆ ಸ್ಯಾಂಡಲ್‌ವುಡ್

ADVERTISEMENT
ADVERTISEMENT

ದುನಿಯಾ ವಿಜಯ್ ಕುಮಾರ್ ಸಿನಿದುನಿಯಾ ಕಂಪ್ಲೀಟ್ ಆಗಿ ಬದಲಾಗಿ ಹೋಗಿದೆ. ಸಲಗ, ಭೀಮ ಸಿನಿಮಾಗಳ ಮೂಲಕ ಅವ್ರಲ್ಲೊಬ್ಬ ನಿರ್ದೇಶಕ ಕೂಡ ಹೊರಹೊಮ್ಮಿದ್ದಾನೆ. ಈಗ ಅವ್ರು ಸ್ಯಾಂಡಲ್‌ವುಡ್ ಭೀಮ. ಆದ್ರೆ ಬಹುಭಾಷಾ, ಬಹುಬೇಡಿಕೆಯ ಸ್ಟಾರ್ ಕೂಡ ಹೌದು. ನಂದಮೂರಿ ಬಾಲಕೃಷ್ಣ ಜೊತೆ ವೀರಸಿಂಹಾರೆಡ್ಡಿ ಸಿನಿಮಾ ಮಾಡಿದ ವಿಜಯ್, ಅದಾದ ಬಳಿಕ ಸದ್ಯ ತಮಿಳಲ್ಲಿ ಲೇಡಿ ಸೂಪರ್ ಸ್ಟಾರ್ ಜೊತೆ ಒಂದು, ತೆಲುಗಿನಲ್ಲಿ ಪೂರಿ ಜಗನ್ನಾಥ್- ವಿಜಯ್ ಸೇತುಪತಿ ಕಾಂಬೋನಲ್ಲಿ ಒಂದು ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾರೆ.

ದುನಿಯಾ ವಿಜಯ್‌ಗೆ ತನ್ನ ಗರಡಿ ಹುಡ್ಗನೇ ಆ್ಯಕ್ಷನ್ ಕಟ್

ಗ್ಯಾರಂಟಿ ನ್ಯೂಸ್‌‌ನಲ್ಲಿ ನೆಕ್ಸ್ಟ್ ವೆಂಚರ್ ಕಂಪ್ಲೀಟ್ ಕಹಾನಿ..!

ಒಂದ್ಕಡೆ ಲ್ಯಾಂಡ್‌ಲಾರ್ಡ್ ಸಿನಿಮಾನ ಶೂಟಿಂಗ್ ಮಾಡುತ್ತಲೇ, ಬಿಡುವಿನ ವೇಳೆ ತಮ್ಮ ಎರಡನೇ ಮಗಳು ಮೋನಿಷಾಳನ್ನ ಲಾಂಚ್ ಮಾಡೋಕೆ ಸಿಟಿ ಲೈಟ್ಸ್‌‌ಗೂ ಆ್ಯಕ್ಷನ್ ಕಟ್ ಹೇಳ್ತಿದ್ರು. ದೊಡ್ಮನೆ ಹುಡುಗ ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ಸಿಟಿ ಲೈಟ್ಸ್ ಕೂಡ ಶೂಟಿಂಗ್ ಮುಗಿದಿದೆ. ಈಗ ದುನಿಯಾ ವಿಜಯ್ ಬಹುತೇಕ ಫ್ರೀ ಆಗಿದ್ದಾರೆ. ಹೊಸ ಪ್ರಾಜೆಕ್ಟ್ ಕಡೆ ಗಮನ ಹರಿಸೋಕೆ ಇದು ಅವ್ರಿಗೆ ಸಕಾಲ.

Bheema: ದುನಿಯಾ ವಿಜಯ್ ನಟನೆಯ 'ಭೀಮ' ಒಟಿಟಿಗೆ ಲಗ್ಗೆ

ಹಾಗಾದ್ರೆ ಯಾವುದಾಗುತ್ತೆ ವಿಜಯ್ ನೆಕ್ಸ್ಟ್ ವೆಂಚರ್ ಅನ್ನೋದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಅದಕ್ಕೆ ಉತ್ತರ ಇಂದಿನ ನಮ್ಮ ಗ್ಯಾರಂಟಿ ಪಿಚ್ಚರ್ ಎಪಿಸೋಡ್‌‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಕೊಡ್ತಿದ್ದೀವಿ ನೋಡಿ. ಈಗಾಗ್ಲೇ ವಿಜಯ್ ಅವರು ಹೊಸ ಸಿನಿಮಾದ ಕಥೆಯನ್ನ ಲಾಕ್ ಮಾಡಿ ಆಗಿದೆ. ಡೈರೆಕ್ಟರ್ ಕೂಡ ಫಿಕ್ಸ್ ಆಗಿದ್ದಾರೆ. ತನ್ನದೇ ಗರಡಿಯಲ್ಲಿ ಪಳಗಿರೋ ಅಂತಹ ವೀರ ಅನ್ನೋ ಬಹುಮುಖ ಪ್ರತಿಭೆಯನ್ನ ಡೈರೆಕ್ಟರ್ ಮಾಡ್ತಿದ್ದಾರೆ ದುನಿಯಾ ವಿಜಯ್. ತಮ್ಮ ಸಿಂಡಿಕೇಟ್ ಹುಡ್ಗ ವೀರನೇ ವಿಜಯ್ ನೆಕ್ಸ್ಟ್ ವೆಂಚರ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ವಿಜಯ್ ಸಿಂಡಿಕೇಟ್ ಹುಡುಗ ‘ವೀರ’ಗೆ ಡೈರೆಕ್ಟರ್ ಪಟ್ಟ

ಮೇನಲ್ಲಿ ಮುಹೂರ್ತ.. ಭೀಮ, ಸಲಗ ಶೈಲಿ ಮಾಸ್ ಚಿತ್ರ

ಅಂದಹಾಗೆ ವೀರ ಡೈರೆಕ್ಷನ್ ಡಿಪಾರ್ಟ್‌ಮೆಂಟ್ ಸೇರಿದಂತೆ ನಟನೆ ಕೂಡ ಮಾಡಿಕೊಳ್ತಾ ದುನಿಯಾ ವಿಜಯ್ ಅವರ ಜೊತೆ ಬಹು ದಿನಗಳಿಂದ ಸಿನಿ ಕರಿಯರ್ ಕಟ್ಟಿಕೊಳ್ತಿದ್ದಾರೆ. ಸಖತ್ ಟ್ಯಾಲೆಂಟ್ ಆಗಿರೋ ವೀರಗೆ ಭೀಮ ಸಿನಿಮಾದಲ್ಲಿ ಅದ್ಭುತ ಕ್ಯಾರೆಕ್ಟರ್ ಕೊಟ್ಟು ಮಾಡಿಸಿದ್ರು ವಿಜಯ್. ಇನ್ನೇನು ಡ್ರಗ್ಸ್‌‌ಗೆ ಕಡಿವಾಣ ಬಿತ್ತು ಅನ್ನೋ ವೇಳೆ, ಈ ವೀರ ಮತ್ತೆ ಡ್ರಗ್ಸ್‌ನ ಮುನ್ನೆಲೆಗೆ ತರೋ ಮೂಲಕ ವಿಲನ್ ಆಗಿ ಕಾಡಿದ್ರು. ಮನೋಜ್ಞ ಅಭಿನಯ ಮಾಡುವ ವೀರ, ಅಷ್ಟೇ ಒಳ್ಳೆಯ ಬರಹಗಾರ ಹಾಗೂ ತಂತ್ರಜ್ಞ. ಹಾಗಾಗಿಯೇ ಆತನ ಟ್ಯಾಲೆಂಟ್‌ಗೆ ಗುರು ಸಮಾನ ವಿಜಯ್ ಒಂದೊಳ್ಳೆ ವೇದಿಕೆ ಮಾಡಿಕೊಡ್ತಿದ್ದಾರೆ. ಸ್ವತಃ ತಾವೇ ನಟಿಸೋದಾಗಿ ಹೇಳಿ, ನೀನೇ ಡೈರೆಕ್ಷನ್ ಮಾಡು ಅಂತ ವೀರನಿಗೆ ಬೆನ್ನು ತಟ್ಟುತ್ತಿದ್ದಾರೆ.

ಇತ್ತೀಚೆಗೆ ಊರು ಬಿಟ್ಟು ಕಾಡು ಸೇರಿರುವ ದುನಿಯಾ ವಿಜಯ್ ಅಂಡ್ ವೀರ ಟೀಂ, ಅಲ್ಲೇ ಡೈಲಾಗ್ಸ್, ಸ್ಕ್ರೀನ್ ಪ್ಲೇ ಸಿದ್ದಗೊಳಿಸುತ್ತಿದೆಯಂತೆ. ಭೀಮ, ಸಲಗ ಶೈಲಿಯ ಕಂಟೆಂಟ್ ಬೇಸ್ಡ್ ಕ್ರೈಂ ಥ್ರಿಲ್ಲರ್ ಕಥಾನಕವನ್ನು ಇಟ್ಟುಕೊಂಡು ಮಾಸ್ ವೆಂಚರ್ ಕಟ್ಟಲಿದ್ದಾರಂತೆ. ಮೂಲಗಳ ಪ್ರಕಾರ ಮೇನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಜೂನ್‌ನಿಂದ ಅಧಿಕೃತ ಶೂಟಿಂಗ್ ಶುರು ಆರಂಭಿಸಲಿದೆ. ಈ ಬಗ್ಗೆ ದುನಿಯಾ ವಿಜಯ್ ಅವರೇ ಸದ್ಯದಲ್ಲಿ ಅಧಿಕೃತ ಮಾಹಿತಿಯನ್ನ ಹೊರಹಾಕುವ ಸೂಚನೆ ಕೂಡ ಇದೆ. ಒಟ್ಟಾರೆ ತಾನು ಬೆಳೆಯುವುದರ ಜೊತೆ ಜೊತೆಗೆ ತನ್ನೊಟ್ಟಿಗೆ ಇರೋರು ಕೂಡ ಬೆಳೆಯಬೇಕು ಅನ್ನೋ ವಿಜಯ್ ಮನಸ್ಥಿತಿ ನಿಜಕ್ಕೂ ಮೆಚ್ಚುವಂಥದ್ದು. ಅದೇ ಅವ್ರ ವಿಜಯದ ಸೀಕ್ರೆಟ್ ಕೂಡ ಹೌದು.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 24T183149.984

ಧುರಂಧರ್ ‘ಬಾಕ್ಸ್ ಆಫೀಸ್‌ ಕಾ ಬಾಪ್’ ಎಂದ ತಲೈವಾ..!

by ಯಶಸ್ವಿನಿ ಎಂ
March 24, 2026 - 6:38 pm
0

Untitled design 2026 03 24T175743.329

ಐಪಿಎಲ್ 2026: ಸ್ಟೇಡಿಯಂನಲ್ಲಿ ಆ 11 ಸೀಟು ಖಾಲಿ ಇಟ್ಟಿದ್ದೇಕೆ RCB & KSCA

by ಯಶಸ್ವಿನಿ ಎಂ
March 24, 2026 - 6:15 pm
0

Untitled design 2026 03 24T174730.936

ರೂಮ್‌ಮೇಟ್ ಮೊಬೈಲ್ ಕದ್ದು ಒಂದೇ ರಾತ್ರಿಯಲ್ಲಿ ₹4.45 ಲಕ್ಷ ಖಾಲಿ ಮಾಡಿದ ಸ್ನೇಹಿತ

by ಯಶಸ್ವಿನಿ ಎಂ
March 24, 2026 - 5:48 pm
0

Untitled design 2026 03 24T172433.300

ದುನಿಯಾ ವಿಜಯ್‌ಗೆ ತನ್ನ ಗರಡಿ ಹುಡ್ಗನೇ ಆ್ಯಕ್ಷನ್ ಕಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 24, 2026 - 5:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 24T183149.984
    ಧುರಂಧರ್ ‘ಬಾಕ್ಸ್ ಆಫೀಸ್‌ ಕಾ ಬಾಪ್’ ಎಂದ ತಲೈವಾ..!
    March 24, 2026 | 0
  • Untitled design 2026 03 24T165345.040
    ಪ್ಯಾನ್ ಏಷ್ಯಾ ಚಿತ್ರಕ್ಕೆ ನಟ ರಾಜವರ್ಧನ್ ಮುನ್ನುಡಿ
    March 24, 2026 | 0
  • Untitled design 2026 03 24T162521.952
    ಕಾಂತಾರ ದೈವದ ಬಗ್ಗೆ ಅವಹೇಳನ: ಕೊನೆಗೂ ಬೇಷರತ್ ಕ್ಷಮೆಯಾಚಿಸಿದ ರಣವೀರ್ ಸಿಂಗ್
    March 24, 2026 | 0
  • Untitled design 2026 03 24T160451.561
    IPLಗೆ ಕೌಂಟ್‌ಡೌನ್.. ಮತ್ತಷ್ಟು ಸಂಕಷ್ಟಕ್ಕೆ ಸ್ಯಾಂಡಲ್‌ವುಡ್
    March 24, 2026 | 0
  • Untitled design 2026 03 23T230718.102
    ಧುರಂಧರ್ 2ಗೆ ರಜನಿಕಾಂತ್ ಫಿದಾ: ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ ಎಂದ ತಲೈವಾ
    March 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version