• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, February 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

‘ಹಯಗ್ರೀವ’ನಿಗೆ ಸೆನ್ಸಾರ್ ವಿಘ್ನ: ವಿಜಯ್‌ನ ಜನನಾಯಗನ್‌ ಚಿತ್ರಕ್ಕಾದ ಸಂಕಷ್ಟವೇ ಧನ್ವೀರ್‌ಗೂ ಎದುರಾಯ್ತಾ ?

ಸೆನ್ಸಾರ್ ದಾಟಿಕೊಂಡು ಕರ್ನಾಟಕದಲ್ಲಿ ತೆರೆಗೆ ಬಂದ ಹಯಗ್ರೀವ

ಯಶಸ್ವಿನಿ ಎಂ by ಯಶಸ್ವಿನಿ ಎಂ
February 27, 2026 - 4:32 pm
in Flash News, ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2026 02 27T162646.347

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಡಿಬಾಸ್ ದರ್ಶನ್ ಭಂಟ ಧನ್ವೀರ್ ಗೌಡ ನಟನೆಯ ಹಯಗ್ರೀವ ಸಿನಿಮಾ ಅಂದುಕೊಂಡ ಸಮಯಕ್ಕೆ ರಿಲೀಸ್ ಆಗಲಿಲ್ಲ. ಸೆನ್ಸಾರ್ ಸಮಸ್ಯೆಯಿಂದ ಚಿತ್ರಪ್ರೇಮಿಗಳ ಜೊತೆ ಧನ್ವೀರ್-ದಚ್ಚು ಫ್ಯಾನ್ಸ್ ಕೂಡ ನಿರಾಸೆಗೊಂಡಿದ್ದಾರೆ. ತಮಿಳುನಾಡಿನಲ್ಲಿ ದಳಪತಿ ವಿಜಯ್‌‌ ಜನನಾಯಗನ್‌‌ಗಷ್ಟೇ ಅಲ್ಲ, ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೂ ಅದೇ ಸಂಕಷ್ಟ ಶುರುವಾಗಿರೋದು ಮಾತ್ರ ಕೆಟ್ಟ ಬೆಳವಣಿಗೆ.

RelatedPosts

ರಿಂಕು ಸಿಂಗ್ ತಂದೆ ವಿಧಿವಶ: ಸಂಕಷ್ಟದಲ್ಲೂ ಫನ್ನಿ ವಿಡಿಯೋ ಬೇಕಿತ್ತಾ..?

ಟಾಕ್ಸಿಕ್ ಅಲರ್ಟ್: ಸಿನಿಮಾದ ಯಶ್-ಕಿಯಾರಾ ಜೋಡಿಯ ‘ತಬಾಹಿ’ ಸಾಂಗ್ ರಿಲೀಸ್‌ಗೆ ಡೇಟ್ ಫಿಕ್ಸ್!

20 ವರ್ಷಗಳ ದಂಪತ್ಯ: ಗೆಳತಿಯ ಪ್ರೀತಿಗಾಗಿ ಗಂಡನಿಂದ ದೂರಾದ ಮಹಿಳೆ

ಟೀ ಜೊತೆ ಸಿಗರೇಟ್ ಸೇದೋ ಅಭ್ಯಾಸ ನಿಮಗಿದೆಯೇ? ಈ ‘ಡೆಡ್ಲಿ’ ಕಾಂಬಿನೇಷನ್ ಬಗ್ಗೆ ತಜ್ಞರು ಹೇಳೋದೇನು..?

ADVERTISEMENT
ADVERTISEMENT

ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ ಜನನಾಯಗನ್ ಚಿತ್ರಕ್ಕೂ ಇತ್ತೀಚೆಗೆ ಸೆನ್ಸಾರ್ ಗೊಂದಲ ಎದುರಾಗಿತ್ತು. ಸೆನ್ಸಾರ್ ಸರ್ಟಿಫಿಕೇಟ್ ವಿಚಾರದಲ್ಲಿ ಆದಂತಹ ತಗಾದೆ, ಬಿಡುಗಡೆಯ ಮೇಲೆಯೇ ಪ್ರಶ್ನೆ ಹುಟ್ಟಿಸಿದ್ದವು. ಈಗ ಅದೇ ರೀತಿಯ ಸಂಕಷ್ಟವನ್ನು ಕನ್ನಡದ ಸಿನಿಮಾ ಹಯಗ್ರೀವ ಕೂಡ ಎದುರಿಸಿದೆ. ಒಂದು ಕಡೆ ಪ್ಯಾನ್ ಇಂಡಿಯಾ ಮಟ್ಟದ ತಮಿಳು ಸಿನಿಮಾ ಸೆನ್ಸಾರ್ ಸಮಸ್ಯೆ ಎದುರಿಸಿದರೆ, ಇನ್ನೊಂದು ಕಡೆ ಕನ್ನಡದಲ್ಲೂ ಅದೇ ರೀತಿ ಚರ್ಚೆ ಚಿಗುರಿತ್ತು.

ಅಂದು ಜನನಾಯಗನ್.. ಇಂದು ಹಯಗ್ರೀವ.. ಏನಿದು ಸಂಕಷ್ಟ?

ಸೆನ್ಸಾರ್ ಸಂಕಷ್ಟ.. ರಿವೈಸಿಂಗ್ ಕಮಿಟಿಯಲ್ಲಿ ಸಮಸ್ಯೆಗೆ ಪರಿಹಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ಧನ್ವೀರ್ ಗೌಡ ಅಭಿನಯದ ಹಯಗ್ರೀವ ಇಂದು ಬೆಳಗ್ಗೆ 10 ಗಂಟೆಗೆ  ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದಲ್ಲಿ ಹಿಂದೂ ದೇವತೆಗಳ ಉಲ್ಲೇಖ ಮತ್ತು ಕೆಲವು ದೃಶ್ಯಗಳಲ್ಲಿ ದೇವತೆಗಳನ್ನು ತಿರುಚಿ ತೋರಿಸಲಾಗಿದೆ ಎಂಬ ಆಕ್ಷೇಪಗಳು ಕೇಳಿಬಂದವು. ಈ ಕಾರಣದಿಂದಾಗಿ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಶನ್ ಮೊದಲ ಹಂತದಲ್ಲಿ ಸರ್ಟಿಫಿಕೇಟ್ ನೀಡಲು ಹಿಂದೇಟು ಹಾಕಿತು. ಬಿಡುಗಡೆ ದಿನವೇ ಗೊಂದಲ.. ವಿಘ್ನವನ್ನ ಚಿತ್ರತಂಡ ಎದುರಿಸಿದೆ. ನಂತ್ರ ಮುಂಬೈನಲ್ಲಿರೋ ರಿವೈಸಿಂಗ್ ಕಮಿಟಿಗೆ ಹೋಗಿ ಪತ್ರ ಪಡೆದು ಬಂದಿದೆ.

ವಿಷಯ ಗಂಭೀರವಾಗುತ್ತಿದ್ದಂತೆ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳುಹಿಸಲಾಯಿತು. ಹಲವು ಚರ್ಚೆಗಳು, ಕಟ್‌ಗಳು ಮತ್ತು ತಿದ್ದುಪಡಿ ಬಳಿಕ ಕೊನೆಗೂ A ಸರ್ಟಿಫಿಕೇಟ್ ನೀಡಲಾಯಿತು. ಟ್ವಿಸ್ಟ್ ಏನಂದ್ರೆ ಬೆಳಗ್ಗಿನ ಮೊದಲ ಶೋ ರದ್ದಾಯಿತು. ಬೆಳಗ್ಗೆ 10:30 ಹಾಗು ಮಧ್ಯಾಹ್ನ 1:30ಕ್ಕೆ ಹಯಗ್ರೀವ ಪ್ರದರ್ಶನ ಕಾಣಲಿಲ್ಲ. ಧನ್ವಿರ್ ಫ್ಯಾನ್ಸ್ ನಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ, ಸಂಜೆ 4.30ಕ್ಕೆ ಮೊದಲ ಪ್ರದರ್ಶನ ಆರಂಭವಾಗುತ್ತದೆ. 2 ಗಂಟೆ 28 ನಿಮಿಷಗಳ ರನ್‌ಟೈಮ್ ಹೊಂದಿರುವ ಹಯಗ್ರೀವ, ಇದೀಗ ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.

ಸೆನ್ಸಾರ್ ದಾಟಿಕೊಂಡು ಕರ್ನಾಟಕದಲ್ಲಿ ತೆರೆಗೆ ಬಂದ ಹಯಗ್ರೀವ

ಬೆಳಗಿನ ಶೋ ರದ್ದು.. ಸಂಜೆ ರಿಲೀಸ್.. ಎಷ್ಟು ಗಂಟೆ ರನ್‌ಟೈಮ್..?

ಧನ್ವೀರ್ ಹಾಗೂ ಸಂಜನಾ ಜೋಡಿಯ ಈ ಚಿತ್ರವನ್ನು ನಿರ್ದೇಶಕ ರಘುಕುಮಾರ್ ನಿರ್ದೇಶಿಸಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಧನ್ವೀರ್ ಖಡಕ್ ಆಗಿ ಮಿಂಚಿದ್ದಾರೆ. ಸಿಕ್ಸ್ ಪ್ಯಾಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಧನ್ವೀರ್, ಟ್ರೈಲರ್ ಹಾಗೂ ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಹುಟ್ಟಿಸಿದ್ದರು. ಆ್ಯಕ್ಷನ್, ಇಮೋಷನ್ ಅಂಶಗಳು ಹಾಗೆಯೇ ವಿಜಯಲಕ್ಷ್ಮಿ ದರ್ಶನ್ ಬೆಂಬಲ ಚಿತ್ರಕ್ಕೆ ಹೆಚ್ಚು ಹೈಪ್ ತಂದಿದೆ. ನಿರ್ಮಾಪಕ ಸಮೃದ್ಧಿ ಮಂಜುನಾಥ್ ತಮ್ಮ ಎರಡನೇ ಮಗನ ಬರ್ತ್ ಡೇ ದಿನವೇ ಈ ಚಿತ್ರವನ್ನ ರಿಲೀಸ್ ಮಾಡುವಲ್ಲಿ ಕೊನೆಗೂ ಯಶಸ್ವಿ ಆಗಿದ್ದಾರೆ.

ಜನನಾಯಗನ್‌ಗೆ ಸೆನ್ಸಾರ್ ಸಮಸ್ಯೆ ಎದುರಾದ ನಂತರ ಈಗ ಹಯಗ್ರೀವ ಕೂಡ ಅದೇ ದಾರಿಯಲ್ಲಿ ನಡೆದಿರುವುದು ಸಿನಿರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾಗಳಿಗೆ ಈ ರೀತಿ ಸೆನ್ಸಾರ್ ಸಮಸ್ಯೆಗಳಾದ್ರೆ ಹೇಗೆ..? ಇದು ಸಿನಿಮಾರಂಗದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಹಾಗಾಗಿ ಸಂಬಂಧ ಪಟ್ಟವರು ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಜರೂರಿದೆ. ಸೆನ್ಸಾರ್ ಸಮಸ್ಯೆ ದಾಟಿ ಬಂದಿರೋ ಹಯಗ್ರೀವ ಉತ್ತಮ ಓಪನಿಂಗ್ ಪಡೆದುಕೊಂಡಿದೆ.

 

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 27T232433.512

ರಿಂಕು ಸಿಂಗ್ ತಂದೆ ವಿಧಿವಶ: ಸಂಕಷ್ಟದಲ್ಲೂ ಫನ್ನಿ ವಿಡಿಯೋ ಬೇಕಿತ್ತಾ..?

by ಯಶಸ್ವಿನಿ ಎಂ
February 27, 2026 - 11:33 pm
0

Untitled design 2026 02 27T224807.491

ಟಾಕ್ಸಿಕ್ ಅಲರ್ಟ್: ಸಿನಿಮಾದ ಯಶ್-ಕಿಯಾರಾ ಜೋಡಿಯ ‘ತಬಾಹಿ’ ಸಾಂಗ್ ರಿಲೀಸ್‌ಗೆ ಡೇಟ್ ಫಿಕ್ಸ್!

by ಯಶಸ್ವಿನಿ ಎಂ
February 27, 2026 - 10:58 pm
0

Untitled design 2026 02 27T223741.439

20 ವರ್ಷಗಳ ದಂಪತ್ಯ: ಗೆಳತಿಯ ಪ್ರೀತಿಗಾಗಿ ಗಂಡನಿಂದ ದೂರಾದ ಮಹಿಳೆ

by ಯಶಸ್ವಿನಿ ಎಂ
February 27, 2026 - 10:38 pm
0

ಧೂಮಪಾನ ಆರೋಗ್ಯಕ್ಕೆ ಹಾನಿಕರ

ಟೀ ಜೊತೆ ಸಿಗರೇಟ್ ಸೇದೋ ಅಭ್ಯಾಸ ನಿಮಗಿದೆಯೇ? ಈ ‘ಡೆಡ್ಲಿ’ ಕಾಂಬಿನೇಷನ್ ಬಗ್ಗೆ ತಜ್ಞರು ಹೇಳೋದೇನು..?

by ಯಶಸ್ವಿನಿ ಎಂ
February 27, 2026 - 10:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 27T232433.512
    ರಿಂಕು ಸಿಂಗ್ ತಂದೆ ವಿಧಿವಶ: ಸಂಕಷ್ಟದಲ್ಲೂ ಫನ್ನಿ ವಿಡಿಯೋ ಬೇಕಿತ್ತಾ..?
    February 27, 2026 | 0
  • Untitled design 2026 02 27T224807.491
    ಟಾಕ್ಸಿಕ್ ಅಲರ್ಟ್: ಸಿನಿಮಾದ ಯಶ್-ಕಿಯಾರಾ ಜೋಡಿಯ ‘ತಬಾಹಿ’ ಸಾಂಗ್ ರಿಲೀಸ್‌ಗೆ ಡೇಟ್ ಫಿಕ್ಸ್!
    February 27, 2026 | 0
  • Untitled design 2026 02 27T223741.439
    20 ವರ್ಷಗಳ ದಂಪತ್ಯ: ಗೆಳತಿಯ ಪ್ರೀತಿಗಾಗಿ ಗಂಡನಿಂದ ದೂರಾದ ಮಹಿಳೆ
    February 27, 2026 | 0
  • ಧೂಮಪಾನ ಆರೋಗ್ಯಕ್ಕೆ ಹಾನಿಕರ
    ಟೀ ಜೊತೆ ಸಿಗರೇಟ್ ಸೇದೋ ಅಭ್ಯಾಸ ನಿಮಗಿದೆಯೇ? ಈ ‘ಡೆಡ್ಲಿ’ ಕಾಂಬಿನೇಷನ್ ಬಗ್ಗೆ ತಜ್ಞರು ಹೇಳೋದೇನು..?
    February 27, 2026 | 0
  • Untitled design 2026 02 27T215513.453
    ನನಗೋಸ್ಕರ ಯಾರೂ ದೆಹಲಿಗೆ ಹೋಗಬೇಡಿ: ಶಾಸಕರ ‘ಡಿನ್ನರ್ ಪಾಲಿಟಿಕ್ಸ್’ಗೆ ಡಿಕೆಶಿ ಫುಲ್ ಸ್ಟಾಪ್!
    February 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version