• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, June 20, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಬಾಸ್ ಫ್ಯಾನ್ಸ್ ಖುಷ್..ರಿವೀಲ್ ಆಯ್ತು ಡೆವಿಲ್ ಸ್ಟೋರಿ..!

ರಚನಾ ರೈ ಜೊತೆ ಚಾಲೆಂಜಿಂಗ್ ಸ್ಟಾರ್ ರೊಮ್ಯಾನ್ಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 20, 2025 - 4:42 pm
in ಸಿನಿಮಾ
0 0
0
Web 2025 06 20t163049.761

ಡೆವಿಲ್..ಡೆವಿಲ್..ಡೆವಿಲ್..ಹತ್ತು ಹಲವು ಕಾರಣಗಳಿಂದಾಗಿ ಡಿಬಾಸ್ ದರ್ಶನ್ ಡೆವಿಲ್ ಸಿನಿಮಾ ಸಿಕ್ಕಾಪಟ್ಟೆ ಹವಾ ಸೃಷ್ಠಿಸಿದೆ. ದಚ್ಚು ಒಂದೊಂದು ಲುಕ್ಸ್ ಕೂಡ ಸಿಕ್ಕಾಪಟ್ಟೆ ಕಿಕ್ ಕೊಡ್ತಿವೆ. ಈ ಮಧ್ಯೆ ಚಿತ್ರದ ಸ್ಟೋರಿಲೈನ್ ರಿವೀಲ್ ಆಗಿದೆ. ಹಾಗಾದ್ರೆ ಡೆವಿಲ್ ದಿ ಹೀರೋ ಸಿನಿಮಾದ ಕಥೆ ಏನು ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಖಬರ್ ಇಲ್ಲಿದೆ.

ದಿ ವೆಯ್ಟ್ ಈಸ್ ಓವರ್. ಡಿಬಾಸ್ ದರ್ಶನ್ ನಟನೆಯ ಈ ವರ್ಷದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಸ್ಟೋರಿಲೈನ್ ಕೊನೆಗೂ ರಿವೀಲ್ ಆಗಿದೆ. ನೆಗೆಟೀವ್ ಟೈಟಲ್ ಇಟ್ಟು, ಟೀಸರ್‌ನಿಂದ ಹುಳ ಬಿಟ್ಟಿದ್ದ ಡೈರೆಕ್ಟರ್ ಮಿಲನ ಪ್ರಕಾಶ್, ಇದೀಗ ಚಿತ್ರದ ಒನ್‌ ಲೈನ್ ಎಳೆಯನ್ನ ಬಿಟ್ಟುಕೊಟ್ಟಿದ್ದಾರೆ. ಅಸಲಿಗೆ ಡಿವಿಲ್ ಸಿನಿಮಾದ ಹೈಲೈಟ್ಸ್ ಏನು ಅಂದ್ರೆ ಅಧಿಕಾರ, ಪ್ರತೀಕಾರ ಹಾಗೂ ನಿಷ್ಕಲ್ಮಶ ಪ್ರೀತಿ ಎನ್ನಲಾಗ್ತಿದೆ.

RelatedPosts

ಸುದೀಪ್ ಚಿತ್ರದಲ್ಲಿ ಅವಕಾಶ ಕೊಡೋದಾಗಿ ವಂಚನೆ

Rapper ಚಂದನ್ ಶೆಟ್ಟಿಯ ಗಾಂಜಿ ಸಾಂಗ್ ನೋಡಿದ್ರಾ..?

ಆಮೀರ್ 125ಕೋಟಿ ರಿಜೆಕ್ಟ್..ಖಾನ್ಸ್ ಹೇಳಿದ್ದೇನು..?

ಸಂಜು ವೆಡ್ಸ್ ಗೀತಾ-2 ವಿವಾದಕ್ಕೆ ರಚಿತಾ ರಾಮ್‌ ತಿರುಗೇಟು!

ADVERTISEMENT
ADVERTISEMENT

488834710 1053223336826441 3425517021912880874 n

ಪವರ್, ರಿವೆಂಜ್ ಹಾಗೂ ಲವ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಯುಎಸ್‌‌ಪಿ ಆಗಿದೆ. ಅದನ್ನ ಹೊಚ್ಚ ಹೊಸ ಪೋಸ್ಟರ್ ಮೂಲಕ ಅಫಿಶಿಯಲಿ ಅನೌನ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆ ಮ್ಯಾಟರ್ ಈಗ ಸಖತ್ ವೈರಲ್ ಆಗ್ತಿದೆ. ಎಲ್ಲರೂ ಅದರ ಬಗ್ಗೆ ಮಾತನಾಡುವಂತಾಗಿದೆ. ಅಂದಹಾಗೆ ಅಧಿಕಾರಕ್ಕೂ ಈ ಸಿನಿಮಾಗೂ ಲಿಂಕ್ ಇದೆ. ಯಾಕಂದ್ರೆ ಈ ಹಿಂದೆಯೇ ಸಿಎಂ ಆಗಿದ್ದ ದರ್ಶನ್ ಫ್ಲೆಕ್ಸ್ ಫೋಟೋ ಲೀಕ್ ಆಗಿತ್ತು.

501524850 1113598910797741 576560566499248489 n

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಷ್ ರಾಜಶೇಖರ್ ಅಂತ ಫ್ಲೆಕ್ಸ್ ಮೇಲೆ ಬರೆದಿದ್ದು, ವೈಟ್ ಅಂಡ್ ವೈಟ್‌‌ನಲ್ಲಿ ದಚ್ಚು ಜನರಿಗೆ ಕೈ ಮುಗಿಯುತ್ತಿರೋ ಫೋಟೋ ಲೀಕ್ ಆಗಿತ್ತು. ಅಷ್ಟೇ ಅಲ್ಲ, ಅದರ ತಲೆಬರಹದಲ್ಲಿ ಕರುನಾಡ ಪ್ರಜಾಪಕ್ಷ ಅಂತಲೂ ಪಕ್ಷದ ಹೆಸರು ನಮೂದಿಸಲಾಗಿತ್ತು. ಇದು ಡೆವಿಲ್ ಸಿನಿಮಾನ ಪವರ್ ಪಾಲಿಟಿಕ್ಸ್ ಮ್ಯಾಟರ್ ಆದ್ರೆ, ರಿವೆಂಜ್‌‌ ಸ್ಟೋರಿ ಕೂಡ ಇರಲಿದೆ.

Darshandevilcmlook 1745052855

ಡೆವಿಲ್‌‌ನಲ್ಲಿ ಒಬ್ಬರಲ್ಲ ಇಬ್ಬರಲ್ಲ ಸಾಲು ಸಾಲು ಪರಭಾಷಾ ಖಳನಟರಿದ್ದಾರೆ. ಆ ಪೈಕಿ ಸಾಹೋ ಖಳನಟ ಮಹೇಶ್ ಮಂಜ್ರೇಕರ್, ಜಿಷು ಸೆಂಗುಪ್ತಾ, ಮುಖೇಶ್ ರಿಷಿ, ಫರ್ದೀನ್ ಖಾನ್ ಹೀಗೆ ಒಳ್ಳೊಳ್ಳೆಯ ಕಲಾವಿದರ ದಂಡಿದೆ. ಹಾಗಾಗಿ ಡೆವಿಲ್ ಪ್ರತೀಕಾರ ಇವರಲ್ಲಿ ಯಾರ ಮೇಲೆ..? ಏತಕ್ಕಾಗಿ ಅನ್ನೋ ಪ್ರಶ್ನೆಗೆ ಉತ್ತರ ಸಿನಿಮಾದಲ್ಲೇ ಸಿಗಲಿದೆ. ಒಟ್ಟಾರೆ ಇಂತಹ ಕಲಾವಿದರು ಹಾಗೂ ದರ್ಶನ್ ನಡುವಿನ ಟಗ್ ಆಫ್ ವಾರ್ ನೋಡೋಕೆ ಮಸ್ತ್ ಮಜಬೂತಾಗಿರಲಿದೆ.

Devil

ಪವರ್ ಹಾಗೂ ಪ್ರತೀಕಾರದ ಕಥೆ ಹೇಳಿದ್ವಿ ಇನ್ನು ಉಳಿದಿರೋದು ಟ್ರೂ ಲವ್ ಸ್ಟೋರಿ. ಇದು ಯಾರೊಟ್ಟಿಗೆ ಅಂದ್ರೆ ಒನ್ ಅಂಡ್ ಓನ್ಲಿ ರಚನಾ ರೈ. ಡೆವಿಲ್ ಸಿನಿಮಾದ ನಾಯಕನಟಿ ರಚನಾ. ಕರಾವಳಿ ಮೂಲದ ರಚನಾ ಡಿಬಾಸ್ ದಚ್ಚು ಹೈಟು ಹಾಗೂ ವೆಯ್ಟ್‌ಗೆ ಹೇಳಿ ಮಾಡಿಸಿದ ಕ್ಯಾರೆಕ್ಟರ್ ಆಗಲಿದೆ.

488885029 1053225080159600 6634060804685017565 n

ಇವರಿಬ್ಬರ ಕೆಮಿಸ್ಟ್ರಿ ಕೂಡ ಇಂಪ್ರೆಸ್ಸೀವ್ ಆಗಿರಲಿದ್ದು, ದಚ್ಚು-ರಚ್ಚು ನಿಷ್ಕಲ್ಮಶವಾದ ನವಿರಾದ ಪ್ರೇಮಕಥೆಯೂ ಡೆವಿಲ್ ಚಿತ್ರದ ಒನ್ ಆಫ್ ದಿ ಸ್ಟ್ರೆಂಥ್. ಒಟ್ಟಾರೆ.. ಟಾಕಿ ಮುಗಿಸಿರೋ ಟೀಂ ಡೆವಿಲ್, ಸಾಂಗ್ಸ್ ಹಾಗೂ ಫೈಟ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಡಿಸೆಂಬರ್ ಕ್ರಿಸ್‌‌ಮಸ್‌ಗೆ ಧೂಮ್ ಧಾಮ್ ಅಂತ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡುವ ಸೂಚನೆಯಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web 2025 06 20t214051.034

ಟ್ರಂಪ್ ಆಹ್ವಾನಕ್ಕೆ ಬರೋದಿಲ್ಲ ಎಂದೆ: ಮೋದಿ ಹೀಗಂದಿದ್ದೇಕೆ?

by ಶ್ರೀದೇವಿ ಬಿ. ವೈ
June 20, 2025 - 9:44 pm
0

1444 (3)

ಆಂಗ್ಲರ ನಾಡಲ್ಲಿ ಯಶಸ್ವಿ ಜೈಸ್ವಾಲ್‌ನ ಶತಕ ಸಂಭ್ರಮ!

by ಶ್ರೀದೇವಿ ಬಿ. ವೈ
June 20, 2025 - 9:18 pm
0

Web 2025 06 20t204733.598

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಭಾನುವಾರ ನೇರಳೆ ಮಾರ್ಗದಲ್ಲಿ ಸಂಚಾರ ಸ್ಥಗಿತ!

by ಶ್ರೀದೇವಿ ಬಿ. ವೈ
June 20, 2025 - 8:50 pm
0

Web 2025 06 20t202224.178

ಸುದೀಪ್ ಚಿತ್ರದಲ್ಲಿ ಅವಕಾಶ ಕೊಡೋದಾಗಿ ವಂಚನೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 20, 2025 - 8:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 06 20t202224.178
    ಸುದೀಪ್ ಚಿತ್ರದಲ್ಲಿ ಅವಕಾಶ ಕೊಡೋದಾಗಿ ವಂಚನೆ
    June 20, 2025 | 0
  • Web 2025 06 20t200910.859
    Rapper ಚಂದನ್ ಶೆಟ್ಟಿಯ ಗಾಂಜಿ ಸಾಂಗ್ ನೋಡಿದ್ರಾ..?
    June 20, 2025 | 0
  • 1444 (2)
    ಆಮೀರ್ 125ಕೋಟಿ ರಿಜೆಕ್ಟ್..ಖಾನ್ಸ್ ಹೇಳಿದ್ದೇನು..?
    June 20, 2025 | 0
  • Rachita byte
    ಸಂಜು ವೆಡ್ಸ್ ಗೀತಾ-2 ವಿವಾದಕ್ಕೆ ರಚಿತಾ ರಾಮ್‌ ತಿರುಗೇಟು!
    June 20, 2025 | 0
  • Web 2025 06 20t183900.502
    ವೋಗ್ ಕವರ್‌‌ಪೇಜ್‌‌ನಲ್ಲಿ ಬಿಟೌನ್ ರೇಖಾ ಲಕಲಕ !
    June 20, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version