• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 9, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶಿಸ್ತು ಫಸ್ಟ್ ಸಿನಿಮಾ ನೆಕ್ಸ್ಟ್..! ಇದು ‘ಡೆವಿಲ್’ ದರ್ಶನ..!

ಸೋದರಳಿಯನ ಮೇಲೆ ಡಿಬಾಸ್ ಶಿಸ್ತುಕ್ರಮ..! ಡೆವಿಲ್ ಚಿತ್ರದಿಂದ ಅಕ್ಕನ ಮಗನನ್ನ ಕೈಬಿಟ್ಟ ದರ್ಶನ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 12, 2025 - 12:00 pm
in ಸಿನಿಮಾ
0 0
0
Befunky collage 2025 03 12t115836.582

ಚಂದು.. ನಟ ದರ್ಶನ್ ಅವರ ಅಕ್ಕನ ಮಗ. ಚಂದು ಅನ್ನೋ ಈತ ಕಾಟೇರ ಚಿತ್ರದ ಪ್ರಮುಖ ಪಾತ್ರವೊಂದನ್ನ ಪೋಷಿಸಿದ್ದರು. ತೂಗುದೀಪ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತು ಅಂತ ಡಿಬಾಸ್ ಸೆಲೆಬ್ರಿಟೀಸ್ ಜೊತೆ ಇಡೀ ಚಿತ್ರರಂಗ ಖುಷಿ ಪಟ್ಟಿತ್ತು. ಆದ್ರೀಗ ಅದೇ ದರ್ಶನ್ ಸೆಲೆಬ್ರಿಟಿಗಳು ಮಾಡಿದ ಒಂದೇ ಒಂದು ಎಡವಟ್ಟಿಗೆ ಆತನ ಕರಿಯರ್ ನಾಶವಾಗೋ ಸ್ತೀತಿ ತಲುಪಿದೆ. ಅರೇ.. ಹಾಗ್ಯಾಕಾಯ್ತು..? ಈ ಬಗ್ಗೆ ದರ್ಶನ್ ತನ್ನ ಸೋದರಳಿಯ ಮೇಲೆ ನಡೆಸಿರೋ ಶಿಸ್ತುಕ್ರಮ ಎಂಥದ್ದು ಅಂತೀರಾ..? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರೋ ಡಿ ಡೈಮಂಡ್ಸ್ ಫ್ಯಾನ್ಸ್ ಅಸೋಸಿಯೇಷನ್ ತಂಡದಿಂದ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆದಿದೆ. ಅಲ್ಲದೆ, ಕಾಟೇರ 50ನೇ ದಿನದ ಸಂಭ್ರಮ ಕೂಡ ಅದರೊಟ್ಟಿಗೆ ಆಚರಿಸಲಾಗಿದೆ. ಅಂದು ದವಸ, ಧಾನ್ಯಗಳನ್ನ ನೀಡೋದ್ರ ಜೊತೆಗೆ ಅನ್ನದಾನ ಮಾಡಿ, ಅರ್ಥಪೂರ್ಣವಾಗಿ ಆ ಸಂಭ್ರಮವನ್ನು ಆರೈಕೆ ಆಶ್ರಮದಲ್ಲಿ ಆಚರಿಸಲಾಗಿದೆ. ಆ ಕಾರ್ಯಕ್ರಮಕ್ಕೆ ಕಾಟೇರ ಚಿತ್ರದ ಪಾತ್ರಧಾರಿಯೂ ಆಗಿರೋ ನಟ ದರ್ಶನ್ ಅಕ್ಕನ ಮಗ ಚಂದು ಮುಖ್ಯ ಅತಿಥಿಯಾಗಿ ಹೋಗಿದ್ದರು. ಆ ವಿಡಿಯೋ ಇದೀಗ ದರ್ಶನ್ ಕಣ್ಣಿಗೆ ಬಿದ್ದಿದೆ.

RelatedPosts

ಸ್ಯಾಂಡಲ್‌ವುಡ್‌‌ ತಾರೆಯರ ವರಮಹಾಲಕ್ಷ್ಮಿ ಸಂಭ್ರಮ

‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್

ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ

ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?

ADVERTISEMENT
ADVERTISEMENT


ದರ್ಶನ್ ಅದನ್ನ ನೋಡುತ್ತಿದ್ದಂತೆ ಕೆಂಡಾಮಂಡಲವಾಗಿದ್ದಾರೆ. ಚಂದು ಮೇಲೆ ಇನ್ನಿಲ್ಲದ ಕೋಪ ಬಂದಿದೆ. ಅಷ್ಟೇ ಅಲ್ಲ, ತನ್ನ ಸೆಲೆಬ್ರಿಟೀಸ್ ಮೇಲೆಯೂ ಕಿಡಿಕಾರಿದ್ದಾರೆ. ಅರೇ.. ಅಂಥದ್ದೇನಾಯ್ತು..? ಆ ವಿಡಿಯೋದಲ್ಲಿ ಅಂಥದ್ದೇನಿದೆ ಅಂತೀರಾ..? ಖಂಡಿತ ಇದೆ. ದರ್ಶನ್ ಫ್ಯಾನ್ಸ್ ಚಂದು ಕಾಲಿಗೆ ಬೀಳುವ ದೃಶ್ಯವಿದೆ. ಅದೇ ನಟ ದರ್ಶನ್ ಕೋಪಕ್ಕೂ ಕಾರಣವಾಗಿದೆ. ಕೂಡಲೇ ದರ್ಶನ್ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಮನದ ಮಾತನ್ನ ನೆಚ್ಚಿನ ಅಭಿಮಾನಿಗಳಿಗೆ ತಿಳಿಸಿಬಿಟ್ಟಿದ್ದಾರೆ.

Mava alia #dbossfanforever #dbossfans #dbosscraze #dboss #mavaalia #chandrakumar 1011 fan official #chandrakumar 1011 #kannda #newpost #newmusic #trending #travelphotography #boost (2)

‘ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ.. ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ, ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದ್ರೆ, ಈ ವಿಡಿಯೋದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನೂ ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ, ನನ್ನ ಮನಸ್ಸಿಗೆ ತುಂಬಾ ನೋವಾಗಿದೆ.

ಅದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ. ಚಂದು ಅಥವಾ ನನ್ನ ಮಗ ವಿನೀಶ್ ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ, ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದ್ರೆ ಅದನ್ನು ನಿಮ್ಮ ಮನಸಿನಿಂದ ತೆಗೆದು ಹಾಕಿ. ನೀವು ಹೀಗೆ ಮಾಡಿವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ’- ಎಂದು ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಆಗಿ ಪೋಸ್ಟ್ ಹಾಕಿದ್ದಾರೆ ನಟ ದರ್ಶನ್.

Mava alia #dbossfanforever #dbossfans #dbosscraze #dboss #mavaalia #chandrakumar 1011 fan official #chandrakumar 1011 #kannda #newpost #newmusic #trending #travelphotography #boost

ಅಯ್ಯೋ ಪಾಪ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅಂದಂತೆ.. ಚಂದು ಮಾಡದ ತಪ್ಪಿಗೆ ಚಂದುಗೆ ಏಕೆ ಶಿಕ್ಷೆ ಅಲ್ಲವೇ..? ಪಾಪ ಚಂದು ಏನಾದ್ರು ಕಾಲಿಗೆ ಬೀಳಿ ಅಂತ ಫ್ಯಾನ್ಸ್ ಗೆ ಹೇಳಿದ್ರಾ..? ಇಲ್ವಲ್ಲಾ..? ಆದ್ರೂ ದರ್ಶನ್ ಅವರು ಯಾಕೆ ಈ ರೀತಿಯ ಕಠಿಣ ನಿರ್ಧಾರ ಕೈಗೊಂಡ್ರು ಅನ್ನೋದೆ ಪ್ರಶ್ನೆ. ಅವೆಲ್ಲದೆ ಹೊರತಾಗಿ ನೋಡೋದಾದ್ರೆ ದರ್ಶನ್ ಅವರ ಕೋಪಕ್ಕೂ ಕಾರಣವಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಮಾತಿನಂತೆ, ಚಂದು ಅಥ್ವಾ ವಿನೀಶ್ ರನ್ನ ಗಿಡವಾಗಿದ್ದಾಗಲೇ ಬಗ್ಗಿಸಬೇಕು ಅನ್ನೋದು ಅವರ ಉದ್ದೇಶವಾಗಿದೆ.

View this post on Instagram

 

A post shared by Darshan Thoogudeepa Shrinivas (@darshanthoogudeepashrinivas)


ಅದೇ ಕಾರಣಕ್ಕೆ ಫ್ಯಾನ್ಸ್ ಗೂ ಡೈರೆಕ್ಟ್ ಆಗಿ ಹೇಳೋದ್ರ ಮೂಲಕ, ಚಂದು ಮೇಲೆ ಶಿಸ್ತುಕ್ರಮ ಜರುಗಿಸಿದ್ದಾರೆ. ಶಿಸ್ತು ಫಸ್ಟ್.. ಸಿನಿಮಾ ನೆಕ್ಸ್ಟ್ ಎಂದಿದ್ದಾರೆ. ಇದನ್ನ ನೋಡ್ತಿದ್ರೆ ಡೆವಿಲ್ ಹೇಗೋ ಹೋಯ್ತು, ಅಟ್ಲೀಸ್ಟ್ ದಿನಕರ್ ತೂಗುದೀಪ ಅವರು ಚಂದುನ ಲಾಂಚ್ ಮಾಡೋಕೆ ಸಜ್ಜಾಗ್ತಿದ್ದ ಸಿನಿಮಾ ಏನಾಗುತ್ತೋ ಅನಿಸ್ತಿದೆ. ಒಟ್ಟಾರೆ ದರ್ಶನ್ ಅವರ ಈ ನಿರ್ಧಾರಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಭೇಷ್ ಸರ್, ನಿಮ್ಮ ನಡೆ ಸೂಪರ್ಬ್ ಅಂತಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 08 08t233056.525

ಸ್ಯಾಂಡಲ್‌ವುಡ್‌‌ ತಾರೆಯರ ವರಮಹಾಲಕ್ಷ್ಮಿ ಸಂಭ್ರಮ

by ಶಾಲಿನಿ ಕೆ. ಡಿ
August 8, 2025 - 11:39 pm
0

Untitled design 2025 08 08t221016.723

ರಾಹುಲ್‌ಗೆ ಬಿಜೆಪಿ ಪ್ರಶ್ನೆ: ನಿಮ್ಮ ಅಜ್ಜಿ ಇಂದಿರಾ ಗಾಂಧಿ ಮತಗಳ್ಳತನ ಮಾಡಿ ಗೆದ್ದಿರಲಿಲ್ಲವೇ?

by ಶಾಲಿನಿ ಕೆ. ಡಿ
August 8, 2025 - 10:23 pm
0

Untitled design 2025 08 08t212323.652

ರೆಸ್ಟೋರೆಂಟ್‌ಗೆ ಚೂಡಿದಾರ್‌‌ ಧರಿಸಿ ಬಂದ್ರೆ ನೋ ಎಂಟ್ರಿ..ತುಂಡುಡುಗೆ ಇದ್ರೆ ಮಾತ್ರ ಎಂಟ್ರಿ!

by ಶಾಲಿನಿ ಕೆ. ಡಿ
August 8, 2025 - 9:29 pm
0

Untitled design 2025 08 08t205218.496

ಧರ್ಮಸ್ಥಳ ಶವ ರಹಸ್ಯ: ತಮಿಳುನಾಡು ಮೂಲದ ಐವರ ವಿಚಾರಣೆ

by ಶಾಲಿನಿ ಕೆ. ಡಿ
August 8, 2025 - 8:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 08t233056.525
    ಸ್ಯಾಂಡಲ್‌ವುಡ್‌‌ ತಾರೆಯರ ವರಮಹಾಲಕ್ಷ್ಮಿ ಸಂಭ್ರಮ
    August 8, 2025 | 0
  • Untitled design 2025 08 08t195820.806
    ‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್
    August 8, 2025 | 0
  • Untitled design 2025 08 08t173151.716
    ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ
    August 8, 2025 | 0
  • Untitled design 2025 08 08t185639.798
    ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?
    August 8, 2025 | 0
  • Untitled design 2025 08 08t173610.751
    ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ
    August 8, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version