• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ದಳಪತಿ ವಿಜಯ್‌‌ಗೆ ಪತ್ನಿ ಶಾಕ್.. ಡಿವೋರ್ಸ್‌ ಕನ್ಫರ್ಮ್‌..?

ಲಂಡನ್‌ನಿಂದ ಚೆನ್ನೈಗೆ ಬಂದಿದ್ದ ವಿಜಯ್ ಪತ್ನಿ ಸಂಗೀತಾ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 8, 2025 - 5:22 pm
in Flash News, ಸಿನಿಮಾ
0 0
0
111 (70)

ಚಿತ್ರರಂಗ ಬಿಟ್ಟು ರಾಜಕಾರಣದತ್ತ ಮುಖ ಮಾಡಿರೋ ದಳಪತಿ ವಿಜಯ್, ತಮ್ಮ 25 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್‌‌ಸ್ಟಾಪ್ ಇಟ್ಟಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಲಂಡನ್‌‌ನಿಂದ ಚೆನ್ನೈಗೆ ಆಗಮಿಸಿದ್ದ ವಿಜಯ್ ಪತ್ನಿ ಸಂಗೀತಾ, ಏರ್‌‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರೋ ಫೋಟೋಸ್ ಸಖತ್ ವೈರಲ್ ಆಗ್ತಿವೆ. ಈ ಕುರಿತ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.

  • ದಳಪತಿ ವಿಜಯ್‌‌ಗೆ ಪತ್ನಿ ಶಾಕ್.. ಡಿವೋರ್ಸ್‌ ಕನ್ಫರ್ಮ್‌..?
  • ಲಂಡನ್‌ನಿಂದ ಚೆನ್ನೈಗೆ ಬಂದಿದ್ದ ವಿಜಯ್ ಪತ್ನಿ ಸಂಗೀತಾ..!
  • ರಾಜಕೀಯಕ್ಕೆ ವಿಜಯ್.. ಇಂಡಸ್ಟ್ರಿಗೆ ಮಗ.. ಲಂಡನ್‌‌ನತ್ತ ಪತ್ನಿ
  • ಪವನ್ ಕಲ್ಯಾಣ್ ರೀತಿ ಸಿ.ಎಂ. ಕನಸು ಕಂಡಿದ್ದಾರೆ ದಳಪತಿ..!!

ಸಣ್ಣ ವಯಸ್ಸಿನಲ್ಲೇ ಮಾಸ್ ಸಿನಿಮಾಗಳಿಂದ ಬಹುದೊಡ್ಡ ಅಭಿಮಾನಿ ಬಳಗ ಪಡೆದು ಸ್ಟಾರ್ ಆದ್ರು ವಿಜಯ್. ದಳಪತಿ ಅನ್ನೋ ಬಿರುದಿನಿಂದ ತಲೈವಾ ಆಗೋಕೆ ಹೊರಟಿದ್ದ ವಿಜಯ್‌, ಚಿತ್ರರಂಗಕ್ಕೆ ಗುಡ್ ಬೈ ಹೇಳಿ, ಪಾಲಿಟಿಕ್ಸ್‌ಗೆ ಧುಮುಕಿದ್ದಾರೆ. ಹೌದು, ಪಕ್ಕದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ರೀತಿ ತಾನೂ ತಮಿಳುನಾಡು ಸಿಎಂ ಆಗುವ ಕನಸು ಕಂಡಿದ್ದಾರೆ. ಅದೇ ಕಾರಣದಿಂದ ಟಿವಿಕೆ ಅನ್ನೋ ಪಕ್ಷ ಕಟ್ಟಿ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ತಿದ್ದಾರೆ.

RelatedPosts

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?

ಅಬಕಾರಿ ಹಗರಣ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ BJP-JDS ಅಹೋರಾತ್ರಿ ಧರಣಿ

ಕೆಮ್ಮು-ಶೀತಕ್ಕೆ ಬ್ರಾಂಡಿ ಅಥವಾ ರಮ್ ಮದ್ದೇ ? ಈ ಬಗ್ಗೆ ತಜ್ಞರು ಹೇಳೋದ್ದೇನು..!

ಮುಂಬೈನ ರನ್‌ವೇಯಲ್ಲಿ ಏರ್ ಇಂಡಿಯಾ & ಇಂಡಿಗೋ ವಿಮಾನಗಳ ರೆಕ್ಕೆ ಡಿಕ್ಕಿ, ಪ್ರಯಾಣಿಕರು ಸುರಕ್ಷಿತ

ADVERTISEMENT
ADVERTISEMENT

111 (68)ದಳಪತಿ ವಿಜಯ್‌ರ 69ನೇ ಸಿನಿಮಾ ಜನ ನಾಯಗನ್ 2026ರ ಪೊಂಗಲ್‌ಗೆ ಜನವರಿಯಲ್ಲಿ ರಿಲೀಸ್ ಆಗ್ತಿದೆ. ಇದಕ್ಕೆ ನಮ್ಮ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಇದೇ ವಿಜಯ್ ಕಟ್ಟ ಕಡೆಯ ಚಿತ್ರವಾಗ್ತಿದೆ. ಇದಾದ ಬಳಿಕ ವಿಜಯ್ ಪಾಲಿಟಿಕ್ಸ್‌ಗೆ ಮಾತ್ರ ಸೀಮಿತ ಆಗಲಿದ್ದಾರಂತೆ. ಇದೆಲ್ಲಾ ಓಕೆ. ಆದ್ರೆ ಸದ್ಯ ರಾಜಕೀಯವಾಗಿ ಮಹತ್ವದ ಕನಸು ಕಂಡು, ಅದನ್ನ ಸಾಕಾರಗೊಳಿಸಲು ಮುಂದಾಗಿರೋ ವಿಜಯ್‌ಗೆ ಪತ್ನಿಯಿಂದ ಸಂಕಷ್ಟ ಎದುರಾಗಿದೆ.

111 (66)ಹೌದು, 1999ರಲ್ಲಿ ಲಂಡನ್‌‌ನಿಂದ ಅಭಿಮಾನಿ ಅಂತ ಬಂದಂತಹ ಸಂಗೀತಾರನ್ನ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು ವಿಜಯ್. ಇದೀಗ ಬರೋಬ್ಬರಿ 25 ವರ್ಷಗಳ ನಂತ್ರ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅದಕ್ಕೆ ಕಾರಣ ನಾನಾ ರೀತಿ ಮಾತಾಡಿಕೊಳ್ತಿದ್ದಾರೆ. ಮದುವೆಯಾದ ಆರಂಭದ ದಿನಗಳಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಪತಿ ವಿಜಯ್ ಜೊತೆ ಪತ್ನಿ ಸಂಗೀತಾ ಕೂಡ ಕಾಣಿಸಿಕೊಳ್ತಿದ್ರು. ಆದ್ರೆ ಇತ್ತೀಚೆಗೆ ಸಂಗೀತಾ ಮತ್ತೆ ಲಂಡನ್‌‌ ಫ್ಲೈಟ್ ಹತ್ತಿದ್ರು. ಎಲ್ಲಿಯೂ ಇವರುಗಳು ಒಟ್ಟೊಟ್ಟಿಗೆ ಕಾಣಿಸಿಕೊಳ್ತಿರಲಿಲ್ಲ.

111 (67)ಡಿವೋರ್ಸ್‌ ಪಡೆಯುತ್ತಿರೋದಾಗಿ ಅಂತೆ ಕಂತೆಗಳು ಕೂಡ ಹರಿದಾಡಿದ್ದವು. ಆದ್ರೀಗ ಅದಕ್ಕೆ ಪುಷ್ಠಿ ನೀಡುವಂತೆ ಲಂಡನ್‌ನಿಂದ ಚೆನ್ನೈಗೆ ಬಂದು ಹೋಗಿದ್ದಾರೆ ಸಂಗೀತಾ. ಹೌದು, ಏರ್‌ಪೋರ್ಟ್‌ನಲ್ಲಿ ಮಗ ಜೇಸನ್ ಜೊತೆಗೆ ಸಂಗೀತಾ ಕಾಣಿಸಿಕೊಂಡಿದ್ದು, ಫೋಟೋಸ್ ಸಖತ್ ವೈರಲ್ ಆಗ್ತಿವೆ. ಸದ್ಯ ಮಗಳು ದಿವ್ಯಾ ಲಂಡನ್‌ನಲ್ಲೇ ವ್ಯಾಸಂಗ ಮಾಡ್ತಿದ್ದು, ಅಮ್ಮ-ಮಗಳು ಅಲ್ಲೇ ಇರೋಕೆ ಯೋಜನೆ ರೂಪಿಸಿದ್ದಾರೆ ಎನ್ನಲಾಗ್ತಿದೆ.

111 (69)ಇನ್ನು ಮಗ ಜೇಸನ್ ನಿರ್ದೇಶಕನಾಗುವ ಕನಸು ಕಂಡಿದ್ದು, ಅದಕ್ಕಾಗಿ ಸಾಕಷ್ಟು ಹೋಮ್ ವರ್ಕ್ ಮಾಡ್ತಿದ್ದಾರೆ. ಚೊಚ್ಚಲ ನಿರ್ದೇಶನದ ಸಿನಿಮಾ ಮಾಡೋಕೆ ಸಜ್ಜಾಗಿದ್ದು, ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರು ಮಾಡಲಿದ್ದಾರಂತೆ. ತಂದೆ ಪಾಲಿಟಿಕ್ಸ್‌ಗೆ, ತಾಯಿ ಲಂಡನ್‌ಗೆ ಮರಳಿದ್ದು, ತಾನು ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ ದಳಪತಿ ವಿಜಯ್ ಮಗ ಜೇಸನ್. ಇದೆಲ್ಲಾ ಕಂಡು ಫ್ಯಾನ್ಸ್ ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರೆ. Get (2)

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 03T233852.175

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?

by ಯಶಸ್ವಿನಿ ಎಂ
February 3, 2026 - 11:42 pm
0

Untitled design 2026 02 03T232711.414

ಅಬಕಾರಿ ಹಗರಣ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ BJP-JDS ಅಹೋರಾತ್ರಿ ಧರಣಿ

by ಯಶಸ್ವಿನಿ ಎಂ
February 3, 2026 - 11:33 pm
0

Untitled design 2026 02 03T230641.183

ಕೆಮ್ಮು-ಶೀತಕ್ಕೆ ಬ್ರಾಂಡಿ ಅಥವಾ ರಮ್ ಮದ್ದೇ ? ಈ ಬಗ್ಗೆ ತಜ್ಞರು ಹೇಳೋದ್ದೇನು..!

by ಯಶಸ್ವಿನಿ ಎಂ
February 3, 2026 - 11:09 pm
0

Untitled design 2026 02 03T222922.138

ಮುಂಬೈನ ರನ್‌ವೇಯಲ್ಲಿ ಏರ್ ಇಂಡಿಯಾ & ಇಂಡಿಗೋ ವಿಮಾನಗಳ ರೆಕ್ಕೆ ಡಿಕ್ಕಿ, ಪ್ರಯಾಣಿಕರು ಸುರಕ್ಷಿತ

by ಯಶಸ್ವಿನಿ ಎಂ
February 3, 2026 - 10:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 03T233852.175
    ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?
    February 3, 2026 | 0
  • Untitled design 2026 02 03T232711.414
    ಅಬಕಾರಿ ಹಗರಣ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ BJP-JDS ಅಹೋರಾತ್ರಿ ಧರಣಿ
    February 3, 2026 | 0
  • Untitled design 2026 02 03T230641.183
    ಕೆಮ್ಮು-ಶೀತಕ್ಕೆ ಬ್ರಾಂಡಿ ಅಥವಾ ರಮ್ ಮದ್ದೇ ? ಈ ಬಗ್ಗೆ ತಜ್ಞರು ಹೇಳೋದ್ದೇನು..!
    February 3, 2026 | 0
  • Untitled design 2026 02 03T222922.138
    ಮುಂಬೈನ ರನ್‌ವೇಯಲ್ಲಿ ಏರ್ ಇಂಡಿಯಾ & ಇಂಡಿಗೋ ವಿಮಾನಗಳ ರೆಕ್ಕೆ ಡಿಕ್ಕಿ, ಪ್ರಯಾಣಿಕರು ಸುರಕ್ಷಿತ
    February 3, 2026 | 0
  • Untitled design 2026 02 03T221135.160
    ಭಾರತೀಯ ರಕ್ಷಣಾ ಸಂಶೋಧನೆ & ಅಭಿವೃದ್ಧಿ ಸಂಸ್ಥೆ ಪರೀಕ್ಷಿಸಿದ SFDR ಕ್ಷಿಪಣಿ ತಂತ್ರಜ್ಞಾನದ ಯಶಸ್ವಿ
    February 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version