• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ಹೊಸ ತಿರುವಿನತ್ತ ‘ಭಾಗ್ಯಲಕ್ಮೀ’ ಧಾರವಾಹಿ: ಆದಿಗೆ ಜೋಡಿಯಾಗ್ತಾರಾ ನಟಿ ಮೇಘಾಶ್ರೀ..?

ಯಶಸ್ವಿನಿ ಎಂ by ಯಶಸ್ವಿನಿ ಎಂ
November 17, 2025 - 11:18 pm
in ಕಿರುತೆರೆ, ಸಿನಿಮಾ
0 0
0
Untitled design (88)

RelatedPosts

ʼಐ ಲವ್‌ ಯೂ ವಿಜಯ್‌ʼ ಎಂದ ಕಿರಿಕ್‌ ಬೆಡಗಿ..! ರಶ್ಮಿಕಾ ವಿಜಯ್‌ ವೆಡ್ಡಿಂಗ್‌ ಫೋಟೋಸ್‌ ಇಲ್ಲಿವೆ

ರಶ್ಮಿಕಾ-ವಿಜಯ್ ಮದುವೆ ಬಳಿಕ ಸಿಹಿ ಹಂಚಿದ ಕುಟುಂಬ: ವಿಡಿಯೋ ವೈರಲ್‌

ಮದುವೆ ಫೋಟೋ ಹಂಚಿಕೊಂಡ ನವ ಜೋಡಿ ರಶ್ಮಿಕಾ ವಿಜಯ್‌

ಕಮಲಶಿಲೆಯಲ್ಲಿ ಸೆಟ್ಟೇರಿತು‌ ನಾಗರಾಜ್ ಸೋಮಯಾಜಿ ನಿರ್ದೇಶನದ‌ ‘ದೇವಿ‌ ಮಹಾತ್ಮೆ’ ಸಿನಿಮಾ

ADVERTISEMENT
ADVERTISEMENT

ಕನ್ನಡದ ಮನೆಮಾತಾಗಿರುವ ಕಲರ್ಸ್ ಕನ್ನಡ ವಾಹಿನಿಯ ಮೆಗಾ ಧಾರಾವಾಹಿ ಭಾಗ್ಯಲಕ್ಮೀ ಈಗಾಗಲೇ ಪ್ರೇಕ್ಷಕರ ಹೃದಯದಲ್ಲಿ ಗಟ್ಟಿ ಸ್ಥಾನ ಪಡೆದಿದೆ. ಆದಿ ಮತ್ತು ಲಕ್ಷ್ಮೀ ನಡುವಿನ ಸ್ನೇಹ, ಕುಟುಂಬದ ಸಂಘರ್ಷಗಳು, ಒಡನಾಟಗಳು ಪ್ರತಿ ಸಂಜೆ 7 ಗಂಟೆಗೆ ಲಕ್ಷಾಂತರ ಕನ್ನಡಿಗರನ್ನು ತೆರೆಯ ಮುಂದೆ ಕೂರಿಸುತ್ತಿವೆ. ಇದೀಗ ಈ ಧಾರಾವಾಹಿಗೆ ಒಂದು ತಿರುವು ಬರುತ್ತಿದೆ. ಹೆಸರಾಂತ ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಬರುವ ಎಪಿಸೋಡ್‌ಗಳಲ್ಲಿ ಆದಿಯ ಕುಟುಂಬ ಆತನ ಮೇಲೆ ಮದುವೆಯ ಒತ್ತಡ ಹೇರಲಿದೆ. ನೀನು ಈಗ ಮದುವೆಯಾಗಬೇಕು, ಕಾಲ ಮಿತಿ ಮೀರಿದೆ ಎಂಬ ಒತ್ತಾಯಕ್ಕೆ ಮಣಿಯದ ಆದಿ, ಕುಟುಂಬದವರ ಜೊತೆ ಹುಡುಗಿ ನೋಡಲು ಹೋಗುತ್ತಾನೆ. ಆ ಹುಡುಗಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವವಳು ಬೇರೆ ಯಾರೂ ಅಲ್ಲ, ನಟಿ ಮೇಘಾಶ್ರೀ.

ಮೇಘಾಶ್ರೀ ಅವರ ಪ್ರವೇಶ ಕೇವಲ ಒಂದೆರಡು ಎಪಿಸೋಡ್‌ಗಳಿಗೆ ಸೀಮಿತವಲ್ಲ ಎಂದು ತಿಳಿದುಬಂದಿದೆ. ಆದಿಯ ಜೀವನದಲ್ಲಿ ಇವರ ಪಾತ್ರ ಮಹತ್ವದ ತಿರುವು ತಂದೊಡ್ಡಬಹುದು ಎಂಬ ಸುದ್ದಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದಿ-ಲಕ್ಷ್ಮೀ ಜೋಡಿಯ ಸ್ನೇಹಕ್ಕೆ ಇದು ದೊಡ್ಡ ಸವಾಲಾಗಬಹುದೇ ? ಲಕ್ಷ್ಮೀಗೆ ಈ ಘಟನೆ ತಿಳಿದರೆ ಆಕೆಯ ಪ್ರತಿಕ್ರಿಯೆ ಹೇಗಿರುತ್ತದೆ ? ಆದಿಯ ಮನಸ್ಸು ಎತ್ತ ಕೊಂಡೊಯ್ಯುತ್ತದೆ ? ಈ ಪ್ರಶ್ನೆಗಳೇ ಈಗ ಪ್ರೇಕ್ಷಕರನ್ನು ಕಾಡುತ್ತಿವೆ.

ಮೇಘಾಶ್ರೀ ಅವರು ಕನ್ನಡ ಚಿತ್ರರಂಗ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ. ‘ಗಿಚ್ಚ್ ಗಿಲಿಗಿಲಿ’, ‘ನಾಗಿಣಿ’, ‘ಜೋಡಿ ಹಾಕ್ಕಿ’ ನಂತರ ಇದೀಗ ಭಾಗ್ಯಲಕ್ಮೀಗೆ ಅವರ ಎಂಟ್ರಿ ಪ್ರೇಕ್ಷಕರಿಗೆ ಹೊಸ ಆಸಕ್ತಿ ತಂದಿದೆ. ಅವರ ಗ್ಲಾಮರ್, ಅಭಿನಯದ ಲಾಲಿತ್ಯ, ಡೈಲಾಗ್ ಡೆಲಿವರಿ ಈ ಧಾರಾವಾಹಿಗೆ ಹೆಚ್ಚುವರಿ ಬಲ ನೀಡಲಿದೆ ಎಂಬುದು ನಿರ್ಮಾಪಕರ ಭರವಸೆ.

ಈಗಾಗಲೇ ಪ್ರೊಮೋ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿವೆ. “ಆದಿ ಮದುವೆಯಾಗ್ತಾನಾ ?”, “ಲಕ್ಷ್ಮೀಗೆ ಶಾಕ್ ಆಗುತ್ತಾ?”, “ಮೇಘಾಶ್ರೀ ಪಾತ್ರ ಎಷ್ಟು ದಿನ ಇರುತ್ತೆ?” ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿಬರುತ್ತಿವೆ. ಕಲರ್ಸ್ ಕನ್ನಡ ವಾಹಿನಿಯ ಅಧಿಕೃತ ಇನ್‌ಸ್ಟಾಗ್ರಾಂ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರೊಮೋಗಳು ಲಕ್ಷಾಂತರ ವ್ಯೂಸ್ ಪಡೆಯುತ್ತಿವೆ.

ಪ್ರತಿ ದಿನ ಸಂಜೆ 7:00 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಮೀ ಈಗ ಹೊಸ ರೋಚಕತೆಯ ಕಾಲಘಟ್ಟಕ್ಕೆ ಕಾಲಿಡುತ್ತಿದೆ. ಮೇಘಾಶ್ರೀ ಅವರ ಪಾತ್ರ ಆದಿಯ ಜೀವನದಲ್ಲಿ ಎಂತಹ ಬದಲಾವಣೆ ತರುತ್ತದೆ ? ಇದು ಲಕ್ಷ್ಮೀ-ಆದಿ ಸಂಬಂಧಕ್ಕೆ ಧಕ್ಕೆ ತರುತ್ತದೆಯೇ ? ಎಲ್ಲ ಪ್ರಶ್ನೆಗಳಿಗೆ ಉತ್ತರ ಧಾರಾವಾಹಿಯಲ್ಲೇ ಇದೆ!

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 26T224850.628

ಟಿ20 ವಿಶ್ವಕಪ್ 2026: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 72 ರನ್‌ಗಳ ಬೃಹತ್ ಜಯ

by ಯಶಸ್ವಿನಿ ಎಂ
February 26, 2026 - 10:49 pm
0

Untitled design 2026 02 26T223102.670

ಬೆಂಗಳೂರು ಕೆಫೆಯಲ್ಲಿ ಕಾಮುಕನ ಅಟ್ಟಹಾಸ..? ಹುಡುಗಿಯ ಕೂಗಿಗೆ ಕಾಲ್ಕಿತ್ತ ಕೀಚಕ

by ಯಶಸ್ವಿನಿ ಎಂ
February 26, 2026 - 10:32 pm
0

Untitled design 2026 02 26T220500.032

ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಅಕ್ರಮ..? 2.30 ಲಕ್ಷ ಫಲಾನುಭವಿಗಳ ಖಾತೆ ಬ್ಲಾಕ್ !

by ಯಶಸ್ವಿನಿ ಎಂ
February 26, 2026 - 10:05 pm
0

Untitled design 2026 02 26T214815.373

ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ನಾಳೆಯಿಂದ ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲು ಸಂಚಾರ ಶುರು

by ಯಶಸ್ವಿನಿ ಎಂ
February 26, 2026 - 9:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 26T174144.534
    ʼನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು ?
    February 26, 2026 | 0
  • Untitled design 2026 02 23T182030.091
    ಪ್ರತಿಭಾವಂತ ಕಥೆಗಾರರಿಗೆ ಸುವರ್ಣಾವಕಾಶ: 7 ಭಾಷೆ, 7 ದಿಗ್ಗಜ ನಿರ್ದೇಶಕರೊಂದಿಗೆ ‘ಜೀ ಕಿರುಚಿತ್ರ ಸ್ಪರ್ಧೆ’ ಆರಂಭ
    February 23, 2026 | 0
  • Untitled design 2026 02 23T174609.053
    ಸಾವಿತ್ರಿಯ ಕುತಂತ್ರಕ್ಕೆ ಬಲಿಯಾದ್ನಾ ಭದ್ರ ? ಮನೆಯೊಳಗಿನ ನಂಬಿಕೆ ದ್ರೋಹದ ಮುಖವಾಡ ಕಳಚುತ್ತಾಳಾ ʻಮುದ್ದುಸೊಸೆʼ ವಿದ್ಯಾ?
    February 23, 2026 | 0
  • Untitled design 2026 02 19T190440.922
    ಸದ್ದಿಲ್ಲದೇ ಎಂಗೇಜ್‌ ಆದ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಚಿಲ್ಲರ್ ಮಂಜು: ಮದುವೆ ಯಾವಾಗ?
    February 19, 2026 | 0
  • Untitled design 2026 02 18T141919.992
    ಫೆ. 22ಕ್ಕೆ ಜೀ ಕನ್ನಡದಲ್ಲಿ ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ರಿಲೀಸ್‌
    February 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version