• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸ್ಯಾಂಡಲ್‌ವುಡ್‌ ಮನಿ ಹೀಸ್ಟ್ BOB..ದೀಕ್ಷಿತ್‌ಗೆ ಡಬಲ್ ಸಕ್ಸಸ್

ದಿ ಗರ್ಲ್‌ ಫ್ರೆಂಡ್ ಬೆನ್ನಲ್ಲೇ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ರಿಲೀಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 25, 2025 - 2:16 pm
in ಸಿನಿಮಾ
0 0
0
Untitled design 2025 11 25T141439.201

ನ್ಯಾಷನಲ್ ಕ್ರಶ್ ರಶ್ಮಿಕಾ ಜೊತೆಗಿನ ದಿ ಗರ್ಲ್‌‌ಫ್ರೆಂಡ್ ಚಿತ್ರದ ಸಕ್ಸಸ್ ಖುಷಿಯಲ್ಲಿರೋ ದೀಕ್ಷಿತ್ ಶೆಟ್ಟಿ, ಇದೀಗ ಮತ್ತೊಂದು ಭಿನ್ನ ಅಲೆಯ ಚಿತ್ರದ ಮೂಲಕ ಪ್ರೇಕ್ಷಕರನ್ನ ಎಂಟರ್‌ಟೈನ್ ಮಾಡೋಕೆ ಬರ್ತಿದ್ದಾರೆ. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾ ಈ ವಾರ ತೆರೆಗೆ ಬರ್ತಿದ್ದು, ಅದಕ್ಕೂ ಮುನ್ನ ಮೈಸೂರು, ಬೆಂಗಳೂರು, ದಾವಣಗೆರೆ ಸೇರಿದಂತೆ ಎಲ್ಲೆಡೆ ಪ್ರೀಮಿಯರ್ ಶೋಗಳಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

  • ಸ್ಯಾಂಡಲ್ವುಡ್ ಮನಿ ಹೀಸ್ಟ್ BOB.. ದೀಕ್ಷಿತ್‌ಗೆ ಡಬಲ್ ಸಕ್ಸಸ್
  • ದಿ ಗರ್ಲ್‌ ಫ್ರೆಂಡ್ ಬೆನ್ನಲ್ಲೇ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ರಿಲೀಸ್
  • ಗೆದ್ದ ಸುನಿ-ರಕ್ಷಿತ್ ಶಿಷ್ಯ.. ಬ್ಯಾಂಕ್ ಸುತ್ತ ಅನುಮಾನದ ಹುತ್ತ
  • U/A ಸರ್ಟಿಫಿಕೇಟ್.. ಹೌಸ್‌‌ಫುಲ್ ಪ್ರೀಮಿಯರ್ ಧಮಾಕ..!

ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ.. ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್‌‌ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಸಿನಿಮಾ. ಮೇಕಿಂಗ್‌‌ನಿಂದ ಭಿನ್ನ ಅಲೆಯ ಸಿನಿಮಾ ಅನಿಸಿಕೊಂಡಿದ್ದ ಈ ಸಿನಿಮಾ ಇದೇ ಗುರುವಾರ ಅಂದ್ರೆ ನವೆಂಬರ್ 27ಕ್ಕೆ ಎಲ್ಲೆಡೆ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಸಿಂಪಲ್ ಸುನಿ ಹಾಗೂ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರೋ VFX ಪಿನಾಕ ಕಂಪೆನಿಯ ಅಭಿಷೇಕ್ ನಿರ್ದೇಶನದ ಚೊಚ್ಚಲ ಚಿತ್ರ.

RelatedPosts

ಪ್ರಶಾಂತ್ ನೀಲ್ & ಜೂ. ಎನ್‌ಟಿಆರ್ ಸೇಫ್!ಯುದ್ಧದ ಭೀತಿ ನಡುವೆ ಜೋರ್ಡನ್‌ನಿಂದ ಮರಳಿದ ‘ಡ್ರ್ಯಾಗನ್’ ತಂಡ

ಡಾಗ್ ಸತೀಶ್ ಹೊಸ ವಿವಾದ..ಸುದೀಪ್ ಫ್ಯಾನ್ಸ್ ಆಕ್ರೋಶ

ಸ್ಯಾಂಡಲ್​ವುಡ್​ಗೆ ಬಂದ ನಟ ಅಶ್ವಿನ್..‘ಸೆಲೆಬ್ರಿಟಿ’ಗೆ ಕಿಚ್ಚ ಸುದೀಪ್ ಸಾಥ್

ಸಿಂಹಪುರಿಯ ಸಿಂಹ ಚಿತ್ರದ ಟ್ರೈಲರ್ ಮತ್ತು ಆಡಿಯೋ ಲಾಂಚ್

ADVERTISEMENT
ADVERTISEMENT

ದಿಯಾ, ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆಯ ಮತ್ತೊಂದು ಕಂಟೆಂಟ್ ಬೇಸ್ಡ್ ಸಿನಿಮಾ ಇದಾಗಿದ್ದು, ಸ್ಯಾಂಡಲ್‌ವುಡ್ ಏಂಜಲ್ ಬೃಂದಾ ಆಚಾರ್ಯ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚು ಹರಿಸಲಿದ್ದಾರೆ. ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ನಿರ್ಮಾಪಕ ಹೆಚ್‌ ಕೆ ಪ್ರಕಾಶ್ ಈ ಚಿತ್ರದ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಿದಂತೆ ಆಗ್ತಿದೆ. ಇತ್ತೀಚೆಗೆ ಸಿನಿಮಾಗೆ ಸೆನ್ಸಾರ್‌‌ನಿಂದ ಯು/ಎ ಸರ್ಟಿಫಿಕೇಟ್ ಕೂಡ ದೊರೆತಿದೆ.

ಸಾಮಾನ್ಯವಾಗಿ ಸಿನಿಮಾ ರಿಲೀಸ್‌ಗೆ ಒಂದು ದಿನದ ಮುಂಚೆ ಪ್ರೀಮಿಯರ್ ಆಗಲಿದೆ. ಆದ್ರೆ ಈ ಸಿನಿಮಾದ ಕಂಟೆಂಟ್ ಮೇಲೆ ಇರೋ ಭರವಸೆಯಿಂದ ಚಿತ್ರತಂಡ, ಒಂದು ವಾರ ಮೊದಲೇ ಮೈಸೂರಿನ ಡಿಆರ್‌ಸಿನಲ್ಲಿ ಪೇಯ್ಡ್ ಪ್ರೀಮಿಯರ್ ನಡೆಸಿತ್ತು. ಇಡೀ ಥಿಯೇಟರ್ ಹೌಸ್‌‌ಫುಲ್ ಆಗಿತ್ತು. ಅಲ್ಲದೆ, ಚಿತ್ರ ನೋಡಿದ ಪ್ರತಿಯೊಬ್ಬರೂ ಸಹ ಚಿತ್ರವನ್ನು ಪ್ರಶಂಸಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಮಾಧ್ಯಮದವರಿಗೆ ಸ್ಪೆಷಲ್ ಪ್ರೀಮಿಯರ್ ಆಯ್ತು. ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೂಡ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಪ್ರೀಮಿಯರ್ ಕಂಡು ಭರ್ಜರಿ ರೆಸ್ಪಾನ್ಸ್ ಪಡೆದಿದೆ.

ನಾಳೆಯಿಂದ ಬೆಂಗಳೂರಿನಲ್ಲಿ ಸಾಕಷ್ಟು ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿದ್ದು, ಸಿನಿಮಾ ಮನಿ ಹೀಸ್ಟ್ ವಬ್ ಸೀರೀಸ್‌‌ನಷ್ಟೇ ಮಜಬೂತಾಗಿದೆ. ಹೌದು.. ಇದು ಸ್ಯಾಂಡಲ್‌ವುಡ್ ಮನಿ ಹೀಸ್ಟ್ ಅಂದ್ರೆ ತಪ್ಪಾಗಲ್ಲ. ಅಷ್ಟರ ಮಟ್ಟಿಗೆ ಕಥೆ ಇಂಪ್ರೆಸ್ಸೀವ್ ಆಗಿದೆ. ದೀಕ್ಷಿತ್ ಶೆಟ್ಟಿ ತನ್ನ ಮನೋಜ್ಞ ಅಭಿನಯದಿಂದ ಸಿನಿಮಾದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗ್ತಾರೆ. ಬ್ಯಾಂಕ್ ರಾಬರಿಗೆ ತೆರಳುವ ಅವರು, ಹಣ ದೋಚುತ್ತಾರಾ ಇಲ್ವಾ..? ಎಲೆಕ್ಷನ್ ಸಮಯದಲ್ಲಿ ಪೊಲೀಸ್ ಇಲಾಖೆ ಹಾಗೂ ರಾಜಕಾರಣಿಗಳಿಗೆ ತಲೆ ನೋವಾಗುವ ಆ ರಾಬರರ್ಸ್‌ ಏನೆಲ್ಲಾ ಕಾನ್ಸಿಕ್ವೆನ್ಸಸ್ ಫೇಸ್ ಮಾಡ್ತಾರೆ ಅನ್ನೋದೇ ಸಿನಿಮಾ.

ಜೂಡಾ ಸ್ಯಾಂಡಿ ಮ್ಯೂಸಿಕ್, ಅಭಿಷೇಕ್ ಕಾಸರಗೋಡು ಸಿನಿಮಾಟೋಗ್ರಫಿ ಚಿತ್ರಕ್ಕೆ ಸಾಥ್ ನೀಡಿದ್ದು, ಭರತ್‌ ಚಿತ್ರಕ್ಕೆ ದೊಡ್ಡ ಟ್ವಿಸ್ಟ್ ನೀಡ್ತಾರೆ. ಇನ್ನು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರ ಪೋಷಿಸಿದ್ದು, ಹಾಸ್ಟೆಲ್ ಹುಡುಗರು ಚಿತ್ರದ ಕಲಾವಿದರ ದಂಡು ಇಲ್ಲಿಯೂ ದೀಕ್ಷಿತ್ ಜೊತೆ ರಾಬರರ್ಸ್ ಆಗಿ ಸಾಥ್ ನೀಡಿದ್ದಾರೆ.

  • ಬೃಂದಾ ಆಚಾರ್ಯ ಮೂವೀಸ್ ಬ್ಯಾಕ್ ಟು ಬ್ಯಾಕ್ ತೆರೆಗೆ
  • ಮೊನ್ನೆ ಮಾರುತ.. ಈಗ ಬ್ಯಾಂಕ್ ಅಫ್ ಭಾಗ್ಯಲಕ್ಷ್ಮೀ ಕಮಿಂಗ್

ಬ್ಯಾಂಕ್ ಅಕೌಂಟೆಂಟ್ ಆಗಿ ಬೃಂದಾ ಆಚಾರ್ಯ ಈ ಚಿತ್ರದಲ್ಲಿ ಗಮನ ಸೆಳೆಯುತ್ತಾರೆ. ಎಲ್ಲರಲ್ಲೂ ಒಬ್ಬ ಕಳ್ಳ ಇರ್ತಾನೆ. ಆದ್ರೆ ಅದನ್ನ ಯಾರೂ ಒಪ್ಪಿಕೊಳ್ಳಲು ತಯಾರು ಇರಲ್ಲ. ಮನುಷ್ಯ ಸಮಯ ಸಂದರ್ಭಕ್ಕೆ ತಕ್ಕನಾಗಿ ಬದಲಾಗ್ತಾನೆ. ಸಮಯಪ್ರಜ್ಞೆಯಿಂದ ಅದನ್ನ ಬಳಸಿಕೊಳ್ತಾನೆ. ಚಿತ್ರಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡೋ ಪಾತ್ರದಲ್ಲಿ ಬೃಂದಾ ಮಸ್ತ್ ಮನರಂಜನೆ ನೀಡ್ತಾರೆ.

ಮೊದಲಾರ್ಧ ಕಂಪ್ಲೀಟ್ ಫನ್‌‌ನಿಂದ ಕೂಡಿದ್ದು, ದ್ವಿತಿಯಾರ್ಧ ಅಸಲಿ ಪಿಕ್ಚರ್ ಓಪನ್ ಆಗಲಿದೆ. ಸೀರಿಯಸ್ ಆಗಿ ವಿಷಯಗಳನ್ನ ನೋಡುಗರ ತಲೆಗೆ ಹಾಕುವ ಕಾರ್ಯ ಮಾಡಿದ್ದಾರೆ ಡೈರೆಕ್ಟರ್. ಅಲ್ಲದೆ ಶಿವನ ಸಾಂಗ್ ಮೂಲಕ ಜಾನಪದ ಟಚ್ ಕೂಡ ನೀಡಲಾಗಿದೆ. ಆ ಹಾಡಿನಲ್ಲೇ ಸಾಕಷ್ಟು ಸಾರ ತುಂಬಿದೆ ಅನ್ನೋದು ಮತ್ತೊಂದು ಕಥೆ.

ಇನ್ನು ಕಳೆದ ವಾರ ಮಾರುತ ಸಿನಿಮಾ ರಿಲೀಸ್‌‌ನಿಂದ ಬೃಂದಾ ಬ್ಯುಸಿಯಾಗಿದ್ರು. ಈ ವಾರ ಬಿಓಬಿ ಬರ್ತಿದ್ದು ಅದ್ರ ಪ್ರಮೋಷನ್ಸ್‌‌ನಲ್ಲಿ ತೊಡಗಿಸಿಕೊಳ್ತಿದ್ದಾರೆ.

ಒಟ್ಟಾರೆ ಮೊದಲಾರ್ಧ ಸಿನಿಮಾ ಕೊಂಚ ಲ್ಯಾಗ್ ಅನಿಸ್ತಿದ್ದು, ದ್ವಿತಿಯಾರ್ಧ ಎಂಗೇಜಿಂಗ್ ಆಗಿದೆ. ಒಂದು ಹತ್ತರಿಂದ ಹದಿನೈದು ನಿಮಿಷ ಟ್ರಿಮ್ ಆದ್ರೆ ಹೆಚ್ಚು ಮಂದಿ ಪ್ರೇಕ್ಷಕರಿಗೆ ರುಚಿಸಲಿದೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ. ಸಾಮಾನ್ಯ ಜನ ದುಡ್ಡಿಗಾಗಿ ಪರದಾಡುವ ಸ್ಥಿತಿ, ರಾಜಕಾರಣಿಗಳು ನಮ್ಮ ಹಣದಿಂದಲೇ ಕೋಟ್ಯಂತರ ರೂಪಾಯಿ ಬ್ಲ್ಯಾಕ್ ಮನಿ ಮಾಡಿ ನಮ್ಮನ್ನ ಆಳುವುದು, ಪೊಲೀಸ್ ವ್ಯವಸ್ಥೆ, ಅದಕ್ಕೆ ಬ್ರಿಡ್ಜ್ ಆಗುವ ಬ್ಯಾಂಕ್‌ಗಳು ಹೀಗೆ ಸಾಕಷ್ಟು ವಿಷಯಗಳ ಮೇಲೆ ಸಿನಿಮಾ ಬೆಳಕು ಚೆಲ್ಲಿದೆ. ಹಾಗಾಗಿ ಈ ಗುರುವಾರ ಬಿಓಬಿ ನಿಮ್ಮ ಚಾಯ್ಸ್ ಆದ್ರೆ ಮಕ್ಕಳಿಂದ ಮುದುಕರವರೆಗೆ ಇದು ರುಚಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ದುಬೈ-ಅಬುಧಾಬಿಯಲ್ಲಿ ಸಿಲುಕಿದವರಿಗೆ ಉಚಿತ ಹೋಟೆಲ್!

ದುಬೈ, ಅಬುಧಾಬಿಯಲ್ಲಿ ಸಿಲುಕಿದ ಪ್ರವಾಸಿಗರಿಗೆ ಉಚಿತ ಹೋಟೆಲ್ ವಾಸ್ತವ್ಯ ಆದೇಶ, ವಿಮಾನ ರದ್ದು ಹಿನ್ನಲೆಯಲ್ಲಿ ಕ್ರಮ

by ಶ್ರೀದೇವಿ ಬಿ. ವೈ
March 2, 2026 - 2:08 pm
0

Untitled design (16)

ಇರಾನ್ ಮೇಲೆ ಬಾಂಬ್ ಹಾಕಿದ್ರೆ ಎಪ್ಸ್ಟೀನ್ ಫೈಲ್‌ಗಳು ಮಾಯವಾಗಲ್ಲ-ಟ್ರಂಪ್‌ ವಿರುದ್ದ ಥಾಮಸ್ ಮಾಸ್ಸಿ ಟೀಕೆ

by ಯಶಸ್ವಿನಿ ಎಂ
March 2, 2026 - 2:08 pm
0

BeFunky collage 2026 03 02T133756.755

ಹೊಸ ಸಿಲಿಂಡರ್ ಜೋಡಿಸುವಾಗಲೇ ಭೀಕರ ಸ್ಫೋಟ: ಮನೆಗೆ ಮನೆಯೇ ಸರ್ವನಾಶ..!

by ಶ್ರೀದೇವಿ ಬಿ. ವೈ
March 2, 2026 - 1:38 pm
0

Untitled design (15)

ಇರಾನ್-ಇಸ್ರೇಲ್ ಮಹಾಯುದ್ಧ: ಭಾರತೀಯರ ರಕ್ಷಣೆಗೆ ಪ್ರಧಾನಿ ಮೋದಿ ಮಾಸ್ಟರ್ ಪ್ಲಾನ್

by ಯಶಸ್ವಿನಿ ಎಂ
March 2, 2026 - 1:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (5)
    ಪ್ರಶಾಂತ್ ನೀಲ್ & ಜೂ. ಎನ್‌ಟಿಆರ್ ಸೇಫ್!ಯುದ್ಧದ ಭೀತಿ ನಡುವೆ ಜೋರ್ಡನ್‌ನಿಂದ ಮರಳಿದ ‘ಡ್ರ್ಯಾಗನ್’ ತಂಡ
    March 2, 2026 | 0
  • Untitled design 2026 03 01T211820.979
    ಡಾಗ್ ಸತೀಶ್ ಹೊಸ ವಿವಾದ..ಸುದೀಪ್ ಫ್ಯಾನ್ಸ್ ಆಕ್ರೋಶ
    March 1, 2026 | 0
  • Untitled design 2026 03 01T204044.459
    ಸ್ಯಾಂಡಲ್​ವುಡ್​ಗೆ ಬಂದ ನಟ ಅಶ್ವಿನ್..‘ಸೆಲೆಬ್ರಿಟಿ’ಗೆ ಕಿಚ್ಚ ಸುದೀಪ್ ಸಾಥ್
    March 1, 2026 | 0
  • Untitled design 2026 03 01T202655.259
    ಸಿಂಹಪುರಿಯ ಸಿಂಹ ಚಿತ್ರದ ಟ್ರೈಲರ್ ಮತ್ತು ಆಡಿಯೋ ಲಾಂಚ್
    March 1, 2026 | 0
  • Untitled design 2026 03 01T194852.634
    ಅಭಿಮಾನಿಗಳಿಗೆ ರಶ್ಮಿಕಾ-ವಿಜಯ್ ದಂಪತಿಯಿಂದ ಮದ್ವೆ ಟ್ರೀಟ್..!
    March 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version