• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಆಕ್ಟರ್ ಶ್ರೀಲೀಲಾ ಇನ್ಮುಂದೆ ಡಾಕ್ಟರ್ ಶ್ರೀಲೀಲಾ: ವಿಡಿಯೋ ವೈರಲ್‌

ಯಶಸ್ವಿನಿ ಎಂ by ಯಶಸ್ವಿನಿ ಎಂ
February 11, 2026 - 11:01 pm
in Flash News, ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2026 02 11T225715.191

ಬೆಳ್ಳಿಪರದೆಯ ಮೇಲೆ ತಮ್ಮ ಅದ್ಭುತ ನೃತ್ಯ ಮತ್ತು ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ‘ಧಮಾಕಾ’ ಬೆಡಗಿ ಶ್ರೀಲೀಲಾ ಈಗ ವೈದ್ಯಕೀಯ ಲೋಕಕ್ಕೂ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಸಿನಿಮಾಗಳ ಚಿತ್ರೀಕರಣ, ಬಾಲಿವುಡ್ ಪಯಣ ಮತ್ತು ನಿರಂತರ ಡಾನ್ಸ್‌ ಪ್ರಾಕ್ಟೀಸ್‌ಗಳ ನಡುವೆಯೂ ಓದಿಗೆ ಹೆಚ್ಚಿನ ಮಹತ್ವ ನೀಡಿದ್ದ ಶ್ರೀಲೀಲಾ, ಇದೀಗ ಯಶಸ್ವಿಯಾಗಿ ಎಂಬಿಬಿಎಸ್ (MBBS) ಪೂರ್ಣಗೊಳಿಸಿ ಡಾಕ್ಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಘಟಿಕೋತ್ಸವದ ಸಂಭ್ರಮ:

ಮುಂಬೈನ ಪ್ರತಿಷ್ಠಿತ ಡಿ.ವೈ. ಪಾಟೀಲ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (DY Patil Medical University) ಆಯೋಜಿಸಲಾಗಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಶ್ರೀಲೀಲಾ ತಮ್ಮ ವೈದ್ಯಕೀಯ ಪದವಿಯನ್ನು ಸ್ವೀಕರಿಸಿದರು. ಕಪ್ಪು ಬಣ್ಣದ ಪದವಿ ಗೌನ್ ಧರಿಸಿ, ಮುಗುಳ್ನಗುತ್ತಾ ಪ್ರಮಾಣಪತ್ರ ಸ್ವೀಕರಿಸಿದ ನಟಿಯ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಪದವಿ ಸ್ವೀಕರಿಸಿದ ನಂತರ ಸಹೋದ್ಯೋಗಿಗಳ ಜೊತೆಗೂಡಿ ‘ವೈದ್ಯಕೀಯ ಪ್ರತಿಜ್ಞೆ’ (Hippocratic Oath) ಸ್ವೀಕರಿಸಿದ್ದಾರೆ.

RelatedPosts

ಇಡೀ ಇರಾನ್ ದೇಶವನ್ನೇ ಉಡಾಯಿಸಿ ಬಿಡುತ್ತೇನೆ: ಡೆಡ್ ಲೈನ್ ಕೊಟ್ಟ ಡೊನಾಲ್ಡ್ ಟ್ರಂಪ್

IPL 2026: ಒಂದೇ ಮ್ಯಾಚ್‌ನಲ್ಲಿ ಹಲವು ದಾಖಲೆ ಉಡೀಸ್ ಮಾಡಿದ ಆರ್‌ಸಿಬಿ ಬಾಯ್ಸ್‌

“ನಾಳೆ ರಾತ್ರಿ 8 ಗಂಟೆಗೆ ದಾಳಿ”: ಇರಾನ್‌ಗೆ ಕೊನೆ ವಾರ್ನಿಂಗ್ ಕೊಟ್ಟ ಟ್ರಂಪ್

RCB vs CSK: ನಾನೇ ಹೆಚ್ಚು ಕೊಡುಗೆ ನೀಡಬೇಕಿತ್ತು..ಸೋಲಿನ ಹೊಣೆ ಹೊತ್ತ ಋತುರಾಜ್ ಗಾಯಕ್ವಾಡ್

ADVERTISEMENT
ADVERTISEMENT

ಚಿತ್ರರಂಗದಲ್ಲಿ ನಟ-ನಟಿಯರು ಓದಿಗೆ ಹೆಚ್ಚು ಸಮಯ ನೀಡಲಾಗುವುದಿಲ್ಲ ಎಂಬ ಮಾತನ್ನು ಶ್ರೀಲೀಲಾ ಸುಳ್ಳು ಮಾಡಿದ್ದಾರೆ. ಕನ್ನಡದ ‘ಕಿಸ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಅವರು, ನಂತರ ತೆಲುಗಿನ ‘ಪೆಳ್ಳಿ ಸಂದಡಿ’, ‘ಧಮಾಕಾ’ ಚಿತ್ರಗಳ ಮೂಲಕ ಸ್ಟಾರ್ ನಟಿಯಾಗಿ ಬೆಳೆದರು. ಪ್ರಸ್ತುತ ಬಾಲಿವುಡ್‌ನಲ್ಲಿ ರಣ್‌ವೀರ್ ಸಿಂಗ್ ಜೊತೆ ಹಾಗೂ ತಮಿಳಿನಲ್ಲಿ ಧನುಷ್ ಅಂತಹ ದೈತ್ಯ ನಟರ ಜೊತೆ ನಟಿಸುತ್ತಾ ಸಖತ್ ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲಾ ಕೆಲಸದ ಒತ್ತಡದ ನಡುವೆಯೂ ಓದಿ ಪರೀಕ್ಷೆ ಬರೆದು ಇಂದು ಡಾಕ್ಟರೇಟ್ ಪಡೆದಿರುವುದು ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿ.

ಸಾಯಿ ಪಲ್ಲವಿ ಹಾದಿಯಲ್ಲಿ ಶ್ರೀಲೀಲಾ

ದಕ್ಷಿಣ ಭಾರತದಲ್ಲಿ ಈಗಾಗಲೇ ನಟಿ ಸಾಯಿ ಪಲ್ಲವಿ ವೈದ್ಯಕೀಯ ಶಿಕ್ಷಣ ಮುಗಿಸಿ ‘ಡಾಕ್ಟರ್’ ಆಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಸಾಲಿಗೆ ಶ್ರೀಲೀಲಾ ಕೂಡ ಸೇರಿದ್ದಾರೆ. ಗ್ಲಾಮರ್ ಪ್ರಪಂಚದಲ್ಲಿ ಇದ್ದುಕೊಂಡು ಇಷ್ಟು ಕಠಿಣವಾದ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸುವುದು ಸುಲಭದ ಮಾತಲ್ಲ ಎಂದು ನೆಟ್ಟಿಗರು ಶ್ರೀಲೀಲಾ ಅವರನ್ನು ಶ್ಲಾಘಿಸುತ್ತಿದ್ದಾರೆ.

ಸಿನಿಮಾ ವಿಷಯಕ್ಕೆ ಬಂದರೆ, ಶ್ರೀಲೀಲಾ ಕೈಯಲ್ಲಿ ಈಗ ಸಾಲು ಸಾಲು ಚಿತ್ರಗಳಿವೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ ‘ಉಸ್ತಾದ್ ಗಬ್ಬರ್ ಸಿಂಗ್’, ತಮಿಳಿನಲ್ಲಿ ಪ್ರದೀಪ್ ರಂಗನಾಥನ್ ಜೊತೆಗಿನ ಚಿತ್ರ ಮತ್ತು ಬಾಲಿವುಡ್‌ನ ‘ಆಶಿಕಿ 3’ ನಲ್ಲಿ ಅವರು ನಟಿಸುತ್ತಿದ್ದಾರೆ. ನಟಿಯಾಗಿ ಯಶಸ್ಸಿನ ಶಿಖರ ಏರುತ್ತಿರುವಾಗಲೇ ಶೈಕ್ಷಣಿಕವಾಗಿ ಈ ಸಾಧನೆ ಮಾಡಿರುವುದು ಯುವ ಪೀಳಿಗೆಗೆ ಮಾದರಿಯಾಗಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 04 06T093833.594

ಇಡೀ ಇರಾನ್ ದೇಶವನ್ನೇ ಉಡಾಯಿಸಿ ಬಿಡುತ್ತೇನೆ: ಡೆಡ್ ಲೈನ್ ಕೊಟ್ಟ ಡೊನಾಲ್ಡ್ ಟ್ರಂಪ್

by ಶಾಲಿನಿ ಕೆ. ಡಿ
April 6, 2026 - 9:43 am
0

Untitled design 2026 04 06T091951.759

IPL 2026: ಒಂದೇ ಮ್ಯಾಚ್‌ನಲ್ಲಿ ಹಲವು ದಾಖಲೆ ಉಡೀಸ್ ಮಾಡಿದ ಆರ್‌ಸಿಬಿ ಬಾಯ್ಸ್‌

by ಶಾಲಿನಿ ಕೆ. ಡಿ
April 6, 2026 - 9:26 am
0

Untitled design 2026 04 06T085624.521

“ನಾಳೆ ರಾತ್ರಿ 8 ಗಂಟೆಗೆ ದಾಳಿ”: ಇರಾನ್‌ಗೆ ಕೊನೆ ವಾರ್ನಿಂಗ್ ಕೊಟ್ಟ ಟ್ರಂಪ್

by ಶಾಲಿನಿ ಕೆ. ಡಿ
April 6, 2026 - 8:59 am
0

Untitled design 2026 04 06T083339.673

RCB vs CSK: ನಾನೇ ಹೆಚ್ಚು ಕೊಡುಗೆ ನೀಡಬೇಕಿತ್ತು..ಸೋಲಿನ ಹೊಣೆ ಹೊತ್ತ ಋತುರಾಜ್ ಗಾಯಕ್ವಾಡ್

by ಶಾಲಿನಿ ಕೆ. ಡಿ
April 6, 2026 - 8:43 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 06T093833.594
    ಇಡೀ ಇರಾನ್ ದೇಶವನ್ನೇ ಉಡಾಯಿಸಿ ಬಿಡುತ್ತೇನೆ: ಡೆಡ್ ಲೈನ್ ಕೊಟ್ಟ ಡೊನಾಲ್ಡ್ ಟ್ರಂಪ್
    April 6, 2026 | 0
  • Untitled design 2026 04 06T091951.759
    IPL 2026: ಒಂದೇ ಮ್ಯಾಚ್‌ನಲ್ಲಿ ಹಲವು ದಾಖಲೆ ಉಡೀಸ್ ಮಾಡಿದ ಆರ್‌ಸಿಬಿ ಬಾಯ್ಸ್‌
    April 6, 2026 | 0
  • Untitled design 2026 04 06T085624.521
    “ನಾಳೆ ರಾತ್ರಿ 8 ಗಂಟೆಗೆ ದಾಳಿ”: ಇರಾನ್‌ಗೆ ಕೊನೆ ವಾರ್ನಿಂಗ್ ಕೊಟ್ಟ ಟ್ರಂಪ್
    April 6, 2026 | 0
  • Untitled design 2026 04 06T083339.673
    RCB vs CSK: ನಾನೇ ಹೆಚ್ಚು ಕೊಡುಗೆ ನೀಡಬೇಕಿತ್ತು..ಸೋಲಿನ ಹೊಣೆ ಹೊತ್ತ ಋತುರಾಜ್ ಗಾಯಕ್ವಾಡ್
    April 6, 2026 | 0
  • Untitled design 2026 04 06T082636.655
    ಕರ್ನಾಟಕದಲ್ಲಿ ಇಂದು ಗುಡುಗು ಸಹಿತ ಮಳೆ: ಬೆಂಗಳೂರು ಸೇರಿ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
    April 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version