• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಭಾರತದ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ಗ್ರಾಂ 10,000 ಫಿಕ್ಸ್​?

ಶಾಂಘೈ ಗೋಲ್ಡ್ ಎಕ್ಸ್‌ಚೇಂಜ್‌ನ ಹೊಸ ನಿರ್ಧಾರದಿಂದ ಭಾರತದ ಬಂಗಾರ ಪ್ರಿಯರಿಗೆ ಶುಭ ಸುದ್ದಿ! ಚಿನ್ನ ಗ್ರಾಂ 10,000ಕ್ಕೆ ಬರಲಿದೆಯಾ?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
February 25, 2026 - 9:53 am
in ವಾಣಿಜ್ಯ
0 0
0
ಭಾರತದ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ಗ್ರಾಂ 10,000 ಫಿಕ್ಸ್​?

ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿರುವ ಹೊತ್ತಿನಲ್ಲಿ ಭಾರತದ ಆಭರಣ ಪ್ರಿಯರು ಮತ್ತು ಹೂಡಿಕೆದಾರರಿಗೆ ಒಂದು ಗುಡ್ ನ್ಯೂಸ್. ಚೀನಾದ ಶಾಂಘೈ ಗೋಲ್ಡ್ ಎಕ್ಸ್‌ಚೇಂಜ್ (Shanghai Gold Exchange – SGE) ಚಿನ್ನ ಮತ್ತು ಬೆಳ್ಳಿ ಒಪ್ಪಂದಗಳ ಮೇಲಿನ ಮಾರ್ಜಿನ್ ಅಗತ್ಯತೆ ಮತ್ತು ದೈನಂದಿನ ಬೆಲೆ ಏರಿಳಿತದ ಮಿತಿಗಳನ್ನು ಕಡಿಮೆ ಮಾಡುವ ನಿರ್ಣಯ ತೆಗೆದುಕೊಂಡಿದೆ. ಈ ಬದಲಾವಣೆಗಳು ಫೆಬ್ರವರಿ 24, 2026ರ ಸಂಜೆಯ ಸೆಟಲ್‌ಮೆಂಟ್‌ನಿಂದ ಅಮಲಿಗೆ ಬರಲಿವೆ.

ಈ ನಿರ್ಣಯದಿಂದ ವ್ಯಾಪಾರ ವೆಚ್ಚಗಳು ಕಡಿಮೆಯಾಗುತ್ತವೆ, ಹೆಚ್ಚು ಜನರು ಮಾರುಕಟ್ಟೆಗೆ ಸೇರುವ ಸಾಧ್ಯತೆ ಇದೆ ಮತ್ತು ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಸ್ಥಿರತೆ ಮತ್ತು ಸ್ವಲ್ಪ ಇಳಿಕೆಯ ನಿರೀಕ್ಷೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಪ್ರಮುಖ ಪಾತ್ರ ವಹಿಸುವುದರಿಂದ ಭಾರತದ MCX ಮತ್ತು ಸ್ಥಳೀಯ ಬೆಲೆಗಳ ಮೇಲೂ ಪರಿಣಾಮ ಬೀಳಬಹುದು.

RelatedPosts

ಚಿನ್ನದ ಬೆಲೆ ಮತ್ತೆ ಏರಿಕೆ..! ಬೆಳ್ಳಿ ಬೆಲೆ ಇಳಿಕೆ..!

ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಬಜೆಟ್ ಘೋಷಣೆಯ ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

ಪೆಟ್ರೋಲ್-ಡೀಸೆಲ್ ಬೆಲೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದು ಎಷ್ಟಿದೆ?

ಚಿನ್ನದ ಬೆಲೆ ಏರಿಕೆ ಶಾಕ್..! ಗ್ರಾಮ್‌ಗೆ 285 ರೂ ಹೆಚ್ಚಳ, ಬೆಳ್ಳಿ ಸಹ ಏರಿಕೆ!

ADVERTISEMENT
ADVERTISEMENT

ಏನೇನು ಬದಲಾವಣೆಗಳಾಗಿವೆ?

  • ಚಿನ್ನದ ಒಪ್ಪಂದಗಳು : ಮಾರ್ಜಿನ್ ಅನುಪಾತವನ್ನು 21% ರಿಂದ 18%ಗೆ ಇಳಿಸಲಾಗಿದೆ. ದೈನಂದಿನ ಬೆಲೆ ಏರಿಳಿತದ ಮಿತಿಯನ್ನು 20% ರಿಂದ 17%ಗೆ ಕಡಿಮೆ ಮಾಡಲಾಗಿದೆ.
  • ಬೆಳ್ಳಿಯ ಒಪ್ಪಂದಗಳು : ಮಾರ್ಜಿನ್ ಅನುಪಾತವನ್ನು 27% ರಿಂದ  24%ಗೆ ಇಳಿಸಲಾಗಿದೆ. ದೈನಂದಿನ ಬೆಲೆ ಮಿತಿಯನ್ನು 26% ರಿಂದ 23%ಗೆ ಕಡಿಮೆ ಮಾಡಲಾಗಿದೆ.
  • CAu99.99 ಒಪ್ಪಂದಕ್ಕೆ ಮಾರ್ಜಿನ್ ಪ್ರತಿ ಲಾಟ್‌ಗೆ RMB 200,000 ರಿಂದ RMB 180,000ಗೆ ಇಳಿಕೆ.

ಮಾರ್ಜಿನ್ ಮತ್ತು ಬೆಲೆ ಮಿತಿ ಎಂದರೇನು?

ಮಾರ್ಜಿನ್ ಎಂದರೆ ವ್ಯಾಪಾರಕ್ಕೆ ಠೇವಣಿ ಇಡಬೇಕಾದ ಹಣ. ಕಡಿಮೆ ಮಾರ್ಜಿನ್‌ನಿಂದ ಕಡಿಮೆ ಬಂಡವಾಳದೊಂದಿಗೆ ಹೆಚ್ಚು ವ್ಯಾಪಾರ ಮಾಡಬಹುದು. ದೈನಂದಿನ ಬೆಲೆ ಮಿತಿ ಕಡಿಮೆಯಾದರೆ ಒಂದು ದಿನದಲ್ಲಿ ತೀವ್ರ ಏರಿಕೆ ಅಥವಾ ಇಳಿಕೆಯ ಸಾಧ್ಯತೆ ಕಡಿಮೆಯಾಗುತ್ತದೆ ಮಾರುಕಟ್ಟೆ ಸ್ಥಿರವಾಗಿರುತ್ತದೆ.

ಇದರಿಂದ ವ್ಯಾಪಾರಿಗಳಿಗೆ ಲಾಭಗಳು:

  • ಕಡಿಮೆ ಬಂಡವಾಳದೊಂದಿಗೆ ವ್ಯಾಪಾರ ಸಾಧ್ಯ.
  • ಹೆಚ್ಚಿನ ಭಾಗವಹಿಸುವಿಕೆಯಿಂದ ದ್ರವತೆ (ಲಿಕ್ವಿಡಿಟಿ) ಹೆಚ್ಚಾಗುತ್ತದೆ.
  • ತೀಕ್ಷ್ಣ ಏರಿಳಿತಗಳು ಕಡಿಮೆಯಾಗಿ ಅಪಾಯ ಕಡಿಮೆ.
  • ಒಟ್ಟಾರೆಯಾಗಿ ವ್ಯಾಪಾರ ಸುಲಭ ಮತ್ತು ಸುರಕ್ಷಿತವಾಗುತ್ತದೆ.

ಶಾಂಘೈ ಗೋಲ್ಡ್ ಎಕ್ಸ್‌ಚೇಂಜ್ ಈ ಕ್ರಮವನ್ನು ಮಾರುಕಟ್ಟೆಯನ್ನು ಸಮತೋಲನದಲ್ಲಿಡಲು ಮತ್ತು ಶಿಸ್ತು ತರಲು ತೆಗೆದುಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಸ್ಥಿರತೆ ಅಥವಾ ಸ್ವಲ್ಪ ಇಳಿಕೆಯ ನಿರೀಕ್ಷೆ ಇದೆ. ಆದರೆ ಜಾಗತಿಕ ಅಂಶಗಳು (ಡಾಲರ್, ಬಡ್ಡಿ ದರಗಳು, ಭೂ-ರಾಜಕೀಯ ಒತ್ತಡಗಳು) ಮೇಲೂ ಬೆಲೆ ಅವಲಂಬಿತವಾಗಿರುತ್ತದೆ.

ಹೂಡಿಕೆದಾರರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ತಂತ್ರಗಳನ್ನು ಹೊಂದಿಕೊಳ್ಳಬೇಕು. ಚಿನ್ನದ ಬೆಲೆ ಗ್ರಾಂಗೆ 10,000 ರೂ.ಗೆ ಫಿಕ್ಸ್ ಆಗುವುದು ಸಾಧ್ಯವೇ ಎಂಬುದು ಇನ್ನೂ ನಿರೀಕ್ಷೆಯಷ್ಟೇ ಮಾರುಕಟ್ಟೆಯ ಚಲನೆಗಳನ್ನು ನಿರಂತರವಾಗಿ ಅನುಸರಿಸಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 02 25T112143.048

ಪ್ರತಿಷ್ಠಿತ ಮಠದ ಸ್ವಾಮೀಜಿ, ಮಂತ್ರಿಗಳ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ

by ಶ್ರೀದೇವಿ ಬಿ. ವೈ
February 25, 2026 - 11:22 am
0

Untitled design 2026 02 25T111602.926

ಅಜೀಂ ಪ್ರೇಮ್‌ಜಿ ವಿವಿಯಲ್ಲಿ ದೇಶವಿರೋಧಿ ಚಟುವಟಿಕೆ..? ಮಾನ್ಯತೆ ರದ್ದುಗೊಳಿಸಲು ಅಮಿತ್ ಶಾಗೆ ಎಬಿವಿಪಿ ಪತ್ರ

by ಯಶಸ್ವಿನಿ ಎಂ
February 25, 2026 - 11:16 am
0

Untitled design 2026 02 25T105321.811

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯು ವಿದ್ಯಾರ್ಥಿನಿ ಗರ್ಭಿಣಿ: ಪ್ರಾಂಶುಪಾಲರ ವಿರುದ್ಧ ಆಕ್ರೋಶ

by ಯಶಸ್ವಿನಿ ಎಂ
February 25, 2026 - 10:53 am
0

Untitled design 2026 02 25T102844.982

ಅಶ್ಲೀಲ ವಿಷಯ ಪ್ರಸಾರ ಮಾಡುತ್ತಿದ್ದ 5 ಒಟಿಟಿ ಪ್ಲಾಟ್‌ಫಾಮ್ಸ್‌ ನಿಷೇಧ

by ಯಶಸ್ವಿನಿ ಎಂ
February 25, 2026 - 10:31 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 24T112549.102
    ಚಿನ್ನದ ಬೆಲೆ ಮತ್ತೆ ಏರಿಕೆ..! ಬೆಳ್ಳಿ ಬೆಲೆ ಇಳಿಕೆ..!
    February 24, 2026 | 0
  • Untitled design 2026 02 23T192135.953
    ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಬಜೆಟ್ ಘೋಷಣೆಯ ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ
    February 23, 2026 | 0
  • Petrol
    ಪೆಟ್ರೋಲ್-ಡೀಸೆಲ್ ಬೆಲೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದು ಎಷ್ಟಿದೆ?
    February 23, 2026 | 0
  • BeFunky collage 2026 02 22T130626.856
    ಚಿನ್ನದ ಬೆಲೆ ಏರಿಕೆ ಶಾಕ್..! ಗ್ರಾಮ್‌ಗೆ 285 ರೂ ಹೆಚ್ಚಳ, ಬೆಳ್ಳಿ ಸಹ ಏರಿಕೆ!
    February 22, 2026 | 0
  • BeFunky collage 2026 02 20T113609.258
    ಚಿನ್ನ ಆಭರಣ ಬೆಲೆ ಇಳಿಕೆ , ಬೆಳ್ಳಿ ಸ್ಥಿರ
    February 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version