• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಆಭರಣ ಪ್ರಿಯರಿಗೆ ಗುಡ್‌‌ನ್ಯೂಸ್: ಚಿನ್ನ-ಬೆಳ್ಳಿ ದರ ಇಳಿಕೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 21, 2025 - 10:56 am
in ವಾಣಿಜ್ಯ
0 0
0
Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಂದಿನ ಇಳಿಕೆಯಿಂದ ಆಭರಣ ಪ್ರಿಯರಿಗೆ ಮತ್ತು ಬಂಡವಾಳ ಹೂಡಿಕೆದಾರರಿಗೆ ಸಂತೋಷ ತಂದಿದೆ. ಚಿನ್ನದ ಬೆಲೆ ಗ್ರಾಂ ಗೆ 40 ರೂ ಇಳಿದಿದ್ದು, ಬೆಳ್ಳಿಯ ಬೆಲೆ 2 ರೂ ಕಡಿಮೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 8,270 ರೂ ಆಗಿದ್ದು, 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 9,022 ರೂ ಆಗಿದೆ. ಬೆಳ್ಳಿ ಗ್ರಾಮಿಗೆ 105 ರೂನಿಂದ 103 ರೂಗೆ ಇಳಿದಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆ 112 ರೂ ಆಗಿದೆ.

ಚಿನ್ನ ಮತ್ತು ಬೆಳ್ಳಿಯ ಇಳಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಹೊಸ ಏರುಪೇರಿಗೆ ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದರಿಂದ ಗ್ರಾಹಕರು ಚಿನ್ನದ ಖರೀದಿಯನ್ನು ಕಡಿಮೆ ಮಾಡಿದ್ದರು. ಇಂದಿನ ಬೆಲೆ ಇಳಿಕೆಯಾದ ನಂತರ ಖರೀದಿದಾರರು ಮತ್ತೊಮ್ಮೆ ಮಾರುಕಟ್ಟೆಯ ಕಡೆಗೆ ಮುಖ ಮಾಡಿದ್ದಾರೆ.

RelatedPosts

ಇರಾನ್-ಇಸ್ರೇಲ್ ಯುದ್ಧದ ಪರಿಣಾಮ: ಚಿನ್ನ-ಬೆಳ್ಳಿ ಬೆಲೆ ಭರ್ಜರಿ ಜಿಗಿತ!

ಇಸ್ರೇಲ್-ಇರಾನ್ ಸಂಘರ್ಷದಿಂದ ಭಾರತಕ್ಕೆ ಶಾಕ್: ಕಚ್ಚಾ ತೈಲ ಬೆಲೆ ಏರಿಕೆ ಸಾಧ್ಯತೆ?

ಅಮೆರಿಕ-ಇರಾನ್ ಯುದ್ಧದಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾರ್ಚ್ 1ರಿಂದ ಚಿನ್ನ-ಬೆಳ್ಳಿ ಬೆಲೆ ದುಬಾರಿ

ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ: ಇಲ್ಲಿದೆ ನೋಡಿ ಇಂದಿನ ಚಿನ್ನ& ಬೆಳ್ಳಿ ದರ

ADVERTISEMENT
ADVERTISEMENT

ಬೆಂಗಳೂರು ಮಾರುಕಟ್ಟೆ ದರ

ಬೆಂಗಳೂರು ನಗರದಲ್ಲಿ ಚಿನ್ನದ 22 ಕ್ಯಾರಟ್ ಬೆಲೆ 82,700 ರೂ ಆಗಿದ್ದು, 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 90,220 ರೂ ಆಗಿದೆ. ಬೆಳ್ಳಿಯ 100 ಗ್ರಾಮಿನ ದರ 10,300 ರೂ ಆಗಿದೆ. ಕಳೆದ ಕೆಲವು ವಾರಗಳಲ್ಲಿ ಚಿನ್ನದ ಬೆಲೆ 8,300 ರೂ ಗಡಿ ಒಳಗೆ ಬಂದಿರುವುದು ಗಮನಾರ್ಹವಾಗಿದೆ.

ವಿವಿಧ ನಗರಗಳ ಚಿನ್ನದ ಬೆಲೆಗಳು (10 ಗ್ರಾಂ)

  • ಮುಂಬೈ: 82,700 ರೂ
  • ದೆಹಲಿ: 82,850 ರೂ
  • ಕೋಲ್ಕತ್ತಾ: 82,700 ರೂ
  • ಕೇರಳ: 82,700 ರೂ
  • ಅಹ್ಮದಾಬಾದ್: 82,750 ರೂ
  • ಜೈಪುರ್, ಲಕ್ನೋ: 82,850 ರೂ
  • ಭುವನೇಶ್ವರ್: 82,700 ರೂ

ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (10 ಗ್ರಾಂ)

  • ಮಲೇಷ್ಯಾ: 83,090 ರೂ (4,260 ರಿಂಗಿಟ್)
  • ದುಬೈ: 79,500 ರೂ (3,385 ಡಿರಾಮ್)
  • ಅಮೆರಿಕಾ: 79,380 ರೂ (920 ಡಾಲರ್)
  • ಸಿಂಗಾಪುರ್: 81,590 ರೂ (1,263 ಸಿಂಗಾಪುರ್ ಡಾಲರ್)
  • ಕತಾರ್: 81,060 ರೂ (3,425 ರಿಯಾಲ್)
  • ಸೌದಿ ಅರೇಬಿಯಾ: 79,580 ರೂ (3,460 ರಿಯಾಲ್)
  • ಓಮನ್: 80,820 ರೂ (360.50 ಒಮಾನಿ ರಿಯಾಲ್)
  • ಕುವೇತ್: 77,880 ರೂ (278.20 ದಿನಾರ್)

ಬೆಳ್ಳಿ ಬೆಲೆಗಳು (100 ಗ್ರಾಂ)

  • ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ, ಅಹ್ಮದಾಬಾದ್: 10,300 ರೂ
  • ಚೆನ್ನೈ, ಕೇರಳ, ಭುವನೇಶ್ವರ್: 11,200 ರೂ

ಚಿನ್ನ ಮತ್ತು ಬೆಳ್ಳಿಯ ಹೂಡಿಕೆ – ಭವಿಷ್ಯದ ನಿರೀಕ್ಷೆಗಳು

ಚಿನ್ನ ಮತ್ತು ಬೆಳ್ಳಿಯ ಹೂಡಿಕೆ ಎಂದಿಗೂ ಸುರಕ್ಷಿತವಾದ ಬಂಡವಾಳ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. ದರದಲ್ಲಿ ಇಳಿಕೆ ಕಂಡರೂ, ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿಕೊಂಡು ಭವಿಷ್ಯದಲ್ಲಿ ಬೆಲೆ ಏರಿಕೆಯ ನಿರೀಕ್ಷೆಯಿದೆ. 

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇಳಿಕೆ ಖರೀದಿದಾರರಿಗೆ ಮತ್ತು ಹೂಡಿಕೆದಾರರಿಗೆ ಸಕಾರಾತ್ಮಕ ಪರಿಣಾಮ ನೀಡಬಹುದು. ಬೆಲೆ ಇಳಿಕೆಯ ಬಳಿಕ ಚಿನ್ನದ ಮಾರುಕಟ್ಟೆಯಲ್ಲಿ ಖರೀದಿಸುವವರ ಸಂಖ್ಯೆ ಹೆಚ್ಚಾಗಬಹುದು. ಹಾಗಾದರೆ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 01T162600.344

ಖಮೇನಿ ನಿಧನದ ಬಳಿಕ ಇರಾನ್‌ಗೆ ಹೊಸ ಚುಕ್ಕಾಣಿ: ಅಯತೊಲ್ಲಾ ಅರಾಫಿನಿಗೆ ಸರ್ವೋಚ್ಚ ನಾಯಕನ ಪಟ್ಟ

by ಶಾಲಿನಿ ಕೆ. ಡಿ
March 1, 2026 - 4:35 pm
0

Untitled design 2026 03 01T160110.028

ಖಮೇನಿ ಹತ್ಯೆ ಹಿನ್ನೆಲೆ ಕಾಶ್ಮೀರದಲ್ಲಿ ಪ್ರತಿಭಟನೆ, ಪಾಕ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ಕಲ್ಲು ತೂರಾಟ!

by ಶಾಲಿನಿ ಕೆ. ಡಿ
March 1, 2026 - 4:08 pm
0

ಖಮೇನಿ ಹತ್ಯೆಗೆ ಬೆಂಗಳೂರಿನಲ್ಲಿ ಕಣ್ಣೀರಿನ ಶೋಕಾಚರಣೆ

ಖಮೇನಿ ಹತ್ಯೆಗೆ ಬೆಂಗಳೂರಿನಲ್ಲೂ ಶೋಕಾಚರಣೆ: ಫೋಟೋ ಹಿಡಿದು ಕಣ್ಣೀರು ಸುರಿಸಿದ ಸಾವಿರಾರು ಜನ!

by ಶ್ರೀದೇವಿ ಬಿ. ವೈ
March 1, 2026 - 2:47 pm
0

ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷ

ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸಿಗರೇಟ್ ಹೊತ್ತಿಸಿಕೊಂಡ ಯುವತಿ ನಯನಾ ರಾಜೀವ್

by ಶ್ರೀದೇವಿ ಬಿ. ವೈ
March 1, 2026 - 2:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಇರಾನ್-ಇಸ್ರೇಲ್ ಯುದ್ಧದ ಪರಿಣಾಮ: ಚಿನ್ನ-ಬೆಳ್ಳಿ ಬೆಲೆ ಭರ್ಜರಿ ಜಿಗಿತ!
    ಇರಾನ್-ಇಸ್ರೇಲ್ ಯುದ್ಧದ ಪರಿಣಾಮ: ಚಿನ್ನ-ಬೆಳ್ಳಿ ಬೆಲೆ ಭರ್ಜರಿ ಜಿಗಿತ!
    March 1, 2026 | 0
  • ಇಸ್ರೇಲ್-ಇರಾನ್ ಸಂಘರ್ಷದಿಂದ ಭಾರತಕ್ಕೆ ಶಾಕ್
    ಇಸ್ರೇಲ್-ಇರಾನ್ ಸಂಘರ್ಷದಿಂದ ಭಾರತಕ್ಕೆ ಶಾಕ್: ಕಚ್ಚಾ ತೈಲ ಬೆಲೆ ಏರಿಕೆ ಸಾಧ್ಯತೆ?
    February 28, 2026 | 0
  • ಅಮೆರಿಕ-ಇರಾನ್ ಯುದ್ಧದಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾರ್ಚ್ 1ರಿಂದ ಚಿನ್ನ-ಬೆಳ್ಳಿ ಬೆಲೆ ದುಬಾರಿ
    ಅಮೆರಿಕ-ಇರಾನ್ ಯುದ್ಧದಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾರ್ಚ್ 1ರಿಂದ ಚಿನ್ನ-ಬೆಳ್ಳಿ ಬೆಲೆ ದುಬಾರಿ
    February 28, 2026 | 0
  • Untitled design 2026 02 28T133038.112
    ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ: ಇಲ್ಲಿದೆ ನೋಡಿ ಇಂದಿನ ಚಿನ್ನ& ಬೆಳ್ಳಿ ದರ
    February 28, 2026 | 0
  • Untitled design 2026 02 27T094752.549
    ಇಂದು ಪೆಟ್ರೋಲ್-ಡೀಸೆಲ್ ದರ ಎಷ್ಟು? ನಿಮ್ಮ ನಗರದ ಹೊಸ ಬೆಲೆಗಳ ವಿವರ ಇಲ್ಲಿದೆ!
    February 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version