ಹೊಸ ವರ್ಷದ ಆರಂಭದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ..? ಇಲ್ಲಿ ಚೆಕ್‌ ಮಾಡಿ

Untitled design 2026 01 03T101924.722

ಚಿನ್ನದ ಮಾರುಕಟ್ಟೆ ಕಳೆದ ಮೂರು ದಿನಗಳಿಂದ ಅಚ್ಚರಿಯ ನಿಶ್ಶಬ್ದ ತಾಳುತ್ತಿದೆ. ನಿನ್ನೆ ₹15 ಏರಿಕೆ ಕಂಡಿದ್ದ ಬಂಗಾರ, ಇಂದು (ಶನಿವಾರ) ಕೇವಲ ₹1 ಏರಿಕೆಯೊಂದಿಗೆ ಸ್ಥಿರತೆಯ ಲಕ್ಷಣ ತೋರಿಸಿದೆ. ಮಾರುಕಟ್ಟೆ ತಜ್ಞರು ಇದನ್ನು “Silence Before Storm” ಎಂದು ಕರೆಯುತ್ತಿದ್ದಾರೆ.

ಇದೇ ಸಮಯದಲ್ಲಿ ರಾಜ್ಯಾದ್ಯಂತ ಮದುವೆ ಸೀಸನ್ ಆರಂಭವಾಗುತ್ತಿರುವುದರಿಂದ, ಚಿನ್ನ ಖರೀದಿಸಲು ಮುಂದಾಗಿರುವ ಪೋಷಕರು ಮತ್ತು ಕುಟುಂಬಗಳಲ್ಲಿ ಗೊಂದಲ ಹೆಚ್ಚಾಗಿದೆ. ಸಂಕ್ರಾಂತಿ ನಂತರ ಚಿನ್ನದ ಬೆಲೆ ಇಳಿಯುತ್ತದೆಯೇ? ಅಥವಾ ಮದುವೆ ಸೀಸನ್ ಒತ್ತಡದಿಂದ ಮತ್ತೆ ಏರಿಕೆಯಾಗುತ್ತದೆಯೇ? ಎಂಬ ಪ್ರಶ್ನೆ ಎಲ್ಲರ ಮನಸ್ಸಲ್ಲಿದೆ.

ಜನವರಿ 15ರಂದು ಮಕರ ಸಂಕ್ರಾಂತಿ ಕಳೆದ ಬಳಿಕ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಮದುವೆ ಸೀಸನ್ ಜೋರಾಗಲಿದೆ. ಈಗಾಗಲೇ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ ಸುಮಾರು ₹12,490 ಆಸುಪಾಸಿನಲ್ಲಿದೆ.

ಚಿನ್ನ-ಬೆಳ್ಳಿ ಬೆಲೆ ಇಂದು (ಜನವರಿ 3, 2026)
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ
ಕರ್ನಾಟಕದಲ್ಲಿ ಚಿನ್ನದ ದರ (1 ಗ್ರಾಂ)
8 ಗ್ರಾಂ ಚಿನ್ನ
10 ಗ್ರಾಂ ಚಿನ್ನ
100 ಗ್ರಾಂ ಚಿನ್ನ
22 ಕ್ಯಾರೆಟ್ ಚಿನ್ನದ ದರ (1 ಗ್ರಾಂ) ಪ್ರಮುಖ ನಗರಗಳು

ಬೆಂಗಳೂರು, ಮುಂಬೈ, ಹೈದರಾಬಾದ್, ಕೋಲ್ಕತ್ತಾ, ಕೇರಳ: ₹12,381 – ₹12,439 ನಡುವೆ

ಬೆಳ್ಳಿ ದರ (100 ಗ್ರಾಂ)

ಬೆಂಗಳೂರು, ಮುಂಬೈ, ದೆಹಲಿ: ₹23,790
ಚೆನ್ನೈ, ಕೇರಳ, ಹೈದರಾಬಾದ್: ₹25,590

Exit mobile version