ದೀಪಾವಳಿಯ ಸಂಭ್ರಮದ ಬೆಳಕಿನಲ್ಲಿ ಸಂತೋಷದ ಕಿರಣಗಳು ಎಲ್ಲೆಡೆ ಚಿಮ್ಮುತ್ತಿದ್ದಂತೆ, ಚಿನ್ನದ ಮಾರುಕಟ್ಟೆಯಲ್ಲಿಯೂ ಹೂಡಿಕೆದಾರರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಈ ಹಬ್ಬದ ಕಾಲದಲ್ಲಿ ಚಿನ್ನದ ದರದಲ್ಲಿ ಇಳಿಕೆ ದಾಖಲಾಗಿದೆ. ಇದರಿಂದಾಗಿ ಜನರು ಆಭರಣ ಮಳಿಗೆಗಳತ್ತ ಹರಿದು ಹೋಗಿ ಹೊಸ ವಿನ್ಯಾಸದ ಆಭರಣಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆ, ಡಾಲರ್ ಮೌಲ್ಯ ಕುಸಿತ ಹಾಗೂ ಸ್ಥಳೀಯ ಬೇಡಿಕೆಯ ತಾರತಮ್ಯಗಳಿಂದ ಚಿನ್ನದ ದರದಲ್ಲಿ ನಿಧಾನವಾಗಿ ಇಳಿಕೆ ಕಾಣಲಾಗಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿಯಂತಹ ಹಬ್ಬದ ಸಮಯದಲ್ಲಿ ಚಿನ್ನ ಖರೀದಿಸಲು ಇದು ಅತ್ಯುತ್ತಮ ಸಮಯವೆಂದು ತಜ್ಞರು ಹೇಳಿದ್ದಾರೆ.
ಇಂದು (ಅಕ್ಟೋಬರ್ 20, 2025) ಚಿನ್ನದ ದರ
-
24 ಕ್ಯಾರಟ್ (ಅಪರಂಜಿ) ಚಿನ್ನ 10 ಗ್ರಾಂ – ₹1,30,850
-
22 ಕ್ಯಾರಟ್ ಆಭರಣ ಚಿನ್ನ 10 ಗ್ರಾಂ – ₹1,19,940
-
ಬೆಳ್ಳಿ 1 ಕೆಜಿ ದರ – ₹1,71,900
ಕರ್ನಾಟಕದ ಪ್ರಕಾರ ಚಿನ್ನದ ಬೆಲೆಗಳು
1 ಗ್ರಾಂ ಚಿನ್ನ:
-
18 ಕ್ಯಾರೆಟ್ – ₹9,813
-
22 ಕ್ಯಾರೆಟ್ – ₹11,994
-
24 ಕ್ಯಾರೆಟ್ – ₹13,085
8 ಗ್ರಾಂ ಚಿನ್ನ:
-
18 ಕ್ಯಾರೆಟ್ – ₹78,504
-
22 ಕ್ಯಾರೆಟ್ – ₹95,952
-
24 ಕ್ಯಾರೆಟ್ – ₹1,04,680
10 ಗ್ರಾಂ ಚಿನ್ನ:
-
18 ಕ್ಯಾರೆಟ್ – ₹98,130
-
22 ಕ್ಯಾರೆಟ್ – ₹1,19,940
-
24 ಕ್ಯಾರೆಟ್ – ₹1,30,590
100 ಗ್ರಾಂ ಚಿನ್ನ:
-
18 ಕ್ಯಾರೆಟ್ – ₹9,81,300
-
22 ಕ್ಯಾರೆಟ್ – ₹11,99,400
-
24 ಕ್ಯಾರೆಟ್ – ₹13,08,500
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ ₹11,999
ಮುಂಬೈ ₹11,994
ದೆಹಲಿ ₹12,009
ಬೆಂಗಳೂರು ₹11,994
ಕೋಲ್ಕತ್ತಾ ₹11,994
ಹೈದರಾಬಾದ್ ₹11,994
ಕೇರಳ ₹11,994
ಪುಣೆ ₹11,994
ವಡೋದರಾ ₹11,999
ಅಹಮದಾಬಾದ್ ₹11,999
ಬೆಳ್ಳಿ ದರ (100 ಗ್ರಾಂ)
ಚೆನ್ನೈ ₹18,990
ಮುಂಬೈ ₹17,190
ದೆಹಲಿ ₹17,190
ಬೆಂಗಳೂರು ₹17,990
ಹೈದರಾಬಾದ್ ₹18,990
ಪುಣೆ ₹17,190
ಚಿನ್ನದ ಮತ್ತು ಬೆಳ್ಳಿಯ ದರಗಳಲ್ಲಿ ಈ ವ್ಯತ್ಯಾಸ ರಾಜ್ಯವಾರು ಅಬಕಾರಿ ಸುಂಕ (Excise Duty), ಮೇಕಿಂಗ್ ಚಾರ್ಜ್‌ಗಳು ಹಾಗೂ ಜಿಎಸ್‌ಟಿ ತೆರಿಗೆಗಳಿಂದ ಆಗುತ್ತದೆ.