• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಖಾಸಗಿ ನೌಕರರಿಗೆ ಕೇಂದ್ರ ಬಂಪರ್ ಗಿಫ್ಟ್: PF & ಗ್ರಾಚ್ಯುಟಿ ಮೊತ್ತ ಏರಿಕೆ ಸೇರಿ ಹಲವು ಬಿಗ್‌ ರಿಲೀಫ್..!

ಯಶಸ್ವಿನಿ ಎಂ by ಯಶಸ್ವಿನಿ ಎಂ
April 1, 2026 - 8:52 am
in Flash News, ವಾಣಿಜ್ಯ
0 0
0
Untitled design 2026 04 01T085044.101

ನವದೆಹಲಿ: ಹೊಸ ಹಣಕಾಸು ವರ್ಷದ ಆರಂಭದ ದಿನವಾದ ಇಂದು (ಏಪ್ರಿಲ್ 1, 2026) ದೇಶದ ಲಕ್ಷಾಂತರ ಖಾಸಗಿ ವಲಯದ ನೌಕರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಕಾರ್ಮಿಕ ಕಾಯ್ದೆಯಲ್ಲಿ ಮಹತ್ವದ ತಿದ್ದುಪಡಿಗಳನ್ನು ತರುವ ಮೂಲಕ ನೌಕರರ ವೇತನ ಶ್ರೇಣಿ, ಕೆಲಸದ ಅವಧಿ ಮತ್ತು ನಿವೃತ್ತಿ ಸೌಲಭ್ಯಗಳಲ್ಲಿ ಐತಿಹಾಸಿಕ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

1. ಮೂಲ ವೇತನ (Basic Pay) ಮತ್ತು ಪಿಎಫ್ ಹೆಚ್ಚಳ

ಹೊಸ ನಿಯಮದ ಪ್ರಕಾರ, ಯಾವುದೇ ನೌಕರನ ಒಟ್ಟು ವೇತನದ (CTC) ಕನಿಷ್ಠ ಶೇ. 50 ರಷ್ಟು ಭಾಗ ಕಡ್ಡಾಯವಾಗಿ ‘ಮೂಲ ವೇತನ’ (Basic Salary) ಆಗಿರಬೇಕು. ಈ ಹಿಂದೆ ಇದು ಶೇ. 30 ರಷ್ಟಿತ್ತು. ಇದರಿಂದಾಗಿ ನೌಕರರ ಕೈಗೆ ಸಿಗುವ ಸಂಬಳ (Take Home Salary) ತುಸು ಕಡಿಮೆಯಾದರೂ, ಪಿಎಫ್ (PF) ಮತ್ತು ಗ್ರಾಚ್ಯುಯಿಟಿ ಮೊತ್ತ ಗಣನೀಯವಾಗಿ ಹೆಚ್ಚಾಗಲಿದ್ದು, ಭವಿಷ್ಯದ ಉಳಿತಾಯಕ್ಕೆ ಸಹಾಯವಾಗಲಿದೆ.

RelatedPosts

ಏಪ್ರಿಲ್ 1 ಅಂದ್ರೆ ಫೂಲ್ಸ್ ಡೇ ಅಲ್ಲ, ಇದು ಬುದ್ಧಿವಂತರ ದಿನ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ

ಇಂದಿನಿಂದ ಜನಗಣತಿ ಆರಂಭ: ಏಪ್ರಿಲ್ 15ರೊಳಗೆ ನೀವೇ ನಿಮ್ಮ ದಾಖಲೆಗಳನ್ನ ಅಪ್ಲೋಡ್‌ ಮಾಡಬಹುದು

ಸದ್ದಿಲ್ಲದೆ ಏರಿಕೆಯಾಯ್ತಾ ಪೆಟ್ರೋಲ್ ಬೆಲೆ ? ಶೆಲ್ ಕಂಪನಿಯಿಂದ ಗ್ರಾಹಕರಿಗೆ ಬಿಗ್ ಶಾಕ್

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ಬೇಟೆ: ಪಾಕ್ ಮೂಲದ ಉಗ್ರ ಖತಂ

ADVERTISEMENT
ADVERTISEMENT
2. ಗ್ರಾಚ್ಯುಟಿ ಅವಧಿ 5 ವರ್ಷದಿಂದ 1 ವರ್ಷಕ್ಕೆ ಇಳಿಕೆ !

ನೌಕರರಿಗೆ ಸಿಕ್ಕಿರುವ ಅತ್ಯಂತ ದೊಡ್ಡ ರಿಲೀಫ್ ಎಂದರೆ ಅದು ಗ್ರಾಚ್ಯುಯಿಟಿ ನಿಯಮದ ಬದಲಾವಣೆ. ಈ ಹಿಂದೆ ಒಬ್ಬ ನೌಕರ ಗ್ರಾಚ್ಯುಟಿ ಪಡೆಯಲು ಒಂದೇ ಸಂಸ್ಥೆಯಲ್ಲಿ ಸತತ 5 ವರ್ಷ ಕೆಲಸ ಮಾಡುವುದು ಕಡ್ಡಾಯವಾಗಿತ್ತು. ಆದರೆ ಈಗ ಈ ಅವಧಿಯನ್ನು ಕೇವಲ 1 ವರ್ಷಕ್ಕೆ ಇಳಿಸಲಾಗಿದೆ. ಅಂದರೆ, ನೀವು ಒಂದು ಕಂಪನಿಯಲ್ಲಿ ಕೇವಲ ಒಂದು ವರ್ಷ ಕೆಲಸ ಮಾಡಿ ಹೊರಬಂದರೂ ಆ ಸಂಸ್ಥೆಯಿಂದ ಗ್ರಾಚ್ಯುಟಿ  ಪಡೆಯಲು ಅರ್ಹರಾಗಿರುತ್ತೀರಿ.

3. 7ನೇ ತಾರೀಕಿನೊಳಗೆ ಸಂಬಳ ಕಡ್ಡಾಯ

ಇನ್ನು ಮುಂದೆ ಖಾಸಗಿ ಕಂಪನಿಗಳು ತಮ್ಮ ನೌಕರರಿಗೆ ಪ್ರತಿ ತಿಂಗಳ 7ನೇ ತಾರೀಕಿನೊಳಗೆ ಸಂಬಳ ನೀಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ಮೊದಲು 10ನೇ ತಾರೀಕಿನವರೆಗೆ ಕಾಲಾವಕಾಶವಿತ್ತು. ಇದರಿಂದಾಗಿ ಮಧ್ಯಮ ವರ್ಗದ ನೌಕರರು ತಮ್ಮ ಇಎಂಐ (EMI) ಮತ್ತು ಮನೆ ಬಾಡಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಅನುಕೂಲವಾಗಲಿದೆ.

4. ಓವರ್‌ಟೈಮ್‌ಗೆ ಡಬಲ್ ಸಂಬಳ !

ದಿನಕ್ಕೆ 8 ಗಂಟೆಗಿಂತ ಹೆಚ್ಚು ಕಾಲ ಕೆಲಸ ಮಾಡಿಸಿದರೆ, ಹೆಚ್ಚುವರಿ ಅವಧಿಗೆ ಕಂಪನಿಗಳು ನೌಕರರಿಗೆ ಡಬಲ್ ಸಂಬಳ ನೀಡಬೇಕು. ಈ ಹಿಂದೆ ಇದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದರಿಂದ ಸರಿಯಾಗಿ ಜಾರಿಯಾಗುತ್ತಿರಲಿಲ್ಲ. ಈಗ ಕೇಂದ್ರವೇ ಇದನ್ನು ಕಡ್ಡಾಯಗೊಳಿಸಿದೆ.

5. ಕೆಲಸದ ಅವಧಿ ಮತ್ತು ವಾರದ ರಜೆ

ಹೊಸ ನಿಯಮದಂತೆ ವಾರಕ್ಕೆ ಗರಿಷ್ಠ 48 ಗಂಟೆ ಹಾಗೂ ದಿನಕ್ಕೆ ಗರಿಷ್ಠ 12 ಗಂಟೆಗಳ ಕಾಲ ಮಾತ್ರ (ವಿಶೇಷ ಸಂದರ್ಭಗಳಲ್ಲಿ) ಕೆಲಸ ಮಾಡಿಸಬಹುದು. ಈ ಹಿಂದೆ ವಾರಕ್ಕೆ 60 ಗಂಟೆಗಳವರೆಗೆ ಕೆಲಸ ಮಾಡಿಸುವ ಅವಕಾಶವಿತ್ತು. ಇದು ನೌಕರರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಲಿದೆ.

6. ಕೇವಲ 2 ದಿನದಲ್ಲಿ ಫುಲ್ ಸೆಟಲ್‌ಮೆಂಟ್

ಕೆಲಸ ಬಿಟ್ಟ ನೌಕರರಿಗೆ ಬಾಕಿ ಇರುವ ಸಂಬಳ ಮತ್ತು ಇತರೆ ಸೌಲಭ್ಯಗಳ ವಿಲೇವಾರಿಗೆ (Full & Final Settlement) ಕಂಪನಿಗಳು ಈ ಹಿಂದೆ 30 ರಿಂದ 60 ದಿನಗಳನ್ನು ತೆಗೆದುಕೊಳ್ಳುತ್ತಿದ್ದವು. ಈಗ ಈ ಗಡುವನ್ನು ಕೇವಲ 2 ಕೆಲಸದ ದಿನಗಳಿಗೆ ಇಳಿಸಲಾಗಿದೆ. ಅಂದರೆ ಕೆಲಸ ಬಿಟ್ಟ ಎರಡೇ ದಿನದಲ್ಲಿ ನಿಮ್ಮ ಎಲ್ಲಾ ಬಾಕಿ ಹಣ ನಿಮ್ಮ ಖಾತೆಗೆ ಬರಲಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 04 01T122047.005

ಏಪ್ರಿಲ್ 1 ಅಂದ್ರೆ ಫೂಲ್ಸ್ ಡೇ ಅಲ್ಲ, ಇದು ಬುದ್ಧಿವಂತರ ದಿನ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ

by ಯಶಸ್ವಿನಿ ಎಂ
April 1, 2026 - 12:39 pm
0

Untitled design 2026 04 01T120342.107

ಇಂದಿನಿಂದ ಜನಗಣತಿ ಆರಂಭ: ಏಪ್ರಿಲ್ 15ರೊಳಗೆ ನೀವೇ ನಿಮ್ಮ ದಾಖಲೆಗಳನ್ನ ಅಪ್ಲೋಡ್‌ ಮಾಡಬಹುದು

by ಯಶಸ್ವಿನಿ ಎಂ
April 1, 2026 - 12:05 pm
0

Untitled design 2026 04 01T113124.884

ಸದ್ದಿಲ್ಲದೆ ಏರಿಕೆಯಾಯ್ತಾ ಪೆಟ್ರೋಲ್ ಬೆಲೆ ? ಶೆಲ್ ಕಂಪನಿಯಿಂದ ಗ್ರಾಹಕರಿಗೆ ಬಿಗ್ ಶಾಕ್

by ಯಶಸ್ವಿನಿ ಎಂ
April 1, 2026 - 11:32 am
0

Untitled design 2026 04 01T111658.612

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ಬೇಟೆ: ಪಾಕ್ ಮೂಲದ ಉಗ್ರ ಖತಂ

by ಯಶಸ್ವಿನಿ ಎಂ
April 1, 2026 - 11:17 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 01T122047.005
    ಏಪ್ರಿಲ್ 1 ಅಂದ್ರೆ ಫೂಲ್ಸ್ ಡೇ ಅಲ್ಲ, ಇದು ಬುದ್ಧಿವಂತರ ದಿನ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ
    April 1, 2026 | 0
  • Untitled design 2026 04 01T120342.107
    ಇಂದಿನಿಂದ ಜನಗಣತಿ ಆರಂಭ: ಏಪ್ರಿಲ್ 15ರೊಳಗೆ ನೀವೇ ನಿಮ್ಮ ದಾಖಲೆಗಳನ್ನ ಅಪ್ಲೋಡ್‌ ಮಾಡಬಹುದು
    April 1, 2026 | 0
  • Untitled design 2026 04 01T113124.884
    ಸದ್ದಿಲ್ಲದೆ ಏರಿಕೆಯಾಯ್ತಾ ಪೆಟ್ರೋಲ್ ಬೆಲೆ ? ಶೆಲ್ ಕಂಪನಿಯಿಂದ ಗ್ರಾಹಕರಿಗೆ ಬಿಗ್ ಶಾಕ್
    April 1, 2026 | 0
  • Untitled design 2026 04 01T111658.612
    ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ಬೇಟೆ: ಪಾಕ್ ಮೂಲದ ಉಗ್ರ ಖತಂ
    April 1, 2026 | 0
  • Untitled design 2026 04 01T103935.811
    ಷೇರು ಮಾರುಕಟ್ಟೆಯಲ್ಲಿ ಒಂದೇ ದಿನದಲ್ಲಿ 10 ಲಕ್ಷ ಕೋಟಿ ಲಾಭ
    April 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version