• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

Bigg Boss Kannada 12: ಟವರ್‌ನಿಂದ ಬಿದ್ದ ಸ್ಪರ್ಧಿ; ಮೊದಲ ಫಿನಾಲೆ ಟಿಕೆಟ್ ಯಾರಿಗೆ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 8, 2026 - 10:47 pm
in ಬಿಗ್ ಬಾಸ್
0 0
0
Untitled design 2026 01 08T224624.633

RelatedPosts

ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ,10 ಕೋಟಿಗೆ ಬೇಡಿಕೆ: ಹಿಂದಿರುವ ದುಷ್ಕರ್ಮಿಗಳು ಯಾರು ಗೊತ್ತಾ?

ಬಿಗ್‌ಬಾಸ್ ಸ್ಪರ್ಧಿಗಳ ನಡುವೆ ನಿಲ್ಲದ ಜಗಳ: ಅಶ್ವಿನಿಗೆ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ

ಕೊನೆಗೂ 2ನೇ ಮದ್ವೆ ಬಗ್ಗೆ ರಿವೀಲ್ ಮಾಡಿದ ನಿವೇದಿತಾ ಗೌಡ: “ನನಗೆ ಆ ಫೀಲಿಂಗ್ ತರಿಸೋನು ಬೇಕು”

ರೀಲ್ಸ್ ಮಾಡಿ ಮತ್ತೆ ಜೈಲು ಕದ ತಟ್ಟಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್: ಮತ್ತೊಂದು ದೂರು ದಾಖಲು

ADVERTISEMENT
ADVERTISEMENT

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಇದೀಗ ಅಂತಿಮ ಹಂತದತ್ತ ಸಾಗುತ್ತಿದ್ದು, ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆ ಒಳಗಿನ ಆಟಗಳು ಇನ್ನಷ್ಟು ಕಠಿಣವಾಗಿದೆ.. ‘ಟಿಕೆಟ್ ಟು ಟಾಪ್ 6’ ಎಂಬ ಪ್ರಮುಖ ಟಾಸ್ಕ್‌ ಈ ವಾರ ಸ್ಪರ್ಧಿಗಳ ಧೈರ್ಯ ಮತ್ತು ಶಾರೀರಿಕ ಸಾಮರ್ಥ್ಯಕ್ಕೆ ನಿಜವಾದ ಪರೀಕ್ಷೆಯಾಗಿದೆ..

ಈ ಭಾರೀ ಟಾಸ್ಕ್‌ನಲ್ಲಿ ರಘು, ಅಶ್ವಿನಿ, ಕಾವ್ಯಾ ಮತ್ತು ಧನುಷ್ ಗೌಡ ಭಾಗವಹಿಸಿದ್ದರು. ಈ ಟಾಸ್ಕ್‌ನ ವಿಶೇಷತೆ ಎಂದರೆ, ಸ್ವಿಮ್ಮಿಂಗ್ ಪೂಲ್‌ನೊಳಗೆ ಇಟ್ಟಿರುವ ಕಬ್ಬಿಣದ ಸರಕುಗಳನ್ನು ಬಳಸಿ ಹಂತ ಹಂತವಾಗಿ ಟವರ್ ನಿರ್ಮಿಸಿ, ಅದರ ಶಿಖರಕ್ಕೆ ಏರಬೇಕು. ಕೊನೆಗೆ ಟವರ್ ಮೇಲಿಂದ ‘ಜೈ ಬಿಗ್ ಬಾಸ್’ ಎಂದು ಘೋಷಿಸುವ ಸ್ಪರ್ಧಿಗೆ ಗ್ರ್ಯಾಂಡ್ ಫಿನಾಲೆಯ ಮೊದಲ ಟಿಕೆಟ್ ಸಿಗಲಿದೆ ಎಂಬುದು ನಿಯಮವಾಗಿತ್ತು.

ಟವರ್ ಟಾಸ್ಕ್‌ನಲ್ಲಿ ಭಯಾನಕ ಕ್ಷಣ

ಟಾಸ್ಕ್ ನಡೆಯುವ ವೇಳೆ ಮನೆಯೊಳಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಸ್ಪರ್ಧಿಗಳು ಟವರ್ ಏರಲು ಹರಸಾಹಸ ಪಟ್ಟರು. ಆದರೆ ಈ ನಡುವೆ ಅಶ್ವಿನಿ ಗೌಡ ಅವರು ಕಾಲು ಜಾರಿ ಟವರ್‌ನಿಂದ ಕೆಳಗೆ ಬಿದ್ದಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಅದೇ ರೀತಿ ಧನುಷ್ ಗೌಡ ಕೂಡ ಆಟದ ಮಧ್ಯೆ ಬಿದ್ದು ಶಾಕ್ ಕೊಟ್ಟಿದ್ದಾರೆ.

ಈ ಘಟನೆಗಳನ್ನು ನೋಡಿ ಮನೆಯಲ್ಲಿದ್ದ ಗಿಲ್ಲಿ ನಟ, ಧ್ರುವಂತ್, ರಕ್ಷಿತಾ ಹಾಗೂ ರಾಶಿಕಾ ಅವರುಗಳು ಆತಂಕಕ್ಕೊಳಗಾಗಿದ್ದಾರೆ. “ಇದು ಆಟವಲ್ಲ, ಜೀವದ ಪ್ರಶ್ನೆ” ಎನ್ನುವ ಮಟ್ಟಿಗೆ ಎಲ್ಲರೂ ಹೆದರಿದ ಕ್ಷಣಗಳು ಕಂಡುಬಂದವು. ಬಿಗ್ ಬಾಸ್ ಮನೆ ಕೆಲ ಕ್ಷಣಗಳ ಕಾಲ ಸಂಪೂರ್ಣ ಮೌನಕ್ಕೆ ಜಾರಿತ್ತು.

ಮೊದಲ ಟಿಕೆಟ್ ಯಾರ ಕೈ ಸೇರಿತು?

ಸೋಷಿಯಲ್ ಮೀಡಿಯಾ ವರದಿಗಳ ಪ್ರಕಾರ, ಈ ಕಠಿಣ ಟಾಸ್ಕ್‌ನಲ್ಲಿ ಧನುಷ್ ಗೌಡ ಅವರು ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ. ಅವರು ಯಶಸ್ವಿಯಾಗಿ ಟವರ್ ನಿರ್ಮಿಸಿ ಶಿಖರ ತಲುಪಿದ್ದು, ‘ಟಿಕೆಟ್ ಟು ಟಾಪ್ 6’ ಗೆ ಮೊದಲ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಅಧಿಕೃತ ಘೋಷಣೆಗಾಗಿ ಎಲ್ಲರೂ ಕಾದು ನೋಡುತ್ತಿದ್ದಾರೆ.

ಟಿಕೆಟ್ ಟು ಟಾಪ್ 6: ಪೈಪೋಟಿ ಜೋರಾಗಿದೆ

ಈ ಟಾಸ್ಕ್‌ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ರಕ್ಷಿತಾ ಶೆಟ್ಟಿ ಅವರು ಆಟದಿಂದ ಔಟ್ ಆಗಿದ್ದು, ರಘು ಅವರಿಗೆ ಅವಕಾಶ ಕಲ್ಪಿಸಿದ್ದರು. ಇದರಿಂದ ರಕ್ಷಿತಾ ಅವರಿಗೆ ಟಾಪ್ 6 ರೇಸ್‌ನಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಎದುರಾಯಿತು. ಅಶ್ವಿನಿ ಮತ್ತು ಧ್ರುವಂತ್ ಅವರುಗಳು ಎರಡನೇ ಸುತ್ತಿನಲ್ಲಿ ಗೆದ್ದು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಅಶ್ವಿನಿ-ಧ್ರುವಂತ್ ನಡುವೆ ಬಿರುಕು

ಇನ್ನೊಂದೆಡೆ, ಅಶ್ವಿನಿ ಮತ್ತು ಧ್ರುವಂತ್ ಅವರಿಗೆ ಟಾಸ್ಕ್ ವೇಳೆ ಉಂಟಾದ ಸಣ್ಣ ವಿಚಾರ ದೊಡ್ಡ ಜಗಳಕ್ಕೆ ತಿರುಗಿದ್ದು, ಮನೆಮಂದಿಯೆಲ್ಲರ ಗಮನ ಸೆಳೆದಿದೆ. ಈ ವಿಚಾರವನ್ನು ನೋಡಿ ಗಿಲ್ಲಿ “ಇದು ನೋಡಿದ್ರೆ ಬೇಜಾರ್ ಆಗುತ್ತೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಧ್ರುವಂತ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ, “ಕಣ್ಣು ಮುಂದೆ ಆಗ್ತಿರೋ ಅನ್ಯಾಯ ನೋಡಿಕೊಂಡು ಸುಮ್ಮನೆ ಇರೋಕೆ ಆಗಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ಗಿಲ್ಲಿ ಹಾಗೂ ರಘು ಸಹ ಬೆಂಬಲ ಸೂಚಿಸಿದ್ದಾರೆ. ಧ್ರುವಂತ್, “ಎಲ್ಲವೂ ಒಳ್ಳೆಯದಕ್ಕೇ ಆಗ್ತಿದೆ” ಎಂದು ಉತ್ತರಿಸಿದ್ದಾರೆ.

ಈ ಜಗಳವೇ ಮನೆಯೊಳಗೆ ಹೊಸ ಗುಂಪುಗಾರಿಕೆ, ರಾಜಕೀಯ ಹಾಗೂ ತಂತ್ರಗಳಿಗೆ ವೇದಿಕೆಯಾಗಿದ್ದು, ವೀಕ್ಷಕರಿಗೆ ಎಂಟರ್ಟೈನ್ಮೆಂಟ್ ಡೋಸ್ ಹೆಚ್ಚಿಸಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 25T233711.061

‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

by ಶಾಲಿನಿ ಕೆ. ಡಿ
February 25, 2026 - 11:39 pm
0

Untitled design 2026 02 25T231308.406

ಟಿ20 ವಿಶ್ವಕಪ್: ಶ್ರೀಲಂಕಾ ಔಟ್‌..ನ್ಯೂಜಿಲೆಂಡ್ ಸೆಮಿಫೈನಲ್ ಆಸೆ ಜೀವಂತ

by ಶಾಲಿನಿ ಕೆ. ಡಿ
February 25, 2026 - 11:19 pm
0

Untitled design 2026 02 25T225733.264

ನೇಣಿಗೆ ಶರಣಾದ ಎಂಜಿನಿಯರಿಂಗ್ ಕಾಲೇಜು ಉಪನ್ಯಾಸಕ

by ಶಾಲಿನಿ ಕೆ. ಡಿ
February 25, 2026 - 11:06 pm
0

Untitled design 2026 02 25T224450.764

ಮುಂಬೈನಲ್ಲಿ ಬೆಚ್ಚಿಬೀಳಿಸುವ ಘಟನೆ: ಹಣ್ಣುಗಳಿಗೆ ಇಲಿ ಪಾಷಾಣ ಸವರಿದ ವ್ಯಾಪಾರಿ! ವಿಡಿಯೋ ವೈರಲ್

by ಶಾಲಿನಿ ಕೆ. ಡಿ
February 25, 2026 - 10:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 14T200001.943
    ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ,10 ಕೋಟಿಗೆ ಬೇಡಿಕೆ: ಹಿಂದಿರುವ ದುಷ್ಕರ್ಮಿಗಳು ಯಾರು ಗೊತ್ತಾ?
    February 14, 2026 | 0
  • Untitled design 2026 02 10T085530.949
    ಬಿಗ್‌ಬಾಸ್ ಸ್ಪರ್ಧಿಗಳ ನಡುವೆ ನಿಲ್ಲದ ಜಗಳ: ಅಶ್ವಿನಿಗೆ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ
    February 10, 2026 | 0
  • BeFunky collage 2026 02 05T172113.426
    ಕೊನೆಗೂ 2ನೇ ಮದ್ವೆ ಬಗ್ಗೆ ರಿವೀಲ್ ಮಾಡಿದ ನಿವೇದಿತಾ ಗೌಡ: “ನನಗೆ ಆ ಫೀಲಿಂಗ್ ತರಿಸೋನು ಬೇಕು”
    February 5, 2026 | 0
  • Untitled design (1)
    ರೀಲ್ಸ್ ಮಾಡಿ ಮತ್ತೆ ಜೈಲು ಕದ ತಟ್ಟಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್: ಮತ್ತೊಂದು ದೂರು ದಾಖಲು
    February 5, 2026 | 0
  • Untitled design 2026 02 04T214837.147
    “ನನ್ ಕಡೆಯಿಂದ ತಪ್ಪಾದರೆ ಕ್ಷಮಿಸಿ”: ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಕ್ಷಮೆ ಕೇಳಿದ ಗಿಲ್ಲಿ
    February 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version