• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, February 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

BBK 12 : ಗಿಲ್ಲಿ ಚಾಲೆಂಜ್‌ನಲ್ಲಿ ಸೋತ ಅಶ್ವಿನಿ, ಧನುಷ್‌ ಬಿಗ್‌ ಬಾಸ್‌ ಮನೆಯ ಕೊನೆಯ ಕ್ಯಾಪ್ಟನ್‌!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 3, 2026 - 9:24 am
in ಬಿಗ್ ಬಾಸ್
0 0
0
Untitled design 2026 01 03T091531.599

RelatedPosts

ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ,10 ಕೋಟಿಗೆ ಬೇಡಿಕೆ: ಹಿಂದಿರುವ ದುಷ್ಕರ್ಮಿಗಳು ಯಾರು ಗೊತ್ತಾ?

ಬಿಗ್‌ಬಾಸ್ ಸ್ಪರ್ಧಿಗಳ ನಡುವೆ ನಿಲ್ಲದ ಜಗಳ: ಅಶ್ವಿನಿಗೆ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ

ಕೊನೆಗೂ 2ನೇ ಮದ್ವೆ ಬಗ್ಗೆ ರಿವೀಲ್ ಮಾಡಿದ ನಿವೇದಿತಾ ಗೌಡ: “ನನಗೆ ಆ ಫೀಲಿಂಗ್ ತರಿಸೋನು ಬೇಕು”

ರೀಲ್ಸ್ ಮಾಡಿ ಮತ್ತೆ ಜೈಲು ಕದ ತಟ್ಟಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್: ಮತ್ತೊಂದು ದೂರು ದಾಖಲು

ADVERTISEMENT
ADVERTISEMENT

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ, ಮನೆಯೊಳಗಿನ ಆಟ ಇನ್ನಷ್ಟು ರೋಚಕತೆಯಿಂದ ತುಂಬಿದೆ.. ಪ್ರತಿದಿನ ಹೊಸ ಟ್ವಿಸ್ಟ್‌, ಹೊಸ ತಿರುವುಗಳನ್ನು ನೀಡುತ್ತಿರುವ BBK 12, ಈ ಬಾರಿ ಕೊನೆಯ ಕ್ಯಾಪ್ಟನ್‌ ಆಯ್ಕೆಯಲ್ಲೇ ಭಾರೀ ಡ್ರಾಮಾ ಸೃಷ್ಟಿಸಿದೆ. ಹೌದು, ಈ ಸೀಸನ್‌ನ ಕೊನೆಯ ಕ್ಯಾಪ್ಟನ್‌ ಆಗಿ ಧನುಷ್ ಆಯ್ಕೆಯಾಗಿದ್ದಾರೆ.

ಈ ಬಾರಿ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಹಲವು ಅಡಚಣೆಗಳು ಎದುರಾದವು. ಟಾಸ್ಕ್‌ ಅಂತಿಮ ಹಂತದಲ್ಲಿ ಧನುಷ್‌ ಮತ್ತು ಅಶ್ವಿನಿ ಗೌಡ ಮಾತ್ರ ಉಳಿದುಕೊಂಡಿದ್ದರು. ಟಾಸ್ಕ್‌ನಲ್ಲಿ ಧನುಷ್‌ ಗೆಲುವು ಸಾಧಿಸಿದ್ದರಿಂದ, ಮೊದಲಿಗೆ ಅವರೇ ಕೊನೆಯ ಕ್ಯಾಪ್ಟನ್‌ ಎನ್ನುವ ಭಾವನೆ ಮನೆಮಂದಿಯಲ್ಲಿ ಮೂಡಿತ್ತು.

ಟಾಸ್ಕ್‌ ವೇಳೆ ರೂಲ್ಸ್‌ ಬ್ರೇಕ್‌ ಆಗಿರುವುದು ಬೆಳಕಿಗೆ ಬಂದಿದ್ದು, ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಯಿತು. ಧನುಷ್‌ ಅವರಿಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೇಯೋ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂತು. ಇದರಿಂದಾಗಿ ಬಿಗ್‌ ಬಾಸ್‌ ಸ್ವತಃ ತೀರ್ಪು ನೀಡದೆ, ಒಂದು ಮಹತ್ವದ ನಿರ್ಧಾರ ಕೈಗೊಂಡರು. ಕೊನೆಯ ಕ್ಯಾಪ್ಟನ್‌ ಆಯ್ಕೆ ಮಾಡುವ ಅಧಿಕಾರವನ್ನು ಸ್ಪರ್ಧಿಗಳಿಗೇ ಬಿಟ್ಟರು.

ಈ ನಿರ್ಧಾರದಿಂದ ಮನೆಯ ವಾತಾವರಣವೇ ಬದಲಾಗಿದೆ. ಇಬ್ಬರೂ ಸ್ಪರ್ಧಿಗಳು ಧನುಷ್‌ ಮತ್ತು ಅಶ್ವಿನಿ ತಮ್ಮ ಪರವಾಗಿ ಸ್ಪರ್ಧಿಗಳ ಬೆಂಬಲ ಪಡೆಯಲು ಪ್ರಯತ್ನಿಸಿದರು. ಅಶ್ವಿನಿ ಗೌಡ, ಸ್ಪರ್ಧಿಗಳ ಬಳಿ ಮನವಿ ಮಾಡಿಕೊಂಡು ತಮ್ಮ ಮನದಾಳದ ನೋವನ್ನೂ ಹಂಚಿಕೊಂಡರು. “ಈ ಮನೆಯಲ್ಲಿ ನಾನು ಸೋಲಬೇಕು ಅಂತ ಬಯಸುವವರು ತುಂಬಾ ಜನರಿದ್ದಾರೆ” ಎಂದು ಅಶ್ವಿನಿ ಅವರು ಹೇಳಿದರು.

ಅಂತಿಮವಾಗಿ ನಡೆದ ವೋಟಿಂಗ್‌ನಲ್ಲಿ ಧನುಷ್‌ ಪರವಾಗಿ ಕಾವ್ಯ ಶೈವ, ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ ವೋಟ್‌ ಹಾಕಿದರು. ಅಶ್ವಿನಿ ಪರವಾಗಿ ರಕ್ಷಿತಾ ಶೆಟ್ಟಿ, ರಘು ಮತ್ತು ಧ್ರುವಂತ್ ಬೆಂಬಲಿಸಿದರು. ಹೆಚ್ಚಿನ ವೋಟ್‌ ಪಡೆದ ಧನುಷ್‌, ಬಿಗ್‌ ಬಾಸ್‌ ಕನ್ನಡ 12ರ ಕೊನೆಯ ಕ್ಯಾಪ್ಟನ್‌ ಎಂಬ ಗೌರವಕ್ಕೆ ಪಾತ್ರರಾದರು.

ರೂಲ್ಸ್‌ ಬ್ರೇಕ್‌ ಆದರೂ, ಸ್ಪರ್ಧಿಗಳ ಬೆಂಬಲದಿಂದ ಧನುಷ್‌ ಗೆಲುವು ಸಾಧಿಸಿದರೆ, ಅಶ್ವಿನಿಗೆ ಇದು ದೊಡ್ಡ ನಿರಾಸೆಯ ಉಂಟಾಯಿತು. ಕ್ಯಾಪ್ಟನ್‌ ಆಗುವ ಕನಸು ಅಂತಿಮ ಹಂತದಲ್ಲೇ ಕೈ ತಪ್ಪಿದ್ದರಿಂದ, ಅವರ ಬೇಸರ ಮುಖದಲ್ಲೇ ಕಾಣಿಸಿಕೊಂಡಿತ್ತು.

ಕಳೆದ ವಾರ ಕ್ಯಾಪ್ಟನ್‌ ಆಗಿದ್ದ ಗಿಲ್ಲಿ ನಟ ಮತ್ತು ಅಶ್ವಿನಿ ನಡುವಿನ ಮಾತಿನ ಚಕಮಕಿ ಈಗ ನೆನಪಾಗುತ್ತಿದೆ. ಕೆಲಸದ ವಿಚಾರವಾಗಿ ಗಿಲ್ಲಿ ಆದೇಶ ನೀಡಿದಾಗ, ಅಶ್ವಿನಿ “ಕ್ಯಾಪ್ಟನ್‌ ಎಂದರೆ ನಿಂಗೇನು ಕೋಡು ಇರೋದಿಲ್ಲ” ಎಂದು ತಿರುಗೇಟು ನೀಡಿದ್ದರು. ಅದಕ್ಕೆ ಗಿಲ್ಲಿ, “ಮೊದಲು ನೀನು ಕ್ಯಾಪ್ಟನ್ ಆಗಿ ತೋರಿಸು, ಆಮೇಲೆ ಮಾತಾಡು” ಎಂದು ಚಾಲೆಂಜ್‌ ಹಾಕಿದ್ದರು.

ಇದೀಗ ಆ ಚಾಲೆಂಜ್‌ ನಿಜವಾಗಿದ್ದು, ಈ ಸೀಸನ್‌ನಲ್ಲಿ ಅಶ್ವಿನಿಗೆ ಕ್ಯಾಪ್ಟನ್‌ ಆಗುವ ಅವಕಾಶವೇ ಉಳಿದಿಲ್ಲ. ಆ ಮೂಲಕ ಗಿಲ್ಲಿ ಎದುರು ಅಶ್ವಿನಿ ಸೋತಂತೆ ಆಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 26T235528.184

ಆರೋಗ್ಯ ಸಮಸ್ಯೆಗಳಿದ್ದರೂ HPV ಲಸಿಕೆ ಪಡೆಯಬಹುದೇ..! ವೈದ್ಯರು ಹೇಳುವುದೇನು..?

by ಯಶಸ್ವಿನಿ ಎಂ
February 26, 2026 - 11:58 pm
0

Untitled design 2026 02 26T233041.550

ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ: 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟ ಅಸ್ತು

by ಯಶಸ್ವಿನಿ ಎಂ
February 26, 2026 - 11:31 pm
0

Untitled design 2026 02 26T231104.687

OTT ಪ್ರೇಮಿಗಳಿಗೆ ಟಾಲಿವುಡ್‌ ಶಾಕ್: ಇನ್ಮುಂದೆ ಥಿಯೇಟರ್‌ಗೆ ಬಂದು 2 ತಿಂಗಳ ನಂತರವೇ ಮೊಬೈಲ್‌ನಲ್ಲಿ ಸಿನಿಮಾ ರಿಲೀಸ್‌..!

by ಯಶಸ್ವಿನಿ ಎಂ
February 26, 2026 - 11:14 pm
0

Untitled design 2026 02 26T224850.628

ಟಿ20 ವಿಶ್ವಕಪ್ 2026: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 72 ರನ್‌ಗಳ ಬೃಹತ್ ಜಯ

by ಯಶಸ್ವಿನಿ ಎಂ
February 26, 2026 - 10:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 14T200001.943
    ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ,10 ಕೋಟಿಗೆ ಬೇಡಿಕೆ: ಹಿಂದಿರುವ ದುಷ್ಕರ್ಮಿಗಳು ಯಾರು ಗೊತ್ತಾ?
    February 14, 2026 | 0
  • Untitled design 2026 02 10T085530.949
    ಬಿಗ್‌ಬಾಸ್ ಸ್ಪರ್ಧಿಗಳ ನಡುವೆ ನಿಲ್ಲದ ಜಗಳ: ಅಶ್ವಿನಿಗೆ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ
    February 10, 2026 | 0
  • BeFunky collage 2026 02 05T172113.426
    ಕೊನೆಗೂ 2ನೇ ಮದ್ವೆ ಬಗ್ಗೆ ರಿವೀಲ್ ಮಾಡಿದ ನಿವೇದಿತಾ ಗೌಡ: “ನನಗೆ ಆ ಫೀಲಿಂಗ್ ತರಿಸೋನು ಬೇಕು”
    February 5, 2026 | 0
  • Untitled design (1)
    ರೀಲ್ಸ್ ಮಾಡಿ ಮತ್ತೆ ಜೈಲು ಕದ ತಟ್ಟಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್: ಮತ್ತೊಂದು ದೂರು ದಾಖಲು
    February 5, 2026 | 0
  • Untitled design 2026 02 04T214837.147
    “ನನ್ ಕಡೆಯಿಂದ ತಪ್ಪಾದರೆ ಕ್ಷಮಿಸಿ”: ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಕ್ಷಮೆ ಕೇಳಿದ ಗಿಲ್ಲಿ
    February 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version