• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಟೋಮೊಬೈಲ್

WhatsAppನಲ್ಲಿ ಹೊಸ ಫೀಚರ್: ಇನ್ಮುಂದೆ ವಿದ್ಯುತ್, ನೀರು, ಗ್ಯಾಸ್ ಬಿಲ್ ಎಲ್ಲವೂ ಒಂದೇ ಆ್ಯಪ್‌ನಲ್ಲಿ!

ದಿಶಾ ಕೆ. ಎಸ್. by ದಿಶಾ ಕೆ. ಎಸ್.
September 5, 2026 - 12:22 pm
in ಆಟೋಮೊಬೈಲ್
0 0
0
ಪಶ್ಚಾತ್ತಾಪ (41)

ವಿದ್ಯುತ್, ನೀರು, ಗ್ಯಾಸ್, ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ಬಿಲ್‌ಗಳನ್ನು ಪಾವತಿಸಲು ಒಂದೊಂದು ಆ್ಯಪ್ ಬಳಸಬೇಕಾದ ಬಳಕೆದಾರರಿಗೆ ಇದೀಗ  ಗುಡ್‌ನ್ಯೂಸ್ ಸಿಕ್ಕಿದೆ. ಮೆಟಾ ಮಾಲೀಕತ್ವದ WhatsApp ಭಾರತದಲ್ಲಿ ಹೊಸ Bill Payments ಫೀಚರ್ ಅನ್ನು ಪರಿಚಯಿಸಿದೆ. ಈ ಸೇವೆಯ ಮೂಲಕ ಬಳಕೆದಾರರು ಬೇರೆ ಆ್ಯಪ್‌ಗಳಿಗೆ ತೆರಳದೆ ನೇರವಾಗಿ WhatsAppನಲ್ಲೇ ವಿವಿಧ ಯುಟಿಲಿಟಿ ಬಿಲ್‌ಗಳನ್ನು ಹುಡುಕಲು, ನಿರ್ವಹಿಸಲು ಮತ್ತು ಪಾವತಿಸಲು ಸಾಧ್ಯವಾಗಲಿದೆ.

ಈ ಹೊಸ ಸೇವೆ Bharat Connect (BBPS) ನೆಟ್‌ವರ್ಕ್‌ನಿಂದ ಚಾಲಿತವಾಗಿದ್ದು, 30ಕ್ಕೂ ಹೆಚ್ಚು ಬಿಲ್ ಪಾವತಿ ವಿಭಾಗಗಳಲ್ಲಿ 22,722 ಬಿಲ್ಲರ್‌ಗಳಿಗೆ ಬಳಕೆದಾರರಿಗೆ ಪ್ರವೇಶ ಕಲ್ಪಿಸುತ್ತದೆ. ಇದರಿಂದ ದಿನನಿತ್ಯದ ಬಿಲ್ ಪಾವತಿ ಪ್ರಕ್ರಿಯೆ ಮತ್ತಷ್ಟು ಸರಳವಾಗಲಿದೆ.

RelatedPosts

ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!

ಕಾರು ಖರೀದಿದಾರರಿಗೆ ಮತ್ತೊಂದು ಶಾಕ್: ಕಾರುಗಳ ಬೆಲೆ ಏರಿಕೆ!

ಸೆಪ್ಟೆಂಬರ್‌ನಿಂದ ಹುಂಡೈ ಕಾರುಗಳ ಬೆಲೆ ಏರಿಕೆ

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ‘ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್’! ಬೆಲೆ ಎಷ್ಟು?

ADVERTISEMENT
ADVERTISEMENT

Meta India MD ಅರುಣ್ ಶ್ರೀನಿವಾಸ್ ಹೇಳಿದ್ದೇನು?

ಈ ಹೊಸ ಫೀಚರ್ ಕುರಿತು ಮಾತನಾಡಿರುವ Meta India Managing Director ಹಾಗೂ Country Head ಅರುಣ್ ಶ್ರೀನಿವಾಸ್, WhatsApp ಈಗಾಗಲೇ ಲಕ್ಷಾಂತರ ಭಾರತೀಯರಿಗೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವುದರಿಂದ ಹಿಡಿದು ವ್ಯವಹಾರ, ನಾಗರಿಕ ಸೇವೆಗಳು, ಮೆಟ್ರೋ ಟಿಕೆಟ್ ಹಾಗೂ ಇನ್ಶೂರೆನ್ಸ್‌ವರೆಗೆ ಹಲವು ಸೇವೆಗಳನ್ನು ಒಂದೇ ಸ್ಥಳದಲ್ಲಿ ಬಳಸುವ ಅವಕಾಶ ನೀಡುತ್ತಿದೆ ಎಂದು ಹೇಳಿದ್ದಾರೆ.

Bill Payments ಸೇವೆಯ ಮೂಲಕ ಇದೇ ಸರಳತೆಯನ್ನು ಪ್ರತಿಯೊಂದು ಮನೆಯ ದಿನನಿತ್ಯದ ಅಗತ್ಯಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾವೆಲ್ಲ ಬಿಲ್‌ಗಳನ್ನು ಪಾವತಿಸಬಹುದು?

ಹೊಸ ಫೀಚರ್‌ನಲ್ಲಿ ಎಲೆಕ್ಟ್ರಿಸಿಟಿ, ಗ್ಯಾಸ್, ವಾಟರ್, FASTag, ಇನ್ಶೂರೆನ್ಸ್, ಕ್ರೆಡಿಟ್ ಕಾರ್ಡ್ ಬಿಲ್ ಹಾಗೂ ಲೋನ್ ರೀಪೇಮೆಂಟ್ ಸೇರಿದಂತೆ ಹಲವು ವಿಭಾಗಗಳು ಲಭ್ಯವಿರಲಿವೆ. ಬಳಕೆದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಿಲ್ ಕೆಟಗರಿ ಹಾಗೂ ಬಿಲ್ಲರ್ ಆಯ್ಕೆ ಮಾಡಿಕೊಂಡು ಅಕೌಂಟ್ ವಿವರಗಳನ್ನು ನಮೂದಿಸಬಹುದು.

ಬಿಲ್ ಮೊತ್ತವನ್ನು ಪರಿಶೀಲಿಸಿದ ಬಳಿಕ UPI, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಪೂರ್ಣಗೊಳಿಸಬಹುದು.

ಒಂದೇ ಬಿಲ್ಲರ್‌ನ ಹಲವು ಖಾತೆ ನಿರ್ವಹಣೆ

ಈ ಸೇವೆಯ ಮತ್ತೊಂದು ವಿಶೇಷತೆ ಎಂದರೆ ಒಂದೇ ಬಿಲ್ಲರ್‌ನ ಅಡಿಯಲ್ಲಿ ಹಲವು ಖಾತೆಗಳನ್ನು ನಿರ್ವಹಿಸುವ ಅವಕಾಶ. ಅಂದರೆ ಮನೆ, ಕಚೇರಿ ಅಥವಾ ಕುಟುಂಬದ ಸದಸ್ಯರ ಬಿಲ್‌ಗಳನ್ನು ಒಂದೇ ಸ್ಥಳದಲ್ಲಿ ನಿರ್ವಹಿಸಬಹುದು.

ಈ ಹಿಂದೆ ಪಾವತಿ ಮಾಡಿರುವ ಬಿಲ್ಲರ್‌ಗಳನ್ನು Payments Home ವಿಭಾಗದಿಂದ ಒನ್-ಟ್ಯಾಪ್ ಮೂಲಕ ಪ್ರವೇಶಿಸಬಹುದು. ಆಗಾಗ್ಗೆ ಬಳಸುವ ಬಿಲ್ ವಿಭಾಗಗಳು ಕೂಡ ಹೋಮ್ ಸ್ಕ್ರೀನ್‌ನಲ್ಲಿ ಸುಲಭವಾಗಿ ಕಾಣಿಸಿಕೊಳ್ಳಲಿವೆ.

6 ಹಂತಗಳಲ್ಲಿ ಬಿಲ್ ಪಾವತಿ

WhatsAppನಲ್ಲಿ ಬಿಲ್ ಪಾವತಿಸುವ ಪ್ರಕ್ರಿಯೆ ಕೂಡ ಸರಳವಾಗಿದೆ.

  1. WhatsApp ತೆರೆಯಿರಿ ಮತ್ತು ಹೋಮ್ ಸ್ಕ್ರೀನ್‌ನಲ್ಲಿರುವ ₹ ಐಕಾನ್ ಮೇಲೆ ಟ್ಯಾಪ್ ಮಾಡಿ.
  2. ಬಿಲ್ ಕೆಟಗರಿ ಹಾಗೂ ಬಿಲ್ಲರ್ ಆಯ್ಕೆ ಮಾಡಿ.
  3. ಅಗತ್ಯವಿರುವ ಅಕೌಂಟ್ ವಿವರಗಳನ್ನು ನಮೂದಿಸಿ.
  4. ಬಿಲ್ ಮೊತ್ತವನ್ನು ಪರಿಶೀಲಿಸಿ.
  5. UPI, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ವಿಧಾನ ಆಯ್ಕೆ ಮಾಡಿ.
  6. ಪೇಮೆಂಟ್ ದೃಢೀಕರಿಸಿ.

ಈ ಫೀಚರ್ ಭಾರತದಲ್ಲಿ ಹಂತ ಹಂತವಾಗಿ ರೋಲ್‌ಔಟ್ ಆಗುತ್ತಿದ್ದು, Android ಮತ್ತು iOS ಬಳಕೆದಾರರಿಗೆ ಮುಂಬರುವ ವಾರಗಳಲ್ಲಿ ಲಭ್ಯವಾಗಲಿದೆ. ಮೊಬೈಲ್ ರೀಚಾರ್ಜ್, ಮೆಟ್ರೋ ಟಿಕೆಟ್ ಬುಕಿಂಗ್ ಹಾಗೂ ನಾಗರಿಕ ಸೇವೆಗಳ ಬಳಿಕ WhatsApp ತನ್ನ ಡಿಜಿಟಲ್ ಸೇವೆಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ.

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

ಪಶ್ಚಾತ್ತಾಪ (43)

ದೆಹಲಿಯಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ, ಜನಜೀವನ ಅಸ್ತವ್ಯಸ್ತ!

by ದಿಶಾ ಕೆ. ಎಸ್.
September 5, 2026 - 12:46 pm
0

ಪಶ್ಚಾತ್ತಾಪ (41)

WhatsAppನಲ್ಲಿ ಹೊಸ ಫೀಚರ್: ಇನ್ಮುಂದೆ ವಿದ್ಯುತ್, ನೀರು, ಗ್ಯಾಸ್ ಬಿಲ್ ಎಲ್ಲವೂ ಒಂದೇ ಆ್ಯಪ್‌ನಲ್ಲಿ!

by ದಿಶಾ ಕೆ. ಎಸ್.
September 5, 2026 - 12:22 pm
0

ಪಶ್ಚಾತ್ತಾಪ (40)

ಶ್ರಾವಣ ಮಾಸದ ಶನಿವಾರ-ಸೋಮವಾರ ಏಕೆ ವಿಶೇಷ? ವೆಂಕಟೇಶ್ವರ, ಶಿವನ ಆರಾಧನೆಯಿಂದ ಸಿಗುವ ಫಲವೇನು?

by ದಿಶಾ ಕೆ. ಎಸ್.
September 5, 2026 - 11:55 am
0

ಪಶ್ಚಾತ್ತಾಪ (38)

ಮೈಸೂರು ದಸರಾಗೆ ದಿನಗಣನೆ: ಗಜಪಡೆಗೆ ಟೈಟ್ ಸೆಕ್ಯೂರಿಟಿ

by ದಿಶಾ ಕೆ. ಎಸ್.
September 5, 2026 - 11:42 am
0

ಸಂಬಂಧಿಸಿದ ಪೋಸ್ಟ್‌ಗಳು

  • ಪಶ್ಚಾತ್ತಾಪ (17)
    ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!
    September 4, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (6)
    ಕಾರು ಖರೀದಿದಾರರಿಗೆ ಮತ್ತೊಂದು ಶಾಕ್: ಕಾರುಗಳ ಬೆಲೆ ಏರಿಕೆ!
    September 2, 2026 | 0
  • ಸಾವು (15)
    ಸೆಪ್ಟೆಂಬರ್‌ನಿಂದ ಹುಂಡೈ ಕಾರುಗಳ ಬೆಲೆ ಏರಿಕೆ
    August 30, 2026 | 0
  • Your paragraph text (23)
    ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ‘ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್’! ಬೆಲೆ ಎಷ್ಟು?
    August 27, 2026 | 0
  • Untitled design 2026 08 20T163128.679
    ಹೊಸ ‘ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್’ ಬೈಕ್‌ ಬಿಡುಗಡೆ: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ! ದರ ಎಷ್ಟು?
    August 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version