ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನು ಸಮೀಕ್ಷೆ ಮಾಡಿ: ಕೇಂದ್ರ ಸಚಿವರಿಗೆ ಬಸವರಾಜ ಬೊಮ್ಮಾಯಿ ಸಲಹೆ

Befunky collage 2025 03 16t184015.379

ಫಸಲ್ ಬಿಮಾ ಯೋಜನೆಯನ್ನು ಇನ್ನಷ್ಟು ರೈತಸ್ನೇಹಿಯನ್ನಾಗಿ ಮಾಡಲು ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನಿನ ಸರ್ವೆನಂಬ‌ರ್ ಆಧಾರದಲ್ಲಿ ಸಟಲೈಟ್ ಮೂಲಕ ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಮಾಜಿ...

Read moreDetails

ಅಲ್ಪಸಂಖ್ಯಾತರಿಗೆ ಅವಕಾಶ ಮಾಡಿಕೊಟ್ಟು ಸಮಬಾಳು ಸಮಪಾಲು ಎಂದು ವಿಜಯೇಂದ್ರ ಹೇಳಲಿ: ಡಿ.ಕೆ.ಶಿವಕುಮಾರ್

Befunky collage 2025 03 16t182910.109

"ಸಮಬಾಳು ಸಮಪಾಲು ಎನ್ನುವ ವಿಜೆಯೇಂದ್ರ ಅವರು ಅಲ್ಪಸಂಖ್ಯಾತರಲ್ಲಿ ಯಾರದರೊಬ್ಬರನ್ನು ಎಂಎಲ್‌ಸಿ, ರಾಜ್ಯಸಭಾ ಸದ್ಯಸರನ್ನಾಗಿ, ಕೇಂದ್ರ ಸಂಪುಟದಲ್ಲಿ ಮಂತ್ರಿ ಮಾಡಿಕೊಳ್ಳಲಿ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು....

Read moreDetails

ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿ: ಡಿಸಿಎಂ ಡಿ.ಕೆ. ಶಿವಕುಮಾರ್

Befunky collage 2025 03 16t181900.345

"ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿಯಾಗಿದ್ದರು. ಜಾತಿ, ಧರ್ಮದ ತಾರತಮ್ಯವಿಲ್ಲದೆ ಸಹಕಾರಿ ಕ್ಷೇತ್ರದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸಿದವರು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಗದಗದಲ್ಲಿ...

Read moreDetails

ಬ್ಯಾಂಕ್ ಆಫ್ ಬರೋಡಾದಲ್ಲಿ 500 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ!

Befunky collage 2025 03 16t181222.900

ಬ್ಯಾಂಕ್ ಆಫ್ ಬರೋಡಾ (BOB) 2025ರಲ್ಲಿ IT, ವ್ಯಾಪಾರ, ರಿಸ್ಕ್ ನಿರ್ವಹಣೆ, ಮತ್ತು ಭದ್ರತಾ ಇಲಾಖೆಗಳಲ್ಲಿ 500ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಈ ಸಾಲಿನಲ್ಲಿ ಒಟ್ಟು...

Read moreDetails

ಶೀಘ್ರದಲ್ಲೇ ಮದುವೆಗೆ ರೆಡಿಯಾದ ಬಿಗ್‌ ಬಾಸ್‌ ಜೋಡಿಗಳಿವು!

Befunky collage 2025 03 16t174051.205

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರೇಮ ಜೋಡಿಗಳು ಈಗ ಮದುವೆಗೆ ಸಿದ್ಧರಾಗುತ್ತಿದ್ದಾರೆ. ಸೀಸನ್ 8 ರಿಂದ 18ರವರೆಗಿನ ಕನ್ನಡ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರೂಪುಗೊಂಡ...

Read moreDetails

ಮಂಗಳಮುಖಿಯರ ಜಡೆ ಜಗಳ: ವಿಡಿಯೋ ವೈರಲ್!

Befunky collage 2025 03 16t163627.702

ಇತ್ತೀಚಿನ ದಿನಗಳಲ್ಲಿ ವಿವಿಧೆಡೆ ಮಂಗಳಮುಖಿಯರು ಹಲ್ಲೆಮಾಡುವುದು, ಸಾರ್ವಜನಿಕರಿಗೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿದ್ದವು. ಕಲಬುರಗಿ ಜಿಲ್ಲೆಯ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಇಬ್ಬರು ಮಂಗಳಮುಖಿಯರು...

Read moreDetails

ಒಂದು ಕೈಯಲ್ಲಿ ಸ್ಟೇರಿಂಗ್, ಒಂದು ಕೈಯಲ್ಲಿ ಪಬ್‌ಜಿ ಗೇಮ್‌ ಆಡ್ತಾ ವಾಹನ ಚಲಾಯಿಸಿದ ಕ್ಯಾಬ್‌‌‌‌ ಚಾಲಕ!

Befunky collage 2025 03 16t160151.336

ಡ್ರೈವಿಂಗ್‌ ಸಮಯದಲ್ಲಿ ಮೊಬೈಲ್‌ ಬಳಕೆ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ, ಹೈದರಾಬಾದ್‌ನ ಒಬ್ಬ ಕ್ಯಾಬ್ ಚಾಲಕ ಈ ನಿಯಮವನ್ನು ಪೂರ್ತಿ ನಿರ್ಲಕ್ಷಿಸಿ ಪಬ್‌ಜಿ ಗೇಮ್‌...

Read moreDetails

ಧ್ರುವ ಆಸರೆ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲಾ 250 ಮಕ್ಕಳಿಗೆ ಪರೀಕ್ಷಾ ಪ್ಯಾಡ್ ಮತ್ತು ಪೆನ್ನು ವಿತರಣೆ ಮಾಡಿದ ಎಂ.ಜಿ ಕನಕ

Befunky collage 2025 03 16t145949.745

ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಕ್ಕ ಬೇವಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಧ್ರುವ ಆಸರೆ ಫೌಂಡೇಶನ್ ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ...

Read moreDetails

ಅಂಬಿ ಮೊಮ್ಮಗನ ಹೆಸರೇನು? ಸುಮಲತಾ ಅಂಬರೀಶ್ ಇಟ್ಟಿದ್ದಾರೆ ಪವರ್​ ಫುಲ್ ನೇಮ್​!

Befunky collage 2025 03 16t132125.821

ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ನಾಮಕರಣ ಸಂಭ್ರಮ ಮನೆ ಮಾಡಿದೆ. ಅಂಬರೀಶ್-ಸುಮಲತಾ ದಂಪತಿಯ ಮೊಮ್ಮಗನ ನಾಮಕರಣ ಸಮಾರಂಭವನ್ನು ಬೆಂಗಳೂರಿನ ಒಂದು ಪ್ರತಿಷ್ಠಿತ ಹೋಟೆಲ್‌‌ನಲ್ಲಿ...

Read moreDetails

ಕಲಬುರಗಿ-ಬಾಗಲಕೋಟೆಯಲ್ಲಿ ಉಷ್ಣ ಅಲೆ ಎಚ್ಚರಿಕೆ! ದಕ್ಷಿಣದ ಕೆಲವೆಡೆ ಭಾರಿ ಮಳೆ ಮೂನ್ಸೂಚನೆ

Befunky collage 2025 03 16t124400.841

ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ ಮತ್ತು ಬಾಗಲಕೋಟೆ ಪ್ರದೇಶಗಳಲ್ಲಿ ತೀವ್ರ ಉಷ್ಣ ಅಲೆ ನಿರೀಕ್ಷಿಸಲಾಗಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ಜಾರಿ ಮಾಡಿದೆ. ಅದೇ ಸಮಯದಲ್ಲಿ, ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ...

Read moreDetails

ಚಿನ್ನ ಮತ್ತು ಬೆಳ್ಳಿ ಬೆಲೆ ಹೊಸ ದಾಖಲೆ: 24 ಕ್ಯಾರಟ್ ₹89 ಸಾವಿರ ಗಡಿ ದಾಟಿದ ಚಿನ್ನ!

Whatsapp image 2025 01 25 at 4.06.37 pm 768x384 1 350x250 1 300x214 1

ಮಾರ್ಚ್ 16, 2025ರಂದು ಬೆಂಗಳೂರಿನ ಮಾರುಕಟ್ಟೆ ಚರಿತ್ರೆಯ ಹೊಸ ಅಧ್ಯಾಯ ಬರೆದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಭೂತಪೂರ್ವ ಏರಿಕೆಯನ್ನು ದಾಖಲಿಸಿವೆ. 24 ಕ್ಯಾರಟ್ ಅಪರಂಜಿ ಚಿನ್ನದ...

Read moreDetails

ರಾಜ್ಯದ ಇತಿಹಾಸದಲ್ಲಿಯೇ ಅತಿ ದೊಡ್ಡ ಡ್ರಗ್ಸ್ ಬೇಟೆ: 75 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!

Befunky collage 2025 03 16t115134.771

ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಡ್ರಗ್ಸ್ ಕಾರ್ಯಾಚರಣೆಯನ್ನು ನಡೆದಿದ್ದು, ಮಂಗಳೂರು ಸಿಸಿಬಿ ಪೊಲೀಸರು  ರಾಜಧಾನಿ ಬೆಂಗಳೂರಿನಲ್ಲಿ 75 ಕೋಟಿ ರೂಪಾಯಿ ಮೌಲ್ಯದ 37.87 ಕೆಜಿ ಎಂಡಿಎಂಎ (MDMA)...

Read moreDetails

ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣ, ದರ್ಶನ್ ಹಾಜರಾಗುತ್ತಾರೆ?

Befunky collage 2025 03 16t111029.448

ಮಾಜಿ ಸಂಸದೆ , ನಟಿ ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ಇಂದು (ಮಾರ್ಚ್ 16) ಹಬ್ಬದ ಸಂಭ್ರಮ. ಅವರ ಮೊಮ್ಮಗನ ನಾಮಕರಣ ಮಹೋತ್ಸವವನ್ನು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ...

Read moreDetails

ಮಾರ್ಚ್ 16ರ ದಿನ ಭವಿಷ್ಯ: ಯಾವ ರಾಶಿಯವರಿಗೆ ಲಾಭ, ಯಾರಿಗೆ ನಷ್ಟ?

Whatsapp image 2024 11 14 at 7.33.15 am

ಮಾರ್ಚ್ 16, 2025, ಭಾನುವಾರದ ದಿನವು ಪ್ರತಿ ರಾಶಿಯವರಿಗೂ ವಿಶಿಷ್ಟವಾದ ಸವಾಲುಗಳು ಮತ್ತು ಅವಕಾಶಗಳನ್ನು ತಂದಿದೆ. ಈ ದಿನದ ಜ್ಯೋತಿಷ್ಯ ಭವಿಷ್ಯವು ವೈಯಕ್ತಿಕ ಜೀವನ, ಆರೋಗ್ಯ, ಹಣಕಾಸು...

Read moreDetails

ಈ ವಾರ ಕನ್ನಡದ ನಂ.1 ಸೀರಿಯಲ್ ಯಾವುದು ಗೊತ್ತಾ?

Befunky collage 2025 03 15t162738.367

ಕನ್ನಡ ಟಿವಿ ಲೋಕದಲ್ಲಿ ಪ್ರತಿನಿತ್ಯ ಸೀರಿಯಲ್‌‌‌‌‌‌‌‌‌‌‌ಗಳು ತಮ್ಮ ಕಂಟೆಂಟ್ ನಿಂದಾಗಿ, ಜನರನ್ನು ಸೆಳೆಯೋದ್ರಲ್ಲಿ ಆ ಮೂಲಕ ಟಿಆರ್ಪಿಯಲ್ಲಿ ಮೇಲೆ ಹೋಗೋದು ಕೆಳಗೆ ಬರೋದು ಆಗ್ತಾನೇ ಇರುತ್ತೆ, ಈ...

Read moreDetails

ITಗೆ ಶುರುವಾಯ್ತಾ ಕೇಡುಗಾಲ? ಆದಾಯ ಡೌನ್! ಹೈರಿಂಗ್ ಡೌನ್! ಪ್ರಾಜೆಕ್ಟ್ ಡೌನ್!

Befunky collage 2025 03 15t141843.785

ಭಾರತದ ಐಟಿ ಕ್ಷೇತ್ರವು ಒಂದು ಕಾಲದಲ್ಲಿ ಯುವ ಉದ್ಯೋಗಾಕಾಂಕ್ಷಿಗಳಿಗೆ "ಸ್ವರ್ಣಯುಗ"ವಾಗಿತ್ತು. ಆದರೆ 2024-25ರ ವೇಳೆಗೆ, ಈ ಕ್ಷೇತ್ರದಲ್ಲಿ ಕೇಡುಗಾಲದ ಮೋಡಗಳು ಕವಿದಿವೆ. ಹೈರಿಂಗ್ ಕುಸಿತ, ಪ್ರಾಜೆಕ್ಟ್‌ಗಳ ಸ್ಥಗಿತ,...

Read moreDetails

ಗ್ರೇಟರ್‌ ಬೆಂಗಳೂರು ವಿಧೇಯಕ ವಿರುದ್ಧ ಜೆಡಿಎಸ್‌ ಪ್ರತಿಭಟನೆ

Befunky collage 2025 03 15t154925.776

ರಿಯಲ್‌ ಎಸ್ಟೇಟ್‌ ದಂಧೆ ನಡೆಸುವುದು ಹಾಗೂ ಬೆಂಗಳೂರು ನಗರದಲ್ಲಿ ಕನ್ನಡಿಗರನ್ನು ಒಡೆದು ಆಳುವ ದುರುದ್ದೇಶದಿಂದ ಕಾಂಗ್ರೆಸ್‌ ಸರ್ಕಾರವು ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರು ಹೆಸರಿನಲ್ಲಿ ಏಳು ಭಾಗಗಳನ್ನಾಗಿ ಛಿಧ್ರ...

Read moreDetails

ಕಾಂಗ್ರೆಸ್ ಸರ್ಕಾರ ಎಂದಿಗೂ‌ ಮಹಿಳೆಯರ ಪರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್!

Befunky collage 2025 03 15t154044.448

ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಮನೆ ಮನೆ ತಲುಪುತ್ತಿವೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಮಹಿಳೆಯರ ಏಳಿಗೆ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ...

Read moreDetails

ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ 33 ಲಕ್ಷ ರೂ. ದಂಡ ವಿಧಿಸಿದ ಪಿಸಿಬಿ

Befunky collage 2025 03 15t140536.083

ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಬೋರ್ಡ್ (ಪಿಸಿಬಿ) ತನ್ನ ಆಟಗಾರರ ಮೇಲೆ ಕಠಿಣ ಶಿಸ್ತು ಕ್ರಮಗಳನ್ನು ಜಾರಿಗೊಳಿಸಿದೆ. ಇತ್ತೀಚೆಗೆ, ಆಟಗಾರರ ಅಶಿಸ್ತು ಮತ್ತು...

Read moreDetails

HPSC Recruitment 2025: 2424 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ!

Befunky collage 2025 03 15t132144.918

ಹರಿಯಾಣ ಸಾರ್ವಜನಿಕ ಸೇವಾ ಆಯೋಗ (HPSC) ರಾಜ್ಯದಲ್ಲಿ 2424 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಗೆ ಕೊನೆಯ ದಿನಾಂಕ ಮಾರ್ಚ್15 2025 ಆಗಿದ್ದು, ಅಭ್ಯರ್ಥಿಗಳು hpsc.gov.in ವೆಬ್‌ಸೈಟ್ ಮೂಲಕ...

Read moreDetails

ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು!

Befunky collage 2025 03 15t125455.499

ಮಂಡ್ಯದ ಮಳವಳ್ಳಿ ಪಟ್ಟಣದ ಕೊಳ್ಳೆಗಾಲ ರಸ್ತೆಯ ಕುಣಿಗಲ್ ಬಳ್ಳಿ ಹೃದಯವಿದ್ರಾವಕ ಅಪಘಾತ ಸಂಭವಿಸಿದೆ. ಇಬ್ಬರು ಹೆಣ್ಣು ಮಕ್ಕಳನ್ನು ಸ್ಕೂಟರ್‌‌ನಲ್ಲಿ ಕೂರಿಸಿಕೊಂಡು ಸಾಲೆಗೆ ಬಿಡಲು ಹೋಗುತ್ತಿದ್ದಾಗ,ವೇಗದ ಬೊಲೆರೊ ವಾಹನಕ್ಕೆ...

Read moreDetails

ಸ್ವಾಮೀಜಿ ಕಾಲಿಗೆ ಬಿದ್ದ ಬಿಜೆಪಿ ಎಂಎಲ್‌ಎ!

Befunky collage 2025 03 15t121318.035

ಬಾಗಲಕೋಟೆ  ಜಿಲ್ಲೆಯಲ್ಲಿ  ಸ್ವಾಮೀಜಿಯ ಕಾಲಿಗೆ ಬಿದ್ದು ಪೋಲಿಸ್ ಅಧಿಕಾರಿಗಳು ಆಶೀರ್ವಾದ  ಪಡೆದ ಸುದ್ದಿ ಸದ್ದು ಮಾಡುತ್ತಿದೆ. ಇದರ ನಡುವೆ  ಬಿಜೆಪಿ ಎಂಎಲ್ಎ ಮಲ್ಲಿಕಾರ್ಜುನ ಮುತ್ಯಾ  ಸ್ವಾಮೀಜಿಯ ಕಾಲಿಗೆ ಬಿದ್ದು...

Read moreDetails

ಮೆಟ್ರೋ, ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ನೀರಿನ ದರ 1 ಪೈಸೆ ಏರಿಕೆ!

Befunky collage 2025 03 15t105550.252

ಬೆಂಗಳೂರು ನಗರದ ಜನರಿಗೆ ನೀರಿನ ದರ ಏರಿಕೆಯ ಹೊಸ ಚರ್ಚೆ ಕಾಡುತ್ತಿದೆ. 2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ  ಪರಿಷ್ಕರಣೆಯೇ ಆಗಿಲ್ಲ.ಹೀಗಾಗಿ ಬೆಂಗಳೂರು ಜಲ ಮಂಡಳಿಯು (BWSSB)...

Read moreDetails

ಕರಾವಳಿಯಲ್ಲಿ ಮಂಜು, ಉತ್ತರದಲ್ಲಿ ಬಿಸಿಲು! ಇಂದಿನ ಹವಾಮಾನದ ಸಂಪೂರ್ಣ ವಿವರ!

ಕರ್ನಾಟಕ ಹವಾಮಾನ ವರದಿ 2 300x169

ಕರ್ನಾಟಕ ರಾಜ್ಯವು ವೈವಿಧ್ಯಮಯ ಹವಾಮಾನವನ್ನು ಹೊಂದಿದ್ದು, ಮಾರ್ಚ್ 15,2025ರಂದು ರಾಜ್ಯದ ವಿವಿಧ ನಗರಗಳಲ್ಲಿ ಹವಾಮಾನ ಪರಿಸ್ಥಿತಿ ವಿಭಿನ್ನವಾಗಿ ಗಮನಸೆಳೆದಿದೆ. ಕರಾವಳಿ ಪ್ರದೇಶಗಳಲ್ಲಿ ಮಂಜು ಹಾಗೂ ಉಷ್ಣಾಂಶದ ಏರಿಕೆ,...

Read moreDetails

ರಾಜಧಾನಿಯ ಜನರಿಗೆ ಮತ್ತಷ್ಟು ಹೊರೆ: ಏಪ್ರಿಲ್‌ನಿಂದ ಕಸಕ್ಕೂ ಶುಲ್ಕ!

Befunky collage 2025 03 15t093541.123

ಬೆಂಗಳೂರಿನ ನಿವಾಸಿಗಳು ಇತ್ತೀಚೆಗೆ ಮೆಟ್ರೋ ಮತ್ತು ಬಸ್ ಟಿಕೆಟ್ ದರ ಏರಿಕೆಯಿಂದಾಗಿ ಆರ್ಥಿಕ ಒತ್ತಡದಲ್ಲಿದ್ದಾರೆ. ಇದರ ನಡುವೆ, ಏಪ್ರಿಲ್ 2025ರಿಂದ ಮನೆ-ಮನೆಯಿಂದ ತ್ಯಾಜ್ಯ ಕಸ ಸಂಗ್ರಹಿಸುವುದಕ್ಕೆ ಶುಲ್ಕ...

Read moreDetails

ಮಾರ್ಚ್ 15ರಂದು ಚಿನ್ನ-ಬೆಳ್ಳಿ ಬೆಲೆಗೆ ಭರ್ಜರಿ ಏರಿಕೆ ಕೆಜಿಗೆ ಲಕ್ಷ ರೂಪಾಯಿ ದಾಟಿದ ಬೆಳ್ಳಿ!

Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಏರಿಕೆಯನ್ನು ದಾಖಲಿಸಿವೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹಾಗೂ ಹೂಡಿಕೆದಾರರಿಗೆ ತಾಜಾ ದರಗಳು, ನಗರಗಳಾದ್ಯಂತದ ಹೋಲಿಕೆ ಮತ್ತು ಮುಂದಿನ ದಿನಗಳ...

Read moreDetails

ಇಂದಿನ ಭವಿಷ್ಯ: ಈ ರಾಶಿಯವರಿಗೆ ಶುಭಯೋಗಗಳ ಲಾಭ!

Whatsapp image 2024 11 14 at 7.33.15 am

ಮಾರ್ಚ್ 15, 2025, ಶನಿವಾರದಂದು ಗ್ರಹಗಳ ಸ್ಥಿತಿ ಮತ್ತು ನಕ್ಷತ್ರಗಳ ಸಂಯೋಗವು ಪ್ರತಿ ರಾಶಿಯ ಜಾತಕ ಜೀವನದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ಜ್ಯೋತಿಷ್ಯದ ಆಧಾರದ ಮೇಲೆ...

Read moreDetails

ಹೋಳಿ ಬಣ್ಣದ ಕಲೆಗಳಿಂದ ಬಟ್ಟೆಗಳನ್ನು ರಕ್ಷಿಸಲು ಮ್ಯಾಜಿಕ್ ಟಿಪ್ಸ್!

Befunky collage 2025 03 13t154648.217

ಹೋಳಿ ಹಬ್ಬವು ಬಣ್ಣ, ಸಂಗೀತ ಮತ್ತು ಸ್ನೇಹದ ಆನಂದದ ಹಬ್ಬ. ಆದರೆ, ಈ ಸಂಭ್ರಮದ ನಂತರ ಬಟ್ಟೆಗಳ ಮೇಲೆ ಉಳಿಯುವ ಗುಲಾಲ್ ಮತ್ತು ಬಣ್ಣದ ಕಲೆಗಳು ತಲೆಕೆಟ್ಟಿಸುವ...

Read moreDetails

ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಅಪ್‌ಡೇಟ್‌!

20241221043832 stock market forex trading graph

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹಲವಾರು ಪ್ರಮುಖ ಬೆಳವಣಿಗೆಗಳು ನಡೆದಿವೆ. ನವೀಕರಿಸಬಹುದಾದ ಶಕ್ತಿ, ರಕ್ಷಣಾ ಉದ್ಯಮ, ಮತ್ತು ಸರ್ಕಾರಿ ಉದ್ಯಮಗಳಲ್ಲಿ ಆದ ಆರ್ಡರ್‌ಗಳು, ಲಾಭಾಂಶಗಳು, ಮತ್ತು ಆರ್ಥಿಕ ತಂತ್ರಗಳು...

Read moreDetails

ಹಾರ್ದಿಕ್ ಪಾಂಡ್ಯ ಆ ಪೋಸ್.. ಜಸ್ಟ್ 6 ನಿಮಿಷದಲ್ಲಿ ವಿರಾಟ್ ಕೊಹ್ಲಿ ದಾಖಲೆ ಉಡೀಸ್..!

Befunky collage 2025 03 13t144144.607

ಪ್ರಶಾಂತ್‌ ಎಸ್‌ , ಸ್ಪೇಷಲ್‌ ಡೆಸ್ಕ್‌, ಗ್ಯಾರಂಟಿ ನ್ಯೂಸ್ ಟೀಂ ಇಂಡಿಯಾದ ಆಲ್‌‌‌ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ರೆಕಾರ್ಡ್ ಮಾಡಿದ್ದಾರೆ. ಚಾಂಪಿಯನ್ ಟ್ರೋಫಿ ಕಪ್​​ನೊಂದಿಗೆ ಕೊಟ್ಟ ಒಂದು...

Read moreDetails

ಕರ್ಣ ಸೀರಿಯಲ್‌‌‌‌ಗೆ 3 ಸೀರಿಯಲ್ ಹೀರೋಸ್ ಪೈಪೋಟಿ..!

Befunky collage 2025 03 13t142604.207

ಜೀ ಕನ್ನಡ ವಾಹಿನಿಯಲ್ಲಿ ರಿಲೀಸ್ ಆಗಿರೋ ಒಂದೇ ಒಂದು ಟೀಸರ್ ನಿಂದ ವೈರಲ್ ಆಗ್ತಾ ಇರೋ ಕರ್ಣ ಸೀರಿಯಲ್‌‌‌ನ ಕುರಿತಾಗಿ ದಿನಕ್ಕೊಂದು ಅಪ್‌ಡೇಟ್ ಹೊರಬೀಳ್ತಾನೇ ಇದೆ. ವೈದ್ಯನ...

Read moreDetails

ಮನೆಯ ಶಾಂತಿ ಕಾಪಾಡಲು ತಪ್ಪಿಸಬೇಕಾದ 6 ಕೆಟ್ಟ ಅಭ್ಯಾಸಗಳು!

Images (35)

ಮನೆಯು ಸಕಾರಾತ್ಮಕ ಶಕ್ತಿಯ ಕೇಂದ್ರವಾಗಿದ್ದರೆ, ಅಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಆದರೆ ನಮ್ಮ ದೈನಂದಿನ ಅಭ್ಯಾಸಗಳೇ ಕೆಲವೊಮ್ಮೆ ಮನೆಯಲ್ಲಿ ದುಷ್ಟ ಶಕ್ತಿಯನ್ನು ಹೆಚ್ಚಿಸಿ, ಸಮಸ್ಯೆಗಳಿಗೆ ಕಾರಣವಾಗುತ್ತವೆ. ಜ್ಯೋತಿಷ್ಯ ಮತ್ತು...

Read moreDetails

ರಿಲೀಸ್‌ಗೆ ರೆಡಿಯಾಗಿದೆ ‘ನಾರಾಯಣ ನಾರಾಯಣ’ ಸಿನಿಮಾ

Befunky collage 2025 03 13t130950.339

ಮಜಾ ಟಾಕಿಸ್ ಪವನ್ ಕುಮಾರ್ ನಟನೆಯ ನಾರಾಯಣ ನಾರಾಯಣ ಚಿತ್ರದ ಟ್ರೈಲರ್ ರಿಲೀಸ್ ನಾರಾಯಣ ನಾರಾಯಣ ಟ್ರೈಲರ್ ನೋಡಿ ಚಿತ್ರಾಭಿಮಾನಿಗಳು ಹೇಳಿದ್ದೇನು? ರಿಲೀಸ್‌ಗೂ ಮೊದಲೇ ನಾರಾಯಣ ನಾರಾಯಣ...

Read moreDetails

ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣ ಸಾವು!

Befunky collage 2025 03 13t123502.307

ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಮಾರ್ಕೆಟ್ ರಸ್ತೆ ಆನಂದಪುರದಲ್ಲಿ ಘಟನೆ ನಡೆದಿದೆ.ಬೆಳ್ಳಗೆ 5:30ರ ವೇಳೆಗೆ ವೋಟರ್ ಸ್ಟಾರ್ಟ್‌ ಮಾಡುವಾಗ...

Read moreDetails

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ಎಲ್.ರಾಹುಲ್-ಅಥಿಯಾ ಶೆಟ್ಟಿ ದಂಪತಿ!

Befunky collage 2025 03 13t113801.284

ಕ್ರಿಕೆಟ್ ಪ್ರಪಂಚದ ಚಾಂಪಿಯನ್ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಂಪತಿಗಳಿಗೆ ಇತ್ತೀಚೆಗೆ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಜಯದ ಸಂಭ್ರಮವನ್ನು ಮೀರಿಸಿದ ಸಂತೋಷದ...

Read moreDetails

ಕರ್ನಾಟಕದಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ?

Petrol 2023 09 01t070558.724

ಪೆಟ್ರೋಲ್ ಮತ್ತು ಡೀಸೆಲ್ ಇಂದಿಗೂ ಮಾನವನ ಅತ್ಯಂತ ಅಗತ್ಯವಾದ ಅವಶ್ಯಕತೆಗಳಲ್ಲಿ ಒಂದಾಗಿ ಉಳಿದಿವೆ. ಪ್ರತಿದಿನ ಲಕ್ಷಾಂತರ ವಾಹನಗಳು ರಸ್ತೆಗಳ ಮೇಲೆ ಓಡಾಡಲು ಈ ಇಂಧನಗಳೇ ಆಧಾರ. 2025ರ...

Read moreDetails

IPL ಆಡಲು ಪಾಕಿಸ್ತಾನ್ ವಿರುದ್ಧದ ಸರಣಿಯಿಂದ 6 ಆಟಗಾರರು ಹಿಂದೆ!

Befunky collage 2025 03 13t094523.545

ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ತಂಡಗಳ ನಡುವೆ ಮಾರ್ಚ್ 16ರಿಂದ ಶುರುವಾಗಲಿರುವ 5-ಪಂದ್ಯಗಳ ಟಿ20 ಸರಣಿಗೆ ಕಳೆದುಹೋಗಿರುವುದು ನ್ಯೂಝಿಲೆಂಡ್‌ನ 6 ಪ್ರಮುಖ ಆಟಗಾರರು. ಐಪಿಎಲ್ 2025ರಲ್ಲಿ ಭಾಗವಹಿಸಲು ಈ...

Read moreDetails

ನಟಿ ರನ್ಯಾ ಕೇಸ್‌‌‌ನಲ್ಲಿ ದಿಢೀರ್ ತಿರುವು: CID ತನಿಖೆ ಆದೇಶ ಹಿಂಪಡೆದ ‘ರಾಜ್ಯ ಸರ್ಕಾರ’!

Befunky collage 2025 03 13t092030.201

ರಾಜ್ಯ ಸರ್ಕಾರದಿಂದ  ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ದಿಢೀರ್ ತಿರುವು ಕಂಡಿದೆ. ಈ ಪ್ರಕರಣದ ತನಿಖೆಯನ್ನು CIDಗೆ ವಹಿಸಿದ್ದ ರಾಜ್ಯ ಸರ್ಕಾರ ತನ್ನ...

Read moreDetails

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ದೊಡ್ಡ ಇಳಿಕೆ! 22 & 24 ಕ್ಯಾರಟ್ 1 ಗ್ರಾಂ ಬೆಲೆ ವಿವರ

Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನ ಮತ್ತು ಬೆಳ್ಳಿಯ ದರಗಳು ದಿನನಿತ್ಯ ಬದಲಾಗುತ್ತಿರುತ್ತವೆ. ಇಂದು (ಮಾರ್ಚ್ 13, 2025) ದೇಶದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. 22...

Read moreDetails

ಹವಾಮಾನ ಇಲಾಖೆ ಮುನ್ಸೂಚನೆ: ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಜನರಿಗೆ ಮಳೆಯ ತಂಪು!

1728279289 3068

ಬೇಸಿಗೆಯ ಆರಂಭದಲ್ಲೇ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಅನಿರೀಕ್ಷಿತ ಮಳೆ ಮತ್ತು ಗಾಳಿ-ಗುಡುಗಿನ ಸಂಭ್ರಮವನ್ನು ನಿರೀಕ್ಷಿಸಲಾಗಿತ್ತು. ಆದರೆ, ಮಾರ್ಚ್ 12 ರಾತ್ರಿಯಿಂದ ಪ್ರಾರಂಭವಾದ ಭಾರೀ ಮಳೆ ಮತ್ತು ಹವಾಮಾನದ...

Read moreDetails

ಇಂದಿನ ರಾಶಿ ಭವಿಷ್ಯ :ಈ ರಾಶಿಯವರಿಗೆ ಶತ್ರುಗಳು ಗಮನಿಸಬಹುದು,ಹಣಕಾಸಿನಲ್ಲಿ ಎಚ್ಚರಿಕೆ!

Whatsapp image 2024 11 14 at 7.33.15 am

2025ರ ಮಾರ್ಚ್ 13ರ ಗುರುವಾರವು ಪಂಚಾಂಗದ ದೃಷ್ಟಿಯಿಂದ ಗಮನಾರ್ಹ ದಿನವಾಗಿದೆ. ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದಲ್ಲಿ ಈ ದಿನವು ಪೂರ್ವಾಭಾದ್ರಾ ನಕ್ಷತ್ರ ಮತ್ತು ಚತುರ್ದಶೀ ತಿಥಿಯೊಂದಿಗೆ...

Read moreDetails

ಹೋಳಿ ಹಬ್ಬ: ಬಣ್ಣ, ಸಂಪ್ರದಾಯ , ಮಹತ್ವ ಮತ್ತು ಏಕತೆಯ ಉತ್ಸವ!

Befunky collage 2025 03 12t161248.816

ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾದ ಹೋಳಿ ಹಬ್ಬವು ಪ್ರತಿವರ್ಷ ವರ್ಣರಂಜಿತ ಉತ್ಸಾಹದಿಂದ ಆಚರಿಸಲ್ಪಡುತ್ತದೆ. ಬಣ್ಣಗಳ ಹಬ್ಬವೆಂದು ಪ್ರಸಿದ್ಧವಾದ ಇದು, ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಈ ವರ್ಷ ಮಾರ್ಚ್...

Read moreDetails

ಕರ್ಣ ʻಕಿರಣ್ ರಾಜ್ʼಗೆ ಹೀರೋಯಿನ್ ಯಾರು? ಕನ್ನಡತಿಯಾ?ಭವ್ಯ ಗೌಡನಾ?

Befunky collage 2025 03 12t160429.253

ಜೀ ಕನ್ನಡ ವಾಹಿನಿಯಲ್ಲಿ ಹೊಸ ಸೀರಿಯಲ್ ಒಂದು ಶುರುವಾಗ್ತಾ ಇದೆ. ಕನ್ನಡ ಕಿರುತೆರೆಯ ಮೋಸ್ಟ್ ಫೇವರಿಟ್ ಹೀರೋ ಅಂತಲೆ ಕರೆಸಿಕೊಳ್ಳುವ ಕಿರಣ್ ರಾಜ್, ಜೀ ಕನ್ನಡದ ಈ...

Read moreDetails

ರೋಹಿತ್, ಕೊಹ್ಲಿ, ಜಡೇಜಾಗೆ ಬಿಸಿಸಿಐ ಡಿ-ಪ್ರಮೋಷನ್ ಶಾಕ್..!

Befunky collage 2025 03 12t144250.105

ಪ್ರಶಾಂತ್‌ ಎಸ್‌ , ಸ್ಪೇಷಲ್‌ ಡೆಸ್ಕ್‌, ಗ್ಯಾರಂಟಿ ನ್ಯೂಸ್ ಭಾರತ ಕಳೆದ ವರ್ಷ T-20 ವರ್ಲ್ಡ್ ಕಪ್ ತನ್ನದಾಗಿಸಿಕೊಂಡಿತು. T-20 ವಿಶ್ವಕಪ್ ನಂತರ ಈಗ ಚಾಂಪಿಯನ್ ಟ್ರೋಫಿಗೆ...

Read moreDetails

ಖ್ಯಾತ ಗಾಯಕ ಕೈಲಾಶ್ ಖೇರ್ ಗಾಯನದಲ್ಲಿ “ವೀರ ಕಂಬಳ” ಚಿತ್ರದ ಗೀತೆ

Befunky collage 2025 03 12t130218.053

ತಮ್ಮ ಅಮೋಘ ಗಾಯನದಿಂದ ವಿಶ್ವದಾದ್ಯಂತ ಪ್ರಸಿದ್ದರಾಗಿರುವ ಗಾಯಕ ಕೈಲಾಶ್ ಖೇರ್ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಹಾಗೂ ಅರುಣ್ ರೈ...

Read moreDetails

ಡೈವೋರ್ಸ್ ನಂತರ ಮೊದಲ ಬಾರಿಗೆ ಮುಖಾಮುಖಿಯಾದ ಚಂದನ್- ನಿವೇದಿತಾ

Befunky collage 2025 03 12t121545.377

ಪುನೀತ್ ಶ್ರೀನಿವಾಸ್ ಅವರ ನಿರ್ದೇಶನದ ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿದ ಚಿತ್ರ 'ಮುದ್ದು ರಾಕ್ಷಸಿ'. ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಅವರು ಬಿಗ್ ಬಜೆಟ್...

Read moreDetails

ಮೈಸೂರು ಝೂನಲ್ಲಿ ವಾಟರ್ ಜೆಟ್! ಪ್ರಾಣಿಗಳನ್ನು ಕೂಲ್ ಆಗಿ ಇಡಲು ಫ್ಯಾನ್, ಕೂಲರ್!

Befunky collage 2025 03 12t111437.322

ತಾಪಮಾನವು ಮೈಸೂರು ಮೃಗಾಲಯದಲ್ಲಿರುವ ಪ್ರಾಣಿಗಳ ಮೇಲೆ ಪರಿಣಾಮಗಳನ್ನು ಬೀರದಿರುಲು ಹಲವು ಬೇಸಿಗೆ ನಿರ್ವಹಣಾ ಕ್ರಮಗಳನ್ನು ಮೈಸೂರು ಮೃಗಾಲಯದಲ್ಲಿ ಕೈಗೊಳ್ಳಲಾಗಿರುತ್ತದೆ. ಪ್ರಾಣಿ ಪಕ್ಷಿಗಳಿಗೆ ಉಂಟಾಗುವ ಶಾಖದ ಒತ್ತಡವನ್ನು ತಡೆಗಟ್ಟಲು...

Read moreDetails

ಹದಿಹರೆಯದ ಮಕ್ಕಳಲ್ಲಿ ಹಲವಾರು ಸಮಸ್ಯೆ ವಿಧಾನ ಪರಿಷತ್‌‌‌‌ನಲ್ಲಿ ಸುದೀರ್ಘ ಚರ್ಚೆ

Befunky collage 2025 03 12t110353.207

ವಿಧಾನ‌ ಪರಿಷತ್ ಅಧಿವೇಶನದಲ್ಲಿ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತ ವಿಶೇಷ ಚರ್ಚೆಯಲ್ಲಿ ಸದನದ ಸದಸ್ಯರು ತಮ್ಮ ಅಭಿಪ್ರಾಯ ಮಂಡಿಸಿದರು. ಈ ಕುರಿತು ಮಾತನಾಡಿದ ವಿಧಾನ ಪರಿಷತ್...

Read moreDetails

ನಟಿ ಸೌಂದರ್ಯ ಸಾವಿನ ಹಿಂದೆ ತೆಲುಗು ನಟ ಮೋಹನ್ ಬಾಬು ಕೈವಾಡ ?

Befunky collage 2025 03 12t104005.482

2004ರಲ್ಲಿ ನಟಿ ಸೌಂದರ್ಯಾ ಹಾಗೂ ಅವರ ಸಹೋದರ ಅಮರನಾಥ್ ರವರ ವಿಮಾನ ಅಪಘಾತದ ಸಾವಿನ ಹಿಂದೆ "ನಿಯೋಜಿತ ಕೊಲೆ" ಇದೆ ಎಂಬ ಆರೋಪದೊಂದಿಗೆ, ಟಾಲಿವುಡ್ ನಟ ಮೋಹನ್...

Read moreDetails

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಪ್ರಜ್ವಲ್ ದೇವರಾಜ್ , ಅಕ್ಷತಾ ಪಾಂಡವಪುರ ಅತ್ಯುತ್ತಮ ನಟ-ನಟಿ

Befunky collage 2025 03 12t101623.902

2020ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೋಮವಾರ ಅಧಿಕೃತವಾಗಿ ಘೋಷಿತವಾದವು. ಪ್ರಜ್ವಲ್ ದೇವರಾಜ್ ಮತ್ತು ಅಕ್ಷತಾ ಪಾಂಡವಪುರ ಅತ್ಯುತ್ತಮ ನಟ ಮತ್ತು ನಟಿಯಾಗಿ ಪ್ರಶಸ್ತಿ ಪಡೆದಿದ್ದಾರೆ. ನಟ...

Read moreDetails

ಗುಣಮಟ್ಟದ, ಕೌಶಲ್ಯಾಧಾರಿತ ಶಿಕ್ಷಣ ನೀಡುವುದು ಸರ್ಕಾರದ ಗುರಿ : ಸಚಿವ ಡಾ.ಎಂ.ಸಿ ಸುಧಾಕರ್!

Befunky collage 2025 03 12t085112.188

ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯಾಧಾರಿತ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಗುರಿ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸದನದ...

Read moreDetails

ಬಸ್, ಮೆಟ್ರೋ ಬಳಿಕ ಆಟೋ ಪ್ರಯಾಣ ದರ ಏರಿಕೆ!

Befunky collage 2025 03 12t093004.884

ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮತ್ತೊಮ್ಮೆ ದುಬಾರಿತನದ ಗಾಳಿ ಬೀಸಲಿದೆ. ಬಸ್ ಮತ್ತು ಮೆಟ್ರೋ ರೈಲು ದರ ಏರಿಕೆಯ ನಂತರ, ಈಗ ಆಟೋ ರಿಕ್ಷಾ ಮೀಟರ್ ದರವೂ...

Read moreDetails

ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ದೂರವಿಟ್ಟ ದರ್ಶನ್! ಕಾರಣ ಹೇಳಿದ ಡಿ ಬಾಸ್

Befunky collage 2025 03 12t092001.364

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಡೆವಿಲ್’ ಚಿತ್ರದಿಂದ ಅವರ ಅಕ್ಕನ ಮಗ ಚಂದನ್‌‌‌ನನ್ನು ಹೊರಗಿಡಲಾಗಿದೆ ಎಂಬ ಸುದ್ದಿ , ಅಭಿಮಾನಿಗಳಲ್ಲಿ ಆಶ್ಚರ್ಯ ಮತ್ತು ಚರ್ಚೆಗಳನ್ನು...

Read moreDetails

ಚಂದನ್‌ ಶೆಟ್ಟಿ ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತ ನಿವಿ!

Befunky collage 2025 03 12t084006.426

ಕನ್ನಡ ಸಿನಿಮಾ ಪ್ರಪಂಚದ ಮಾಜಿ ದಂಪತಿಗಳಾದ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇತ್ತೀಚೆಗೆ ಮತ್ತೆ ಚರ್ಚೆಯಲ್ಲಿದ್ದಾರೆ. ಹಲವಾರು ತಿಂಗಳುಗಳ ಹಿಂದೆ ಡಿವೋರ್ಸ್ ಪಡೆದ ಇವರು, ಈಗ...

Read moreDetails

12 ಮಾರ್ಚ್ ರಾಶಿ ಭವಿಷ್ಯ : ಈ ರಾಶಿಗೆ ವೃತ್ತಿ ಬದಲಾವಣೆ, ಇಂದು ಮೌನವೇ ಲೇಸು!

Whatsapp image 2024 11 14 at 7.33.15 am

ಮಾರ್ಚ್​ 12 ಬುಧವಾರ, ದಿನವು ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಫಾಲ್ಗುಣ ಮಾಸ, ಶುಕ್ಲ ಪಕ್ಷದ ತ್ರಯೋದಶೀ ತಿಥಿಯಲ್ಲಿ ಬರುತ್ತಿದೆ. ಪಂಚಾಂಗದ ಪ್ರಕಾರ, ಈ ದಿನದ...

Read moreDetails

ವುಮೆನ್ಸ್ ಪ್ರೀಮಿಯರ್ ಲೀಗ್​ನ ಪ್ಲೇಆಫ್​ಗೆ ಮೂರು ತಂಡಗಳು ಎಂಟ್ರಿ!

Befunky collage 2025 03 11t152925.624

ವುಮೆನ್ಸ್ ಪ್ರೀಮಿಯರ್ ಲೀಗ್‌ (WPL) 2025ರ ಮೂರನೇ ಸೀಸನ್‌ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಕಡೆಗೆ ಸಾಗಿವೆ. ಈ ವರ್ಷದ ಪ್ಲೇಆಫ್‌ಗೆ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್...

Read moreDetails

ಪಕ್ಷವನ್ನು ಅಧಿಕಾರಕ್ಕೆ ತಂದ ಕಾರ್ಯಕರ್ತರ ಜೊತೆ ನಾವು ಸದಾ ಇರುತ್ತೇವೆ: ಡಿ.ಕೆ.ಶಿವಕುಮಾರ್!

Befunky collage 2025 03 11t151249.193

“ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಂತಹ ಕಾರ್ಯಕರ್ತರಿಗೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ಅನುಕೂಲ ಮಾಡಿಕೊಡುವ ಹಾಗೂ ಹುದ್ದೆಗಳನ್ನು ಕೊಡುವ ಹಕ್ಕು ನಮಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ...

Read moreDetails

ಜೀ ಕನ್ನಡಕ್ಕಾಗಿ ʻಕರ್ಣʼನಾದ ಕನ್ನಡತಿಯ ಕಿರಣ್ ರಾಜ್..!

Befunky collage 2025 03 11t123208.245

ಬ್ಯಾಕ್ ಟು ಬ್ಯಾಕ್ ಸಕ್ಸಸ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಫುಲ್ ಸೀರಿಯಲ್ ಲಾಂಚ್‌‌‌‌ಗಳ ನಂತರ ಈಗ ಜೀ ಕನ್ನಡ ಮತ್ತೊಂದು ಹೊಸ ಸೀರಿಯಲ್ ಲಾಂಚ್‌‌‌‌‌ಗೆ ರೆಡಿ ಮಾಡಿಕೊಂಡಿದೆ. ಜೀ ಕನ್ನಡದ ಹೊಸ ಸೀರಿಯಲ್‌‌‌‌ನ...

Read moreDetails

ಚಿಕಿತ್ಸೆ ಕೊಡುವ 135 ಸಂಚಾರಿ ಆಸ್ಪತ್ರೆಗಳನ್ನು ಕಾರ್ಮಿಕರಿಗೆ ಒಪ್ಪಿಸಿದ ಸಿಎಂ!

Befunky collage 2025 03 11t141336.908

ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗಾಗಿ ಮಾತ್ರ ಸಜ್ಜುಗೊಳಿಸಿರುವ 135 "ಸಂಚಾರಿ...

Read moreDetails

ಮದುವೆ ಆಗಮಿಸಿದ ಜನತೆಗೆ ತೇಜಸ್ವಿ ಸೂರ್ಯ ದಂಪತಿ ಹೃದಯಪೂರ್ವಕ ಕೃತಜ್ಞತೆ!

Befunky collage 2025 03 11t125103.035

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್​ 6ರಂದು ಹೆಸರಘಟ್ಟ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ತೇಜಸ್ವಿ ಸೂರ್ಯ ಮತ್ತು...

Read moreDetails

ಹವಾಮಾನ ಮುನ್ಸೂಚನೆ: ಕರ್ನಾಟಕದ ಈ ಜಿಲ್ಲೆಗಳಲ್ಲಿ ವರುಣಾರ್ಭಟ!

Befunky collage 2025 03 11t134754.718

ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ನಿಂದ ಪ್ರಯಾಣಿಕರು ಕರ್ನಾಟಕ, ಗೋವಾ, ಕೇರಳ ಪ್ರವಾಸಿ ತಾಣಗಳಿಗೆ ಧಾವಿಸಲಿದ್ದಾರೆ.ಆದರೆ, ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಹವಾಮಾನ ಸೂಚನೆಗಳನ್ನು ಗಮನಿಸಿ...

Read moreDetails

“BAD” ಚಿತ್ರದ ಪ್ರೇಮಗೀತೆಗೆ‌‌ ಅಭಿಮಾನಿಗಳು ಫಿದಾ!

Befunky collage 2025 03 11t124205.036

ಪಿ.ಸಿ.ಶೇಖರ್ ನಿರ್ದೇಶನದ,ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ "BAD" ಚಿತ್ರಕ್ಕಾಗಿ ಖ್ಯಾತ ಸಾಹಿತಿ ಕವಿರಾಜ್ ಅವರು ಬರೆದಿರುವ...

Read moreDetails

‘ಟ್ವಿಟರ್’ ಮೇಲೆ ಬೃಹತ್ ಸೈಬರ್ ದಾಳಿ, 3 ಸಲ ಸೇವೆ ವ್ಯತ್ಯಯ!

Befunky collage 2025 03 11t113924.648

ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟರ್ (ಈಗಿನ ಎಕ್ಸ್) ಸೋಮವಾರ ಭಾರಿ ಸೈಬರ್ ದಾಳಿಗೆ ಗುರಿಯಾಗಿ, ದಿನದಲ್ಲಿ ಮೂರು ಬಾರಿ ಸೇವೆ ಕುಸಿತ ಅನುಭವಿಸಿದೆ. ಎಕ್ಸ್ ಸಿಇಓ ಎಲಾನ್...

Read moreDetails

ಭಾರತದಲ್ಲಿ ಐಫೋನ್‌ ಬೆಲೆ ದುಬಾರಿ: ಟ್ರಂಪ್ ನಿರ್ಧಾರಕ್ಕೆ ಬೆಚ್ಚಿಬಿದ್ದ ಟೆಕ್ ಜಗತ್ತು!

Befunky collage 2025 03 11t104337.413

ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕ ನೀತಿಯಿಂದ ಭಾರತದಲ್ಲಿ ಐಫೋನ್‌ಗಳು ಮತ್ತು ಮ್ಯಾಕ್‌ಬುಕ್‌ಗಳ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ. ಏಪ್ರಿಲ್ 2ರಿಂದ ಜಾರಿಯಾಗಲಿರುವ ಈ ನಿರ್ಧಾರ, ಭಾರತ-ಅಮೆರಿಕ...

Read moreDetails

2027ರ ವಿಶ್ವಕಪ್‌‌‌‌ಗೆ ಚಾಂಪಿಯನ್ಸ್ ತಂಡವನ್ನೇ ಕಣಕ್ಕೆ ಇಳಿಸಲು ಬಿಸಿಸಿಐ ಪ್ಲಾನ್!

Befunky collage 2025 03 11t101403.841

ಏಕದಿನ ವಿಶ್ವಕಪ್‌ಗೆ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡವನ್ನೇ ಮುಂದುವರಿಸಲು ಬಿಸಿಸಿಐ ಯೋಜನೆ ಹಾಕಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ತಂಡವೇ ದಕ್ಷಿಣ ಆಫ್ರಿಕಾ,...

Read moreDetails

ಯೂಟ್ಯೂಬ್ ನೋಡಿ ಡಯಟ್ ಪ್ಲಾನ್ ಮಾಡಿದ ಯುವತಿ ಸಾವು!

Befunky collage 2025 03 11t094440.928

ಕೇರಳದ ಕಣ್ಣೂರು ಜಿಲ್ಲೆಯ 18 ವರ್ಷದ ಯುವತಿ ಶ್ರೀನಂದಾ, ತೂಕ ಕಡಿಮೆ ಮಾಡಿಕೊಳ್ಳಲು ಯೂಟ್ಯೂಬ್‌‌‌‌‌ನಲ್ಲಿ ಹಂಚಲಾದ ಅಪಾಯಕಾರಿ ಡಯಟ್ ಪ್ಲಾನ್ ಅನುಸರಿಸಿ ಪ್ರಾಣ ಕಳೆದುಕೊಂಡಿದ್ದಾಳೆ. ಆಕೆಯು ತೂಕ...

Read moreDetails

ಬಿಹಾರದಲ್ಲಿ ತನಿಷ್ಕ್‌ ಜ್ಯುವೆಲ್ಲರಿ ಶೋರಂ ದರೋಡೆ: 25 ಕೋಟಿ ಲೂಟಿ!

Befunky collage 2025 03 11t090305.590

ಬಿಹಾರದಲ್ಲಿ ಸಿನಿಮಾ ತಾರೆಗಳಿಗೆ ಸ್ಪರ್ಧೆ ಕೊಡುವಂಥ ಭೀಕರ ದರೋಡೆ ಘಟನೆ ನಡೆದಿದೆ. ಮಾಸ್ಕ್ ಮುಚ್ಚಿಕೊಂಡು ಗನ್ ಹಿಡಿದ ದರೋಡೆಕೋರರ ಗುಂಪೊಂದು, ತನಿಷ್ಕಾ ಶೋರಂಗೆ ನುಗ್ಗಿ ಗ್ರಾಹಕರು ಮತ್ತು...

Read moreDetails

ಮಾರ್ಚ್ 14 ರಂದು ಚಂದ್ರ ಗ್ರಹಣ: ಈ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು?

Befunky collage 2025 03 11t081906.009

ಗ್ರಹಣ ಕಾಲವು ಅಶುಭ ಮತ್ತು ಸೂಕ್ಷ್ಮ ಶಕ್ತಿಗಳ ಪ್ರಭಾವದ ಸಮಯವೆಂದು ಪರಿಗಣಿಸಲಾಗಿದೆ. 2025ರ ಮೊದಲ ಚಂದ್ರಗ್ರಹಣವು ಮಾರ್ಚ್ 14ರಂದು ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ದಿನ ಹೋಳಿ ಹಬ್ಬವನ್ನೂ...

Read moreDetails

ಈ ದಿನದ ರಾಶಿಭವಿಷ್ಯ : ಆರೋಗ್ಯ, ಹಣಕಾಸು ಮತ್ತು ಸಂಬಂಧಗಳಲ್ಲಿ ಎಚ್ಚರಿಕೆ!

Whatsapp image 2024 11 14 at 7.33.15 am

ಮಾರ್ಚ್ 11, 2025 ರ ರಾಶಿಭವಿಷ್ಯದ ಪ್ರಕಾರ, ಎಲ್ಲಾ ರಾಶಿಯವರೂ ಆರೋಗ್ಯ, ಹಣಕಾಸು ಮತ್ತು ಸಂಬಂಧಗಳಲ್ಲಿ ಎಚ್ಚರಿಕೆ ಅಗತ್ಯ. ವೃಷಭ, ಕನ್ಯಾ ರಾಶಿಯವರು ಹಣಕಾಸು ನಿರ್ವಹಣೆಗೆ ಪ್ರಾಶಸ್ತ್ಯ...

Read moreDetails

ಸದನದಲ್ಲಿ ಪ್ರತಿಧ್ವನಿಸಿದ ರನ್ಯಾ ರಾವ್ ಪ್ರಕರಣ !

Befunky collage 2025 03 10t133342.670

ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ರನ್ಯಾ ರಾವ್ ಗೋಲ್ಡ್‌ ಸ್ಮಗ್ಲಿಂಗ್ ಪ್ರಕರಣವನ್ನು ಚರ್ಚೆಗೆ ತಂದರು. ರನ್ಯಾ ರಾವ್ ದುಬೈಗೆ ಹತ್ತಾರು ಬಾರಿ ಅವರು...

Read moreDetails

3 ವರ್ಷದ ಬಾಲಕಿಯ ಕೈ ಮುರಿದ ಪಾಪಿ ಚಿಕ್ಕಪ್ಪ!

Befunky collage 2025 03 10t115544.879

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೀರನಹಳ್ಳಿ ಗ್ರಾಮದಲ್ಲಿ 3 ವರ್ಷದ ಅಮಾಯಕ ಬಾಲಕಿಯ ಮೇಲೆ ಅವಳ ಚಿಕ್ಕಪ್ಪನೇ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ. ಆರೋಪಿ ಆನಂದ್ (23) ತನ್ನ...

Read moreDetails

ಅಮಲಕಿ ಏಕಾದಶಿ ವ್ರತದ ಪೂಜೆ ವಿಧಾನ ಮತ್ತು ಮಹತ್ವ!

Befunky collage 2025 03 10t113713.151

ಅಮಲಕಿ ಏಕಾದಶಿ, ಇದನ್ನು ರಂಗಭರಿ ಏಕಾದಶಿ ಎಂದೂ ಕರೆಯುತ್ತಾರೆ, ಇದು ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಇದು ಫಾಲ್ಗುಣ ಶುಕ್ಲ ಪಕ್ಷದಲ್ಲಿ ಬರುತ್ತದೆ ಮತ್ತು...

Read moreDetails

ಅಂದು ಡುಮ್ಮ ಎಂದಿದ್ದ ಕಾಂಗ್ರೆಸ್ ನಾಯಕಿ ಶಮಾ: ಇಂದು ರೋಹಿತ್​ಗೆ ಸಲ್ಯೂಟ್!

Shama mohamed

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಅಂತರದಿಂದ ಭಾರತ ಐತಿಹಾಸಿಕ ವಿಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಅವರ 76...

Read moreDetails

ಕರ್ನಾಟಕದಲ್ಲಿ ಡೀಸೆಲ್-ಪೆಟ್ರೋಲ್ ಬೆಲೆಗಳಲ್ಲಿ ಏರಿಳಿತವಿಲ್ಲ!

Petrol 2023 09 01t070558.724

ಕರ್ನಾಟಕದಾದ್ಯಂತ ಡೀಸೆಲ್ ಸರಾಸರಿ ಬೆಲೆ ಲೀಟರ್‌‌‌‌ಗೆ ₹89.42 ಆಗಿ ನಿಂತಿದೆ. ಮಾರ್ಚ್ 9, 2025 ರಿಂದ ಯಾವುದೇ ಬದಲಾವಣೆ ದಾಖಲಾಗಿಲ್ಲ. ಹಿಂದಿನ ತಿಂಗಳ ಫೆಬ್ರವರಿ 28 ರಂದು...

Read moreDetails

ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಮಾತನಾಡಿ ಸ್ಪಷ್ಟನೆ!

Befunky collage 2025 03 10t100718.212

ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಏಕದಿನ (ODI) ಕ್ರಿಕೆಟ್​ನಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸುಳಿದಾಡಿದ್ದವು. ಆದರೆ,...

Read moreDetails

ದಿನೇ ದಿನೇ ಗಗನಕ್ಕೇರುತ್ತಿರುವ ಬೆಳ್ಳಿ ಬಂಗಾರ!

Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನ ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಫಳ ಫಳ ಹೊಳೆಯುವ ಹಳದಿ ಬಣ್ಣದ ಲೋಹ ಇಂದಲ್ಲ ಅತಿ ಪ್ರಾಚೀನ ಕಾಲದಿಂದಲೂ...

Read moreDetails

ಸ್ತ್ರೀಯರ ಬಲವಂತದ ಮತಾಂತರ ಮಾಡಿದ್ರೆ ಮ.ಪ್ರ.ದಲ್ಲಿ ನೇಣು ಶಿಕ್ಷೆ!

Befunky collage 2025 03 10t094443.433

ಮಹಿಳೆಯರನ್ನು ಬಲವಂತವಾಗಿ ಧಾರ್ಮಿಕ ಮತಾಂತರ ಮಾಡಿದ ಸಂದರ್ಭದಲ್ಲಿ ಮರಣದಂಡನೆಯನ್ನು ವಿಧಿಸುವ ಐತಿಹಾಸಿಕ ಕಾಯ್ದೆ ಜಾರಿಗೆ ಮಧ್ಯಪ್ರದೇಶ ಸರ್ಕಾರ ಸಿದ್ಧತೆ ನಡೆಸಿದೆ. ಈ ಕಾಯ್ದೆ ದೇಶದಲ್ಲೇ ಮೊದಲ ಬಾರಿಗೆ...

Read moreDetails

ICC Champions Trophy 2025: ನ್ಯೂಜಿಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ!

Befunky collage 2025 03 10t081748.222

ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2025ರ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್​ನನ್ನು 4 ವಿಕೆಟ್​ಗಳಿಂದ ಸೋಲಿಸಿ 12 ವರ್ಷಗಳ ನಂತರ ಟ್ರೋಫಿ ಮುಡಿಗೇರಿಸಿಕೊಂಡಿದೆ. ಕರ್ನಾಟಕದ ಕೆ.ಎಲ್. ರಾಹುಲ್​ನ...

Read moreDetails

ಸೋಮವಾರ ಏಕಾದಶಿ: ಪ್ರೀತಿ, ಆರೋಗ್ಯ, ಹಣಕಾಸು ಲಾಭ ಸಾಧ್ಯತೆ , ಇಲ್ಲಿದೆ ಇಂದಿನ ಭವಿಷ್ಯ!

Whatsapp image 2024 11 14 at 7.33.15 am

ಮಾರ್ಚ್ 10, 2025 ರ ಇಂದಿನ ರಾಶಿ ಫಲವು ನಿಮ್ಮ ಜೀವನದ ಪ್ರೀತಿ, ಆರೋಗ್ಯ, ಹಣಕಾಸು, ಮತ್ತು ಕಾರ್ಯಕ್ಷೇತ್ರದಲ್ಲಿ ಹೇಗೆ ಸವಾಲುಗಳು ಮತ್ತು ಅವಕಾಶಗಳನ್ನು ತರಬಹುದು ಎಂಬುದನ್ನು...

Read moreDetails

IND vs NZ: 12 ವರ್ಷಗಳ ನಂತರ ರವೀಂದ್ರ ಜಡೇಜಾ ಐಸಿಸಿ ಫೈನಲ್‌ನಲ್ಲಿ ವಿಕೆಟ್ ಪಡೆದ ಸಾಧನೆ!

Befunky collage 2025 03 09t204617.677

ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯದಲ್ಲಿ ಭಾರತದ ಸ್ಪಿನ್ ಸಾಮ್ರಾಜ್ಯವೇ ಮಿಂಚಿತು. ನ್ಯೂಜಿಲೆಂಡ್ ವಿರುದ್ಧ ಬೌಲಿಂಗ್ ಮೊದಲು ಆಯ್ಕೆ ಮಾಡಿದ ಭಾರತ, ತನ್ನ ಸ್ಪಿನ್‌‌‌ಗಳ ಮೂಲಕ ಕಿವೀಸ್...

Read moreDetails

ಭಾರತ ತಂಡಕ್ಕೆ ಕೈ ಕೊಟ್ಟ ಸ್ಟಾರ್​ ಕ್ರಿಕೆಟರ್​ ವಿರಾಟ್​ ಕೊಹ್ಲಿ!

Befunky collage 2025 03 09t202154.742

ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ನ್ಯೂಜಿಲೆಂಡ್​ ತಂಡ 252 ರನ್​ಗಳ ಗುರಿ ನೀಡಿದೆ. ಭಾರತ ತಂಡವೂ ಈ ಬೃಹತ್​​ ಗುರಿಯನ್ನು ಬೆನ್ನತ್ತಿದೆ....

Read moreDetails

ನಾನ್‌ವೆಜ್‌ ಪ್ರಿಯರೇ ತಿನ್ನೋ ಮುನ್ನ ಜೋಪಾನ: ಚಿಕನ್‌ ಮೂಳೆ ಗಂಟಲಲ್ಲಿ ಸಿಲುಕಿ ಪರದಾಡಿದ ಮಹಿಳೆ!

Befunky collage 2025 03 09t195847.959

ಮುಂಬೈನ ಕುರ್ಲಾ ನಿವಾಸಿ 34 ವರ್ಷದ ರೂಬಿ ಅವರಿಗೆ ಚಿಕನ್‌ ಬಿರಿಯಾನಿ ತಿಂದದ್ದು ದುರ್ಘಟನೆಯಾಗಿ ಮಾರ್ಪಟ್ಟಿದೆ. ರೆಸ್ಟೋರೆಂಟ್‌ನಲ್ಲಿ ತಿಂದ ಚಿಕನ್‌ ಮೂಳೆ ಗಂಟಲಲ್ಲಿ ಸಿಲುಕಿ, 8 ಗಂಟೆಗಳ...

Read moreDetails

ಅಭಿವೃದ್ಧಿಯೇ ನಮ್ಮ ತಂದೆ ತಾಯಿ, ಗ್ಯಾರಂಟಿಗಳೇ ಬಂಧು ಬಳಗ: ಡಿಸಿಎಂ ಡಿ.ಕೆ.ಶಿವಕುಮಾರ್!

Befunky collage 2025 03 09t200010.940

"ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ನಮಗೆ ಅಭಿವೃದ್ಧಿಯೇ ತಾಯಿ ತಂದೆ, ಗ್ಯಾರಂಟಿಗಳೇ ಬಂಧು ಬಳಗ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಕನಕಪುರ ತಾಲ್ಲೂಕಿನ ಭೂಹಳ್ಳಿ ಹೊಸಕೆರೆ ಬಳಿ...

Read moreDetails

ಫೋನ್‌ನಂತೆಯೇ, ಮುಂಭಾಗ-ಹಿಂಭಾಗ ಕ್ಯಾಮೆರಾ ಇರುವ ಪ್ರಪ್ರಥಮ ಸ್ಕೂಟರ್ ಬಿಡುಗಡೆ!

Befunky collage 2025 03 09t192437.448

ಇಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ ಅಲ್ಟ್ರಾವೈಲೆಟ್ ಆಟೋಮೋಟಿವ್, ತನ್ನ ಹೊಸ ಟೆಸ್ಸೆರಾಕ್ಟ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ಯಾಶ್ ಕ್ಯಾಮೆರಾ ಹೊಂದಿರುವ ಪ್ರಪ್ರಥಮ ಸ್ಕೂಟರ್ ಇದಾಗಿದ್ದು,...

Read moreDetails

ಸಿದ್ದರಾಮಯ್ಯ ಬಜೆಟ್ ಜರ್ನಿ!

Befunky collage 2025 03 09t184056.326

ಮಾರುತಿ ಪಾವಗಡ , ಪೊಲಿಟಿಕಲ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಈ ಹಿಂದಿನ ರಾಜಕಾರಣಿಗಳು ಹಾಗೂ ಮುಂದೆ ಬರೋರು ಅಷ್ಟು ಸುಲುಭವಾಗಿ ಬ್ರೇಕ್...

Read moreDetails

ಸರ್ಕಾರಿ ಶಾಲೆ ಉಳಿವಿಗಾಗಿ 2 ಎಕರೆ ಜಮೀನು ದಾನ ಮಾಡಿದ ಸ್ವಾಮೀಜಿ!

Befunky collage 2025 03 09t182050.864

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೆ.ಸೂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನು ಉಳಿಸುವ ಮಹತ್ವದ ಪ್ರಯತ್ನದಲ್ಲಿ ಸಿದ್ದಲಿಂಗೇಶ್ವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ 2 ಎಕರೆ ಜಮೀನನ್ನು ದಾನ...

Read moreDetails

ರಾಜಕೀಯದವರನ್ನು ಒಳಗೆ ಬಿಟ್ಟುಕೊಳ್ಳದಿದ್ದರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು!

Befunky collage 2025 03 09t180733.868

"ಶಿಕ್ಷಣ ಸಂಸ್ಥೆಯ ಒಳಗೆ ರಾಜಕೀಯದವರನ್ನು ಸೇರಿಸಬೇಡಿ. ಆಗ ಮಾತ್ರ ಆ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯುತ್ತವೆ. ಇಲ್ಲದಿದ್ದರೇ ಶಿಕ್ಷಣದ ಗುಣಮಟ್ಟ ಹಾಳಾಗುತ್ತದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್...

Read moreDetails

ನೀರಿನ ಟ್ಯಾಂಕ್ ಸ್ವಚ್ಛ ಮಾಡುವಾಗ ಉಸಿರುಗಟ್ಟಿ ನಾಲ್ವರು ಕಾರ್ಮಿಕರ ದುರ್ಮರಣ!

Befunky collage 2025 03 09t175506.425

ಮುಂಬೈನ ನಾಗಪಾಡಾದ ಡಿಮ್ಟಿಮ್ಕರ್ ರಸ್ತೆಯ ಬಿಸ್ಮಿಲ್ಲಾ ಸ್ಪೇಸ್ ಕಟ್ಟಡದಲ್ಲಿ ನಿರ್ಮಾಣ ಹಂತದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಘಟನೆ ಮಧ್ಯಾಹ್ನ 12:29ಕ್ಕೆ...

Read moreDetails

“ಮರಳಿ ಮನಸಾಗಿದೆ” ಹಾಡುಗಳ ದಿಬ್ಬಣ ಶುರುವಾಗಿದೆ!

Befunky collage 2025 03 09t163020.603

ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್ ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ "ಮರಳಿ...

Read moreDetails

ದಿಢೀರ್ ಕುಸಿದು ಬಿದ್ದ ಕಟ್ಟಡ: ಬೀದಿ ಬದಿ ವ್ಯಾಪಾರಿಗಳ ದುರ್ಮರಣ!

Befunky collage 2025 03 09t162511.137

ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಮಾರ್ಚ್ 9, 2025 ರಂದು ಭೀಕರ ಕಟ್ಟಡ ಕುಸಿತದ ದುರಂತ ಸಂಭವಿಸಿದೆ. ಪಾಳುಬಿದ್ದಿದ್ದ ಒಂದು ಪುರಾತನ ಕಟ್ಟಡ ದಿಢೀರ್ ಕುಸಿದು, ಬೀದಿ...

Read moreDetails

IIFA awards 2025: ಪ್ರಶಸ್ತಿ ಪಡೆದವರ ಪೂರ್ಣ ಪಟ್ಟಿ ಇಲ್ಲಿದೆ!

Befunky collage 2025 03 09t160410.952

ಐಫಾ (ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್ಸ್​) ಅವಾರ್ಡ್ಸ್​ 2025 ನಿನ್ನೆಯಷ್ಟೆ ರಾಜಸ್ಥಾನದ ಜೈಪುರ್‌ನಲ್ಲಿ ಸಮಾರಂಭ ಅದ್ಭುತವಾಗಿ ನಡೆಯಿತು. 2024ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ ಮತ್ತು ಮೊದಲ ಬಾರಿಗೆ ವೆಬ್...

Read moreDetails

ಮೈಸೂರು ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ!

Befunky collage 2025 03 09t150552.086

ಮೈಸೂರು ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆಯ ಕರೆ ಬಂದಿದ್ದು, ಸುರಕ್ಷತೆ ಸಿಬ್ಬಂದಿ ಮತ್ತು ಪೊಲೀಸರು ಹರಿತವಾದ ತನಿಖೆ ನಡೆಸಿದ್ದಾರೆ. ಆಂಧ್ರಪ್ರದೇಶದಿಂದ ಅನಾಮಿಕವಾಗಿ ಕರೆ ಮಾಡಿದ ವ್ಯಕ್ತಿಯೊಬ್ಬ,...

Read moreDetails

ಟಾಸ್ ಗೆದ್ದ ನ್ಯೂಜಿಲ್ಯಾಂಡ್, ಆಖಾಡಕ್ಕಿಳಿದ ಭಾರತ!

Befunky collage 2025 03 09t142617.962

ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು (IND vs NZ) ಟ್ರೋಫಿಗಾಗಿ ಮುಷ್ಟಿಯುದ್ಧಕ್ಕೆ ಸಿದ್ಧವಾಗಿವೆ. ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿದೆ. 25 ವರ್ಷಗಳ ಹಿಂದಿನ...

Read moreDetails

ಶಕ್ತಿ ತುಂಬಿದ ಕಲ್ಯಾಣ ಕರ್ನಾಟಕ ಭಾಗದ ಜನರ ಋಣ ತೀರಿಸುತ್ತೇವೆ: ಡಿ.ಕೆ. ಶಿವಕುಮಾರ್!

Befunky collage 2025 03 08t205158.030

“ಕಲ್ಯಾಣ ಕರ್ನಾಟಕ ಭಾಗದ ಜನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಮಗೆ ಶಕ್ತಿ ತುಂಬಿದ್ದು, ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ನಿಮ್ಮೆಲ್ಲರ ಋಣ ತೀರಿಸಲಿದ್ದೇವೆ”...

Read moreDetails

ಪತ್ನಿ,ಮಗನಿಗೆ ಹಲ್ಲೆ:ವರದಕ್ಷಿಣೆ ಹಿಂಸೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು!

Befunky collage 2025 03 08t204609.797

ಬೆಂಗಳೂರಿನ ಹೆಚ್.ಎಂ.ಟಿ. ಲೇಔಟ್‌ನಲ್ಲಿ ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಗಂಡನ ವಿರುದ್ಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2021ರ ನವೆಂಬರ್ 21ರಂದು ಆಂಧ್ರಪ್ರದೇಶದ...

Read moreDetails

ಹರಳೆಣ್ಣೆಯಿಂದ ಕೂದಲ ಬೆಳವಣಿಗೆ: ಸರಳ ವಿಧಾನಗಳು ಮತ್ತು ಅದ್ಭುತ ಪ್ರಯೋಜನಗಳು!

Befunky collage 2025 03 08t202229.260

ಹರಳೆಣ್ಣೆ (ಕ್ಯಾಸ್ಟರ್ ಆಯಿಲ್) ಕೂದಲಿನ ಆರೋಗ್ಯಕ್ಕಾಗಿ ಶತಮಾನಗಳಿಂದಲೂ ಬಳಕೆಯಾಗುತ್ತಿರುವ ನೈಸರ್ಗಿಕ ಪರಿಹಾರ. ಇದರಲ್ಲಿ ಲಭ್ಯವಾದ ರಿಕಿನೋಲಿಕ್ ಆಮ್ಲ, ವಿಟಮಿನ್-ಇ, ಮತ್ತು ಪ್ರೋಟೀನ್‌ಗಳು ಕೂದಲಿನ ಬೆಳವಣಿಗೆ, ತಲೆಹೊಟ್ಟು ಸಮಸ್ಯೆ...

Read moreDetails

ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಮಹಿಳೆಯರು ಸಜ್ಜಾಗಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ

Befunky collage 2025 03 08t185658.084

"2028 ರ ಹೊತ್ತಿಗೆ ಮಹಿಳಾ ಮೀಸಲಾತಿ ಅಸ್ತಿತ್ವಕ್ಕೆ ಬರಬಹುದು ಆದ ಕಾರಣ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ತಯಾರಾಗಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮನ್ನು ಯಾರೂ ತಡೆಯುವುದಿಲ್ಲ" ಎಂದು ಡಿಸಿಎಂ...

Read moreDetails

ಇದು ಡಕೌಟ್ ಬಜೆಟ್ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿ!

Befunky collage 2025 03 08t180959.121

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಡಕೌಟ್ ಬಜೆಟ್ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು. ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿರಿಯಾನಿ...

Read moreDetails

ಹೆಸರಾಂತ ನಟಿ ಶಬಾನಾ ಆಜ್ಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ!

Befunky collage 2025 03 08t181709.677

ಕರ್ನಾಟಕ ಸರ್ಕಾರವು ಆಯೋಜಿಸಿರುವ 16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಗೆ ಭಾರತೀಯ ಚಿತ್ರರಂಗದ ಹೆಸರಾಂತ ನಟಿ,ಪ್ರತಿಭಾವಂತ ಕಲಾವಿದೆ ಶಬಾನಾ ಅಜ್ಮಿ...

Read moreDetails

ವಿಶೇಷ ಆಫರ್‌‌‌ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ 5G ಫೋನ್: ಅಮೇಜಾನ್‌‌‌‌ನಲ್ಲಿ 18% ರಿಯಾಯಿತಿ!

Befunky collage 2025 03 08t174527.150

ಸ್ಯಾಮ್ಸಂಗ್‌ನ ಅತ್ಯಾಧುನಿಕ ಸ್ಮಾರ್ಟ್ ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ 5G ಈಗ ಅಮೇಜಾನ್‌‌‌‌ನಲ್ಲಿ 18% ರಿಯಾಯಿತಿಯೊಂದಿಗೆ ಲಭ್ಯವಿದೆ. ₹99,770 ಬೆಲೆಯಲ್ಲಿ ಲಭ್ಯವಿರುವ ಈ ಸ್ಮಾರ್ಟ್ಫೋನ್ ಅನ್ನು...

Read moreDetails
Page 15 of 18 1 14 15 16 18

Instagram Photos

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.

Add New Playlist