ಚಂದಿರನ ಅಂಗಳದಿಂದ ಭೂಮಿಯ ಅಪರೂಪದ ನೋಟ! ಅರ್ಟೆಮಿಸ್ II ಗಗನಯಾತ್ರಿಗಳು ಸೆರೆಹಿಡಿದ ‘ಅರ್ಥ್‌ಸೆಟ್’ ಫೋಟೋ ಸೆರೆ
ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದೆ. ಅರ್ಟೆಮಿಸ್ II (Artemis II) ಮಿಷನ್‌ನ ಭಾಗವಾಗಿ ಚಂದ್ರನ ಸುತ್ತ ಹಾರಾಟ ನಡೆಸುತ್ತಿರುವ ಗಗನಯಾತ್ರಿಗಳು, ಭೂಮಿಯ ಅತ್ಯಂತ ಸುಂದರ...
Read moreDetails




































































































