• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಕ್ಷಿತ್-ರಶ್ಮಿಕಾ ಮದ್ವೆ ಬ್ರೇಕಪ್‌ಗೆ ರಕ್ಷಿತ್ ಶೆಟ್ಟಿಯೇ ಕಾರಣ..!

ಗ್ಯಾರಂಟಿಯಲ್ಲಿ ರಶ್ಮಿಕಾ ತಾಯಿ ಬಿಚ್ಚಿಟ್ರು ಭಯಾನಕ ಸತ್ಯಾಂಶ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 11, 2026 - 2:04 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 11T140347.707

ನ್ಯಾಷನಲ್ ಕ್ರಶ್ ರಶ್ಮಿಕಾ ನಟ ವಿಜಯ್ ದೇವರಕೊಂಡ ಕೈ ಹಿಡಿದ ಮೇಲೆಯೂ ಸಹ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಸುದ್ದಿ ಚಾಲ್ತಿಯಲ್ಲಿದೆ. ಇಲ್ಲಿಯವರೆಗೆ ಯಾರು ಯಾರನ್ನ ಬಿಟ್ಟು ಹೋದ್ರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಎಲ್ಲಾ ಅಂತೆ-ಕಂತೆಗಳ ಸುದ್ದಿಗಳೇ ಹರಿದಾಡಿದ್ದವು. ಆದ್ರೀಗ ರಶ್ಮಿಕಾ-ರಕ್ಷಿತ್ ಮದುವೆ ಹಾಗೂ ರಿಲೇಷನ್‌ಶಿಪ್ ಬ್ರೇಕಪ್‌ಗೆ ಅಸಲಿ ಕಾರಣವನ್ನ ಖುದ್ದು ರಶ್ಮಿಕಾ ತಾಯಿ ಸುಮನ್ ಮಂದಣ್ಣ ಅವ್ರೇ ರಿವೀಲ್ ಮಾಡಿದ್ದಾರೆ. ಅದ್ರ ಎಕ್ಸ್‌‌ಕ್ಲೂಸಿವ್ ಝಲಕ್ ಇಲ್ಲಿದೆ.

  • ರಕ್ಷಿತ್-ರಶ್ಮಿಕಾ ಮದ್ವೆ ಬ್ರೇಕಪ್‌ಗೆ ರಕ್ಷಿತ್ ಶೆಟ್ಟಿಯೇ ಕಾರಣ..!
  • ಗ್ಯಾರಂಟಿಯಲ್ಲಿ ರಶ್ಮಿಕಾ ತಾಯಿ ಬಿಚ್ಚಿಟ್ರು ಭಯಾನಕ ಸತ್ಯಾಂಶ
  • 31 ವರ್ಷದ ಹುಡ್ಗ.. 21 ವರ್ಷದ ಹುಡ್ಗಿ.. ಹಿಡಿತಕ್ಕಾಗಿ ಯತ್ನ
  • ಗೀತ ಗೋವಿಂದಂ ಹಿಟ್ ಬಳಿಕ ನಟನೆ ನಿಲ್ಲಿಸುವಂತೆ ಒತ್ತಾಯ

ಫೆಬ್ರವರಿ 26ರಂದು ಗೀತ ಗೋವಿಂದಂ ಚಿತ್ರದ ಕೋ-ಸ್ಟಾರ್ ವಿಜಯ್ ದೇವರಕೊಂಡ ಕೈ ಹಿಡಿದು, ಸಪ್ತಪದಿ ತುಳಿಯೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ. ಆದ್ರೆ ಆಕೆಯ ಮದುವೆಯ ಬಳಿಕವೂ ಸಹ ರಕ್ಷಿತ್ ಶೆಟ್ಟಿ ಜೊತೆಗಿನ ಹಳೆಯ ಲವ್, ಫ್ರೆಂಡ್ಶಿಪ್, ಎಂಗೇಜ್ಮೆಂಟ್, ಮದ್ವೆ ಬ್ರೇಕಪ್, ರಿಲೇಷನ್‌‌ಶಿಪ್ ಬ್ರೇಕಪ್ ಬಗ್ಗೆ ಚರ್ಚೆಗಳಾಗ್ತಿವೆ.

RelatedPosts

ರಮ್ಯಾಗೆ ಜಯ.. ಕೆಟ್ಟ ಕಮೆಂಟ್ ಮಾಡಿದ್ರೆ 7 ವರ್ಷ ಜೈಲು ಫಿಕ್ಸ್‌..!

ಡಾ. ವಿಷ್ಣುವರ್ಧನ್ ನಟನೆಯ ‘ಕೋಟಿಗೊಬ್ಬ’ಗೆ ಬೆಳ್ಳಿಹಬ್ಬದ ಸಂಭ್ರಮ..!

ಬೆಳ್ಳಿತೆರೆ ಬೆಳಗೋಕೆ ರೆಡಿ ರೇಣುಕಾಸ್ವಾಮಿ ಮರ್ಡ**ರ್ ಸ್ಟೋರಿ..!

ದೇವರ ತಾಣದಲ್ಲಿ ‘ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಡ್‌’ ಸಿನಿಮಾ ಶೂಟಿಂಗ್‌ ಮುಕ್ತಾಯ

ADVERTISEMENT
ADVERTISEMENT

ಯೆಸ್.. 2017ರ ಜುಲೈ 3ರಂದು ವಿರಾಜಪೇಟೆಯ ರಶ್ಮಿಕಾ ತಂದೆ ಮದನ್ ಮಂದಣ್ಣ ಮಾಲೀಕತ್ವದ  ಸೆರೆನಿಟಿ ಹಾಲ್‌‌ನಲ್ಲಿ ರಕ್ಷಿತ್-ರಶ್ಮಿಕಾ ಅದ್ಧೂರಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತ್ತು. ಅದಾದ ಬಳಿಕ ರಶ್ಮಿಕಾ ಗೀತ ಗೋವಿಂದಂ ಚಿತ್ರದ ನಟನೆಗೆ ಹೈದ್ರಾಬಾದ್‌ ಫ್ಲೈಟ್ ಏರಿದ್ರು. ಆಗಲೇ ಶುರುವಾಗಿತ್ತು ರಕ್ಷಿತ್-ರಶ್ಮಿಕಾ ನಡುವೆ ಬಿಕ್ಕಟ್ಟು. ಅದ್ರಲ್ಲೂ ಗೀತ ಗೋವಿಂದಂ ಚಿತ್ರದ ಕ್ಲೈಮ್ಯಾಕ್ಸ್ ಕಿಸ್ ಸೀನ್‌‌ ಇವ್ರ ಸಂಬಂಧಗಳು ಮುರಿದು ಬೀಳಲು ನಾಂದಿ ಹಾಡಿತ್ತು.

ರಶ್ಮಿಕಾ-ರಕ್ಷಿತ್ ರಿಲೇಷನ್‌ಶಿಪ್ ಮುರಿದು ಬೀಳಲು ನೇರ ಕಾರಣ ರಕ್ಷಿತ್ ಶೆಟ್ಟಿ. ಮಿಡ್ ನೈಟ್ 12 ಗಂಟೆಗೆಲ್ಲಾ ಕಾಲ್ ಮಾಡಿ, ಹೈದ್ರಾಬಾದ್‌ನಿಂದ ಕೂಡಲೇ ಬೆಂಗಳೂರಿಗೆ ಬರಬೇಕು ಅಂತಿದ್ರಂತೆ ರಕ್ಷಿತ್. ಅಲ್ಲದೆ ಸದಾ ಆಕೆಯನ್ನ ಹಿಡಿತದಲ್ಲಿ ಇಟ್ಕೊಳ್ಳೋಕೆ ಯತ್ನಿಸುತ್ತಿದ್ದರಂತೆ. ಗೀತ ಗೋವಿಂದಂ ಹಿಟ್ ಆದ ಬಳಿಕ ಅಂತೂ ಇನ್ಮೇಲೆ ಸಿನಿಮಾ ಮಾಡಲ್ಲ ಅಂತ ಟ್ವೀಟ್ ಮಾಡು ಅಂತ ರಶ್ಮಿಕಾ ಮೇಲೆ ಸಿಕ್ಕಾಪಟ್ಟೆ ಒತ್ತಡ ಹೇರಿದ್ದರಂತೆ ರಕ್ಷಿತ್. ಇದೆಲ್ಲವನ್ನ ನಾವು ಹೇಳ್ತಿರೋದಲ್ಲ. ಖುದ್ದು ರಶ್ಮಿಕಾ ತಾಯಿ ಸುಮನ್ ಮಂದಣ್ಣ ಅವರೇ ಹೊಸ ಹಾಕಿದ್ದಾರೆ. ಆ ಭಯಾನಕ ಸತ್ಯಾಂಶಗಳನ್ನ ನೀವೂ ಒಮ್ಮೆ ಕೇಳಿಸಿಕೊಂಡುಬಿಡಿ.

ರಶ್ಮಿಕಾ–ರಕ್ಷಿತ್ ಬ್ರೇಕಪ್‌ಗೆ ರಕ್ಷಿತ್ ಶೆಟ್ಟಿಯೇ ಕಾರಣ

ಬಹುಶಃ ಇನ್ಮೇಲೆ ಯಾರೂ ರಕ್ಷಿತ್-ರಶ್ಮಿಕಾ ಬ್ರೇಕಪ್ ಬಗ್ಗೆ ಮಾತಾಡಲ್ಲ ಅನಿಸುತ್ತೆ. ಯಾಕಂದ್ರೆ ಇಷ್ಟು ದಿನ ಗುಟ್ಟಾಗಿದ್ದ ಆ ಸತ್ಯಾಂಶಗಳೆಲ್ಲಾ ಕೊನೆ ಆಟದ ಮೂಲಕ ಬಯಲಾಗಿವೆ. ಸೋ.. ರಶ್ಮಿಕಾ ಕೂಡ ವಿಜಯ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇತ್ತ ರಕ್ಷಿತ್ ಕೂಡ ಸಿನಿಮಾ ಮಾಡೋ ಧಾವಂತದಲ್ಲಿದ್ದಾರೆ. ಇಬ್ಬರೂ ಪರಸ್ಪರ ನ್ಯೂ ಲೈಫ್‌‌ ಶುರು ಮಾಡಿ, ಮೂವ್ ಆನ್ ಆಗಿ ಬಹಳ ದಿನಗಳೇ ಆಗಿದೆ. ಹಾಗಾಗಿ ಇಬ್ಬರಿಗೂ ಶುಭ ಕೋರೋಣ, ಶುಭವಾಗಲಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 11T184609.137

ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ, ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಿದ ಮಹಿಳೆಯರು

by ಯಶಸ್ವಿನಿ ಎಂ
March 11, 2026 - 6:50 pm
0

Untitled design 2026 03 11T175631.832

ಸ್ಪೀಕರ್ ಸಮಗ್ರತೆ ಪ್ರಶ್ನಿಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ: ಸಂಸತ್ತಿನಲ್ಲಿ ಅಮಿತ್ ಶಾ ಆಕ್ರೋಶ

by ಯಶಸ್ವಿನಿ ಎಂ
March 11, 2026 - 5:59 pm
0

Untitled design 2026 03 11T172858.829

NCERT ಪಠ್ಯಪುಸ್ತಕದಲ್ಲಿ ನ್ಯಾಯಾಂಗಕ್ಕೆ ಅಪಮಾನ: ಎಲ್ಲಾ ಪುಸ್ತಕಗಳ ಮರುಪರಿಶೀಲನೆಗೆ ಕೇಂದ್ರ ಆದೇಶ

by ಯಶಸ್ವಿನಿ ಎಂ
March 11, 2026 - 5:40 pm
0

Untitled design 2026 03 11T165519.683

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ ಗ್ರೀನ್‌ ಸಿಗ್ನಲ್‌

by ಯಶಸ್ವಿನಿ ಎಂ
March 11, 2026 - 5:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 11T160546.971
    ರಮ್ಯಾಗೆ ಜಯ.. ಕೆಟ್ಟ ಕಮೆಂಟ್ ಮಾಡಿದ್ರೆ 7 ವರ್ಷ ಜೈಲು ಫಿಕ್ಸ್‌..!
    March 11, 2026 | 0
  • Untitled design 2026 03 11T143547.306
    ಡಾ. ವಿಷ್ಣುವರ್ಧನ್ ನಟನೆಯ ‘ಕೋಟಿಗೊಬ್ಬ’ಗೆ ಬೆಳ್ಳಿಹಬ್ಬದ ಸಂಭ್ರಮ..!
    March 11, 2026 | 0
  • Untitled design 2026 03 11T131647.057
    ಬೆಳ್ಳಿತೆರೆ ಬೆಳಗೋಕೆ ರೆಡಿ ರೇಣುಕಾಸ್ವಾಮಿ ಮರ್ಡ**ರ್ ಸ್ಟೋರಿ..!
    March 11, 2026 | 0
  • Untitled design 2026 03 10T224528.135
    ದೇವರ ತಾಣದಲ್ಲಿ ‘ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಡ್‌’ ಸಿನಿಮಾ ಶೂಟಿಂಗ್‌ ಮುಕ್ತಾಯ
    March 10, 2026 | 0
  • Untitled design 2026 03 10T211409.783
    ಆರೋಪಿಗಳನ್ನು ನೋಡಿದಾಗ ಬೇಸರವಾಗುತ್ತೆ, ಬೆದರಿಕೆ ಹಾಕುವವರಿಗೆ ಭಯ ಹುಟ್ಟಬೇಕು: ನಟಿ ರಮ್ಯಾ
    March 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version