• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಣ್ಣದ ಲೋಕಕ್ಕೆ ಉಪ್ಪಿ ಮಗ..ಕಾಶ್ಮೀರದಲ್ಲಿ ಶೂಟಿಂಗ್..!

ಹಿಮಪಾತದ ನಡುವೆ ಆಯುಷ್ ಡೆಬ್ಯೂ ಶೂಟಿಂಗ್

admin by admin
February 12, 2026 - 6:24 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 12T181736.155

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸ್ಟಾರ್ ಕಿಡ್ ಹವಾ ಜೋರಾಗಿದೆ. ನಟ, ನಿರ್ದೇಶಕನಾಗಿ ತನ್ನದೇ ಟ್ರೆಂಡ್ ಸೆಟ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರ ಆಯುಷ್ ಇದೀಗ ಹೀರೋ ಆಗಿ ಬೆಳ್ಳಿತೆರೆಯತ್ತ ಭರ್ಜರಿ ಎಂಟ್ರಿ ನೀಡಿದ್ದಾರೆ.

RelatedPosts

ಕೋರ್ಟ್‌ ಗೆ ಖುದ್ದು ಹಾಜರಾಗಲು ದರ್ಶನ್ ಅರ್ಜಿ: ನಾಳೆಗೆ ತೀರ್ಪು ಮುಂದೂಡಿಕೆ

ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ: CCTV ದೃಶ್ಯ ನೀಡಲು ಹೈಕೋರ್ಟ್ ಸೂಚನೆ

‘ಟಾಕ್ಸಿಕ್’ಗಾಗಿ ತಲೆ ಎತ್ತಿದ 15 ಬೃಹತ್ ಸೆಟ್‌ಗಳು; ಬರೋಬ್ಬರಿ 75 ಕೋಟಿ ಖರ್ಚು!

ದರ್ಶನ್‌ಗೆ ಬಿಗ್ ಶಾಕ್: ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲೇ ಗತಿ?

ADVERTISEMENT
ADVERTISEMENT

ಕೊರೆಯುವ ಚಳಿ ಹಿಮಪಾತದ ನಡುವೆ ಕ್ಯಾಮೆರಾ ರೋಲ್ ಮತ್ತು ಆ ಸ್ನೋಫಾಲ್ ಮಧ್ಯೆ ಹೊಸ ಹೀರೋನ ಮೊದಲ ಹೆಜ್ಜೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ಸ್ಯಾಂಡಲ್‌ವುಡ್‌ಗೆ ಸದ್ದಿಲ್ಲದೆ ಪದಾರ್ಪಣೆ ಮಾಡಿದ್ದಾರೆ. ಅವರ ಚೊಚ್ಚಲ ಚಿತ್ರದ ಶೂಟಿಂಗ್ ಕಾಶ್ಮೀರದ ಹಿಮಾಚ್ಛಾದಿತ ನೆಲದಲ್ಲಿ ನಡೆಯುತ್ತಿದೆ. ಮೊದಲ ಶೆಡ್ಯೂಲ್‌ ಶೂಟಿಂಗ್ ಕೂಡ ಅಲ್ಲೇ ಕಂಪ್ಲೀಟ್ ಆಗಿದೆ. ಸ್ಟಾರ್ ಕಿಡ್ ಎಂಟ್ರಿಗೆ ಇಂತಹ ಸಿನೆಮ್ಯಾಟಿಕ್ ಆರಂಭ ನಿಜಕ್ಕೂ ವಾವ್ ಫೀಲ್ ಅನ್ಸುತ್ತೆ.

ಬಣ್ಣದ ಲೋಕಕ್ಕೆ ಉಪ್ಪಿ ಮಗ..  ಕಾಶ್ಮೀರದಲ್ಲಿ ಶೂಟಿಂಗ್..!

ಹಿಮಪಾತದ ನಡುವೆ ಆಯುಷ್ ಡೆಬ್ಯೂ ಶೂಟಿಂಗ್

ರಿಯಲ್ ಸ್ಟಾರ್ ಉಪೇಂದ್ರ ಪ್ರಿಯಾಂಕಾ ಉಪೇಂದ್ರ ದಂಪತಿಯ ಪುತ್ರ ಆಯುಷ್, ಶಿಕ್ಷಣ ಪೂರ್ಣಗೊಳಿಸಿ ಇದೀಗ ಬಣ್ಣದ ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಹೀರೋ ಆಗಿ ಅಭಿನಯಿಸಲು ಪೂರ್ವ ತಯಾರಿಗಳನ್ನು ಸಮರ್ಪಕವಾಗಿ ಮಾಡಿಕೊಂಡು ಕ್ಯಾಮೆರಾ ಎದುರು ನಿಂತಿದ್ದಾರೆ. ಕಾಶ್ಮೀರದ ಕೊರೆಯುವ ಚಳಿಯಲ್ಲಿ 25 ದಿನಗಳ ಕಾಲ ನಡೆದ ಫಸ್ಟ್ ಶೆಡ್ಯೂಲ್‌ನಲ್ಲಿ ಆಯುಷ್ ತಮ್ಮ ಮೊದಲ ಸಿನಿಮಾ ಪ್ರಯಾಣಕ್ಕೆ ಭರ್ಜರಿ ಸ್ಟಾರ್ಟ್ ನೀಡಿದ್ದಾರೆ.

 

ಹಿಮದ ಹೊದಿಕೆಯ ನಡುವೆ, ನೈಸರ್ಗಿಕ ಸೌಂದರ್ಯದ ನಡುವೆ ನಡೆಯುತ್ತಿರುವ ಈ ಡೆಬ್ಯೂ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ‘ಮೊದಲಾಸಲ’ ಖ್ಯಾತಿಯ ನಿರ್ದೇಶಕ ಪುರುಷೋತ್ತಮ ಸೂರಿ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಿಟ್ ಸಿನಿಮಾವನ್ನು ನಿರ್ದೇಶಿಸಿದ್ದ ಅವರು ಈಗ ಆಯುಷ್‌ಗೆ ಭಾರೀ ಲಾಂಚ್ ಕೊಡಲು ಸಜ್ಜಾಗಿದ್ದಾರೆ. ಶ್ರೀ ಕಲ್ಪವೃಕ್ಷ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ಅಭಿಷೇಕ್ ಎನ್ ಸಿರಿವಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅವರಿಗೊ ಇದು ಚೊಚ್ಚಲ ನಿರ್ಮಾಣ.

ಉಪೇಂದ್ರ ಅವರ ನೆಚ್ಚಿನ ಛಾಯಾಗ್ರಾಹಕ ಎಚ್ ಸಿ ವೇಣು ಅವರ ಸಿನಿಮ್ಯಾಟೋಗ್ರಫಿ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಆಯುಷ್ ಡೆಬ್ಯೂ ಚಿತ್ರಕ್ಕೆ ಸಿನೆಮ್ಯಾಟಿಕ್ ರಿಚ್‌ನೆಸ್ ಕೊಡಲಿದೆ. ಆದ್ರೆ ಚಿತ್ರದ ಶೀರ್ಷಿಕೆ ಏನು? ಹೀರೋಯಿನ್ ಯಾರು? ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ.

25 ದಿನಗಳ ಕಾಶ್ಮೀರ ಶೆಡ್ಯೂಲ್ ಕಂಪ್ಲೀಟ್

ಕೊರೆಯುವ ಚಳಿಯಲ್ಲಿ ಮಗನ ಜೊತೆ ಪ್ರಿಯಾಂಕಾ ಉಪೇಂದ್ರ

ಸದ್ಯ ಕಾಶ್ಮೀರದಲ್ಲಿ ನಡೆದ ಶೂಟಿಂಗ್ ವೇಳೆ ಉಪೇಂದ್ರ ಹಾಗೂ ಪ್ರಿಯಾಂಕಾ ಕೂಡ ಇದ್ದರು.ಮಗನ ಮೊದಲ ಸಿನಿಮಾ ಹೀಗಾಗಿ ಹೆಚ್ಚು ಕಾಳಜಿ ಇದ್ದೆ ಇರುತ್ತೆ. ಅಲ್ಲದೆ ಈ ಹಿಂದೆ ಆಯುಷ್ ಸ್ಕ್ರಾಚ್ ಯಿಂದ ನನ್ನ ಸಿನಿ ಕರಿಯರ್ ಸ್ಟಾರ್ಟ್ ಮಾಡ್ತೀನಿ ಅಂತ ಹೇಳಿದ್ದು ವೈರಲ್ ಆಗಿತ್ತು. ಅಪ್ಪನಂತೆ ಮಗ ಡೈಲಾಗ್ ಕಿಂಗ್ ಎಂದೆಲ್ಲ ಫ್ಯಾನ್ಸ್ ಹೇಳ್ತಿದ್ರು.

ಇದೀಗ ಹಿಮದ ನಡುವೆ ಹುಟ್ಟಿದ ಈ ಹೊಸ ಅಧ್ಯಾಯ, ಸ್ಯಾಂಡಲ್‌ವುಡ್‌ನಲ್ಲಿ ಯಾವ ಮಟ್ಟದ ಸದ್ದು ಮಾಡಲಿದೆ ? ಸ್ಟಾರ್ ತಂದೆಯ ಹೆಸರಿನ ಜೊತೆ, ತನ್ನದೇ ಗುರುತು ಮೂಡಿಸಲು ಆಯುಷ್ ಎಷ್ಟು ಸಿದ್ದರಾಗಿದ್ದಾರೆ ಕಾದು ನೋಡೋಣ.

 

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ದಿನಭವಿಷ್ಯ (3)

ಕರಾವಳಿ-ಮಲೆನಾಡಿನಲ್ಲಿ ಮಳೆಯ ಆರ್ಭಟ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

by ಶಾಲಿನಿ ಕೆ. ಡಿ
August 13, 2026 - 8:03 am
0

ದಿನಭವಿಷ್ಯ (2)

ಕಾವೇರಿಗಾಗಿ ಇಂದು ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ?

by ಶಾಲಿನಿ ಕೆ. ಡಿ
August 13, 2026 - 7:45 am
0

ದಿನಭವಿಷ್ಯ (1)

ವಿಟಮಿನ್ ಬಿ12, ವಿಟಮಿನ್ ಡಿ ಮತ್ತು ಪೋಷಕಾಂಶಗಳ ಕೊರತೆಯೇ? ಅವುಗಳನ್ನು ತಡೆಗಟ್ಟುವುದು ಹೇಗೆ?

by ಶಾಲಿನಿ ಕೆ. ಡಿ
August 13, 2026 - 7:27 am
0

ದಿನಭವಿಷ್ಯ

ದಿನಭವಿಷ್ಯ: ಇಂದು ಈ ರಾಶಿಯವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು!

by ಶಾಲಿನಿ ಕೆ. ಡಿ
August 13, 2026 - 6:47 am
0

ಸಂಬಂಧಿಸಿದ ಪೋಸ್ಟ್‌ಗಳು

  • ಅದ್ವೈತ್ (14)
    ಕೋರ್ಟ್‌ ಗೆ ಖುದ್ದು ಹಾಜರಾಗಲು ದರ್ಶನ್ ಅರ್ಜಿ: ನಾಳೆಗೆ ತೀರ್ಪು ಮುಂದೂಡಿಕೆ
    August 12, 2026 | 0
  • ಅದ್ವೈತ್ (4)
    ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ: CCTV ದೃಶ್ಯ ನೀಡಲು ಹೈಕೋರ್ಟ್ ಸೂಚನೆ
    August 12, 2026 | 0
  • Untitled design (41)
    ‘ಟಾಕ್ಸಿಕ್’ಗಾಗಿ ತಲೆ ಎತ್ತಿದ 15 ಬೃಹತ್ ಸೆಟ್‌ಗಳು; ಬರೋಬ್ಬರಿ 75 ಕೋಟಿ ಖರ್ಚು!
    August 12, 2026 | 0
  • ಕೈಗೊಳ್ಳಲಿರುವ 2026 08 11T164433.099
    ದರ್ಶನ್‌ಗೆ ಬಿಗ್ ಶಾಕ್: ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲೇ ಗತಿ?
    August 11, 2026 | 0
  • ಕೈಗೊಳ್ಳಲಿರುವ (95)
    ‘ಟಾಕ್ಸಿಕ್’ನಲ್ಲಿ ಯಾರಿಗೆ ಎಷ್ಟು ಕೋಟಿ? ನಯನತಾರಾನೇ ಮೀರಿಸಿದ ಕಿಯಾರಾ ಸಂಭಾವನೆ!
    August 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version