• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಗಿಲ್ಲಿ ಮೇಲೆ ಕಂಪ್ಲೆಂಟ್.. ಇದ್ಯಾಕೆ ಹೀಗೆ ಮಾಡಿದ್ರು ಪ್ರೊಡ್ಯೂಸರ್ ?

ಗಿಲ್ಲಿ ಹೆಸರು ಬಳಸಿಕೊಂಡು.. ಆತನನ್ನೇ ತಪ್ಪಿತಸ್ಥನನ್ನಾಗಿಸಿದ್ಯಾಕೆ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 7, 2026 - 4:30 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 07T162118.372

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನ ಮೇಲೆ ಫಿಲ್ಮ್ ಚೇಂಬರ್‌‌ನಲ್ಲಿ ದೂರು ದಾಖಲಾಗಿದೆ. ಇಷ್ಟಕ್ಕೂ ದೂರು ಯಾರು ಕೊಟ್ರು..? ಯಾಕೆ ಕೊಟ್ರು ಅಂತ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ. ತಾನು ನಟಿಸಿದ ಸಿನಿಮಾ ಟೀಮ್‌ನಿಂದಲೇ ಗಿಲ್ಲಿ ಮೇಲೆ ಕಂಪ್ಲೆಂಟ್ ಆಗಿದೆ.

RelatedPosts

ಬಿಗ್ ಬಾಸ್ ಕನ್ನಡ ಸೀಸನ್‌ 13ರ ಗ್ರ್ಯಾಂಡ್‌ ಓಪನಿಂಗ್‌ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಗಾಯದಿಂದ ಚೇತರಿಸಿಕೊಂಡ ರಶ್ಮಿಕಾ: ಶೀಘ್ರದಲ್ಲೇ ಶೂಟಿಂಗ್‌ಗೆ ವಾಪಸ್

ಯಶ್ ‘ಟಾಕ್ಸಿಕ್’ ಕಲೆಕ್ಷನ್‌ನಲ್ಲಿ ಇಳಿಕೆ: 5ನೇ ದಿನ ಗಳಿಸಿದ್ದೆಷ್ಟು ಗೊತ್ತಾ?

ಟಾಕ್ಸಿಕ್ ಚಿತ್ರದ ಬಗ್ಗೆ ಪರ-ವಿರೋಧಗಳ ಚರ್ಚೆ.. ತಾಯಿ ಪುಷ್ಪ ಮಾಸ್ ಕೌಂಟರ್..!

ADVERTISEMENT
ADVERTISEMENT

 

ಗಿಲ್ಲಿ ಗಿಲ್ಲಿ ಗಿಲ್ಲಿ.. ಯಾವ ಗಲ್ಲಿಯಲ್ಲಿ ನೋಡಿದ್ರೂ ಗಲ್ಲಿಯದ್ದೇ ಕಾರುಬಾರು. ಯಾಕಂದ್ರೆ ಗಿಲ್ಲಿ ಗಳಿಸಿದ್ದು ಬರೀ ಬಿಗ್‌ಬಾಸ್ ಟ್ರೋಫಿ ಅಷ್ಟೇ ಅಲ್ಲ. ಕೋಟ್ಯಂತರ ಮಂದಿಯ ಮನಸುಗಳಲ್ಲಿ ಜಾಗವನ್ನ ಅನ್ನೋದು ಮೊದಲು ಅರಿತುಕೊಳ್ಳಬೇಕಾಗುತ್ತೆ. ಒಬ್ಬ ಸಾಮಾನ್ಯ ಯೂಟ್ಯೂಬರ್, ಇಂದು ಕಾಮಿಡಿ ಕಿಲಾಡಿಯಾಗಿ, ರಿಯಾಲಿಟಿ ಶೋಗಳ ಮೂಲಕ ಸಿಕ್ಕಾಪಟ್ಟೆ ನೇಮು, ಪೇಮು ಗಳಿಸಿ, ಸಾಲು ಸಾಲು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ತನ್ನ ಟ್ಯಾಲೆಂಟ್‌ಗೆ ತಕ್ಕ ಅವಕಾಶಗಳನ್ನ ಪಡೆಯುತ್ತಿದ್ದಾರೆ.

Who Is Gilli Nata? Everything You Need To Know About Bigg Boss Kannada 12  Winner

ಗಿಲ್ಲಿ ಮೇಲೆ ಕಂಪ್ಲೆಂಟ್.. ಇದ್ಯಾಕೆ ಹೀಗೆ ಮಾಡಿದ್ರು ಪ್ರೊಡ್ಯೂಸರ್ ?

ತಾನು ನಟಿಸಿದ ಚಿತ್ರತಂಡದಿಂದ್ಲೇ ಕಿರಿಕ್.. ದಾಖಲಾಯ್ತು ದೂರು

ಗಿಲ್ಲಿ ಇನ್ಸ್‌ಟಾ ಫಾಲೋವರ್ಸ್ ಸಂಖ್ಯೆ ಕೂಡ ಎರಡು ಮಿಲಿಯನ್‌‌ಗೆ ಏರಿಕೆ ಆಗಿತ್ತು. ಇದ್ರಿಂದ ಗಿಲ್ಲಿಯ ಕ್ರೇಜ್ ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿದೆ. ಗಿಲ್ಲಿ ಕಾಣಿಸಿದ್ರೆ ಸಾಕು ಜನ ಶಿಳ್ಳೆ, ಚಪ್ಪಾಳೆಗಳನ್ನ ಹೊಡೆಯುತ್ತಾರೆ. ಅದ್ರಲ್ಲೂ ಇತ್ತೀಚೆಗೆ ಗಿಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವೇದಿಕೆಗಳ ಮೇಲೆ ಆಡುವ ಮಾತುಗಳು, ಮಾಡುವ ಹಾಸ್ಯ, ಹೊಡೆಯುವ ಡೈಲಾಗ್ಸ್ ಹುಚ್ಚೆದ್ದು ಕುಣಿಯುವಂತೆ ಮಾಡ್ತಿದೆ. ಆತ ಬಿಗ್‌ಬಾಸ್‌ಗೂ ಮುನ್ನ ಒಂದು ಪ್ರೋಗ್ರಾಮ್‌ಗೆ 10 ಸಾವಿರ ಸಂಭಾವನೆ ತಗೋತಿದ್ರಂತೆ. ಆದ್ರೀಗ ಕನಿಷ್ಟ ಐದು ಲಕ್ಷ ಇಲ್ಲದೆ ಕಾಲು ಕೂಡ ಆ ಕಡೆ ಇಡಲ್ಲ ಎನ್ನಲಾಗ್ತಿದೆ.

ಇದೆಲ್ಲಾ ಗಿಲ್ಲಿಯೇ ಸ್ವತಃ ತಾನಾಗಿ ತಾನೇ ಫಿಕ್ಸ್ ಮಾಡಿಕೊಂಡಿರೋ ರೆಮ್ಯುನರೇಷನ್ ಅಲ್ಲ. ಆತನ ಪ್ರತಿಭೆಗೆ ತಕ್ಕನಾಗಿ ಸಿಗ್ತಿರೋ ಪ್ರಶಂಸೆ, ಪ್ರತಿಕ್ರಿಯೆ ಎನ್ನಬಹುದು. ಆದ್ರೀಗ ಅದನ್ನೇ ಒಂದಷ್ಟು ಮಂದಿ ಬಂಡವಾಳ ಮಾಡಿಕೊಂಡು, ಆತನ ಹೆಸರನ್ನ ದುರುಪಯೋಗ ಪಡಿಸಿಕೊಳ್ಳೋಕೆ ಮುಂದಾಗ್ತಿದ್ದಾರೆ. ಸರ್ಕಾರಿ ಶಾಲೆ ಹೆಚ್8 ಅನ್ನೋ ಸಿನಿಮಾದಲ್ಲಿ ಗಿಲ್ಲಿ ನಟಿಸಿದ್ದು, ಆ ಸಿನಿಮಾ ನಿನ್ನೆ ತೆರೆ ಕಂಡಿದೆ. ಆದ್ರೀಗ ಆ ಚಿತ್ರದ ಡೈರೆಕ್ಟರ್ ಹೋಗಿ ಫಿಲ್ಮ್ ಚೇಂಬರ್ ಮೇಲೆ ದೂರು ದಾಖಲಿಸಿದ್ದಾರೆ.

ಹೀರೋ ಅಲ್ಲ.. ಏನೂ ಅಲ್ಲ.. ಗಿಲ್ಲಿ ಡೇಟ್ಸ್ ಕೊಟ್ಟಿದ್ದು ಒಂದೇ ದಿನ

ಗಿಲ್ಲಿ ಹೆಸರು ಬಳಸಿಕೊಂಡು.. ಆತನನ್ನೇ ತಪ್ಪಿತಸ್ಥನನ್ನಾಗಿಸಿದ್ಯಾಕೆ..?

ಗಿಲ್ಲಿ ಪ್ರಮೋಷನ್ಸ್‌ಗೆ ಬರ್ತಿಲ್ಲ ಅನ್ನೋದು ಸರ್ಕಾರಿ ಶಾಲೆ ಹೆಚ್‌8 ಚಿತ್ರತಂಡದ ವಾದವಾಗಿದೆ. ಆದ್ರೆ ಗಿಲ್ಲಿ ಈ ಸಿನಿಮಾದ ಹೀರೋ ಅಲ್ಲ. ಒಬ್ಬ ಸಾಮಾನ್ಯ ಕಲಾವಿದನಷ್ಟೇ. ಮಿಗಿಲಾಗಿ ಗಿಲ್ಲಿ ಈ ಚಿತ್ರಕ್ಕಾಗಿ ಡೇಟ್ಸ್ ಕೊಟ್ಟಿದ್ದು, ಬಣ್ಣ ಹಚ್ಚಿದ್ದು ಕೇವಲ ಒಂದೇ ಒಂದು ದಿನ. ಹೀಗಿರುವಾಗ ಅವರಿಗೆ ಪಾಪ್ಯುಲಾರಿಟಿ ಇದೆ ಅಂತ ಅವ್ರನ್ನ ಹಾಗೆ ಅವ್ರ ಹೆಸರನ್ನ ದುರುಪಯೋಗಪಡಿಸಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ.

GILLI NATA: ಪೊಲೀಸರಿಗೂ ಧನ್ಯವಾದ ತಿಳಿಸಿದ ಗಿಲ್ಲಿ ನಟ- ಯಾಕೆ..? - Navasamaja

ತಾನಾಯ್ತು ತನ್ನ ದುಡಿಮೆ ಆಯ್ತು ಅಂತ ಗಿಲ್ಲಿ ಲವಲವಿಕೆಯಿಂದ ಓಡಾಡಿಕೊಂಡು ಇದ್ದಾರೆ. ಕಾಸು ಮಾಡೋಕೆ ಇದೊಂದು ಸಕಾಲ. ಹೀಗಾಗಿ ತನ್ನ ಎಫರ್ಟ್‌‌ಗಳನ್ನ ಸಾಕಷ್ಟು ಹಾಕಿ ದುಡ್ಡು ಮಾಡ್ತಿದ್ದಾರೆ. ಹೀಗಿರುವಾಗ ಹೀರೋ ರೇಂಜ್‌ಗೆ ಒಂದು ದಿನ ನಟಿಸಿದ್ದ ಗಿಲ್ಲಿ ಕೂಡ ಬಂದು ಸಿನಿಮಾದ ಎಲ್ಲಾ ಪ್ರಮೋಷನಲ್ ಆ್ಯಕ್ಟಿವಿಟೀಸ್‌‌ನಲ್ಲಿ ಭಾಗಿಯಾಗ್ಬೇಕು ಅನ್ನೋದು ಸ್ವಾರ್ಥ ಅಲ್ಲವೇ..?

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (11)

ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ: ಇಂದು ಅದ್ಧೂರಿ ಮಹಾರಥೋತ್ಸವ

by ದಿಶಾ ಕೆ. ಎಸ್.
August 31, 2026 - 1:21 pm
0

ಸಾವು (17)

ಬಿಗ್ ಬಾಸ್ ಕನ್ನಡ ಸೀಸನ್‌ 13ರ ಗ್ರ್ಯಾಂಡ್‌ ಓಪನಿಂಗ್‌ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

by ದಿಶಾ ಕೆ. ಎಸ್.
August 31, 2026 - 1:12 pm
0

ಸಾವು (16)

ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲೇ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

by ದಿಶಾ ಕೆ. ಎಸ್.
August 31, 2026 - 12:50 pm
0

ಸಾವು (15)

ಪ್ರಧಾನಿ ಆಗ್ತಾರ ತಮಿಳುನಾಡು ಸಿಎಂ ವಿಜಯ್!

by Hemanth Kumar S
August 31, 2026 - 12:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸಾವು (17)
    ಬಿಗ್ ಬಾಸ್ ಕನ್ನಡ ಸೀಸನ್‌ 13ರ ಗ್ರ್ಯಾಂಡ್‌ ಓಪನಿಂಗ್‌ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ
    August 31, 2026 | 0
  • ಸಾವು (6)
    ಗಾಯದಿಂದ ಚೇತರಿಸಿಕೊಂಡ ರಶ್ಮಿಕಾ: ಶೀಘ್ರದಲ್ಲೇ ಶೂಟಿಂಗ್‌ಗೆ ವಾಪಸ್
    August 31, 2026 | 0
  • ಸಾವು (5)
    ಯಶ್ ‘ಟಾಕ್ಸಿಕ್’ ಕಲೆಕ್ಷನ್‌ನಲ್ಲಿ ಇಳಿಕೆ: 5ನೇ ದಿನ ಗಳಿಸಿದ್ದೆಷ್ಟು ಗೊತ್ತಾ?
    August 31, 2026 | 0
  • ಸಾವು (4)
    ಟಾಕ್ಸಿಕ್ ಚಿತ್ರದ ಬಗ್ಗೆ ಪರ-ವಿರೋಧಗಳ ಚರ್ಚೆ.. ತಾಯಿ ಪುಷ್ಪ ಮಾಸ್ ಕೌಂಟರ್..!
    August 30, 2026 | 0
  • Untitled design 2026 08 30T134214.658
    ಚಿಕ್ಕಣ್ಣ ಲೈಫ್ ಪಾವನ.. ಉಪಾಧ್ಯಕ್ಷ ಬಾಳಿಗೆ ಬಂದಾಯ್ತು ವೈಫ್
    August 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version