• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹುಡುಗ್ರಿಗೆ CM ಲವ್ ಟಿಪ್ಸ್..ಸಿದ್ದರಾಮಯ್ಯ ಕಂಡಂತೆ ಕಲ್ಟ್

ರಚ್ಚು-ಝೈದ್ ಸೂಪರ್..ಒಂದೇ ವಾರಕ್ಕೆ 5 ಕೋಟಿ ಕಮಾಲ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 1, 2026 - 2:17 pm
in ಸಿನಿಮಾ
0 0
0
BeFunky collage 2026 02 01T141203.367

ಝೈದ್ ಖಾನ್ ಕಲ್ಟ್‌‌ಗೆ ಸಿಎಂ ಸಿದ್ದರಾಮಯ್ಯ ಬೆಂಬಲ ಸಿಕ್ಕಿದೆ. ಯೂತ್‌ಫುಲ್ ಸಿನಿಮಾ ನೋಡಿರೋ ಸಿಎಂ, ಹುಡುಗರಿಗೆ ಲವ್ ಟಿಪ್ಸ್ ನೀಡಿದ್ದಾರೆ. ಅಷ್ಟೇ ಅಲ್ಲ, ಇದು ಫ್ಯಾಮಿಲಿ ಕೂತು ನೋಡುವ ಸಿನಿಮಾ. ಅದ್ಯಾಕೆ ಸೆನ್ಸಾರ್ ಬೋರ್ಡ್ ಎ ಸರ್ಟಿಫಿಕೇಟ್ ಕೊಟ್ಟಿದೆ ಗೊತ್ತಿಲ್ಲ ಎಂದಿದ್ದಾರೆ. ಹಾಗಾದ್ರೆ ಸಿದ್ದು ಕಂಡಂತೆ ಕಲ್ಟ್ ಹೇಗಿದೆ..? ಮೊದಲ ವಾರದ ಕಲೆಕ್ಷನ್ ಎಷ್ಟು ಕೋಟಿ ಅನ್ನೋದ್ರ ರಿಪೋರ್ಟ್‌ ನಿಮ್ಮ ಮುಂದೆ.

ಜಮೀರ್ ಖಾನ್ ಮಗ ಝೈದ್ ಖಾನ್ ಸದ್ಯ ಕನ್ನಡಿಗರ ಮನೆ ಮಗನಾಗಿ ಬದಲಾಗಿದ್ದಾರೆ. ಅದಕ್ಕೆ ಕಾರಣ ಕಲ್ಟ್ ಮೂವಿ. ರಿಲೀಸ್‌ಗೂ ಮೊದಲೇ ರಾಜ್ಯದ ಮೂಲೆ ಮೂಲೆಗೆ ಭೇಟಿ ನೀಡಿ, ಭರ್ಜರಿ ಪ್ರಮೋಷನ್ಸ್ ಮಾಡಿದ್ರು. ಸಾಮಾನ್ಯವಾಗಿ ಜಿಲ್ಲಾ ಕೇಂದ್ರಗಳಿಗೆ ಸಿನಿಮಾ ಸ್ಟಾರ್‌ಗಳು ಹೋಗೋದು ವಾಡಿಕೆ. ಆದ್ರೆ ತಾಲ್ಲೂಕು ಸೆಂಟರ್‌ಗಳಿಗೂ ವಿಸಿಟ್ ಮಾಡಿ, ಜನರ ಜೊತೆ ಬೆರೆಯುವ ಕಾರ್ಯ ಮಾಡಿದ್ರು. ಅದ್ರ ಪ್ರತಿಫಲ ಮೊದಲ ವಾರದಲ್ಲೇ ಕಲ್ಟ್ ಬರೋಬ್ಬರಿ 5 ಕೋಟಿ 3 ಲಕ್ಷ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.

RelatedPosts

ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್

‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಡೇಟ್ ಫಿಕ್ಸ್: ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ

D ಫಾರ್ ದಿಲ್‌ದಾರ್..ಪಡ್ಡೆಹುಲಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್

ಇರುಮುಡಿ ಟಾಕ್ಸಿಕ್‌ಗೆ ಹೆಡೆಮುರಿ..ಪ್ರೇಮದೂರಿಗೆ ರಣಬಾಲಿ ಬಲಿ

ADVERTISEMENT
ADVERTISEMENT

615374078 18339386104209036 2358239765072480343 n

ಹುಡುಗ್ರಿಗೆ CM ಲವ್ ಟಿಪ್ಸ್..ಸಿದ್ದರಾಮಯ್ಯ ಕಂಡಂತೆ ಕಲ್ಟ್

ಲವ್‌‌ನಲ್ಲಿ ಸಿಲುಕಿಕೊಳ್ಳಬಾರ್ದು..ಹುಡ್ಗಿ ಮೋಸ ಮಾಡ್ತಾಳೆ..!

610606062 18338422540209036 6282116068571647788 n

ಒಬ್ಬ ಉದಯೋನ್ಮುಖ ನಟನ ಸಿನಿಮಾ ಹೀಗೆ ಫಸ್ಟ್ ವೀಕ್‌ನಲ್ಲೇ ಬರೋಬ್ಬರಿ 5 ಕೋಟಿ ಗಳಿಸಿರೋದು ಸಾಮಾನ್ಯದ ಮಾತಲ್ಲ.  ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿರೋ ಕಲ್ಟ್ ಸಿನಿಮಾಗೆ ಇದೀಗ ಸಿಎಂ ಸಿದ್ದರಾಮಯ್ಯನವರ ಬೆಂಬಲ ಕೂಡ ಸಿಕ್ಕಿದೆ. ಆಪ್ತ ಜಮೀರ್ ಜೊತೆ ಝೈದ್ ಕಲ್ಟ್ ಸಿನಿಮಾನ ಒರಾಯನ್ ಮಾಲ್‌‌ನಲ್ಲಿ ಕಣ್ತುಂಬಿಕೊಂಡ ಸಿಎಂ ಸಿದ್ದು, ಸಿಕ್ಕಾಪಟ್ಟೆ ಪ್ರಶಂಸಿಸಿದ್ದಾರೆ.

622695995 1435388384626839 6568588583685911974 n

ಫ್ಯಾಮಿಲಿ ಸಿನಿಮಾ ಇದು.. A ಸರ್ಟಿಫಿಕೇಟ್ ಏಕೆ ಕೊಟ್ರು..?!

ರಚ್ಚು-ಝೈದ್ ಸೂಪರ್.. ಒಂದೇ ವಾರಕ್ಕೆ 5 ಕೋಟಿ ಕಮಾಲ್

623688098 1435503317948679 8768946066236643926 nರಾಜಕೀಯ ಜಂಜಾಟಗಳ ನಡುವೆ ಕೇಂದ್ರ ಬಜೆಟ್‌ಗೂ ಮುನ್ನ ಕಲ್ಟ್ ಸಿನಿಮಾ ನೋಡಿ ರಿಲ್ಯಾಕ್ಸ್ ಆದ ಸಿಎಂ ಸಿದ್ದರಾಮಯ್ಯ, ನಟ ಝೈದ್ ಹಾಗೂ ರಚಿತಾ ರಾಮ್ ನಟನೆಯನ್ನ ಕೊಂಡಾಡಿದ್ದಾರೆ. ಇದು ಪಕ್ಕಾ ಫ್ಯಾಮಿಲಿ ಸಿನಿಮಾ. ಅದ್ಯಾಕೆ ಇದಕ್ಕೆ ಎ ಸರ್ಟಿಫಿಕೇಟ್ ನೀಡಿದ್ರೋ ಗೊತ್ತಿಲ್ಲ ಎಂದಿದ್ದಾರೆ ಸಿಎಂ.

624759082 1470133854482482 5122108847368273646 nಇದೊಂದು ಹೊಸ ಮಾದರಿಯ ಸಿನಿಮಾ ಎಂದ ಸಿಎಂ ಸಿದ್ದು, ಲವ್‌ನಲ್ಲಿ ಸಿಲುಕಿಕೊಳ್ಳಬಾರದು. ಪ್ರೀತಿಸೋ ಹುಡುಗಿ ಶೋಕಿಗೋಸ್ಕರ ಹುಡುಗನಿಗೆ ಮೋಸ ಮಾಡ್ತಾಳೆ ಅಂತ ಪ್ರೀತ್ಸೋ ಗಂಡು ಹೃದಯಗಳಿಗೆ ಲವ್ ಟಿಪ್ಸ್ ಕೂಡ ನೀಡಿರೋದು ಅಚ್ಚರಿ.

WhatsApp Image 2026 01 30 at 8.22.06 AM

ವಕೀಲ ವೃತ್ತಿ ಮಾಡ್ತಿದ್ದಾಗಿನ ದಿನಗಳನ್ನ ನೆನೆದ ಸಿದ್ದರಾಮಯ್ಯನವರು. ಆಗೆಲ್ಲಾ ಸಿನಿಮಾಗಳನ್ನ ನೋಡ್ತಿದ್ದೆ ಆದ್ರೀಗ ಸಮಯ ಇಲ್ಲ ಅನ್ನೋದನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅದಕ್ಕೆ ಝೈದ್ ಖಾನ್, ನಿರ್ದೇಶಕ ಅನಿಲ್ ಕುಮಾರ್ ಹಾಗೂ ಸಚಿವ ಜಮೀರ್ ಕೂಡ ಧನ್ಯವಾದ ತಿಳಿಸಿದ್ದಾರೆ.

617718114 18339662539209036 2858441537153815359 n

ಒಟ್ಟಾರೆ ಕಲ್ಟ್ ಸಿನಿಮಾ ಯೂತ್ ಸೆಂಟ್ರಿಕ್ ಚಿತ್ರವಾದ್ರೂ ತಂದೆ-ಮಗನ ಬಾಂಧವ್ಯ ಕೂಡ ಅದ್ಭುತ ಎನ್ನುವಂತೆ ತೋರಿಸಿದೆ. ಇಲ್ಲಿ ಪ್ರೀತಿ, ಪ್ರೇಮ, ಪ್ರಣಯದ ಜೊತೆ ಅದ್ರಿಂದ ಆಗುವ ಪ್ರಳಯಗಳ ಬಗ್ಗೆ ಕಟ್ಟಿಕೊಡಲಾಗಿದೆ. ಝೈದ್ ಖಾನ್‌ ಜೊತೆ ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ಇಬ್ಬರೂ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುವ ರೇಂಜ್‌ಗೆ ಪರ್ಫಾಮ್ ಮಾಡಿದ್ದಾರೆ. ರಾಜ್ಯದ ಸಿಎಂ ಅವರೇ ಈ ಚಿತ್ರ ನೋಡಿ ಭೇಷ್ ಅಂತ ಬೆನ್ನು ತಟ್ಟಿರೋದು ಚಿತ್ರತಂಡದ ಉತ್ಸಾಹವನ್ನ ಮತ್ತಷ್ಟು ಇಮ್ಮಡಿಗೊಳಿಸಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

11 (5)

ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2026 - 4:55 pm
0

11 (4)

ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಚಾಲನೆ

by ದಿಶಾ ಕೆ. ಎಸ್.
October 15, 2026 - 4:43 pm
0

11 (3)

‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಡೇಟ್ ಫಿಕ್ಸ್: ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ

by ದಿಶಾ ಕೆ. ಎಸ್.
October 15, 2026 - 4:02 pm
0

11 (2)

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನಾಳೆ ಪ್ರಮಾಣವಚನ ಸ್ವೀಕಾರ

by ದಿಶಾ ಕೆ. ಎಸ್.
October 15, 2026 - 3:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • 11 (5)
    ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್
    October 15, 2026 | 0
  • 11 (3)
    ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಡೇಟ್ ಫಿಕ್ಸ್: ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ
    October 15, 2026 | 0
  • ₹111.68 (9)
    D ಫಾರ್ ದಿಲ್‌ದಾರ್..ಪಡ್ಡೆಹುಲಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್
    October 15, 2026 | 0
  • ₹111.68 (7)
    ಇರುಮುಡಿ ಟಾಕ್ಸಿಕ್‌ಗೆ ಹೆಡೆಮುರಿ..ಪ್ರೇಮದೂರಿಗೆ ರಣಬಾಲಿ ಬಲಿ
    October 15, 2026 | 0
  • ₹111.68 (5)
    ನಟ ಇಮ್ರಾನ್ ಖಾನ್‌ಗೆ ನೋಟಿಸ್: ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಸೂಚನೆ
    October 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version