• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, January 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

6ನೇ ತಲೆಮಾರಿನ ಯುದ್ಧ ವಿಮಾನ ಸಿದ್ದಪಡಿಸ್ತಿರುವ ಅಮೆರಿಕ: ಶತ್ರುಗಳಿಗೆ ಸಿಂಹಸ್ವಪ್ನವಾಗಲಿದೆ F-47

ಯಶಸ್ವಿನಿ ಎಂ by ಯಶಸ್ವಿನಿ ಎಂ
January 22, 2026 - 6:50 pm
in Flash News, ತಂತ್ರಜ್ಞಾನ, ವಿದೇಶ
0 0
0
Untitled design 2026 01 22T182054.978

ವಾಷಿಂಗ್ಟನ್: ಜಾಗತಿಕ ವಾಯುಪಡೆಗಳ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ಅಮೆರಿಕದ ವಾಯುಪಡೆಯ (USAF) ಅತ್ಯಾಧುನಿಕ ನೆಕ್ಸ್ಟ್ ಜನರೇಷನ್ ಏರ್ ಡಾಮಿನೆನ್ಸ್ (NGAD) ಕಾರ್ಯಕ್ರಮದ ಅಡಿಯಲ್ಲಿ ಬೋಯಿಂಗ್ ಕಂಪನಿಯು ವಿಶ್ವದ ಮೊದಲ ಆರನೇ ತಲೆಮಾರಿನ (6th Gen) ಸ್ಟೆಲ್ತ್ ಫೈಟರ್ ಜೆಟ್ F-47 ಅನ್ನು ಅಭಿವೃದ್ಧಿಪಡಿಸುತ್ತಿದೆ. F-22 ರಾಪ್ಟರ್ ವಿಮಾನದ ಉತ್ತರಾಧಿಕಾರಿಯಾಗಿ ಸಿದ್ಧವಾಗುತ್ತಿರುವ ಈ ವಿಮಾನವು, ತಂತ್ರಜ್ಞಾನ ಮತ್ತು ಯುದ್ಧ ಸಾಮರ್ಥ್ಯದಲ್ಲಿ ಹತ್ತಾರು ಪಟ್ಟು ಮುಂದಿರಲಿದೆ.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಈ ವಿಮಾನವನ್ನು ಇದುವರೆಗೆ ನಿರ್ಮಿಸಿದ ಅತ್ಯಂತ ವಿನಾಶಕಾರಿ ವಿಮಾನ ಎಂದು ಹೇಳಿದ್ದಾರೆ. ಈ ವಿಮಾನಕ್ಕೆ F-47 ಎಂಬ ಹೆಸರು ಬರಲು ಮೂರು ಪ್ರಮುಖ ಕಾರಣಗಳಿವೆ ಅವುಗಂಳೆದರೆ,

RelatedPosts

ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣ: 6 ಅಪ್ರಾಪ್ತರು ಸೇರಿ 8 ಮಂದಿ ಪೊಲೀಸ್‌ ವಶಕ್ಕೆ

ಕರ್ನಾಟಕದಲ್ಲಿ ಇಂದು ಪೆಟ್ರೋಲ್ ಬೆಲೆ ಎಷ್ಟು? ಇಂಧನ ದರಗಳ ಪಟ್ಟಿ ಇಲ್ಲಿದೆ

ಹಾಸನದಲ್ಲಿ ಜೆಡಿಎಸ್ ಬೃಹತ್ ಸಮಾವೇಶ: ಕಾಂಗ್ರೆಸ್‌ಗೆ ಟಕ್ಕರ್ ಕೊಡೋಕೆ ದಳಪತಿ ಪಡೆ ಸಜ್ಜು

ವೀಕೆಂಡ್‌ನಲ್ಲಿ ಗ್ರಾಹಕರಿಗೆ ಸರ್ಪ್ರೈಸ್ ಕೊಟ್ಟ ಚಿನ್ನದ ಬೆಲೆ: ಇಲ್ಲಿದೆ ಸಂಪೂರ್ಣ ವಿವರ

ADVERTISEMENT
ADVERTISEMENT
  1. ಎರಡನೇ ಮಹಾಯುದ್ಧದ ಐಕಾನಿಕ್ P-47 ಥಂಡರ್‌ಬೋಲ್ಟ್ ವಿಮಾನಕ್ಕೆ ಗೌರವ ಸಲ್ಲಿಸುವುದು.

  2. ಅಮೆರಿಕ ವಾಯುಪಡೆಯು ಸ್ವತಂತ್ರ ಸೇವೆಯಾಗಿ ಹೊರಹೊಮ್ಮಿದ ವರ್ಷ 1947 ಅನ್ನು ಸ್ಮರಿಸುವುದು.

  3. ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆ ಆಯ್ದುಕೊಳ್ಳಲಾಗಿದೆ.

ಈ ವಿಮಾನವು ಕೇವಲ ವೇಗಕ್ಕೆ ಮಾತ್ರವಲ್ಲದೆ, ತನ್ನ ಅದ್ಭುತ ಸ್ಟೆಲ್ತ್ ತಂತ್ರಜ್ಞಾನಕ್ಕೆ ಹೆಸರಾಗಲಿದೆ. ರಾಡಾರ್‌ಗಳಿಗೆ ಕಣ್ಣಿಗೆ ಮಣ್ಣೆರಚಿ ಹಾರಬಲ್ಲ ಈ ವಿಮಾನವು ಶತ್ರುಗಳನ್ನು ಅವರು ನೋಡುವ ಮೊದಲೇ ಪತ್ತೆಹಚ್ಚಿ ನಾಶಪಡಿಸಬಲ್ಲದು. ವಿಶೇಷವೆಂದರೆ, ಈ ವಿಮಾನವು ಮಾನವರಹಿತ ಡ್ರೋನ್‌ಗಳೊಂದಿಗೆ (CCA) ಸಂವಹನ ನಡೆಸಿ, ಅವುಗಳನ್ನು ಯುದ್ಧಭೂಮಿಯಲ್ಲಿ ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಪೈಲಟ್‌ಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಪ್ರತಿ ಹಂತದಲ್ಲೂ ನೆರವು ನೀಡಲಿದೆ.

ಎಂಜಿನ್ ಮತ್ತು ವೇಗ:

F-47 ವಿಮಾನದಲ್ಲಿ ಮುಂದಿನ ಪೀಳಿಗೆಯ ಅಡಾಪ್ಟಿವ್ ಪ್ರೊಪಲ್ಷನ್ (NGAP) ಎಂಜಿನ್‌ಗಳನ್ನು ಬಳಸಲು ಉದ್ದೇಶಿಸಲಾಗಿದೆ. ಇದು ವಿಮಾನಕ್ಕೆ ಮ್ಯಾಕ್ 2 (ಶಬ್ದಕ್ಕಿಂತಲೂ ಎರಡು ಪಟ್ಟು) ಕಿಂತ ಹೆಚ್ಚಿನ ವೇಗವನ್ನು ನೀಡುತ್ತದೆ. ಇದರ ಯುದ್ಧ ತ್ರಿಜ್ಯ (Combat Radius) ಸುಮಾರು 1,000 ನಾಟಿಕಲ್ ಮೈಲುಗಳಷ್ಟಿರಲಿದ್ದು, ಇದು F-22 ಗಿಂತ 70% ಹೆಚ್ಚು ವ್ಯಾಪ್ತಿಯನ್ನು ಹೊಂದಿದೆ.

ತಂತ್ರಜ್ಞಾನ ಎಷ್ಟು ಮುಂದುವರಿದಿದೆಯೋ, ಇದರ ಬೆಲೆಯೂ ಅಷ್ಟೇ ಬೃಹತ್ ಪ್ರಮಾಣದಲ್ಲಿದೆ. ಪ್ರತಿ ಎಫ್-47 ವಿಮಾನದ ಬೆಲೆ ಸುಮಾರು $300 ಮಿಲಿಯನ್ (ಅಂದಾಜು 2,500 ಕೋಟಿ ರೂ.) ಇರಲಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕದ ವಾಯುಪಡೆಯು ಇಂತಹ 185 ಜೆಟ್‌ಗಳನ್ನು ಖರೀದಿಸಲು ಯೋಜಿಸಿದೆ. 2028 ರಲ್ಲಿ ಇದರ ಮೊದಲ ಹಾರಾಟ ನಡೆಯಲಿದ್ದು, 2030 ರ ಹೊತ್ತಿಗೆ ಇದು ಅಧಿಕೃತವಾಗಿ ಸೇವೆಗೆ ಲಭ್ಯವಾಗಲಿದೆ.

ಚೀನಾ ಮತ್ತು ರಷ್ಯಾದಂತಹ ರಾಷ್ಟ್ರಗಳು ತಮ್ಮದೇ ಆದ ಮುಂದುವರಿದ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿರುವಾಗ, ಅಮೆರಿಕದ ಈ F-47 ಜಾಗತಿಕ ಮಿಲಿಟರಿ ಸಮತೋಲನವನ್ನು ತನ್ನತ್ತ ತಿರುಗಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
https://youtu.be/f1dfuAa8rI8?si=1Iwnj55eZWyG11Pp

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 01 24T110659.133

ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣ: 6 ಅಪ್ರಾಪ್ತರು ಸೇರಿ 8 ಮಂದಿ ಪೊಲೀಸ್‌ ವಶಕ್ಕೆ

by ಶಾಲಿನಿ ಕೆ. ಡಿ
January 24, 2026 - 11:17 am
0

Untitled design 2026 01 24T105203.100

ಕರ್ನಾಟಕದಲ್ಲಿ ಇಂದು ಪೆಟ್ರೋಲ್ ಬೆಲೆ ಎಷ್ಟು? ಇಂಧನ ದರಗಳ ಪಟ್ಟಿ ಇಲ್ಲಿದೆ

by ಶಾಲಿನಿ ಕೆ. ಡಿ
January 24, 2026 - 10:58 am
0

Untitled design 2026 01 24T103834.990

ಹಾಸನದಲ್ಲಿ ಜೆಡಿಎಸ್ ಬೃಹತ್ ಸಮಾವೇಶ: ಕಾಂಗ್ರೆಸ್‌ಗೆ ಟಕ್ಕರ್ ಕೊಡೋಕೆ ದಳಪತಿ ಪಡೆ ಸಜ್ಜು

by ಶಾಲಿನಿ ಕೆ. ಡಿ
January 24, 2026 - 10:39 am
0

Untitled design 2026 01 24T101230.431

ವೀಕೆಂಡ್‌ನಲ್ಲಿ ಗ್ರಾಹಕರಿಗೆ ಸರ್ಪ್ರೈಸ್ ಕೊಟ್ಟ ಚಿನ್ನದ ಬೆಲೆ: ಇಲ್ಲಿದೆ ಸಂಪೂರ್ಣ ವಿವರ

by ಶಾಲಿನಿ ಕೆ. ಡಿ
January 24, 2026 - 10:22 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 24T110659.133
    ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣ: 6 ಅಪ್ರಾಪ್ತರು ಸೇರಿ 8 ಮಂದಿ ಪೊಲೀಸ್‌ ವಶಕ್ಕೆ
    January 24, 2026 | 0
  • Untitled design 2026 01 24T105203.100
    ಕರ್ನಾಟಕದಲ್ಲಿ ಇಂದು ಪೆಟ್ರೋಲ್ ಬೆಲೆ ಎಷ್ಟು? ಇಂಧನ ದರಗಳ ಪಟ್ಟಿ ಇಲ್ಲಿದೆ
    January 24, 2026 | 0
  • Untitled design 2026 01 24T103834.990
    ಹಾಸನದಲ್ಲಿ ಜೆಡಿಎಸ್ ಬೃಹತ್ ಸಮಾವೇಶ: ಕಾಂಗ್ರೆಸ್‌ಗೆ ಟಕ್ಕರ್ ಕೊಡೋಕೆ ದಳಪತಿ ಪಡೆ ಸಜ್ಜು
    January 24, 2026 | 0
  • Untitled design 2026 01 24T101230.431
    ವೀಕೆಂಡ್‌ನಲ್ಲಿ ಗ್ರಾಹಕರಿಗೆ ಸರ್ಪ್ರೈಸ್ ಕೊಟ್ಟ ಚಿನ್ನದ ಬೆಲೆ: ಇಲ್ಲಿದೆ ಸಂಪೂರ್ಣ ವಿವರ
    January 24, 2026 | 0
  • Untitled design 2026 01 24T091133.955
    ಹೆಣ್ಣು ಮನೆ ಬೆಳಗುವ ದೀಪ: ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
    January 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version