• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದಿನ ರಾಶಿಫಲ: ಈ ರಾಶಿಯವರಿಗೆ ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ

admin by admin
January 12, 2026 - 6:42 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2026 01 12T063947.106

ಇಂದು, ಜನವರಿ 12, 2026, ಸೋಮವಾರ. ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರ, ಪೌಷ ಮಾಸ, ಕೃಷ್ಣ ಪಕ್ಷದ ನವಮಿ ತಿಥಿ ಮತ್ತು ಪೂರ್ವಾಷಾಢ ನಕ್ಷತ್ರದ ಪ್ರಭಾವದಲ್ಲಿದೆ. ಇಂದಿನ ಶುಭಾಶುಭ ಕಾಲಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಗಳನ್ನು ಮಾಡುವುದು ಲಾಭದಾಯಕ. ರಾಹುಕಾಲ ಬೆಳಗ್ಗೆ 8:18 ರಿಂದ 9:43 ರವರೆಗೂ, ಯಮಗಂಡ ಕಾಲ 11:08 ರಿಂದ 12:33 ರವರೆಗೂ ಇರುತ್ತದೆ.

ಮೇಷ: ಕಛೇರಿ ಕೆಲಸಗಳಲ್ಲಿ ವಿಳಂಬವಾಗಬಹುದು, ಆದರೆ ಪ್ರಶಂಸೆ ಸಿಗಬಹುದು. ವಿದ್ಯಾಭ್ಯಾಸಕ್ಕೆ ಸರಿಯಾದ ವಾತಾವರಣದ ಕೊರತೆ. ದ್ವೇಷ ಮತ್ತು ಸಂಶಯದಿಂದ ದೂರ ಇರಿ. ಹೂಡಿಕೆ ಹಿಂಪಡೆಯಲು ಸಲಹೆ ಬರಬಹುದು. ಸಹೋದ್ಯೋಗಿಗಳ ವರ್ತನೆ ಆಶ್ಚರ್ಯಕರ. ಸಿಟ್ಟಿನಲ್ಲೂ ಕೆಲಸ ಮುಗಿಸುವ ಮನೋಭಾವ.

RelatedPosts

ಅಕ್ಷಯ ತೃತೀಯ ಆಚರಣೆಯ ಹಿಂದಿನ ಸಾಂಕೇತಿಕತೆ ಇಲ್ಲಿದೆ

ಅಕ್ಷಯ ತೃತೀಯದಂದು ವಾಹನ ಖರೀದಿಸುತ್ತಿದ್ದೀರಾ? ನಿಮ್ಮ ರಾಶಿಗೆ ಸೂಕ್ತ ಬಣ್ಣಗಳು ಇಲ್ಲಿವೆ!

ಅಕ್ಷಯ ತೃತೀಯ 2026: ಶುಭ ಮುಹೂರ್ತ, ಪೂಜಾ ವಿಧಾನ ಸಂಪೂರ್ಣ ವಿವರ ಇಲ್ಲಿದೆ

ಇಂದಿನ ದಿನ ಭವಿಷ್ಯ: ಈ ಸಂಖ್ಯೆಯ ಜನರು ಇಂದು ತಾಳ್ಮೆಯಿಂದ ಇರುವುದು ಒಳಿತು

ADVERTISEMENT
ADVERTISEMENT

ವೃಷಭ: ಆಸ್ತಿ ವಿಷಯದಲ್ಲಿ ಮೌನವೇ ಮೇಲು. ಸಾರ್ವಜನಿಕ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳುವ ಸಮಯ. ಸಕಾರಾತ್ಮಕ ಆಲೋಚನೆಗಳನ್ನು ಹಂಚಿಕೊಳ್ಳಿ. ಅಧಿಕ ಖರ್ಚು ಮತ್ತು ಸಾಲದ ಒತ್ತಡ ಇರಬಹುದು.

ಮಿಥುನ: ಮಕ್ಕಳಿಗೆ ನಿರಾಸೆ ತೋರಿಸಬೇಡಿ. ಶತ್ರು ಸಂಬಂಧಿ ಖರ್ಚು ಹೆಚ್ಚಬಹುದು. ಸ್ನೇಹಿತರ ಸಹಾಯದಿಂದ ಸ್ಥಿರಾಸ್ತಿ ಖರೀದಿ ಸಾಧ್ಯ. ಪ್ರೇಮಜೀವನದಲ್ಲಿ ಜಾಗರೂಕರಾಗಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯಿಂದ ಉತ್ಸಾಹ ಹೆಚ್ಚುತ್ತದೆ.

ಕರ್ಕಾಟಕ: ಹಣಕಾಸಿನ ವಂಚನೆ ಗಮನಕ್ಕೆ ಬರಬಹುದು. ಯಾರ ಮಾತನ್ನೂ ಸುಲಭವಾಗಿ ಒಪ್ಪಬೇಡಿ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯ. ಉತ್ತಮ ಭೂಮಿಯ ಲಾಭ. ಸ್ತ್ರೀಯರಿಂದ ಸಮಸ್ಯೆ ಎದುರಾಗಬಹುದು. ಕೋಪ ನಿಯಂತ್ರಣದಲ್ಲಿ ಎಚ್ಚರಿಕೆ.

ಸಿಂಹ: ಬಂದ ಹಣವನ್ನು ಉಳಿಸಲು ಪ್ರಯತ್ನಿಸಿ. ಆರ್ಥಿಕ ಅಸಮಾಧಾನ ಇರಬಹುದು. ಅಸಾಧ್ಯ ಕಾರ್ಯಗಳ ಹಿಂದೆ ಓಡಬೇಡಿ. ಸೋದರ ಸಂಬಂಧದಲ್ಲಿ ಅನಗತ್ಯ ವಾಗ್ವಾದ. ಉದ್ಯಮದಲ್ಲಿ ಹಿನ್ನಡೆ ಅನುಭವಿಸಬಹುದು. ಸಂಸ್ಥೆಯ ಮುಖ್ಯಸ್ಥತ್ವದ ಆಹ್ವಾನ ಬರಬಹುದು.

ಕನ್ಯಾ: ಆತ್ಮಗೌರವ ಕಡಿಮೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಮಕ್ಕಳ ಕಾರ್ಯದಿಂದ ಅಪ್ರಶಂಸೆ. ಸ್ತ್ರೀ ಸಹಕಾರ ಶಕ್ತಿ ನೀಡುತ್ತದೆ. ವಿದೇಶಿ ಸ್ನೇಹಿತರ ಸಹಾಯದಿಂದ ಉದ್ಯಮ ವಿಸ್ತರಣೆ. ಹಣದ ಹರಿವು ಕಡಿಮೆ. ಆಯಾಸದಿಂದ ಉತ್ಸಾಹ ಕುಗ್ಗಬಹುದು.

ತುಲಾ: ಶತ್ರುಗಳ ಕಾರಣದಿಂದ ಖರ್ಚು ಹೆಚ್ಚಬಹುದು. ಮನಶ್ಶಾಂತಿಗಾಗಿ ಧಾರ್ಮಿಕ ಕಾರ್ಯ. ಆರೋಗ್ಯದಲ್ಲಿ ಅಸ್ತವ್ಯಸ್ತತೆ. ಹೊಸ ಸಂಬಂಧಗಳತ್ತ ಒಲವು. ಸಂಗಾತಿಯ ಭಾವನೆಗೆ ಮಹತ್ವ ನೀಡಿ. ವಿವಾಹ ಜೀವನದಲ್ಲಿ ಸಂವಾದ ಮುಖ್ಯ.

ವೃಶ್ಚಿಕ: ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾಗಬಹುದು. ಸಣ್ಣ ಆರೋಗ್ಯ ತೊಂದರೆ ಕಿರಿಕಿರಿ ಮಾಡಬಹುದು. ಮಂದಗತಿಯಲ್ಲಿ ಕಾರ್ಯ ನಡೆಯುತ್ತದೆ.

ಧನು: ಉದ್ಯಮದಿಂದ ಉತ್ತಮ ಆದಾಯದ ನಿರೀಕ್ಷೆ. ಸ್ವಂತ ಬಲದ ಮೇಲೆ ನಂಬಿಕೆ. ಸಂಗಾತಿಯಿಂದ ಅವಮಾನದ ಅನುಭವ. ಆರ್ಥಿಕ ಸ್ಥಿತಿ ಉತ್ತಮವಿದ್ದರೂ ಮನಸ್ಸಿನ ಸಮಾಧಾನ ಕಡಿಮೆ.

ಮಕರ: ಉದ್ಯೋಗದಲ್ಲಿ ಭಡ್ತಿ ಸಿಗಲೂ ಸಾಧ್ಯ. ಸ್ನೇಹಿತರಿಂದ ಬಹುಮಾನ. ದೂರದ ಪ್ರಯಾಣ. ವ್ಯಾಪಾರದಲ್ಲಿ ಮಧ್ಯವರ್ತಿಗಳಿಂದ ತೊಂದರೆ. ಅನ್ಯರ ಕರೆಗಳಿಂದ ಮೋಸದ ಅಪಾಯ. ಆಭರಣ ಖರೀದಿ ಲಾಭದಾಯಕ.

ಕುಂಭ: ಮನಸ್ಸಿನ ಚಂಚಲದಿಂದ ನಿರ್ಧಾರ ತೆಗೆದುಕೊಳ್ಳಲು ಕಷ್ಟ. ಬಂಧುಗಳ ನಕಾರಾತ್ಮಕ ಮಾತುಗಳಿಂದ ಬೇಸರ. ಆಡಿದ ಮಾತಿಗೆ ಕ್ಷಮೆ ಕೇಳುವ ಸನ್ನಿವೇಶ. ಸಂಗಾತಿಯ ಬಗ್ಗೆ ಧನಾತ್ಮಕ ಸುದ್ದಿ. ಅತಿಥಿ ಆಗಮನದ ಸಂಭವ.

ಮೀನ: ಸಂದರ್ಭೋಚಿತ ಮಾತುಗಳಿಂದ ಜಯ. ನಂಬಿಕೆ ದ್ರೋಹದ ಅನುಭವ. ಇಷ್ಟದ ವ್ಯಕ್ತಿಗಳನ್ನು ದೂರ ಮಾಡಿಕೊಳ್ಳಬಹುದು. ಸರ್ಕಾರಿ ಕೆಲಸಕ್ಕೆ ಅಧಿಕ ಓಡಾಟ. ಆರ್ಥಿಕ ನೆರವಿನ ಅಪೇಕ್ಷೆ. ದಾಂಪತ್ಯ ಜೀವನದಲ್ಲಿ ಸ್ವಭಾವಸಹಜ ವಾಗ್ವಾದ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

BeFunky collage (46)

IPL ಬ್ಲ್ಯಾಕ್ ಟಿಕೆಟ್ ಮಾರಾಟ ದಂಧೆ: DNA ಸಂಸ್ಥೆಗೆ ಸಿಸಿಬಿ ನೋಟಿಸ್, KSCA ಸದಸ್ಯನ ಹೆಸರು ಬಹಿರಂಗ!

by ಶ್ರೀದೇವಿ ಬಿ. ವೈ
April 19, 2026 - 11:03 am
0

BeFunky collage (42)

ಅಕ್ಷಯ ತೃತೀಯ ಆಚರಣೆಯ ಹಿಂದಿನ ಸಾಂಕೇತಿಕತೆ ಇಲ್ಲಿದೆ

by ಶ್ರೀದೇವಿ ಬಿ. ವೈ
April 19, 2026 - 8:25 am
0

BeFunky collage (41)

ಅಕ್ಷಯ ತೃತೀಯದಂದು ವಾಹನ ಖರೀದಿಸುತ್ತಿದ್ದೀರಾ? ನಿಮ್ಮ ರಾಶಿಗೆ ಸೂಕ್ತ ಬಣ್ಣಗಳು ಇಲ್ಲಿವೆ!

by ಶ್ರೀದೇವಿ ಬಿ. ವೈ
April 19, 2026 - 7:29 am
0

BeFunky collage (39)

ಜಿಮ್‌ಗೆ ಹೋಗೋದೇ ಬೇಡ! ಮನೆಯಲ್ಲೇ ಈ ವಸ್ತುಗಳನ್ನು ಎತ್ತಿ 30 ದಿನದಲ್ಲಿ ಫಿಟ್ ಆಗಿ

by ಶ್ರೀದೇವಿ ಬಿ. ವೈ
April 19, 2026 - 6:00 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (42)
    ಅಕ್ಷಯ ತೃತೀಯ ಆಚರಣೆಯ ಹಿಂದಿನ ಸಾಂಕೇತಿಕತೆ ಇಲ್ಲಿದೆ
    April 19, 2026 | 0
  • BeFunky collage (41)
    ಅಕ್ಷಯ ತೃತೀಯದಂದು ವಾಹನ ಖರೀದಿಸುತ್ತಿದ್ದೀರಾ? ನಿಮ್ಮ ರಾಶಿಗೆ ಸೂಕ್ತ ಬಣ್ಣಗಳು ಇಲ್ಲಿವೆ!
    April 19, 2026 | 0
  • BeFunky collage (25)
    ಅಕ್ಷಯ ತೃತೀಯ 2026: ಶುಭ ಮುಹೂರ್ತ, ಪೂಜಾ ವಿಧಾನ ಸಂಪೂರ್ಣ ವಿವರ ಇಲ್ಲಿದೆ
    April 18, 2026 | 0
  • Untitled design (1)
    ಇಂದಿನ ದಿನ ಭವಿಷ್ಯ: ಈ ಸಂಖ್ಯೆಯ ಜನರು ಇಂದು ತಾಳ್ಮೆಯಿಂದ ಇರುವುದು ಒಳಿತು
    April 17, 2026 | 0
  • Rashi bavishya
    ದಿನಭವಿಷ್ಯ : ಇಂದು ಅಕ್ಷಯ ಅಮಾವಾಸ್ಯೆ: ಇಂದು ಲಕ್ಷ್ಮೀಯನ್ನು ಪೂಜಿಸಿದರೆ ಯಶಸ್ಸು ಖಂಡಿತಾ..!
    April 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version