• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದು ನಿಮ್ಮ ರಾಶಿಫಲ ಹೇಗಿದೆ ? ಯಾರಿಗೆ ಲಾಭ, ಯಾರಿಗೆ ನಷ್ಟ ?

admin by admin
January 7, 2026 - 7:04 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2026 01 07T064815.356

ಮೇಷ: ಮುಖ್ಯ ಕಾರ್ಯಗಳನ್ನು ಮುಂದೂಡಬೇಡಿ. ಪೋಷಕರ ಗೌರವ ಸಾಧ್ಯ, ಕುಟುಂಬದಲ್ಲಿ ಸಂತೋಷ ನಿರ್ಮಿಸಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಹೊಸ ವ್ಯಾಪಾರದ ಆಸಕ್ತಿ, ಆದರೆ ಯಂತ್ರಗಳ ತೊಂದರೆ ಸಾಧ್ಯ.

ವೃಷಭ: ಸ್ನೇಹಿತರ ಜಗಳದಲ್ಲಿ ತಲೆ ಹಾಕಬೇಡಿ. ಹೊಸ ವಿಷಯಗಳ ತಾತ್ಕಾಲಿಕ ಉತ್ಸಾಹ. ದಾಂಪತ್ಯ ವಿರಸ ತಡೆಗಟ್ಟಿ. ನ್ಯಾಯಾಲಯದಲ್ಲಿ ಶ್ರಮದಿಂದ ಗೆಲುವು ಪಡೆಯಲಿ ಹಿರಿಯರ ಮಾರ್ಗದರ್ಶನ ಲಭ್ಯ.

RelatedPosts

ಇಂದಿನ ರಾಶಿ ಭವಿಷ್ಯ ವೃಷಭ ರಾಶಿ

ಇಂದಿನ ದಿನ ಭವಿಷ್ಯ: ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ..!

ಇಂದಿನ ದಿನ ಭವಿಷ್ಯ: ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ..!

ರಾಶಿಭವಿಷ್ಯ: ಇಂದು ಯಾರಿಗೆ ಶುಭ?

ADVERTISEMENT
ADVERTISEMENT

ಮಿಥುನ: ನಿವೃತ್ತಿಯ ಅಂಚಿನಲ್ಲಿ ನಡತೆ ಸರಿಯಾಗಿ ಇರಲಿ. ಕಛೇರಿಯಲ್ಲಿ ಪ್ರಶಂಸೆ, ಆದರೆ ಪರಿಚಿತರಿಂದಲೇ ತೊಂದರೆ ಆಗುವ ಸಾಧ್ಯತೆ ಇದೆ ಹೀಗಾಗಿ ಎಚ್ಚರವಾಗಿರಿ. ಹಣ ಸಂಗ್ರಹಿಸಿ, ಸಾಲದಿಂದ ಮುಕ್ತಿ ಸಿಗುವ ಸಾಧ್ಯೆ ಇದೆ. ಆತ್ಮವಿಶ್ವಾಸ ಅಹಂಕಾರದಂತೆ ತೋರಬಹುದು.

ಕರ್ಕಾಟಕ: ಸೋಲಿನಿಂದ ಉತ್ಸಾಹ ಕುಗ್ಗಬಹುದು. ಗುರಿ ಬದಲಾಯಿಸಬೇಡಿ. ಮಕ್ಕಳಿಗೆ ಪ್ರೋತ್ಸಾಹ. ಭೂಮಿಯ ಉತ್ಪನ್ನಗಳಿಂದ ಲಾಭ. ಕುಟುಂಬದ ಭಿನ್ನಾಭಿಪ್ರಾಯ ಸರಿಪಡಿಸಲು ಸಾಧ್ಯ.

ಸಿಂಹ: ಮೊಂಡುತನ ತೊಂದರೆ ಕಾಣಿಸಬಹುದು. ಕುಟುಂಬದ ಬಗ್ಗೆ ಅಭಿಮಾನ ಕಾಪಾಡಿ. ಸಾಲಗಾರರಿಂದ ಹಿಂಸೆ. ಸಹೋದ್ಯೋಗಿಗಳ ತೊಂದರೆ. ಹಣಕಾಸಿನಲ್ಲಿ ಅಪರಿಚಿತರಿಂದ ಜಾಗರೂಕತೆ.

ಕನ್ಯಾ: ನಿಷ್ಠೆಯನ್ನು ಬದಲಾಯಿಸಬೇಡಿ. ಸಂಗಾತಿಯ ಪ್ರೀತಿ ಹೋಲಿಕೆ ಮಾಡಬೇಡಿ. ಹೊಸತನಕ್ಕೆ ಒಗ್ಗುವುದು ಕಷ್ಟ. ಕುಟುಂಬದೊಂದಿಗೆ ಸಮಯ ಕಳೆಯಲು ಇಚ್ಛೆ. ವೃತ್ತಿಯ ಸ್ಥಳದಲ್ಲಿ ಪ್ರೇಮವಾಗುವ ಸಾಧ್ಯತೆ ಇದೆ.

ತುಲಾ: ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸಬೇಡಿ. ವಾಹನ ಚಾಲನೆಯಲ್ಲಿ ಜಾಗರೂಕತೆ. ತಾಯಿಗೆ ಗೌರವ ಕಡಿಮೆ ಮಾಡಬೇಡಿ. ಮೇಲಧಿಕಾರಿಗಳ ಮಾತಿನಿಂದ ಮನಸ್ಸು ತಲ್ಲಣಿಸಬಹುದು. ದೃಢ ಮನಸ್ಸಿನಿಂದ ಕರ್ತವ್ಯ ಮಾಡಿ.

ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾಗಬಹುದು. ಗುರಿಯ ಕಡೆ ಗಮನ ಕೇಂದ್ರೀಕರಿಸಿ. ಹೊಗಳಿಕೆಯಿಂದ ಲಾಭ. ನಂಬಿಕೆಗಳನ್ನು ಬದಲಾಯಿಸಬೇಡಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ.

ಧನು: ಸಂಬಂಧಗಳ ಬಗ್ಗೆ ಆಲೋಚಿಸಿ. ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸಿ. ಉಸಿರಾಟದ ತೊಂದರೆ ಗಂಭೀರವಾಗಿ ತೆಗೆದುಕೊಳ್ಳಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ತಂದೆಯ ಆರೋಗ್ಯದ ಕಡೆ ಗಮನವಿರಲಿ.

ಮಕರ: ಉದ್ಯೋಗ ಬದಲಾವಣೆಯಿಂದ ಸಮಯ ವ್ಯರ್ಥ ಆಗಬಹುದು. ಸ್ತ್ರೀಯರ ಸಹಾಯ ಪಡೆಯಲು ಹಿಂಜರಿಯಬೇಡಿ. ಇಷ್ಟವಾದದ್ದನ್ನು ಪಡೆಯಲು ಗಮನ ಹರಿಸಿ. ಉನ್ನತ ಪದವಿ ಪಡೆಯುವ ಸಾಧ್ಯತೆ. ಯಶಸ್ಸು ತಾನಾಗಿಯೇ ಬರುವುದು.

ಕುಂಭ: ಸ್ವಭಾವದಿಂದ ಕಿರಿಕಿರಿ ಆಗಬಹುದು. ಇತರರ ಮಾತು ಸಹಿಸುವುದು ಕಷ್ಟ. ಮಕ್ಕಳಿಂದ ಹೆಚ್ಚು ನಿರೀಕ್ಷಿಸಬೇಡಿ. ವೃತ್ತಿಯಲ್ಲಿ ಕಿರಿಕಿರಿ, ಆದರೆ ಪ್ರಗತಿ ಸಾಧ್ಯ. ಸ್ನೇಹಿತರು ಇಷ್ಟಪಡುವರು.

ಮೀನ: ಸಾಮಾಜಿಕ ಜಾಲತಾಣದಿಂದ ಸಮಸ್ಯೆ ಉಂಟಾಗಬಹುದು. ದುಷ್ಟ ಮಾನಸಿಕತೆ ತ್ಯಜಿಸಿ. ಕರ್ತವ್ಯಕ್ಕೆ ಮನಸ್ಸು ಕೊಡಿ. ಸಂಗಾತಿಯ ಬಗ್ಗೆ ಸಂಶಯ ಅನ್ಯರಿಗೆ ತಿಳಿಸಬೇಡಿ. ಅನಿರೀಕ್ಷಿತ ಸುದ್ದಿಯಿಂದ ವಿಚಲಿತರಾಗಬೇಡಿ.

ಇಂದಿನ ದಿನ ವಿಶೇಷ ಜಾಗರೂಕತೆ, ಸಹನೆ ಮತ್ತು ಸಮತೋಲನದ ಅವಶ್ಯಕತೆ ಇದೆ. ಪಂಚಾಂಗದ ಶುಭ ಕಾಲಗಳನ್ನು ಆಯ್ಕೆ ಮಾಡಿಕೊಂಡು ಕಾರ್ಯಗಳನ್ನು ಮಾಡಿದರೆ ಫಲದಾಯಕವಾಗಬಹುದು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಸ್ವ (10)

ಸಿಕ್ಕಿಂನಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ: ಏಳು ಮಂದಿ ಸಾವು, ಹಲವರು ಸಿಲುಕಿರುವ ಶಂಕೆ

by ದಿಶಾ ಕೆ. ಎಸ್.
July 21, 2026 - 9:46 am
0

ಸ್ವ (9)

ರಾಯಚೂರಿನಲ್ಲಿ ಮತ್ತೆ ಬೀದಿನಾಯಿ ದಾಳಿ: 4 ವರ್ಷದ ಬಾಲಕನ ಸ್ಥಿತಿ ಗಂಭೀರ

by ದಿಶಾ ಕೆ. ಎಸ್.
July 21, 2026 - 9:22 am
0

ಸ್ವ (8)

ಇಂದು ಚಲೋ ಸಂಸದ್‌ ಮುಂದುವರಿಯಲಿದೆ: ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಿಲ್ಲಲ್ಲ: ಅಭಿಜಿತ್ ದೀಪ್ಕೆ ಎಚ್ಚರಿಕೆ

by ದಿಶಾ ಕೆ. ಎಸ್.
July 21, 2026 - 8:13 am
0

ಸ್ವ (6)

ಕರ್ನಾಟಕದಲ್ಲಿ ಕೋವಿಡ್ ಆತಂಕ ಇಲ್ಲ, ಆದರೆ ಎಚ್ಚರಿಕೆ ಅಗತ್ಯ: ಯು.ಟಿ. ಖಾದರ್

by ದಿಶಾ ಕೆ. ಎಸ್.
July 21, 2026 - 7:59 am
0

ಸಂಬಂಧಿಸಿದ ಪೋಸ್ಟ್‌ಗಳು

  • ಸ್ವ (1)
    ಇಂದಿನ ರಾಶಿ ಭವಿಷ್ಯ ವೃಷಭ ರಾಶಿ
    July 21, 2026 | 0
  • Untitled design (23)
    ಇಂದಿನ ದಿನ ಭವಿಷ್ಯ: ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ..!
    July 20, 2026 | 0
  • Untitled design 2026 07 19T062113.251
    ಇಂದಿನ ದಿನ ಭವಿಷ್ಯ: ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ..!
    July 19, 2026 | 0
  • Untitled design (23)
    ರಾಶಿಭವಿಷ್ಯ: ಇಂದು ಯಾರಿಗೆ ಶುಭ?
    July 18, 2026 | 0
  • Untitled design 2026 07 16T064652.627
    ರಾಶಿಫಲ: ಈ ರಾಶಿಯವರಿಗೆ ವಿವಾಹ ಯೋಗ, ವ್ಯಾಪಾರಿಗಳಿಗೆ ಲಾಭ
    July 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version