• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

150 ವರ್ಷಗಳ ಬಳಿಕ ಸ್ಪೇನ್‌ಗೆ ರಾಣಿ: ಪ್ರಿನ್ಸೆಸ್ ಲಿಯೋನೋರ್‌ನ ಐತಿಹಾಸಿಕ ಪಯಣ..!

150 ವರ್ಷಗಳ ಬಳಿಕ ಸ್ಪೇನ್‌ಗೆ ರಾಣಿ..ಸೈನ್ಯದಿಂದ ಸಿಂಹಾಸನದವರೆಗಿನ ಪಯಣ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 5, 2026 - 5:00 pm
in ವಿದೇಶ
0 0
0
Untitled design 2026 01 05T163909.489

RelatedPosts

ಇರಾನ್‌ ಶಾಂತಿ ಪ್ರಸ್ತಾವನೆಗೆ ಚಾಟ್‌ಜಿಪಿಟಿ ಬಳಕೆ ಮಾಡಿದೆ: ಜೆಡಿ ವ್ಯಾನ್ಸ್ ವ್ಯಂಗ್ಯ

ಕದನ ವಿರಾಮ ಮಾತುಕತೆ ಬಳಿಕ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ: 300ಕ್ಕೂ ಹೆಚ್ಚು ಸಾ*ವು

ಯುದ್ಧದ ಇಂಪ್ಯಾಕ್ಟ್ ಏನು.? ಹಾರ್ಮುಜ್ ಜಲಸಂಧಿಯಲ್ಲಿ ದಾಟುವ ಹಡಗುಗಳಿಗೆ ಶುಲ್ಕ!

ಯುದ್ಧದಲ್ಲೂ ಲಾಭ ಮಾಡಿದ ಗಲ್ಫ್ ದೇಶಗಳು ಯಾವುವು?

ADVERTISEMENT
ADVERTISEMENT

ಮ್ಯಾಡ್ರಿಡ್: ಸ್ಪೇನ್ ರಾಜಪ್ರಭುತ್ವದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸೂಚನೆಗಳು ಕಾಣುತ್ತಿವೆ. 19ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ರಾಣಿ ಇಸಬೆಲ್ಲಾ ನಂತರ, ಸುಮಾರು 150 ವರ್ಷಗಳ ಬಳಿಕ ಮೊತ್ತೊಮ್ಮೆ ಮಹಿಳೆಯೊಬ್ಬರು ಸ್ಪೇನ್‌ನ ಸಿಂಹಾಸನವೇರಲಿದ್ದಾರೆ. ಅವರೇ ಪ್ರಿನ್ಸೆಸ್ ಲಿಯೋನೋರ್. ರಾಜ ಫೆಲಿಪೆ VI ಮತ್ತು ರಾಣಿ ಲೆಟಿಜಿಯಾ ಅವರ ಹಿರಿಯ ಪುತ್ರಿಯಾಗಿರುವ ಲಿಯೋನೋರ್, ಸ್ಪ್ಯಾನಿಷ್ ಸಿಂಹಾಸನದ ಅಧಿಕೃತ ಉತ್ತರಾಧಿಕಾರಿಯಾಗಲಿದ್ದಾರೆ.

2005ರ ಅಕ್ಟೋಬರ್ 31ರಂದು ಮ್ಯಾಡ್ರಿಡ್‌ನಲ್ಲಿ ಜನಿಸಿದ ಲಿಯೋನೋರ್ ಡಿ ಬೋರ್ಬೊನ್ ವೈ ಒರ್ಟಿಜ್, 2014ರಲ್ಲಿ ತಂದೆ ರಾಜ ಫೆಲಿಪೆ VI ಸಿಂಹಾಸನ ಏರಿದಾಗ ‘ಅಸ್ಟುರಿಯಾಸ್ ಪ್ರಿನ್ಸೆಸ್’ ಎಂಬ ಬಿರುದನ್ನು ಪಡೆದರು. ಇದರೊಂದಿಗೆ ಅವರಿಗೆ ಪ್ರಿನ್ಸೆಸ್ ಆಫ್ ಗಿರೋನಾ, ಡ್ಯುಕೆಸ್ ಆಫ್ ಮಾಂಟ್‌ಬ್ಲಾಂಕ್‌ನಂತಹ ಹಲವು ಶೀರ್ಷಿಕೆಗಳು ಸಿಕ್ಕವು.

ಶಿಕ್ಷಣದಲ್ಲಿ ಶಿಸ್ತು 

ಲಿಯೋನೋರ್ ಅವರ ಶಿಕ್ಷಣದಲ್ಲಿ ಎಚ್ಚರಿಕೆ ವಹಿಸಲಾಗಿತ್ತು. ಮ್ಯಾಡ್ರಿಡ್‌ನ ಸಾಂಟಾ ಮರಿಯಾ ಡಿ ಲೋಸ್ ರೋಸಲೆಸ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ಅವರು, 2021ರಲ್ಲಿ ವೇಲ್ಸ್‌ನ ಪ್ರತಿಷ್ಠಿತ UWC ಅಟ್ಲಾಂಟಿಕ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಬ್ಯಾಕಲೌರಿಯೇಟ್ (IB) ಕೋರ್ಸ್‌ಗೆ ಸೇರಿದರು. 2023ರಲ್ಲಿ ಅವರು ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಲಿಯೋನೋರ್ ಅವರು ಸ್ಪ್ಯಾನಿಷ್, ಇಂಗ್ಲಿಷ್ ಮತ್ತು ಕ್ಯಾಟಲನ್‌ನಲ್ಲಿ ನಿಪುಣರಾಗಿದ್ದಾರೆ. ಅವರು, ಫ್ರೆಂಚ್, ಗ್ಯಾಲಿಶಿಯನ್, ಬಾಸ್ಕ್, ಅರೇಬಿಕ್ ಹಾಗೂ ಮ್ಯಾಂಡರಿನ್ ಭಾಷೆಗಳಲ್ಲಿಯೂ ಅಭ್ಯಾಸ ಹೊಂದಿದ್ದಾರೆ.

ಸೈನ್ಯ ತರಬೇತಿ: ಕಮಾಂಡರ್-ಇನ್-ಚೀಫ್ ಆಗುವ ಗುರಿ

ಸ್ಪೇನ್‌ನ ಸಶಸ್ತ್ರ ಪಡೆಗಳ ಅಧಿಪತಿಯಾಗುವ ಹೊಣೆಗಾರಿಕೆಗೆ ಸಿದ್ಧರಾಗುವ ಉದ್ದೇಶದಿಂದ, ಲಿಯೋನೋರ್ 2023ರಲ್ಲಿ ಮೂರು ವರ್ಷಗಳ ಕಡ್ಡಾಯ ಸೈನ್ಯ ತರಬೇತಿಯನ್ನು ಆರಂಭಿಸಿದರು. ಮೊದಲ ಹಂತದಲ್ಲಿ ಜರಗೋಜಾದ ಜನರಲ್ ಮಿಲಿಟರಿ ಅಕಾಡೆಮಿಯಲ್ಲಿ ಸೇನಾ ತರಬೇತಿ ಪಡೆದರು.

2024ರಲ್ಲಿ ನೌಕಾ ತರಬೇತಿಗಾಗಿ ಮರಿನ್‌ನ ನೌಕಾ ಮಿಲಿಟರಿ ಅಕಾಡೆಮಿಗೆ ವರ್ಗಾವಣೆಗೊಂಡ ಅವರು, 2025ರಲ್ಲಿ ಐತಿಹಾಸಿಕ ತರಬೇತಿ ಹಡಗು ‘ಜುವಾನ್ ಸೆಬಾಸ್ಟಿಯನ್ ಡಿ ಎಲ್ಕಾನೊ’ ಮೂಲಕ ಐದು ತಿಂಗಳ ಸಮುದ್ರಯಾನ ಕೈಗೊಂಡರು. ಈ ಪ್ರಯಾಣದ ವೇಳೆ ಲ್ಯಾಟಿನ್ ಅಮೆರಿಕಾ ದೇಶಗಳು ಹಾಗೂ ನ್ಯೂಯಾರ್ಕ್‌ಗೆ ಭೇಟಿ ನೀಡಿ, ಸ್ಪೇನ್‌ನ ರಾಜತಾಂತ್ರಿಕ ಪ್ರತಿನಿಧಿಯಾಗಿಯೂ ಗಮನ ಸೆಳೆದರು.

ಇದೀಗ ಅಂತಿಮವಾಗಿ, ವಾಯುಪಡೆ ತರಬೇತಿಗಾಗಿ ಮುರ್ಸಿಯಾದ ಜನರಲ್ ಏರ್ ಅಂಡ್ ಸ್ಪೇಸ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಪೈಲಟ್ ತರಬೇತಿಯಲ್ಲಿ ಮೊದಲ ಸೋಲೋ ಫ್ಲೈಟ್ ನೆರವೇರಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಸಾಧನೆ ಮಾಡಿದ ಸ್ಪ್ಯಾನಿಷ್ ರಾಜಕುಮಾರಿಯಾಗಿ ಹೊರಹೊಮ್ಮಿದ್ದಾರೆ.

2023ರ ಅಕ್ಟೋಬರ್ 31ರಂದು, ತಮ್ಮ 18ನೇ ಜನ್ಮದಿನದಂದು, ಲಿಯೋನೋರ್ ಸ್ಪೇನ್ ಸಂಸತ್ತಿನ ಮುಂದೆ ಸಂವಿಧಾನಕ್ಕೆ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ಅಲ್ಲದೇ ದೇಶೀಯ ಹಾಗೂ ವಿದೇಶಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸ್ಪೇನ್‌ನ ಪ್ರತಿನಿಧಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 10T180720.742

ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅನಂತ್‌ಗೆ ಡಾ. ಸಿಎಚ್ ವಿಎಸ್ ವಿ ಪ್ರಸಾದ್ ಅವರಿಂದ ಸನ್ಮಾನ

by ಶಾಲಿನಿ ಕೆ. ಡಿ
April 10, 2026 - 6:14 pm
0

Untitled design 2026 04 10T160024.910

ರೀಲ್ಸ್ ಹುಚ್ಚಿಗೆ ಮೂವರು ಬಾಲಕಿಯರು ಬಲಿ: ಜಲಪಾತದಲ್ಲಿ ಮುಳುಗಿ ಸಾ*ವು

by ಶಾಲಿನಿ ಕೆ. ಡಿ
April 10, 2026 - 4:02 pm
0

Untitled design 2026 04 10T170013.739

ಕರ್ನಾಟಕದ ನೆಚ್ಚಿನ ಚಾನೆಲ್‌ ಗ್ಯಾರಂಟಿ ನ್ಯೂಸ್‌ಗೆ ವರ್ಷದ ಸಂಭ್ರಮ

by ಶಾಲಿನಿ ಕೆ. ಡಿ
April 10, 2026 - 3:42 pm
0

Untitled design 2026 04 10T105106.839

ಗೋಲ್ಡ್ ಖರೀದಿಗೆ ಇದು ಸರಿಯಾದ ಸಮಯವೇ? ಇಂದಿನ ಚಿನ್ನ-ಬೆಳ್ಳಿ ದರ ಇಲ್ಲಿ ಚೆಕ್‌ ಮಾಡಿ

by ಶಾಲಿನಿ ಕೆ. ಡಿ
April 10, 2026 - 11:20 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 09T131624.296
    ಇರಾನ್‌ ಶಾಂತಿ ಪ್ರಸ್ತಾವನೆಗೆ ಚಾಟ್‌ಜಿಪಿಟಿ ಬಳಕೆ ಮಾಡಿದೆ: ಜೆಡಿ ವ್ಯಾನ್ಸ್ ವ್ಯಂಗ್ಯ
    April 9, 2026 | 0
  • Untitled design 2026 04 08T225652.501
    ಕದನ ವಿರಾಮ ಮಾತುಕತೆ ಬಳಿಕ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ: 300ಕ್ಕೂ ಹೆಚ್ಚು ಸಾ*ವು
    April 8, 2026 | 0
  • Untitled design 2026 04 08T160619.234
    ಯುದ್ಧದ ಇಂಪ್ಯಾಕ್ಟ್ ಏನು.? ಹಾರ್ಮುಜ್ ಜಲಸಂಧಿಯಲ್ಲಿ ದಾಟುವ ಹಡಗುಗಳಿಗೆ ಶುಲ್ಕ!
    April 8, 2026 | 0
  • BeFunky collage (48)
    ಯುದ್ಧದಲ್ಲೂ ಲಾಭ ಮಾಡಿದ ಗಲ್ಫ್ ದೇಶಗಳು ಯಾವುವು?
    April 8, 2026 | 0
  • BeFunky collage (42)
    ಶೆಹಬಾಜ್ ಷರೀಫ್ ‘ಕಾಪಿ-ಪೇಸ್ಟ್’ ಎಡವಟ್ಟು! ಇರಾನ್ ಬಿಕ್ಕಟ್ಟಿನಲ್ಲಿ ಪಾಕ್ ಪ್ರಧಾನಿ ಪೋಸ್ಟ್ ನೋಡಿ ನಕ್ಕ ನೆಟ್ಟಿಗರು
    April 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version