• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಟಾಪ್ ಟ್ರೆಂಡಿಂಗ್‌‌ನಲ್ಲಿ VP ‘ನಿಂಗವ್ವ ನಿಂಗವ್ವ’ ಸಾಂಗ್..!!

OMG..ಎಷ್ಟು ಬದಲಾಗಿದೆ ಗೊತ್ತಾ ವಿಜಯ್ ದುನಿಯಾ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 19, 2025 - 2:18 pm
in ಸಿನಿಮಾ
0 0
0
BeFunky collage (22)

ಲ್ಯಾಂಡ್‌‌‌ಲಾರ್ಡ್‌..ದುನಿಯಾ ವಿಜಯ್ ಕುಮಾರ್ ಸಿನಿದುನಿಯಾದ ಮತ್ತೊಂದು ಮಹತ್ವದ ಸಿನಿಮಾ. ಟೀಸರ್‌‌ ಝಲಕ್‌‌ಗಳಿಂದ ಕುತೂಹಲ ಹೆಚ್ಚಿಸಿದ್ದ ಈ ಚಿತ್ರ, ಇದೀಗ ನಿಂಗವ್ವ ನಿಂಗವ್ವ ಹಾಡೊಂದರ ಮೂಲಕ ಸಂಚಲನ ಮೂಡಿಸಿದೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್‌‌ನಲ್ಲಿ ರಚ್ಚು ಮಿಂಚುತ್ತಿದ್ರೆ, ಫ್ಯಾಮಿಲಿ ಎಂಟರ್‌‌ಟೈನರ್‌ಗೂ ಸೈ ಅಂತಿದ್ದಾರೆ ವಿಜಯ್. ಇಷ್ಟಕ್ಕೂ ಸಾಂಗ್ ಲಾಂಚ್ ಮಾಡಿದ್ಯಾರು..? ಗಾಯಕ, ಕಂಪೋಸರ್ ಹೇಳಿದ್ದೇನು..? ಭಟ್ರು ಹೇಳಿದ ಪೋಲಿ ಜೋಕ್ಸ್ ಎಂಥದ್ದು ಅನ್ನೋದ್ರ ಹೈಲೈಟ್ಸ್ ಇಲ್ಲಿದೆ. ಜಸ್ಟ್ ಎಂಜಾಯ್.

ಇದು ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಲ್ಯಾಂಡ್‌ಲಾರ್ಡ್‌ ಸಿನಿಮಾದ ಚೊಚ್ಚಲ ಸಾಂಗ್. 50 ಪ್ಲಸ್ ಏಜ್‌‌‌ನಲ್ಲೂ ಗಂಡ-ಹೆಂಡತಿ ನಡುವೆ ಇಂಥದ್ದೊಂದು ಮುಗ್ಧ ಹಾಗೂ ಗಾಢವಾದ ಪ್ರೀತಿ ಇರಲಿದೆ ಅನ್ನೋದಕ್ಕೆ ಸಾಕ್ಷಿ ಆಗಿರೋ ಸಾಂಗ್. ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ಒದಗಿಸಿರೋ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್ ಗಾಯನದಲ್ಲಿ ಸಾಂಗ್ ಅಷ್ಟೇ ಸೊಗಸಾಗಿ ಮೂಡಿಬಂದಿದೆ.

RelatedPosts

ಫಸ್ಟ್ ಸಾಂಗ್ ಮೋಹಕ.. ಸೆಕೆಂಡ್ ಸಾಂಗ್ ಮನಮೋಹಕ..!

ದುನಿಯಾ ವಿಜಯ್ ಕಿರಿಮಗಳ ‘ಸಿಟಿಲೈಟ್ಸ್’ ದುನಿಯಾ

‘ಟಾಕ್ಸಿಕ್’ನ ‘ಮನಮೋಹಕ’ ಹಾಡು ರಿಲೀಸ್: ಯಶ್-ತಾರಾ ರೊಮ್ಯಾನ್ಸ್‌ಗೆ ಫ್ಯಾನ್ಸ್ ಫಿದಾ!

ವರ್ಷ ಬೊಳ್ಳಮ್ಮ ಫಸ್ಟ್ ಲುಕ್ ಅನಾವರಣ: ‘ಮಹಾನ್’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದ ಪೋಸ್ಟರ್

ADVERTISEMENT
ADVERTISEMENT

541076524 1354869546002670 5074138083329820916 n

ಇಷ್ಟು ದಿನ ಒಂದು ಲೆಕ್ಕ.. ಇನ್ಮೇಲೆ ಹೊಸ ಲೆಕ್ಕ..

                                         ವಿಜಯ್ ಫ್ಯಾಮಿಲಿ ವರಸೆ

OMG.. ಎಷ್ಟು ಬದಲಾಗಿದೆ ಗೊತ್ತಾ ವಿಜಯ್ ದುನಿಯಾ?

519050958 122120011694952088 4214174997414434372 n

ಭೂಷಣ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸ್ಯಾಂಡಲ್‌ವುಡ್ ಸಲಗ ವಿಜಯ್ ಕುಮಾರ್ ಹಾಗೂ ಸ್ಯಾಂಡಲ್‌ವುಡ್‌‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ನಿಂಗವ್ವ ನಿಂಗವ್ವ ಗೀತೆಗೆ ಅದ್ಭುತವಾಗಿ ಜೀವ ತುಂಬಿದ್ದಾರೆ. ರೆಟ್ರೋ ಸ್ಟೈಲ್‌ನ ಈ ಸಿನಿಮಾ ಹಳ್ಳಿ ಸೊಗಡಿನಲ್ಲಿ ಮೂಡಿಬಂದಿದ್ದು, ನಿರ್ದೇಶಕ ಜಡೇಶ್ ಕೆ ಹಂಪಿ ಒಂದೊಳ್ಳೆ ಫೀಲ್ ಗುಡ್ ಸಾಂಗ್‌ನ ಕ್ರಿಯೇಟ್ ಮಾಡಿಸಿದ್ದಾರೆ. ಟಾಪ್ ಟ್ರೆಂಡಿಂಗ್‌‌ನಲ್ಲಿರೋ ಆನಂದ್ ಆಡಿಯೋ ಸಂಸ್ಥೆಯ ಈ ಹಾಡು, ಮರಳಿ ಮನಸಾಗಿದೆ ರೆಕಾರ್ಡ್‌ ಬ್ರೇಕ್ ಮಾಡಿದ್ರೂ ಅಚ್ಚರಿಯಿಲ್ಲ. ರಾಚಯ್ಯ ಹಾಗೂ ನಿಂಗವ್ವನಾಗಿ ವಿಜಯ್-ರಚ್ಚು ಮಸ್ತ್ ಮ್ಯಾಜಿಕ್ ಮಾಡಿದ್ದಾರೆ.

571164608 122137249076952088 8773823384298763031 n

ಅಂದಹಾಗೆ ಇಲ್ಲಿಯವರೆಗೆ ದುನಿಯಾ ವಿಜಯ್‌‌ಗೆ ಒಂದು ಇಮೇಜ್ ಇತ್ತು. ಬರೀ ಯೂತ್‌‌‌ಫುಲ್ ಸಿನಿಮಾಗಳಿಗೆ ಜೋತು ಬಿದ್ದಿದ್ದ ಅವರು, ಈ ಚಿತ್ರದಿಂದ ಹೊಸ ಅವತಾರದಲ್ಲಿ ಕಾಣಸಿಗಲಿದ್ದಾರೆ. ಇಲ್ಲಿಯವರೆಗೂ ಒಂದು ಲೆಕ್ಕ, ಇನ್ಮುಂದೆ ಹೊಸ ಲೆಕ್ಕ ಅನ್ನುವಂತೆ ಫ್ಯಾಮಿಲಿ ಆಡಿಯೆನ್ಸ್‌ಗೂ ಕನೆಕ್ಟ್ ಆಗುವಂತಹ ಕೌಟುಂಬಿಕ ಚಿತ್ರದಿಂದ ಗಮನ ಸೆಳೆಯುವ ಮುನ್ಸೂಚನೆ ನೀಡಿದ್ದಾರೆ. ಹೌದು.. ಅವರ ಸಲಗ, ಭೀಮ ಸಿನಿಮಾಗೂ ಈ ಲ್ಯಾಂಡ್‌‌ಲಾರ್ಡ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಮಕ್ಕಳಿಂದ ಮುದುಕರವರೆಗೆ ಎಲ್ರೂ ಈ ಚಿತ್ರವನ್ನ ಎಂಜಾಯ್ ಮಾಡೋದು ಗ್ಯಾರಂಟಿ.

Truly grateful to play this role in my

ಟಾಪ್ ಟ್ರೆಂಡಿಂಗ್‌‌ನಲ್ಲಿ VP ‘ನಿಂಗವ್ವ ನಿಂಗವ್ವ’ ಸಾಂಗ್..!!

ಅಜನೀಶ್ ಟ್ಯೂನ್.. ಭಟ್ರ ಲೈನ್.. ರಾಚಯ್ಯ ಲವ್ಸ್ ನಿಂಗವ್ವ

ಈ ನಿಂಗವ್ವ ನಿಂಗವ್ವ ಗೀತೆಯನ್ನ ವರ್ಲ್ಡ್‌ ಟ್ರೇಡ್ ಸೆಂಟರ್‌‌ನ ಹೈ ಲಾಂಚ್‌‌ನಲ್ಲಿ ಲಾಂಚ್ ಮಾಡಲಾಯಿತು. ಲವ್ಲಿಸ್ಟಾರ್ ಪ್ರೇಮ್ ದಂಪತಿ, ಡಾರ್ಲಿಂಗ್ ಕೃಷ್ಣ ದಂಪತಿ ಹಾಗೂ ತರುಣ್ ಸುಧೀರ್ ದಂಪತಿ ಬಂದು ಈ ರಾಚಯ್ಯ-ನಿಂಗವ್ವ ಪ್ಯಾರ್ ಕಹಾನಿಗೆ ಹಸಿರು ನಿಶಾನೆ ತೋರಿದ್ದು ವಿಶೇಷ. ಅಲ್ಲದೆ, ಎಲ್ಲರೂ ಕೂಡ ಈ ಸಿನಿಮಾ ಹಂಡ್ರೆಡ್ ಪರ್ಸೆಂಟ್ ಬ್ಲಾಕ್ ಬಸ್ಟರ್ ಹಿಟ್ ಆಗಲಿದೆ ಅಂತ ಪ್ರೊಡ್ಯೂಸರ್‌ ಸತ್ಯಪ್ರಕಾಶ್ ಹಾಗೂ ಹೇಮಂತ್‌ಗೆ ಭರವಸೆ ನೀಡಿದ್ರು.

Screenshot 2025 12 19

ಅಂದಹಾಗೆ ಹುಡಗರಷ್ಟೇ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌‌ನಲ್ಲಿ ಮಿಂಚಿದ್ರೆ ಹೇಗೆ..? ಹುಡುಗಿಯರು ಮಿಂಚಬಾರದಾ..? ಇಂಥದ್ದೊಂದು ಮಾತನ್ನ ಅಜನೀಶ್ ಮ್ಯೂಸಿಕ್ ಪಾರ್ಟನರ್ ಬಾಬಿ ಅವರು ರಚಿತಾ ರಾಮ್ ಕುರಿತು ಹೇಳಿದ್ರು. ಇಂದಿಗೂ ಟಾಪ್ ಟ್ರೆಂಡಿಂಗ್‌ ಹಾಗೂ ಮೋಸ್ಟ್ ಡಿಮ್ಯಾಂಡಿಂಗ್ ನಟಿ ಆಗಿರೋ ಸ್ಯಾಂಡಲ್‌ವುಡ್‌‌ನ ಲೇಡಿ ಸೂಪರ್ ಸ್ಟಾರ್ ರಚಿತಾ, ಹೀಗೆ ಕೂದಲಿಗೆ ವೈಟ್ ಹಾಕಿಸಿಕೊಂಡು ನಿಂಗವ್ವ ಪಾತ್ರಕ್ಕೆ ಜೀವ ತುಂಬಿರೋದು ಗ್ರೇಟೆಸ್ಟ್ ಡಿಸಿಷನ್. ಈ ಕುರಿತು ತರುಣ್ ಸುಧೀರ್ ಹಾಗೂ ಸೋನಲ್ ಕೂಡ ರಚ್ಚು ನಿರ್ಧಾರಕ್ಕೆ ಡಬಲ್ ಗುಂಡಿಗೆ ಬೇಕು ಎಂದರು.

ಈ ಹಾಡನ್ನ ಲಾಂಚ್ ಮಾಡಿದಂತಹ ಸ್ಯಾಂಡಲ್‌ವುಡ್‌ನ ಸ್ಟಾರ್ ದಂಪತಿಗಳಿಗೆ ಬಾಗಿನ ನೀಡುವ ಮೂಲಕ ದುನಿಯಾ ವಿಜಯ್ ಹಾಗೂ ರಚಿತಾ ಗೌರವ ಅರ್ಪಿಸಿದರು. ನೀನಾಸಂ ಸತೀಶ್ ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿ, ಸ್ನೇಹ ಸಮ್ಮಿಲನಕ್ಕೆ ಸಾಕ್ಷಿ ಆದ್ರು.

Happy birthday to lady superstar @rachita instaofficialStay tuned for more updates.

ಯೋಗರಾಜ್ ಭಟ್.. ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರು. ಅತ್ಯದ್ಭುತ ಚಿತ್ರಸಾಹಿತಿಗಳು. ದುನಿಯಾ ವಿಜಯ್ ಅವರ ಬಹುತೇಕ ಹಿಟ್ಸ್ ಭಟ್ರ ಸಾಲುಗಳಿಂದ ಕೂಡಿದ ಹಾಡುಗಳೇ ಇವೆ. ಆದಾಗ್ಯೂ ಕೂಡ ನಿಂಗವ್ವ ಅನ್ನೋ ಈ ಹಾಡನ್ನ ಪೋಲಿತನದಿಂದಲೇ ಬರೆದಿದ್ದಾರೆ. ಆದ್ರೆ ಪಿಕ್ಚರೈಸೇಷನ್‌‌ನಲ್ಲಿ ಎಲ್ಲೂ ಕೂಡ ನೋಡುಗರಿಗೆ ಮುಜುಗರ ತರಿಸುವಂತೆ ಚಿತ್ರಿಸಿಲ್ಲ ಡೈರೆಕ್ಟರ್ ಜಡೇಶ್.

ಇಡೀ ಇವೆಂಟ್‌‌ನಲ್ಲಿ ಯೋಗರಾಜ್ ಭಟ್ ಮಾತುಗಳು ಸಾಕಷ್ಟು ಮಂದಿಗೆ ಮುಜುಗರ ತರಿಸಿದ್ದು ಸುಳ್ಳಲ್ಲ. ಅವ್ರ ಘನತೆ ಗೌರವಕ್ಕೆ ತಕ್ಕನಾಗಿ ಅವರು ನಡೆದುಕೊಳ್ಳಲೇ ಇಲ್ಲ. ನಾನು ಪೋಲಿ ಆದ್ರೆ ದುನಿಯಾ ವಿಜಯ್ ಅಪ್ಪ ಪೋಲಿ. ನನಗೆ ಅಪ್ಪ ಅವನು ಅಂದ್ರು ಭಟ್ರು. ಅಂದ್ರೆ ವಿಜಯ್ ಅವ್ರಿಂದಲೇ ನಾ ಇದನ್ನೆಲ್ಲಾ ಕಲಿತೆ ಅನ್ನುವಂತಿತ್ತು. ಅಲ್ಲದೆ, ಸ್ವಾತಿ ಮುತ್ತು ಒಣಗಿ ಪೌಡರ್ ಆಗುವ ಒಳಗೆ ಮದ್ವೆ ಆಗು ಅಂದೆ ಅಂತ ತರುಣ್ ಬಗೆಗೆ ಮಾತನಾಡಿದ್ದು, ಅಜನೀಶ್‌‌ಗೂ ಅದೇ ಮಾತು ರಿಪೀಟ್ ಮಾಡಿದ್ದು, ಲವ್ಲಿಸ್ಟಾರ್ ಪ್ರೇಮ್ ಹಾಗೂ ಅವ್ರ ಪತ್ನಿ ಜ್ಯೋತಿ ಪ್ರೇಮ್‌‌ಗೂ ಈ ತರಹದ ಸಿಚ್ಯುಯೇಷನ್ ನಿಮಗೂ ಎದುರಾಗಿತ್ತಾ ಎಂದ ಭಟ್ರ ಮಾತುಗಳು ಅಕ್ಷರಶಃ ಮುಜುಗರ ತರಿಸಿತ್ತು.

528785098 122117027012952088 5227160391070506905 n

92 ದಿನಗಳ ಕಾಲ ಶೂಟಿಂಗ್ ನಡೆಸಿರೋ ಲ್ಯಾಂಡ್‌‌ಲಾರ್ಡ್‌ ಟೀಂ, 60 ದಿನ ಡೇ ಅಂಡ್ ನೈಟ್ ಚಿತ್ರಿಸಿದೆಯಂತೆ. ಸಾರಥಿ ಫಿಲಂಸ್ ಬ್ಯಾನರ್‌‌ನಡಿ ಸಾರಥಿ ಪ್ರೊಡ್ಯೂಸರ್ ಸತ್ಯ ಪ್ರಕಾಶ್ ಈ ಸಿನಿಮಾಗಾಗಿ ಮ್ಯಾನೇಜರ್ ರೀತಿ ಕೆಲಸ ಮಾಡಿರೋದು ವಿಶೇಷ. ಅವ್ರ ಮಗ ಹೇಮಂತ್‌ಗೂ ಇದ್ರಿಂದ ಒಳ್ಳೆಯ ಹೆಸರು ಬರೋದು ಖಚಿತ.

ಈ ಇವೆಂಟ್‌‌ನಲ್ಲಿ ಸಾವಿನ ಮನೆ ವರೆಗೂ ಬರುವ ಏಕೈಕ ಗೆಳೆಯ ವಿಜಯ್ ಒಬ್ಬರೇ ಎಂದ ಪ್ರೇಮ್ ಮಾತು, ಟ್ರ್ಯಾಕ್ ಸಿಂಗರ್‌ನ ವೇದಿಕೆಗೆ ಕರೆಸಿ ಹಾಡಿಸಿದ ವಿಜಯ್ ಪ್ರಕಾಶ್, ಕೊರಿಯೋಗ್ರಾಫರ್ ನನ್ನ ಹೆಸರು ಮಿಸ್ ಆಗಿದೆ ಕ್ರೆಡಿಟ್ಸ್‌‌ನಲ್ಲಿ ಅಂದಾಗ ಅದಕ್ಕೆ ಕ್ಷಮೆ ಯಾಚಿಸಿದ ವಿಜಯ್ ನಡೆ, ಸಾಂಗ್ ಲೇಟ್ ಆಗೋಕೆ ನಾವುಗಳು ನಿರ್ದೇಶಕರೇ ಕಾರಣ ಅಂತ ಸಂಗೀತ ಸಂಯೋಜಕರ ಪರ ಮಾತನಾಡಿದ ತರುಣ್ ಮಾತುಗಳು.. ಹೀಗೆ ಸಣ್ಣ ಸಣ್ಣ ವಿಷಯಗಳು ಎಲ್ಲರ ಮನಸ್ಸು ಗೆದ್ದವು.

ಡೈಲಾಗ್ ರೈಟರ್ ಮಾಸ್ತಿ, ರಂಜನಿ ರಾಘವನ್, ಸಿನಿಮಾಟೋಗ್ರಾಫರ್ ಸ್ವಾಮಿ ಸೇರಿದಂತೆ ಸಾಕಷ್ಟು ಮಂದಿ ಈ ಕಾರ್ಯಕ್ರಮಕ್ಕೆ ಮೆರುಗು ತಂದರು. ಅಂದಹಾಗೆ 2026ರ ಜನವರಿ 23ಕ್ಕೆ ಲ್ಯಾಂಡ್‌‌ಲಾರ್ಡ್‌ ತೆರೆಗೆ ಬರ್ತಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ವಾಂಗ್ಚುಕ್ (15)

ಫುಟ್‌ಪಾತ್ ಕಾರ್ಯಾಚರಣೆಗೆ ಅಡ್ಡಿ: ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರ ಬಂಧನಕ್ಕೆ ಸಚಿವ ಕೃಷ್ಣಭೈರೇಗೌಡ ಸೂಚನೆ

by ದಿಶಾ ಕೆ. ಎಸ್.
July 21, 2026 - 2:54 pm
0

ಸ್ವ (24)

ನೀಟ್ ಪೇಪರ್ ಲೀಕ್‌ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಖಚಿತ: ಪ್ರಧಾನಿ ಮೋದಿ

by ದಿಶಾ ಕೆ. ಎಸ್.
July 21, 2026 - 2:42 pm
0

ಸ್ವ (25)

ಫಸ್ಟ್ ಸಾಂಗ್ ಮೋಹಕ.. ಸೆಕೆಂಡ್ ಸಾಂಗ್ ಮನಮೋಹಕ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 21, 2026 - 2:25 pm
0

ಸ್ವ (23)

ದೆಹಲಿ ಸಭೆಯತ್ತ ರಾಜ್ಯದ ಚಿತ್ತ: ಇಂದು ಪ್ರಕಟವಾಗುತ್ತಾ ಸಚಿವರ ಪಟ್ಟಿ?

by ದಿಶಾ ಕೆ. ಎಸ್.
July 21, 2026 - 1:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸ್ವ (25)
    ಫಸ್ಟ್ ಸಾಂಗ್ ಮೋಹಕ.. ಸೆಕೆಂಡ್ ಸಾಂಗ್ ಮನಮೋಹಕ..!
    July 21, 2026 | 0
  • ಸ್ವ (20)
    ದುನಿಯಾ ವಿಜಯ್ ಕಿರಿಮಗಳ ‘ಸಿಟಿಲೈಟ್ಸ್’ ದುನಿಯಾ
    July 21, 2026 | 0
  • ಸ್ವ (17)
    ‘ಟಾಕ್ಸಿಕ್’ನ ‘ಮನಮೋಹಕ’ ಹಾಡು ರಿಲೀಸ್: ಯಶ್-ತಾರಾ ರೊಮ್ಯಾನ್ಸ್‌ಗೆ ಫ್ಯಾನ್ಸ್ ಫಿದಾ!
    July 21, 2026 | 0
  • ಸ್ವ (14)
    ವರ್ಷ ಬೊಳ್ಳಮ್ಮ ಫಸ್ಟ್ ಲುಕ್ ಅನಾವರಣ: ‘ಮಹಾನ್’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದ ಪೋಸ್ಟರ್
    July 21, 2026 | 0
  • ಸ್ವ (12)
    ಮಂಗಳೂರಿನಲ್ಲಿ ‘ಕರಾವಳಿ’ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ: ಪ್ರೇಕ್ಷಕರ ಮನ ಗೆದ್ದ ಸಿನಿಮಾ
    July 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version