ಬೆಂಗಳೂರು: ಚಿನ್ನದ ಬೆಲೆ ಒಂದೇ ದಿನದಲ್ಲಿ ಗ್ರಾಮ್‌ಗೆ ₹225–250 ಏರಿಕೆ ಕಂಡಿದೆ. ಬೆಳ್ಳಿಯು ಚಿನ್ನಕ್ಕಿಂತ ಹೆಚ್ಚು ಏರಿಕೆಯಾಗಿದೆ. ಒಂದೇ ದಿನಕ್ಕೆ ಬೆಳ್ಳಿ ಗ್ರಾಮ್‌ಗೆ ₹4–6 ರೂ. ಹೆಚ್ಚಾಗಿದೆ. ಮೊದಲ ಬಾರಿಗೆ ಗ್ರಾಮ್‌ಗೆ ₹204 ಮುಟ್ಟಿ ಹೊಸ ಐತಿಹಾಸಿಕ ದಾಖಲೆ ಬರೆದಿದೆ. ಚೆನ್ನೈ, ಕೇರಳ, ಭುವನೇಶ್ವರ್‌ನಂತಹ ನಗರಗಳಲ್ಲಿ ಬೆಳ್ಳಿ ಬೆಲೆ ಗ್ರಾಮ್‌ಗೆ ₹215 ದಾಟಿದೆ.
ಭಾರತದಲ್ಲಿ ಚಿನ್ನದ ಬೆಲೆ
- 24 ಕ್ಯಾರಟ್ ಚಿನ್ನ – ₹13,266/ಗ್ರಾಂ
- 22 ಕ್ಯಾರಟ್ ಚಿನ್ನ – ₹12,160/ಗ್ರಾಂ
- 18 ಕ್ಯಾರಟ್ ಚಿನ್ನ – ₹9,949/ಗ್ರಾಂ
- ಬೆಳ್ಳಿ – ₹204/ಗ್ರಾಂ (ಹೊಸ ದಾಖಲೆ!)
10 ಗ್ರಾಂ ಚಿನ್ನದ ಬೆಲೆ
- 22 ಕ್ಯಾರಟ್ – ₹1,21,600
- 24 ಕ್ಯಾರಟ್ (ಅಪರಂಜಿ) – ₹1,32,660
100 ಗ್ರಾಂ ಬೆಳ್ಳಿ ಬೆಲೆ
- ಬೆಂಗಳೂರು, ಮುಂಬೈ, ದೆಹಲಿ – ₹20,400
- ಚೆನ್ನೈ, ಕೇರಳ, ಭುವನೇಶ್ವರ್ – ₹21,500
ಬೆಂಗಳೂರಿನಲ್ಲಿ ಇಂದಿನ ಬೆಲೆ
- 24 ಕ್ಯಾರಟ್ – ₹13,266/ಗ್ರಾಂ
- 22 ಕ್ಯಾರಟ್ – ₹12,160/ಗ್ರಾಂ
- ಬೆಳ್ಳಿ – ₹204/ಗ್ರಾಂ
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನ (1 ಗ್ರಾಂ)
- ಬೆಂಗಳೂರು ₹12,160
- ಚೆನ್ನೈ ₹12,250
- ಮುಂಬೈ ₹12,160
- ದೆಹಲಿ ₹12,175
- ಕೋಲ್ಕತಾ ₹12,160
- ಕೇರಳ ₹12,160
- ಅಹ್ಮದಾಬಾದ್ ₹12,165
- ಜೈಪುರ್ ₹12,175
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ದುಬೈ ₹11,761
- ಅಮೆರಿಕ ₹11,989
- ಸಿಂಗಾಪುರ ₹11,942
- ಮಲೇಷ್ಯಾ ₹11,958
- ಸೌದಿ ₹11,646
- ಓಮನ್ ₹11,740
- ಕತಾರ್ ₹11,704
- ಕುವೈತ್ ₹11,495
ಬೆಳ್ಳಿ ಬೆಲೆ – ಭಾರತದ ಪ್ರಮುಖ ನಗರಗಳು (1 ಗ್ರಾಂ)
- ಚೆನ್ನೈ, ಕೇರಳ, ಭುವನೇಶ್ವರ್ ₹215
- ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಪುಣೆ ₹204
ಭಾರತದಲ್ಲಿ ಡಾಲರ್ ದರ ಏರಿಕೆ, ವಿವಾಹ ಸೀಸನ್ ಹಾಗೂ ಹಬ್ಬಗಳ ಸೀಸನ್ ಹತ್ತಿರವಾಗಿರುವುದೂ ಬೇಡಿಕೆ ಹೆಚ್ಚಿಸಿದೆ. ಇದೇ ಕಾರಣಕ್ಕೆ ಬೆಳ್ಳಿ ಇತಿಹಾಸದಲ್ಲಿ ಮೊದಲ ಬಾರಿಗೆ ₹200 ದಾಟಿ ₹204–₹215 ಮಟ್ಟಕ್ಕೆ ತಲುಪಿದೆ.
ಗಮನಿಸಿ: ಮೇಲಿನ ದರಗಳು ಶುದ್ಧ ಲೋಹದ ಬೆಲೆಗಳು. ಅಭರಣ ಮಾಡಿಸುವಾಗ 5% GST, ಮೇಕಿಂಗ್ ಚಾರ್ಜ್ (8–20%) ಜೊತೆಗೆ ಇತರ ತೆರಿಗೆಗಳು ಜೊತೆಗಾಗುತ್ತವೆ. ಆದ್ದರಿಂದ ಚಿನ್ನ ಮತ್ತು ಬೆಳ್ಳಿ ಕುಒರಿತು ಹೆಚಿನ ಮಾಹಿತಿಗಾತಿ ಹತ್ತಿರದ ಚಿನ್ನದ ಅಂಗಡಿಗೆ ಭೇಟಿ ನೀಡಿ. ಚಿನ್ನ-ಬೆಳ್ಳಿ ಖರೀದಿ ಮಾಡುವವರು ಇಂದೇ ದರ ಪರಿಶೀಲಿಸಿ, ಒಳ್ಳೆಯ ಆಫರ್ ಇದ್ದರೆ ತಪ್ಪದೇ ಬಳಸಿಕೊಳ್ಳಿ – ಏಕೆಂದರೆ ಮುಂದಿನ ದಿನಗಳಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ತಜ್ಞರು ಹೇಳುತ್ತಿದ್ದಾರೆ.





