ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಭಾರಿ ಬದಲಾವಣೆ..!

Untitled design 2025 12 12T120256.001

ಬೆಂಗಳೂರು: ಚಿನ್ನದ ಬೆಲೆ ಒಂದೇ ದಿನದಲ್ಲಿ ಗ್ರಾಮ್‌ಗೆ ₹225–250 ಏರಿಕೆ ಕಂಡಿದೆ. ಬೆಳ್ಳಿಯು ಚಿನ್ನಕ್ಕಿಂತ ಹೆಚ್ಚು ಏರಿಕೆಯಾಗಿದೆ. ಒಂದೇ ದಿನಕ್ಕೆ ಬೆಳ್ಳಿ ಗ್ರಾಮ್‌ಗೆ ₹4–6 ರೂ. ಹೆಚ್ಚಾಗಿದೆ. ಮೊದಲ ಬಾರಿಗೆ ಗ್ರಾಮ್‌ಗೆ ₹204 ಮುಟ್ಟಿ ಹೊಸ ಐತಿಹಾಸಿಕ ದಾಖಲೆ ಬರೆದಿದೆ. ಚೆನ್ನೈ, ಕೇರಳ, ಭುವನೇಶ್ವರ್‌ನಂತಹ ನಗರಗಳಲ್ಲಿ ಬೆಳ್ಳಿ ಬೆಲೆ ಗ್ರಾಮ್‌ಗೆ ₹215 ದಾಟಿದೆ.

ಭಾರತದಲ್ಲಿ  ಚಿನ್ನದ ಬೆಲೆ

10 ಗ್ರಾಂ ಚಿನ್ನದ ಬೆಲೆ

100 ಗ್ರಾಂ ಬೆಳ್ಳಿ ಬೆಲೆ

ಬೆಂಗಳೂರಿನಲ್ಲಿ ಇಂದಿನ ಬೆಲೆ
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನ (1 ಗ್ರಾಂ)
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
ಬೆಳ್ಳಿ ಬೆಲೆ – ಭಾರತದ ಪ್ರಮುಖ ನಗರಗಳು (1 ಗ್ರಾಂ)

ಭಾರತದಲ್ಲಿ ಡಾಲರ್ ದರ ಏರಿಕೆ, ವಿವಾಹ ಸೀಸನ್ ಹಾಗೂ ಹಬ್ಬಗಳ ಸೀಸನ್ ಹತ್ತಿರವಾಗಿರುವುದೂ ಬೇಡಿಕೆ ಹೆಚ್ಚಿಸಿದೆ. ಇದೇ ಕಾರಣಕ್ಕೆ ಬೆಳ್ಳಿ ಇತಿಹಾಸದಲ್ಲಿ ಮೊದಲ ಬಾರಿಗೆ ₹200 ದಾಟಿ ₹204–₹215 ಮಟ್ಟಕ್ಕೆ ತಲುಪಿದೆ.

ಗಮನಿಸಿ: ಮೇಲಿನ ದರಗಳು ಶುದ್ಧ ಲೋಹದ ಬೆಲೆಗಳು. ಅಭರಣ ಮಾಡಿಸುವಾಗ 5% GST, ಮೇಕಿಂಗ್ ಚಾರ್ಜ್ (8–20%) ಜೊತೆಗೆ ಇತರ ತೆರಿಗೆಗಳು ಜೊತೆಗಾಗುತ್ತವೆ. ಆದ್ದರಿಂದ ಚಿನ್ನ ಮತ್ತು ಬೆಳ್ಳಿ ಕುಒರಿತು ಹೆಚಿನ ಮಾಹಿತಿಗಾತಿ ಹತ್ತಿರದ ಚಿನ್ನದ ಅಂಗಡಿಗೆ ಭೇಟಿ ನೀಡಿ. ಚಿನ್ನ-ಬೆಳ್ಳಿ ಖರೀದಿ ಮಾಡುವವರು ಇಂದೇ ದರ ಪರಿಶೀಲಿಸಿ, ಒಳ್ಳೆಯ ಆಫರ್ ಇದ್ದರೆ ತಪ್ಪದೇ ಬಳಸಿಕೊಳ್ಳಿ – ಏಕೆಂದರೆ ಮುಂದಿನ ದಿನಗಳಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ತಜ್ಞರು ಹೇಳುತ್ತಿದ್ದಾರೆ.

Exit mobile version