• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಬೆಂಗಳೂರಿನಲ್ಲಿ 700 ಕೋಟಿ ರೂ.ಗಳ ಭೂವಂಚನೆ..! ಒಂದೇ ಹೆಸರಿನಲ್ಲಿ 4 ಗ್ಯಾಂಗ್‌ ದೋಖಾ

ರಾಧಾ ಗ್ಯಾಂಗ್‌ನಿಂದ ಕೋಟಿ ಕೋಟಿ ಆಸ್ತಿ ದೊಖಾ

admin by admin
November 13, 2025 - 9:33 am
in ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design (6)

ಬೆಂಗಳೂರು: ಬೆಂಗಳೂರಿನ ಹೃದಯಭಾಗದಲ್ಲಿ ಸುಮಾರು 700 ಕೋಟಿ ರೂಪಯಗಳ ಬೆಲೆಯ ಆಸ್ತಿಯನ್ನು ದಖಲ್ ದೋಖಲ್ ಮಾಡಿಕೊಳ್ಳಲು ‘ರಾಧಾ’ ಎಂಬ ಹೆಸರನ್ನು ಬಳಸಿ ನಡೆದಿರುವ ಭೂವಂಚನೆಯ ಬೃಹತ್ ಹಗರಣ ಬಹಿರಂಗವಾಗಿದೆ. ಒಂದೇ ಆಸ್ತಿಯ ಮೇಲೆ ನಾಲ್ಕು ಬೇರೆ ಬೇರೆ ‘ರಾಧಾ’ ಗ್ಯಾಂಗ್ಗಳು ದಾವಾ ಮಾಡುವ ಈ ವಿಚಿತ್ರ ಹಗರಣದಲ್ಲಿ ದೊಡ್ಡ ಬಿಲ್ಡರ್ಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಸಂಶಯವಿದೆ.

ಬೆಂಗಳೂರಿನ ಐಟಿ ಹಬ್ ಎಂದು ಪರಿಗಣಿತವಾದ ಪ್ರತಿಷ್ಠಿತ ಪ್ರದೇಶದಲ್ಲಿ ನೂರಾರು ಕೋಟಿ ರೂಪಯಗಳ ಬೆಲೆಯ ಒಂದು ವಿಶಾಲ ಜಾಗದ ಮಾಲಿಕಿಯಾದ ‘ರಾಧಾ’ ಅವರ ಹೆಸರನ್ನು ಬಳಸಿ ಈ ವಂಚನೆ ನಡೆದಿದೆ. ಈ ಆಸ್ತಿಯ ಮೇಲೆ ಹಕ್ಕು ಸಾಧಿಸಲು ವಿವಿಧ ಗ್ಯಾಂಗ್ಗಳು ಹಲವಾರು ನಕಲಿ ದಾಖಲೆಗಳನ್ನು ರಚಿಸಿ, ಬೆಂಗಳೂರಿನ ಹಲವಾರು ಉಪ ರಿಜಿಸ್ಟ್ರಾರ್ ಕಚೇರಿಗಳಲ್ಲಿ (ಹೊಸಕೋಟೆ, ಶಿವಾಜಿನಗರ, ಬಾಣಸವಾಡಿ, ಇಂದಿರಾನಗರ, ಸರ್ಜಾಪುರ) ದಾಖಲು ಮಾಡಿದ್ದಾರೆ. ಸುಮಾರು 10 ವರ್ಷಗಳಿಂದ ಈ ಆಸ್ತಿಯನ್ನು ಗುರಿಯಾಗಿರಿಸಿಕೊಂಡು ಈ ಗ್ಯಾಂಗ್ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದವು.

RelatedPosts

ಹೆದ್ದಾರಿಯಲ್ಲಿ ಅಪರಿಚಿತರಿಗೆ ಅಪಘಾತವಾದ್ರೆ ಉಚಿತ ಚಿಕಿತ್ಸೆ: ಆರೋಗ್ಯ ಸಚಿವ ಯು.ಟಿ ಖಾದರ್

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ: ಡಿಸಿಎಂ ಪರಮೇಶ್ವರ್ ಭರವಸೆ

ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್? ಲೋಕಭವನದಲ್ಲಿ ಸಿದ್ಧತೆ

ಸಾವಿರ ವರ್ಷ ಆದ್ರೂ ಕೊರೋನಾ ವೈರಸ್ ಇರುತ್ತೆ, ಭಯಪಡಬೇಡಿ: ಸಚಿವ ಯುಟಿ ಖಾದ‌ರ್

ADVERTISEMENT
ADVERTISEMENT

ಯಾರು ಈ ‘ರಾಧಾ’ ಗ್ಯಾಂಗ್ಗಳು?

  1. ಮೊದಲ ಗ್ಯಾಂಗ್: ಈ ಗುಂಪಿನಲ್ಲಿ ಅಶ್ವಿನ್ ಸಂಚೇತಿ (ಸತ್ವ ಡೆವಲಪರ್ಸ್ ನಿರ್ದೇಶಕ, ಇವರನ್ನು ಈಗಾಗಲೇ ಬಂಧಿಸಲಾಗಿದೆ), ಲೋಕಸುಂದರ್, ಧ್ರುವ್ ಕುಮಾರ್, ಮೀನಾಕ್ಷಿ ಮತ್ತು ಲಾವಣ್ಯ ಹೆಸರುಗಳು ಕಾಣಿಸಿಕೊಂಡಿವೆ.

  2. ಎರಡನೇ ಗ್ಯಾಂಗ್: ಈ ಗುಂಪಿನಲ್ಲಿ ವೆಂಕಟರಮಣ ನಾಯ್ಡು ಮತ್ತು ಇನ್ನೂ ಇಬ್ಬರು ಸೇರಿದ್ದಾರೆ.

  3. ಮೂರನೇ ಗ್ಯಾಂಗ್: ಲಿಂಗರಾಜು, ಮಧುಸೂಧನ್ ಮತ್ತು ಮುನೇಂದ್ರ ಇದರ ಸದಸ್ಯರೆಂದು ತಿಳಿದುಬಂದಿದೆ.

  4. ನಾಲ್ಕನೇ ಗ್ಯಾಂಗ್: ಇತ್ತೀಚೆಗೆ, ವೆಂಕಟಪ್ಪ ಎಂಬ ವ್ಯಕ್ತಿಯ ನೇತೃತ್ವದ ಇನ್ನೊಂದು ಗುಂಪು ತಮ್ಮ ಬಳಿಯೇ ನಿಜವಾದ ರಾಧಾ ದಾಖಲೆಗಳಿವೆ ಎಂದು ಹೇಳಿ ಆವಲಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದೆ. ಆದರೆ, ಈ ಗುಂಪೂ ಕೂಡ ನಕಲಿ ಎಂದು ಶಂಕಿಸಲಾಗಿದೆ ಮತ್ತು ಅವರ ಹಿಂದೆ ಒಬ್ಬ ಐಪಿಎಸ್ ಅಧಿಕಾರಿ ಮತ್ತು ದೊಡ್ಡ ರಾಜಕಾರಣಿಯ ಬೆಂಬಲ ಇದೆಯೆಂದು ತಿಳಿಯಬಂದಿದೆ

ಈ ಎಲ್ಲಾ ಗ್ಯಾಂಗ್ಗಳು ಪ್ರತಿಷ್ಠಿತ ಹೋಟೆಲ್ಗಳಲ್ಲಿ ಸಭೆ ಸೇರಿ, ದೊಡ್ಡ ದೊಡ್ಡ ಬಿಲ್ಡರ್ಗಳು ಮತ್ತು ರೌಡಿಗಳೊಂದಿಗೆ ಚರ್ಚೆ ನಡೆಸುತ್ತಿದ್ದವು. ಸೇಲ್ ಡೀಡ್, ಗಿಫ್ಟ್ ಡೀಡ್, ಮತ್ತು ಸತ್ತವರ ಹೆಸರಲ್ಲಿ ಭೂಸ್ವಾಧೀನ ಪರಿಹಾರ ಹಣ ಪಡೆಯುವ ಸೌಕರ್ಯ ಪತ್ರಗಳಂತಹ ವಿವಿಧ ರೀತಿಯ ದಾಖಲೆಗಳನ್ನು ನಕಲಿ ಮಾಡಿ ರಿಜಿಸ್ಟರ್ ಮಾಡಿದ್ದಾರೆ. ಪ್ರತಿ ಗ್ಯಾಂಗ್‌ಗಳು ತಮ್ಮ ಬಳಿಯ ದಾಖಲೆಗಳೇ ನಿಜವಾದವು ಎಂದು ಹೇಳಿ ಕೋಟ್ಯಂತರ ರೂಪಯಗಳ ವಹಿವಾಟು ನಡೆಸಲು ಯೋಜನೆ ಹಾಕಿಕೊಂಡಿದ್ದವು.

ಪೊಲೀಸ್ ತನಿಖೆಯಿಂದ ಈ ಭೂವಂಚನೆಯ ವಿಸ್ತಾರ ಮತ್ತು ಆಳ ಬಹಿರಂಗವಾಗುತ್ತಿದೆ. ಇದು ಬೆಂಗಳೂರಿನ ಇತಿಹಾಸದಲ್ಲೇ ದೊಡ್ಡ ಭೂ ಹಗರಣಗಳಲ್ಲಿ ಒಂದಾಗಬಹುದು ಎಂದು ಅಂದಾಜಿಸಲಾಗಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 07 21T232501.609

ಪೊಲೀಸ್ ಠಾಣೆಗೆ ಭೇಟಿ ನೀಡಿದ ಸೋನಿಯಾ ಗಾಂಧಿ: ಕಸ್ಟಡಿಯಿಂದ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

by ಶಾಲಿನಿ ಕೆ. ಡಿ
July 21, 2026 - 11:25 pm
0

Untitled design 2026 07 21T230820.854

ದೆಹಲಿ ಪ್ರತಿಭಟನೆಯಲ್ಲಿ ಸುನಿತಾ ವಿಲಿಯಮ್ಸ್? ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯ ಏನು?

by ಶಾಲಿನಿ ಕೆ. ಡಿ
July 21, 2026 - 11:08 pm
0

Untitled design 2026 07 21T224906.562

ಯುಪಿ ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಭರ್ಜರಿ ಗಿಫ್ಟ್: ಉಚಿತ ಸ್ಕೂಟಿ ಘೋಷಣೆ

by ಶಾಲಿನಿ ಕೆ. ಡಿ
July 21, 2026 - 10:49 pm
0

Untitled design 2026 07 21T223304.754

ಕೋರ್ಟ್ ಆದೇಶದ ಬೆನ್ನಲ್ಲೇ ಸೋನಮ್ ವಾಂಗ್ಚುಕ್ ಮೇದಾಂತ್ ಆಸ್ಪತ್ರೆಗೆ ಶಿಫ್ಟ್

by ಶಾಲಿನಿ ಕೆ. ಡಿ
July 21, 2026 - 10:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 21T221327.622
    ಹೆದ್ದಾರಿಯಲ್ಲಿ ಅಪರಿಚಿತರಿಗೆ ಅಪಘಾತವಾದ್ರೆ ಉಚಿತ ಚಿಕಿತ್ಸೆ: ಆರೋಗ್ಯ ಸಚಿವ ಯು.ಟಿ ಖಾದರ್
    July 21, 2026 | 0
  • Untitled design 2026 07 21T203109.779
    ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ: ಡಿಸಿಎಂ ಪರಮೇಶ್ವರ್ ಭರವಸೆ
    July 21, 2026 | 0
  • Untitled design 2026 07 21T191011.060
    ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್? ಲೋಕಭವನದಲ್ಲಿ ಸಿದ್ಧತೆ
    July 21, 2026 | 0
  • Untitled design 2026 07 21T173001.987
    ಸಾವಿರ ವರ್ಷ ಆದ್ರೂ ಕೊರೋನಾ ವೈರಸ್ ಇರುತ್ತೆ, ಭಯಪಡಬೇಡಿ: ಸಚಿವ ಯುಟಿ ಖಾದ‌ರ್
    July 21, 2026 | 0
  • Untitled design 2026 07 21T163957.025
    GBA ಅಧಿಕಾರಿಗಳ ಮೇಲೆ ಹಲ್ಲೆ ಕೇಸ್‌: 7 ಆರೋಪಿಗಳ ಬಂಧನ
    July 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version