• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಜನ್ಮ ಸಂಖ್ಯೆಗಳ ಪ್ರಕಾರ ಇಂದಿನ ನಿಮ್ಮ ಭವಿಷ್ಯ ಹೇಗಿದೆ..? ಇಲ್ಲಿದೆ ನೋಡಿ..

admin by admin
November 1, 2025 - 7:26 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 11 01t072519.471

ಜನ್ಮಸಂಖ್ಯೆ 1 (1, 10, 19, 28): ನಿಮ್ಮ ಸಲಹೆ ಮತ್ತು ಅನುಭವಕ್ಕೆ ಸುತ್ತಮುತ್ತಲಿನವರು ಮನ್ನಣೆ ನೀಡಲಿದ್ದಾರೆ. ಈ ಹಿಂದೆ ನೀಡಿದ ಸಹಾಯವನ್ನು ನಿಮ್ಮ ಆಪ್ತರು ನೆನಪಿಸಿಕೊಳ್ಳಲಿದ್ದಾರೆ. ದೂರದ ಪ್ರದೇಶದಿಂದ ಶುಭ ಸುದ್ದಿ ಬರಲಿದೆ. ಇವೆಂಟ್ ಮ್ಯಾನೇಜ್ಮೆಂಟ್, ಅಡುಗೆ, ಹೂವು-ತರಕಾರಿ ಸರಬರಾಜು ಅಥವಾ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಲಾಭದಾಯಕ ಆರ್ಡರ್ಗಳು ದೊರೆಯಲಿವೆ.

ಜನ್ಮಸಂಖ್ಯೆ 2 (2, 11, 20, 29): ಜೀವನಸಂಗಾತಿಯೊಂದಿಗಿನ ಬಾಂಧವ್ಯ ಗಟ್ಟಿಯಾಗಲಿದೆ. ಪ್ರೇಮಿಗಳಿಗೆ ಸಂತೋಷದ ದಿನ. ಸಿನಿಮಾ ರಂಗದವರಿಗೆ ದೊಡ್ಡ ಅವಕಾಶಗಳು ಬರಲಿವೆ. ಆರೋಗ್ಯ ಸಮಸ್ಯೆಗಳಿದ್ದವರಿಗೆ ಸರಿಯಾದ ಚಿಕಿತ್ಸೆ ಸಿಗಲಿದೆ. ಹೊಸ ಹೂಡಿಕೆದಾರರಿಗೆ ಉಪಯುಕ್ತ ವ್ಯಕ್ತಿಯ ಪರಿಚಯವಾಗಿ, ಅವರ ಸಲಹೆಯಿಂದ ಲಾಭವಾಗಲಿದೆ. ಖಾಸಗಿ ಕಂಪನಿಗಳಲ್ಲಿ ಇಷ್ಟದ ವಿಭಾಗಕ್ಕೆ ವರ್ಗಾವಣೆ ಆಗಬಹುದು.

RelatedPosts

ದಿನ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ಸಂಕಷ್ಟ, ಹಣದ ಲಾಭ!

ರಾಶಿಫಲ: ಈ ರಾಶಿಯವರ ಹಣ ವ್ಯರ್ಥವಾಗಬಹುದು, ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ!

ರಾಶಿ ಭವಿಷ್ಯ: ಹಣ ವ್ಯರ್ಥ ಮಾಡುವ ಸಾಧ್ಯತೆ, ವಿವಾಹದ ಚಿಂತೆ ಕಾಡಬಹುದು.!

ಗಣೇಶ ಚತುರ್ಥಿ 2026 ಯಾವಾಗ? ಪೂಜಾ ಮುಹೂರ್ತ, ವಿಸರ್ಜನೆ ದಿನಾಂಕ ಇಲ್ಲಿದೆ ಮಾಹಿತಿ!

ADVERTISEMENT
ADVERTISEMENT

ಜನ್ಮಸಂಖ್ಯೆ 3 (3, 12, 21, 30): ನಿಮ್ಮ ಜೀವನದಿಂದ ವಿಷಕಾರಿ ಸಂಬಂಧಗಳನ್ನು ದೂರ ಮಾಡಿಕೊಳ್ಳಲು ನಿರ್ಧರಿಸಬಹುದು. ಹಳೆಯ ಸಂಗತಿಗಳು ಮನಸ್ಸನ್ನು ಕಾಡಬಹುದು ಮತ್ತು ಕೆಲವರ ಮೇಲೆ ನಂಬಿಕೆ ಇಡಲು ಸಾಧ್ಯವಾಗದಿರಬಹುದು. ಕೆಲಸಗಳಿಗೆ ಡೆಡ್ಲೈನ್ ಹಾಕಿಕೊಂಡು ಮಾಡುವ ಪ್ರವೃತ್ತಿ ಮತ್ತು ನಂತರ ಗಟ್ಟಿ ನಿರ್ಧಾರ ತೀಸುಕೊಳ್ಳುವ ನಿಮ್ಮ ನಡವಳಿಕೆ ಸ್ನೇಹಿತರಿಗೆ ಆಶ್ಚರ್ಯ ಮೂಡಿಸಬಹುದು.

ಜನ್ಮಸಂಖ್ಯೆ 4 (4, 13, 22, 31): ಕೃಷಿಕರಿಗೆ ಹಣಕಾಸಿನ ನಷ್ಟದ ಅಪಾಯ ಇದೆ. ಯಾರಿಗೂ ಏನು ವಾಗ್ದಾನ ಮಾಡುವ ಮುನ್ನ ಯೋಚಿಸಿ. ತಂದೆ ಅಥವಾ ತಂದೆ ಸಮಾನರೊಂದಿಗೆ ಅಭಿಪ್ರಾಯ ಭೇದ ಉಂಟಾಗಬಹುದು, ತಕ್ಷಣ ಬಗೆಹರಿಸದಿದ್ದರೆ ಪರಿಸ್ಥಿತಿ ಜಟಿಲವಾಗಬಹುದು. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸವನ್ನು ಒಪ್ಪಿಕೊಳ್ಳಬೇಡಿ.

ಜನ್ಮಸಂಖ್ಯೆ 5 (5, 14, 23): ಹಣಕಾಸು ಒತ್ತಡದಿಂದ ಹೊರಬರಲು ಇತರರ ಸಹಾಯ ಸಿಗಲಿದೆ. ವ್ಯವಹಾರದಲ್ಲಿ ಬಾಕಿ ಉಳಿದ ಹಣವನ್ನು ವಸೂಲು ಮಾಡುವ ಅವಕಾಶ ಬರುತ್ತದೆ. ಹೊಸ ಉದ್ಯೋಗ ಆಫರ್ ಬಂದರೆ ಗಂಭೀರವಾಗಿ ಪರಿಗಣಿಸಿ. ಆಸ್ತಿ-ಜಮೀನು ವ್ಯಾಜ್ಯಗಳನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಒದಗಲಿದೆ.

ಜನ್ಮಸಂಖ್ಯೆ 6 (6, 15, 24): ನಿಮ್ಮ ಧೈರ್ಯದ ತೀರ್ಮಾನ ಉತ್ತಮ ಫಲ ನೀಡಲಿದೆ. ಇತರರು ಸಾಧ್ಯವಿಲ್ಲ ಎಂದು ಕೈಬಿಟ್ಟ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ಮನೆ ಅಥವಾ ಕಾರ್ಯಸ್ಥಳದಲ್ಲಿ ನಿಮ್ಮ ಮಾತಿಗೆ ಪ್ರಾಮುಖ್ಯತೆ ಬರಲಿದೆ ಮತ್ತು ಮುಂದಾಳತ್ವದ ಅವಕಾಶ ಸಿಗಲಿದೆ. ಬಹುಕಾಲದಿಂದ ನಿರೀಕ್ಷಿಸಿದ ವೇತನ ವೃದ್ಧಿಯ ಸುದ್ದಿ ಕೂಡ ಬರಲಿದೆ.

ಜನ್ಮಸಂಖ್ಯೆ 7 (7, 16, 25): ನಿಮ್ಮ ಹಿಂದಿನ ಅನುಭವಗಳು ಈಗ ಉಪಯೋಗಕ್ಕೆ ಬರಲಿವೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಪ್ರಾಮುಖ್ಯತೆ ಸಿಗಲಿದೆ. ದೀರ್ಘಕಾಲದ ಕನಸನ್ನು ನನಸಾಗಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆ ಇಡಬಹುದು. ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಸಾರ್ವಜನಿಕ ಗೌರವ ದೊರೆಯಲಿದೆ. ಬ್ಯಾಂಕ್ ಸಾಲ ಪಡೆಯಲು ಸಹಾಯ ಸಿಗಲಿದೆ.

ಜನ್ಮಸಂಖ್ಯೆ 8 (8, 17, 26): ವ್ಯಾಪಾರ ಮತ್ತು ವೃತ್ತಿಪರ ದೃಷ್ಟಿಯಿಂದ ಅತಿ ಮುಖ್ಯವಾದ ದಿನ. ನಿಮ್ಮ ಸಾಮರ್ಥ್ಯ ಮುಖ್ಯ ವ್ಯಕ್ತಿಗಳ ಗಮನಕ್ಕೆ ಬರುತ್ತದೆ. ಪ್ರೀತಿಪಾತ್ರರೊಂದಿಗೆ ವಿಹಾರಕ್ಕೆ ಹೋಗಲು ಅವಕಾಶ ಮತ್ತು ಉಡುಗೊರೆಗಳು ಸಿಗಬಹುದು. ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಉದ್ಯೋಗದ ಸಂಬಂಧಿತ ಪ್ರಯಾಣ ಮಾಡಬೇಕಾಗಬಹುದು, ಅದು ಭವಿಷ್ಯದಲ್ಲಿ ಲಾಭದಾಯಕವಾಗಬಹುದು. ಸಾಮಾಜಿಕ ಸಂಪರ್ಕಗಳು ವಿಸ್ತರಿಸಲಿವೆ.

ಜನ್ಮಸಂಖ್ಯೆ 9 (9, 18, 27): ಸಣ್ಣ ಕೆಲಸಗಳನ್ನು ಕೂಡ ಲಕ್ಷ್ಯವಿಟ್ಟು ಮಾಡಿ, ಇಲ್ಲದಿದ್ದರೆ ಇತರರ ಅಸಮಾಧಾನಕ್ಕೆ ಗುರಿಯಾಗಬಹುದು. ಒಂದೇ ವಿಷಯವನ್ನು ಹಲವರು ಹೇಳಿ ಗಾಬರಿ ಮೂಡಿಸಬಹುದು, ಆದ್ದರಿಂದ ತಾಳ್ಮೆ ತೋರಿಸಿ. ಅನಗತ್ಯವಾಗಿ ವಾದಕ್ಕೆ ಇಳಿಯಬೇಡಿ, ಇಲ್ಲದಿದ್ದರೆ ಪರಿಸ್ಥಿತಿ ನಿಮಗೆ ವಿರುದ್ಧವಾಗಬಹುದು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಸಂಕಷ್ಟ, (6)

ಸಮುದ್ರದಲ್ಲಿ ಹೊತ್ತಿ ಉರಿದ ಹಡಗು; 5 ಜನ ಸಾವು, 42 ಮಂದಿ ರಕ್ಷಣೆ

by ಶಾಲಿನಿ ಕೆ. ಡಿ
September 10, 2026 - 9:20 am
0

ಸಂಕಷ್ಟ, (5)

ಗುಜರಾತ್‌ನಲ್ಲಿ ಕಟ್ಟಡ ಕುಸಿತ; ಅವಶೇಷಗಳಡಿ ಸಿಲುಕಿದ್ದ 15 ಕಾರ್ಮಿಕರ ರಕ್ಷಣೆ

by ಶಾಲಿನಿ ಕೆ. ಡಿ
September 10, 2026 - 9:03 am
0

ಸಂಕಷ್ಟ, (4)

ಗ್ರಾಹಕರ ಗಮನಕ್ಕೆ: ನಾಳೆಯಿಂದ 4 ದಿನ ಬ್ಯಾಂಕ್ ಕ್ಲೋಸ್!

by ಶಾಲಿನಿ ಕೆ. ಡಿ
September 10, 2026 - 8:42 am
0

WhatsApp Image 2026 09 10 at 7.58.08 AM

ಬಿಜೆಪಿಯ ಬಳ್ಳಾರಿ ಚಲೋಗೆ ಇಂದು ಅದ್ಧೂರಿ ತೆರೆ: ಪೊಲೀಸರ ಬಿಗಿ ಬಂದೋಬಸ್ತ್ !

by ಶಾಲಿನಿ ಕೆ. ಡಿ
September 10, 2026 - 7:59 am
0

ಸಂಬಂಧಿಸಿದ ಪೋಸ್ಟ್‌ಗಳು

  • ಸಂಕಷ್ಟ, (1)
    ದಿನ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ಸಂಕಷ್ಟ, ಹಣದ ಲಾಭ!
    September 10, 2026 | 0
  • ವ್ಯರ್ಥವಾಗಬಹುದು,
    ರಾಶಿಫಲ: ಈ ರಾಶಿಯವರ ಹಣ ವ್ಯರ್ಥವಾಗಬಹುದು, ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ!
    September 9, 2026 | 0
  • ಚಿಂತೆ ಕಾಡಬಹುದು.!
    ರಾಶಿ ಭವಿಷ್ಯ: ಹಣ ವ್ಯರ್ಥ ಮಾಡುವ ಸಾಧ್ಯತೆ, ವಿವಾಹದ ಚಿಂತೆ ಕಾಡಬಹುದು.!
    September 8, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (62)
    ಗಣೇಶ ಚತುರ್ಥಿ 2026 ಯಾವಾಗ? ಪೂಜಾ ಮುಹೂರ್ತ, ವಿಸರ್ಜನೆ ದಿನಾಂಕ ಇಲ್ಲಿದೆ ಮಾಹಿತಿ!
    September 7, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (52)
    ದಿನ ಭವಿಷ್ಯ 07-09-2026: ಇಂದು ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?
    September 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version