• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 31, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಮತಾಂತರ ಆರೋಪದ ಮಧ್ಯೆಯು ಮಹಿಳಾ ಕ್ರಿಕೆಟ್ ರಾಣಿಯಾಗಿ ಮಿಂಚಿದ ಜೆಮಿಮಾ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
October 31, 2025 - 8:58 am
in ಕ್ರೀಡೆ
0 0
0
Web (2)

ಫಾರ್ಮ್ ನಲ್ಲಿದ್ದಾಗಲೇ ಅವಳ ತಂದೆಯ ಮೇಲೆ ಮತಾಂತರ ಆರೋಪ ಹೊರಿಸಿ ಮುಂಬೈನ ಪ್ರಸಿದ್ಧ ಕ್ಲಬ್ ಒಂದಕ್ಕೆ ಸದಸ್ಯತ್ವ ಮತ್ತು ಪ್ರವೇಶವನ್ನು ನಿರಾಕರಿಸಲಾಗಿತು. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದ ರೇಸ್ ನಲ್ಲಿರುವಾಗಲೇ ಈ ಸಮಸ್ಯೆ ಅವಳನ್ನು ಕಾಡಿತು. ಮತ್ತೆ ಸಾಲು ಸಾಲು ಫೆಲ್ಯೂರ್ಗಳು. ತಂಡವನ್ನು ಹಲವಾರು ಪಂದ್ಯ ಗೆಲ್ಲಿಸಿಕೊಟ್ಟಿದ್ದರೂ ಅವಳಿಗೆ ವಿಶ್ವಕಪ್ ಪ್ಲೇಯಿಂಗ್ ಇಲೆವನಿನಲ್ಲಿ ಅವಕಾಶ ನಿರಾಕರಿಸಲಾಯಿತು.ಮಾನಸಿಕವಾಗಿ ಕುಗ್ಗಿ ಹೋಗಿ ಹತಾಶಳಾಗಿದ್ದ ಜೇಮಿಮಾಗೆ ಅದು ಅತ್ಯಂತ ನೋವಿನ ಸಂಗತಿಯಾಗಿತ್ತು.

ಭಾರತೀಯ ಮಹಿಳಾ ತಂಡ ಮೊದಲೇ ಸೇನಾ ತಂಡಗಳ ವಿರುದ್ಧ ಗೆಲ್ಲುವ ಮಾನಸಿಕ ಸಿದ್ಧತೆಯನ್ನು ಇದುವರೆಗೂ ಮಾಡಿಕೊಂಡಿರಲಿಲ್ಲ. ಅಂತಹ ಸಂಧಿಗ್ಧತೆಯಲ್ಲಿ ತಂಡದಲ್ಲಿ ಆಲ್ ರೌಂಡರ್ಗಳಿಗೆ ಮಣೆ ಹಾಕಬೇಕೆನ್ನುವ ಒತ್ತಡ ಆಯ್ಕೆ‌ ಸಮಿತಿಯವರಿಗೆ ಇದ್ದುದರಿಂದಾಗಿ ಅತೀ ಪ್ರಮುಖ ಪಂದ್ಯವಾಗಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಮೀಮಾಗೆ ಅವಕಾಶ ಸಿಕ್ಕಿರಲಿಲ್ಲ.

RelatedPosts

World Cup 2025: ಆಸ್ಟ್ರೇಲಿಯಾಗೆ ಆಘಾತ ನೀಡಿ ಫೈನಲ್‌ಗೇರಿದ ಟೀಂ ಇಂಡಿಯಾ

ಭಾರತದ ಮೊದಲ ಪ್ರೊ ಎಲೈಟ್ ಸ್ಟೇಜ್ ಸೈಕ್ಲಿಂಗ್ ರೇಸ್‌ಗೆ ಪುಣೆ ಸಜ್ಜು

ಎರಡನೇ ಬಾರಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಮೇಲೆ ಕಣ್ಣಿಟ್ಟ ದಬಾಂಗ್ ದೆಹಲಿ ಕೆ.ಸಿ

ತಲೆಗೆ ಚೆಂಡು ಬಿದ್ದು ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್ ದುರ್ಮ*ರಣ

ADVERTISEMENT
ADVERTISEMENT

Whatsapp image 2025 10 31 at 8.21.16 amಆದರೆ ಹರ್ಲಿನ್ ಮತ್ತೆ ವಿಫಲರಾಗಿದ್ದರು. ಪರಿಣಾಮವಾಗಿ‌ ಸಣ್ಣ ಅಂತರದ ಸೋಲು ಬ್ಯಾಟರ್ ಗಳ ಬೇಜವಬ್ಧಾರಿಯಿಂದ ಪಂದ್ಯ ಕಳೆದುಕೊಳ್ಳಬೇಕಾಯಿತು. ಮುಂದೆ ಮಾಡು ಇಲ್ಲವೇ ಮಡಿ ನೂಝಿಲೆಂಡ್ ಪಂದ್ಯ ದಲ್ಲಿ ಜೇಮಿಮಾಗೆ ಅವಕಾಶ ನೀಡಲೇ ಬೇಕಾಯಿತು. ಜೆಮೀಮಾ ಅದ್ಭುತವಾಗಿ ಅವಕಾಶ ಬಳಸಿಕೊಂಡರು‌.

Whatsapp image 2025 10 31 at 8.21.17 amನ್ಯೂಝಿಲಾಂಡ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಸೇರಿಸಲು ಅವರ ರನ್ ಕೊಡುಗೆ ಕಾರಣವಾಯಿತು. ಇಲ್ಲದಿದ್ದರೆ ಜೆಮೀಮಾ ಅನ್ನುವ ಹುಡುಗಿ ಇನ್ನೆಂದೂ ತಂಡದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇನೋ? ಈ ದಿನ ಭಾರತಕ್ಕೂ ನಿರ್ಣಾಯಕ ಅವಕಾಶ. ಕಣ್ಣ ಮುಂದೆ ಬೆಟ್ಟದಂತಹ ಸವಾಲು. ಎರಡು ವಿಕೆಟ್ ಅತೀ ಬೇಗನೆ ಬಿದ್ದಾಗ ಇನ್ನೂ ಇನ್ನಿಂಗ್ಸ್ ತನ್ನ ತವರಿನ ಮಡಿಲಲ್ಲಿ ಕಟ್ಟತೊಡಗಿದ್ದವಳಿಗೆ ಆಘಾತ ಕಾದಿತ್ತು.

ಆಸ್ಟ್ರೇಲಿಯಾದ ಲೆಗಿ ಕಿಂಗ್ ಎಸೆತವನ್ನು ಸ್ವೀಪ್ ಮಾಡಲು ಪ್ರಯತ್ನಿಸಿದಾಗ ಬ್ಯಾಟನ್ನು ವಂಚಿಸಿದ ಚೆಂಡು ಕಾಲಿಗೆ ಬಡಿದಾಗ ಇಡೀ ಆಸ್ಟ್ರೇಲಿಯಾ ತಂಡದವೇ ಕುಣಿದು ಕುಪ್ಪಳಿಸಿತ್ತು‌. ಆದರೆ ಅಂಪೈರ್ ತೀರ್ಪನ್ನು ಪುರಸ್ಕರಿಸಿರಲಿಲ್ಲ. ಆಸಿಸ್ ತೀರ್ಪನ್ನು ಚಾಲೆಂಜ್ ಮಾಡಿತು. ಪರಿಣಾಮ ಚೆಂಡು ವಿಕೆಟ್ ಗಿಂತಲೂ ಹೆಚ್ಚು ಎತ್ತರಕ್ಕೆ ಪುಟಿದದ್ದು ಸ್ಪಷ್ಟವಾಗಿತ್ತು. ಜೆಮೀಮಾಗೆ ಹೋದ ಜೀವ ಬಂದಂತಾಯಿತು. ಮುಂದೆ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟುತ್ತಲೇ ಹೋದಳು. ಒಂದು ಕಡೆ ಅನುಭವಿ ಆಟಗಾರರು ವಿಕೆಟ್ ಒಪ್ಪಿಸುತ್ತಲೇ ಇದ್ದರು.

Whatsapp image 2025 10 31 at 8.21.18 amವಿರಾಟ್ ಕೋಹ್ಲಿಯಂತೆ ತಾಳ್ಮೆ ಕಳೆದುಕೊಳ್ಳದೆ ಜೆಮೀಮಾ ಗೆದ್ದು ಇತಿಹಾಸ ಸೃಷ್ಟಿಸಿ ಬಿಡುವುದರಲ್ಲಿದ್ದರು. ನಿರ್ಣಾಯಕ ಹಂತದಲ್ಲಿ ಬೌಲರ್ ನೇರ ತಲೆಯ ಮೇಲೆ ಬಾರಿಸಿ ಹೊಡೆಯಲು ಪ್ರಯತ್ನಿಸಿದ ಜೆಮೀಮಾಳ ಸುಲಭ ಕ್ಯಾಚ್ ಪಂದ್ಯದ ಚಿತ್ರಣ ಬದಲಿಸುವುದರಲ್ಲಿತ್ತು‌‌. ಆದರೆ ಆಸ್ಟ್ರೇಲಿಯಾ ಆ ಅವಾಕಾಶವನ್ನು ಡ್ರಾಪ್ ಮಾಡುವುದರ ಮೂಲಕ ಪಂದ್ಯವನ್ನೇ ಬಿಟ್ಟುಕೊಟ್ಟಿತ್ತು. ಅಲ್ಲಿಂದ ನಡೆದದ್ದು ಇತಿಹಾಸ.

ಜೆಮೀಮಾ ನಿರ್ಣಾಯಕ ಪಂದ್ಯದಲ್ಲಿ ಶತಕ ಬಾರಿಸಿ ತನ್ನ ಸ್ಥಿರತೆ ಮತ್ತು ಮನೋಧಾರ್ಡ್ಯವನ್ನು ಪ್ರದರ್ಶಿಸಿದಳು. ಸತತ ಹತ್ತಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದು ಈ ಬಾರಿಯ ಕಪ್ ಗೆಲ್ಲುವ ಫೇವರಿಟ್ ಆಗಿದ್ದ ಕಾಂಗರೂ, ಚಿಟ್ಟೆಯಂತಹ ಈ ಹುಡುಗಿಯ ಮುಂದೆ ಮಂಡಿಯೂರಿ ಕುಳಿತಿತು. ಇಡೀ ಮುಂಬೈ ತನ್ನ ಹುಡುಗಿಯನ್ನು ಹೊಗಳಿ ಕೊಂಡಾಡುವಾಗ ದೇಶದ ಕಣ್ಣಲ್ಲಿ ಆನಂದ ಭಾಷ್ಪದ ಮಳೆಯೇ ಸುರಿಯುತ್ತಿತ್ತು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 10 31t220519.910

ಬಾಲಿವುಡ್‌ ನಟ ಧರ್ಮೇಂದ್ರ ಧಿಡೀರ್‌ ಆಸ್ಪತ್ರೆಗೆ ದಾಖಲು..!

by ಯಶಸ್ವಿನಿ ಎಂ
October 31, 2025 - 10:06 pm
0

Untitled design 2025 10 31t215022.167

ತೃತೀಯ ಲಿಂಗಿ ತಲೆ ಬೋಳಿಸಿ ವಿಕೃತಿ ಮೆರೆದ ಮತ್ತೊಂದು ಮಂಗಳಮುಖಿ ಗ್ಯಾಂಗ್..!

by ಯಶಸ್ವಿನಿ ಎಂ
October 31, 2025 - 9:51 pm
0

Untitled design 2025 10 31t211723.901

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಆರ್‌ಎಸ್‌ಎಸ್‌ಗೆ ಕರೆ ನೀಡಿರಲ್ಲಿಲ್ಲ: ಸಿಎಂ ಸಿದ್ದರಾಮಯ್ಯ

by ಯಶಸ್ವಿನಿ ಎಂ
October 31, 2025 - 9:18 pm
0

Untitled design 2025 10 31t190412.363

ರೀ- ಶೂಟ್ ಆಗ್ತಿಲ್ಲ.. ಟಾಕ್ಸಿಕ್ ಬಗ್ಗೆ ಕೆವಿಎನ್ ಅಪ್ಡೇಟ್..!

by ಯಶಸ್ವಿನಿ ಎಂ
October 31, 2025 - 7:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 30t225927.296
    World Cup 2025: ಆಸ್ಟ್ರೇಲಿಯಾಗೆ ಆಘಾತ ನೀಡಿ ಫೈನಲ್‌ಗೇರಿದ ಟೀಂ ಇಂಡಿಯಾ
    October 30, 2025 | 0
  • Untitled design 2025 10 30t171009.756
    ಭಾರತದ ಮೊದಲ ಪ್ರೊ ಎಲೈಟ್ ಸ್ಟೇಜ್ ಸೈಕ್ಲಿಂಗ್ ರೇಸ್‌ಗೆ ಪುಣೆ ಸಜ್ಜು
    October 30, 2025 | 0
  • Untitled design 2025 10 30t164628.786
    ಎರಡನೇ ಬಾರಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಮೇಲೆ ಕಣ್ಣಿಟ್ಟ ದಬಾಂಗ್ ದೆಹಲಿ ಕೆ.ಸಿ
    October 30, 2025 | 0
  • Untitled design 2025 10 30t114446.936
    ತಲೆಗೆ ಚೆಂಡು ಬಿದ್ದು ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್ ದುರ್ಮ*ರಣ
    October 30, 2025 | 0
  • Untitled design 2025 10 29t222530.095
    ಮಹಿಳಾ ವಿಶ್ವಕಪ್: ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ
    October 29, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version