• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಲೈವಾ ಜರ್ನಿಗೆ 50 ವರ್ಷ.. ಕೂಲಿಗೆ 200Cr ಹರುಷ

ಆರ್ಭಟಿಸಿದ ನಮ್ಮ ಉಪೇಂದ್ರ.. ಬೀಡಿ ಸೀನ್ ಸೂಪರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 16, 2025 - 5:32 pm
in ಸಿನಿಮಾ
0 0
0
Untitled design (9)

ರಜನೀಕಾಂತ್ ಮತ್ತು ಅವ್ರ ಡೈ ಹಾರ್ಡ್‌ ಫ್ಯಾನ್ಸ್‌ಗೆ ಡಬಲ್ ಧಮಾಕ. ಒಂದ್ಕಡೆ ಕೂಲಿ ಬಾಕ್ಸ್ ಆಫೀಸ್‌‌ನಲ್ಲಿ ತಾಂಡವ ಆಡ್ತಿದ್ರೆ, ಮತ್ತೊಂದ್ಕಡೆ ಚಿತ್ರರಂಗದಲ್ಲಿ ಬರೋಬ್ಬರಿ 50 ವರ್ಷ ಕಂಪ್ಲೀಟ್ ಮಾಡಿರೋ ಸಂಭ್ರಮ. ಇಳಿವಯಸ್ಸಿನಲ್ಲೂ ರಜನಿ ಪವರ್ ಹೌಸ್ ರೀತಿ ಲವಲವಿಕೆಯಿಂದ ಇರೋ ಖದರ್‌ಫುಲ್ ಸ್ಟೋರಿ ಇಲ್ಲಿದೆ.

  • ತಲೈವಾ ಜರ್ನಿಗೆ 50 ವರ್ಷ.. ಕೂಲಿಗೆ 200Cr ಹರುಷ
  • ಒಂದೇ ದಿನದಲ್ಲಿ ವರ್ಲ್ಡ್‌ವೈಡ್ 151Cr ಪೈಸಾ ವಸೂಲ್
  • ಆರ್ಭಟಿಸಿದ ನಮ್ಮ ಉಪೇಂದ್ರ.. ಬೀಡಿ ಸೀನ್ ಸೂಪರ್
  • ರಚಿತಾ ರಾಮ್ ವಿಲನ್ ಖದರ್.. ಕಿಲ್ಲರ್ ಪರ್ಫಾಮೆನ್ಸ್

ರಜನೀಕಾಂತ್ ವಯಸ್ಸು 74.. ಅವರ ಸಿನಿಮಾಗಳ ಸಂಖ್ಯೆ ಬರೋಬ್ಬರಿ 171. ಡಬಲ್ ಸೆಂಚುರಿಯತ್ತ ಸಾಗ್ತಿರೋ ಸೂಪರ್ ಸ್ಟಾರ್ ರಜನೀಕಾಂತ್‌ ವೃತ್ತಿ ಬದುಕಿಗೆ 50 ವರ್ಷ. ಇದು ನಿಜಕ್ಕೂ ಗ್ರೇಟ್. ಒಬ್ಬ ಕಲಾವಿದ ನಿರಂತರವಾಗಿ 50 ವರ್ಷಗಳ ಕಾಲ ಕಲಾಸೇವೆ ಮಾಡಿದ್ದಾರೆ ಅನ್ನೋದು ತಮಾಷೆಯ ಮಾತಲ್ಲ. ತಲೈವಾ ರಜನಿ ಬರೀ ಸೂಪರ್ ಸ್ಟಾರ್ ಅಲ್ಲ. ಸಿನಿಸಂತ.

RelatedPosts

‘ಪ್ರತಿ ಕುಟುಂಬದಲ್ಲೂ ಸವಾಲುಗಳಿವೆ, ನಮ್ಮ ಖಾಸಗಿತನವನ್ನು ಗೌರವಿಸಿ’: ನಟ ಅಜಯ್ ರಾವ್

ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು..1 ವರ್ಷದಲ್ಲಿ ಡಿವೋರ್ಸ್ ಆಗುತ್ತೆ: ನಿಜವಾಯ್ತ ಜ್ಯೋತಿಷಿ ಭವಿಷ್ಯ?

ಜೈಲಿನಿಂದಲೇ ಅಭಿಮಾನಿಗಳಿಗೆ ಸಂದೇಶ ಕಳಿಸಿದ ನಟ ದರ್ಶನ್

ಪರಪ್ಪನ ಆಗ್ರಹಾರ ಜೈಲಿನಲ್ಲಿ ದರ್ಶನ್, ಪವಿತ್ರಾಗೌಡ: ಫೋಟೋ ವೈರಲ್

ADVERTISEMENT
ADVERTISEMENT

ರಜನಿಯಂತಹ ಅಪರೂಪದ, ಅಭಿಜ್ಞ ಕಲಾವಿದ ನಮ್ಮ ಭಾರತೀಯ ಚಿತ್ರರಂಗದಲ್ಲಿರೋದೇ ನಮ್ಮ ಸೌಭಾಗ್ಯ. ಅದ್ರಲ್ಲೂ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು, ಸಾಮಾನ್ಯ ಬಸ್ ಕಂಡಕ್ಟರ್‌ನಿಂದ ಅಂತಾರಾಷ್ಟ್ರೀಯ ಮಟ್ಟದ ಸೂಪರ್ ಸ್ಟಾರ್ ಆಗಿ ಬೆಳೆದ ಪರಿಯೇ ಇಂಟರೆಸ್ಟಿಂಗ್. ಅದಕ್ಕಾಗಿ ಅವ್ರ ಶ್ರಮ, ತಪಸ್ಸು ದೊಡ್ಡದಿದೆ. ಹಿಮಾಲಯಕ್ಕೆ ಹೋಗಿ ಅಲ್ಲಿನ ಬಾಬಾಗಳನ್ನ ಭೇಟಿ ಮಾಡಿ ಬರುವ ತಲೈವಾ, ಅಲ್ಲಿ ಯೋಗ, ತಪಸ್ಸು ಮಾಡ್ತಾ, ಗಿಡಮೂಲಿಕೆಗಳ ಬೇರುಗಳ ರಸ ಕೂಡ ಕುಡಿದು ಬರ್ತಾರೆ. ಅದೇ ಅವ್ರ ಸಕ್ಸಸ್ ಸೀಕ್ರೆಟ್ ಕೂಡ ಹೌದು.

ಸರಳ, ಸಜ್ಜನಿಕೆಯ ಈ ಮೇರುನಟ ಭಾರತೀಯ ಚಿತ್ರರಂಗದಲ್ಲಿ ಯಶಸ್ವೀ 50 ವರ್ಷ ಪೂರೈಸಿರೋದು ನಿಜಕ್ಕೂ ಮೈಲಿಗಲ್ಲು. ಈ ಸಂಭ್ರಮದ ಜೊತೆ ಅವರ ಇತ್ತೀಚಿನ ರಿಲೀಸ್ ಕೂಲಿ ಸಿನಿಮಾ ವರ್ಲ್ಡ್‌ವೈಡ್ ಬಾಕ್ಸ್ ಆಫೀಸ್‌‌ನಲ್ಲಿ ಧೂಳೆಬ್ಬಿಸ್ತಿದೆ. ಸಿನಿಮಾ ತೆರೆಕಂಡ ಮೊದಲ ದಿನವೇ ಬರೋಬ್ಬರಿ 151 ಕೋಟಿ ಪೈಸಾ ವಸೂಲ್ ಮಾಡಿದೆ. ಎರಡನೇ ದಿನ ಕೂಡ 100 ಕೋಟಿ ಗಳಿಸಿದ್ದು, ಎರಡೇ ದಿನಕ್ಕೆ 250 ಕೋಟಿ ಕ್ಲಬ್ ಸೇರಿದೆ ಎನ್ನಲಾಗಿದೆ. ಇದಲ್ಲವೇ ತಲೈವಾ ಕ್ರೇಜ್, ಮೇನಿಯಾ..?

ಅಂದಹಾಗೆ ಫಿಲ್ಮ್ ಮೇಕಿಂಗ್‌ನಲ್ಲಿ ಒನ್ ಆಫ್ ದಿ ಮಾಸ್ಟರ್‌ಮೈಂಡ್ ಅನಿಸಿಕೊಂಡಿರೋ ಸಕ್ಸಸ್‌‌ಫುಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಕೂಲಿ. ಅವ್ರ ಕಥೆ, ಪಾತ್ರಗಳು, ಮೇಕಿಂಗ್ ಎಲ್ಲವೂ ಅದ್ಭುತವಾಗಿದ್ದು, ಮೆಗಾ ಮಲ್ಟಿಸ್ಟಾರರ್‌‌ನಲ್ಲಿ ರಜನೀಕಾಂತ್ ಜೊತೆ ನಾಗಾರ್ಜುನ್, ನಮ್ಮ ಉಪೇಂದ್ರ, ಸೌಬಿನ್, ರಚಿತಾ ರಾಮ್, ಆಮೀರ್ ಖಾನ್, ಶ್ರುತಿ ಹಾಸನ್ ಹೀಗೆ ಎಲ್ಲರನ್ನೂ ಅಲ್ಟಿಮೇಟ್ ಆಗಿ ತೋರಿಸಿದ್ದಾರೆ.

ತಲೈವಾ ಉಪ್ಪಿ ಖದರ್ ಜೋರಿದ್ದು, ಸೂಪರ್ ಸ್ಟಾರ್-ರಿಯಲ್ ಸ್ಟಾರ್ ಕಾಂಬೋ ನಿಜಕ್ಕೂ ಮಸ್ತ್ ಮ್ಯಾಜಿಕ್ ಮಾಡ್ತಿದೆ. ಅದ್ರಲ್ಲೂ ಕ್ಲೈಮ್ಯಾಕ್ಸ್‌‌‌ನಲ್ಲಿ ಆಮೀರ್-ರಜನಿ-ಉಪ್ಪಿ ಬೀಡಿ ಸೀನ್ ನೋಡುಗರಿಗೆ ಕಿಕ್ ಕೊಡಲಿದೆ. ಇನ್ನು ರಚಿತಾ ರಾಮ್ ಪಾತ್ರ ನಿಜಕ್ಕೂ ನೋಡುಗರಿಗೆ ಬಿಗ್ ಸರ್‌‌ಪ್ರೈಸ್. ರಚಿತಾ ಪಾತ್ರವನ್ನು ಗೌಪ್ಯವಾಗಿಟ್ಟಿದ್ರು ಡೈರೆಕ್ಟರ್. ಕಿಲ್ಲರ್ ಕಲ್ಯಾಣಿ ರೋಲ್‌‌ನಿಂದ ಕಿಲ್ಲರ್ ಪರ್ಫಾಮೆನ್ಸ್ ನೀಡಿರೋ ರಚ್ಚು, ಎಲ್ಲರ ಹುಬ್ಬೇರಿಸಿದ್ದಾರೆ. ಈ ಚಿತ್ರದ ಮೂಲಕ ರಚಿತಾ ಖಡಕ್ ಖಳನಾಯಕಿಯಾಗಿ ಕೂಡ ತಮ್ಮ ನಟನಾ ಗತ್ತು ತೋರಿಸಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 08 17t115738.032

ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ಮುಂಚೂಣಿಯಲ್ಲಿ ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹಲೋತ್?

by ಸಾಬಣ್ಣ ಎಚ್. ನಂದಿಹಳ್ಳಿ
August 17, 2025 - 11:59 am
0

Untitled design 2025 08 17t104521.440

ಬೆಂಗಳೂರಿನಲ್ಲಿ ಬಿತ್ತು ಶಾಸಕ ಪ್ರಭು ಚವಾಣ್ ಪುತ್ರನ ವಿರುದ್ಧ ಮತ್ತೊಂದು ಎಫ್ಐಆರ್!

by ಸಾಬಣ್ಣ ಎಚ್. ನಂದಿಹಳ್ಳಿ
August 17, 2025 - 10:46 am
0

Untitled design 2025 08 17t103159.314

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ಒತ್ತುವರಿ: JSS ಮಠ, ರಾಮಕೃಷ್ಣ ಆಶ್ರಮ ಸೇರಿ ಉದ್ಯಮಿಗಳಿಗೆ ನೋಟಿಸ್!

by ಸಾಬಣ್ಣ ಎಚ್. ನಂದಿಹಳ್ಳಿ
August 17, 2025 - 10:33 am
0

Untitled design 2025 08 17t095855.528

ಫ್ಯಾನ್ ಹಾಕಿಕೊಂಡು ಮಲಗುವುದರಿಂದ ಹೃದಯಾಘಾತದ ಅಪಾಯ ಹೆಚ್ಚಳ : ಸಿಡ್ನಿ ವಿಶ್ವವಿದ್ಯಾಲಯ!

by ಸಾಬಣ್ಣ ಎಚ್. ನಂದಿಹಳ್ಳಿ
August 17, 2025 - 10:00 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (18)
    ‘ಪ್ರತಿ ಕುಟುಂಬದಲ್ಲೂ ಸವಾಲುಗಳಿವೆ, ನಮ್ಮ ಖಾಸಗಿತನವನ್ನು ಗೌರವಿಸಿ’: ನಟ ಅಜಯ್ ರಾವ್
    August 16, 2025 | 0
  • Untitled design (15)
    ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು..1 ವರ್ಷದಲ್ಲಿ ಡಿವೋರ್ಸ್ ಆಗುತ್ತೆ: ನಿಜವಾಯ್ತ ಜ್ಯೋತಿಷಿ ಭವಿಷ್ಯ?
    August 16, 2025 | 0
  • Untitled design (14)
    ಜೈಲಿನಿಂದಲೇ ಅಭಿಮಾನಿಗಳಿಗೆ ಸಂದೇಶ ಕಳಿಸಿದ ನಟ ದರ್ಶನ್
    August 16, 2025 | 0
  • Untitled design (12)
    ಪರಪ್ಪನ ಆಗ್ರಹಾರ ಜೈಲಿನಲ್ಲಿ ದರ್ಶನ್, ಪವಿತ್ರಾಗೌಡ: ಫೋಟೋ ವೈರಲ್
    August 16, 2025 | 0
  • Untitled design (11)
    ಡಿವೋರ್ಸ್ ವಿಷಯ ನನಗೆ ಗೊತ್ತಿಲ್ಲ, ಪತ್ನಿ ಜತೆ ಮಾತನಾಡಿ ಹೇಳ್ತೀನಿ: ನಟ ಅಜಯ್ ಸ್ಪಷ್ಟನೆ
    August 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version