• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಜಮೌಳಿ ಆಫರ್‌ನೇ ರಿಜೆಕ್ಟ್ ಮಾಡಿದ್ಯಾಕೆ ಹೃತಿಕ್..?

ಬಾಹುಬಲಿಯಲ್ಲಿ ರಾಣಾಗೂ ಮುನ್ನ ಹೃತಿಕ್‌ಗೆ ಚಾನ್ಸ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 3, 2025 - 4:21 pm
in ಸಿನಿಮಾ
0 0
0
Befunky collage 2025 06 03t162043.353

ಸೆನ್ಸೇಷನಲ್ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಇಂಡಿಯನ್ ಸ್ಪೀಲ್‌ಬರ್ಗ್ ಅಂತಲೇ ಫೇಮಸ್ ಆಗ್ತಿದ್ದಾರೆ. ಅದಕ್ಕೆ ಕಾರಣ ಅವರ ಸಕ್ಸಸ್ ರೇಟ್ ಹಾಗೂ ಗ್ರಾಫ್. ಹೌದು.. ಇವರು ಫ್ರೇಮ್ ಇಟ್ರೆ ಸಾಕು ಎಂಥವ್ರೂ ಫಿದಾ ಆಗ್ಲೇಬೇಕು. ಆದ್ರೆ ಮೌಳಿ ಸಿನಿಮಾನ ಬಾಲಿವುಡ್ ಸೂಪರ್ ಸ್ಟಾರ್ ಒಬ್ರು ರಿಜೆಕ್ಟ್ ಮಾಡಿದ್ರಂತೆ. ಅದ್ಯಾರು..? ಯಾಕೆ ಅನ್ನೋದ್ರ ಇನ್‌ಸೈಡ್ ಸ್ಟೋರಿ ನಿಮಗಾಗಿ ಕಾಯ್ತಿದೆ. ನೋಡ್ಕೊಂಡ್ ಬನ್ನಿ.

  • ರಾಜಮೌಳಿ ಆಫರ್‌ನೇ ರಿಜೆಕ್ಟ್ ಮಾಡಿದ್ಯಾಕೆ ಹೃತಿಕ್..?
  • ಬಾಹುಬಲಿಯಲ್ಲಿ ರಾಣಾಗೂ ಮುನ್ನ ಹೃತಿಕ್‌ಗೆ ಚಾನ್ಸ್..!
  • ಜೋಧಾ ಅಕ್ಬರ್ ನೋಡಿ ಇಂಪ್ರೆಸ್ ಆಗಿದ್ದ ರಾಜಮೌಳಿ
  • ಗ್ರೀಕ್ ಗಾಡ್ ಇದ್ದಿದ್ರೆ ಇನ್ನೂ ಜಾಸ್ತಿ ಆಗ್ತಿತ್ತು ಬ್ಯುಸಿನೆಸ್..!!

ಸ್ಟೂಡೆಂಟ್ ನಂ.1 ಸಿನಿಮಾದಿಂದ ಸ್ವತಂತ್ರ ನಿರ್ದೇಶಕರಾದ ರಾಜಮೌಳಿ, ತಂದೆ ವಿಜಯೇಂದ್ರ ಪ್ರಸಾದ್ ಬರೆದ  ಕಥೆಗಳಿಗೆ ದೃಶ್ಯರೂಪ ಕೊಡುವುದರ ಮೂಲಕ ಮಾಡಿದ ಎಲ್ಲಾ ಸಿನಿಮಾಗಳು ಹಿಟ್‌ಲಿಸ್ಟ್ ಸೇರಿಸಿದ ಮಹಾನ್ ಮಾಂತ್ರಿಕ ಅನಿಸಿಕೊಂಡಿದ್ದಾರೆ. ಅದರಲ್ಲೂ 2001ರಿಂದ 2015ರ ತನಕ ಮೌಳಿ ಮಾಡಿದ ಸಿನಿಮಾಗಳ ಸಂಖ್ಯೆ 9. ಎಲ್ಲವೂ ಆಲ್‌ ಟೈಂ ಹಿಟ್ ಮೂವೀಸ್. ಆದ್ರೆ ಬಾಹುಬಲಿ ಸಿನಿಮಾ ಬಂದ ಬಳಿಕ ಬಾಹುಬಲಿಗೂ ಮುನ್ನ, ಬಾಹುಬಲಿಯ ನಂತ್ರ ಅಂತ ಮಾತನಾಡಿಕೊಳ್ಳುವಂತಾಯ್ತು. ಅಷ್ಟರ ಮಟ್ಟಿಗೆ ವರ್ಲ್ಡ್ ಫೇಮಸ್ ಆಗಿಬಿಟ್ರು ರಾಜಮೌಳಿ ಹಾಗೂ ಅವ್ರ ಫಿಲ್ಮ್ ಮೇಕಿಂಗ್ ಸ್ಟೈಲ್.

RelatedPosts

ಬೆಂಗಳೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಅಭಿಮಾನಿಗಳು ಬೇಸರ

‘ಕಾಂತಾರ’ ಲಾಯರ್ ಖ್ಯಾತಿಯ ಟಿ. ಪ್ರಭಾಕರ್ ಕಲ್ಯಾಣಿ ಹೃದಯಾಘಾತದಿಂದ ನಿಧನ!

ಪಾರ್ಕಿಂಗ್ ವಿಚಾರಕ್ಕೆ ನಟಿ ಹುಮಾ ಖುರೇಷಿ ಸಹೋದರನ ಹ*ತ್ಯೆ

‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ

ADVERTISEMENT
ADVERTISEMENT

ಯೆಸ್.. ಯಮದೊಂಗ ಹಾಗೂ ಮಗಧೀರ ಸಿನಿಮಾಗಳಿಂದ ನೋಡುಗರಿಗೆ ಹೊಚ್ಚ ಹೊಸ ಪ್ರಪಂಚ ಕಟ್ಟಿಕೊಡ್ತಾರೆ ಅನ್ನೋ ಭರವಸೆ ನೀಡಿದ್ರು ರಾಜಮೌಳಿ. ಬಾಹುಬಲಿ ಚಿತ್ರದಲ್ಲಿ ಅದನ್ನ ನ್ಯಾಷನಲ್, ಇಂಟರ್ ನ್ಯಾಷನಲ್ ಲೆವೆಲ್‌ಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ರು. ತೆಲುಗು ಸಿನಿಮಾಗಳು ವರ್ಲ್ಡ್‌ ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಸಬಲ್ಲವು ಅನ್ನೋದನ್ನ ವಿಶ್ವಕ್ಕೆ ಸಾರಿದ್ರು. ಬಾಲಿವುಡ್‌ಗೆ ಕಾಂಪಿಟೇಷನ್ ಕೊಡೋ ರೇಂಜ್ ಸಿನಿಮಾಗಳನ್ನ ಕೊಡುವ ಮೂಲಕ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟರು.

ರಾಜಮೌಳಿ ಮೊದಲಿಗೆ ಬಾಹುಬಲಿ ಸಿನಿಮಾನ ಶುರು ಮಾಡಿದಾಗ ಅದಕ್ಕೆ ಡಾರ್ಲಿಂಗ್ ಪ್ರಭಾಸ್ ಹಾಗೂ ರಾಣಾ ಬದಲಿಗೆ ಪ್ರಭಾಸ್- ಹೃತಿಕ್ ರೋಷನ್ ಅಂದುಕೊಂಡಿದ್ದರಂತೆ. ಅದಕ್ಕಾಗಿ ಗ್ರೀಕ್ ಗಾಡ್ ಅಂತಲೇ ಕರೆಯುವ ಹೃತಿಕ್ ರೋಷನ್‌ಗೆ ಬಲ್ಲಾಳದೇವ ಪಾತ್ರ ನಿರ್ವಹಿಸಲು ಅಪ್ರೋಚ್ ಮಾಡಿದ್ರಂತೆ. ಅದಕ್ಕೆ ಕಾರಣ ಹೃತಿಕ್ ಮಾಡಿದ್ದಂತಹ ಮಾಸ್ಟರ್‌ಪೀಸ್ ಸಿನಿಮಾ ಜೋಧಾ ಅಕ್ಬರ್.

ಹೌದು.. ಹೃತಿಕ್ ರೋಷನ್‌ನ ಐತಿಹಾಸಿಕ ಪಾತ್ರದಲ್ಲಿ ನೋಡಿದ ರಾಜಮೌಳಿ, ಅವ್ರನ್ನ ಬಾಹುಬಲಿ ಸಿನಿಮಾಗೆ ಕೇಳಿದ್ದರಂತೆ. ಆದ್ರೆ ಹ್ಯಾಂಡ್ಸಮ್ ಹಂಕ್ ಹೃತಿಕ್, ಸಾರಿ ಅಂದಿದ್ರಂತೆ. ಅದಕ್ಕೆ ಕಾರಣ ಸೌತ್ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕಲ್ವಾ ಅನ್ನೋ ರೀಸನ್ ಅಲ್ಲ. ಬೇರೆ ಸಿನಿಮಾದ ಜೊತೆ ಡೇಟ್ಸ್ ಕ್ಲ್ಯಾಶ್ ಆಗ್ತಿದ್ದಕ್ಕೆ ಆ ರೀತಿ ಒಲ್ಲೆ ಅಂದಿದ್ದರಂತೆ. ಹಾಗಾಗಿಯೇ ಹೃತಿಕ್ ನೋ ಎಂದ ಪಾತ್ರ ರಾಣಾ ಪಾಲಾಗಿದೆ. ಇದೊಂಥರಾ ಒಳ್ಳೆಯದೇ ಆಯ್ತು ಅಂತ ಅನಿಸುತ್ತೆ. ಬಹುಶಃ ರಾಣಾ ರೋಲ್‌ನ ಯಾರೇ ಮಾಡಿದ್ರೂ ಅಷ್ಟು ಸೊಗಸಾಗಿ ಮೂಡಿಬರ್ತಿರಲಿಲ್ಲ.

180 ಕೋಟಿಯಲ್ಲಿ ತಯಾರಾದ ಬಾಹುಬಲಿ ಸಿನಿಮಾ ನೋಡುಗರು ಹಾಗೂ ವಿಮರ್ಶಕರಿಂದ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡೆದುಕೊಳ್ತು. ಬಾಕ್ಸ್ ಆಫೀಸ್‌‌ನಲ್ಲಿ ಸುಮಾರು 650ಕ್ಕೂ ಅಧಿಕ ಕೋಟಿ ಪೈಸಾ ವಸೂಲ್ ಮಾಡಿತ್ತು. ಇನ್ನೇನಾದ್ರೂ ರಾಣಾ ಬದಲಿಗೆ ಹೃತಿಕ್ ಬಾಹುಬಲಿ-1 ಭಾಗವಾಗಿದ್ದಿದ್ರೆ  ಬಾಲಿವುಡ್‌‌ನಲ್ಲಿ ಸಿನಿಮಾದ ಮಾರ್ಕೆಟ್ ಮತ್ತಷ್ಟು ಹೆಚ್ಚಾಗ್ತಿತ್ತು. ಬ್ಯುಸಿನೆಸ್ ಕೂಡ ಜಾಸ್ತಿ ಆಗ್ತಿತ್ತು. ಅದೇನೇ ಇರಲಿ ಬಾಹುಬಲಿಗೆ ಹೃತಿಕ್‌ಗೆ ಆಫರ್ ಬಂದಿತ್ತು, ಡೇಟ್ಸ್ ಇಲ್ಲದ ಕಾರಣಕ್ಕೆ ರಿಜೆಕ್ಟ್ ಮಾಡಿದ್ರು ಎನ್ನಲಾಗ್ತಿದೆ. ಅಲ್ಲದೆ, ಮತ್ತೊಂದು ಮೌಳಿ ಚಿತ್ರಕ್ಕೂ ಮಗದೊಮ್ಮೆ ಕೇಳಿ ಇಲ್ಲ ಅನಿಸಿಕೊಂಡಿದ್ದಾರೆ ಜಕ್ಕನ್ನ ಅನ್ನೋದು ಸದ್ಯದ ಸುದ್ದಿ.

ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳಿಂದ ರಾಜಮೌಳಿ ರೇಂಜ್ ಬದಲಾಗಿದೆ. ಇವರ ಮೇಕಿಂಗ್ ಸ್ಟೈಲ್‌ನ ಪರಭಾಷಾ ಮೇಕರ್ಸ್‌ ಅಷ್ಟೇ ಅಲ್ಲ, ವಿದೇಶಿ ಡೈರೆಕ್ಟರ್‌ಗಳು ಕೂಡ ಫಾಲೋ ಮಾಡುವಂತಾಗಿದೆ. ಅಷ್ಟರ ಮಟ್ಟಿಗೆ ಆಸ್ಕರ್ ಅಂಗಳದವರೆಗೂ ಛಾಪು ಮೂಡಿಸಿದ್ದಾರೆ ನಮ್ಮ ಹೆಮ್ಮೆಯ ಇಂಡಿಯನ್ ಸ್ಪೀಲ್ ಬರ್ಗ್ ರಾಜಮೌಳಿ. ಒಟ್ಟಾರೆ ಮೌಳಿ ಸಿನಿಮಾನ ಮಿಸ್ ಮಾಡಿಕೊಂಡ ಹೃತಿಕ್ ಕೈ ಕೈ ಹಿಚುಕಿಕೊಂಡು ಸಿಕ್ಕಾಪಟ್ಟೆ ರಿಗ್ರೆಟ್ ಆಗ್ತಿದ್ದಾರಂತೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 08 08t155317.694

ಧರ್ಮಸ್ಥಳ ಪ್ರಕರಣ: ಹರ್ಷೇಂದ್ರ ಕುಮಾರ್‌ಗೆ ಹಿನ್ನಡೆ, ಮಾಧ್ಯಮಗಳ ನಿರ್ಬಂಧಕ್ಕೆ ಸುಪ್ರೀಂ ನಕಾರ

by ಶಾಲಿನಿ ಕೆ. ಡಿ
August 8, 2025 - 4:11 pm
0

Untitled design 2025 08 08t152544.557

ಬೆಂಗಳೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಅಭಿಮಾನಿಗಳು ಬೇಸರ

by ಶಾಲಿನಿ ಕೆ. ಡಿ
August 8, 2025 - 3:32 pm
0

0 (60)

ಮತಗಳ್ಳತನ ಆರೋಪ-ಮೋದಿಗೆ ಅಧಿಕಾರದಲ್ಲಿರಲು ನೈತಿಕತೆ ಇಲ್ಲ, ಕೂಡಲೇ ರಾಜೀನಾಮೆ ಕೊಡಿ ಎಂದ ಸಿಎಂ

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 3:03 pm
0

0 (59)

‘ಕಾಂತಾರ’ ಲಾಯರ್ ಖ್ಯಾತಿಯ ಟಿ. ಪ್ರಭಾಕರ್ ಕಲ್ಯಾಣಿ ಹೃದಯಾಘಾತದಿಂದ ನಿಧನ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 2:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 08t152544.557
    ಬೆಂಗಳೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಅಭಿಮಾನಿಗಳು ಬೇಸರ
    August 8, 2025 | 0
  • 0 (59)
    ‘ಕಾಂತಾರ’ ಲಾಯರ್ ಖ್ಯಾತಿಯ ಟಿ. ಪ್ರಭಾಕರ್ ಕಲ್ಯಾಣಿ ಹೃದಯಾಘಾತದಿಂದ ನಿಧನ!
    August 8, 2025 | 0
  • 1 (4)
    ಪಾರ್ಕಿಂಗ್ ವಿಚಾರಕ್ಕೆ ನಟಿ ಹುಮಾ ಖುರೇಷಿ ಸಹೋದರನ ಹ*ತ್ಯೆ
    August 8, 2025 | 0
  • Untitled design 2025 08 07t231607.492
    ‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ
    August 7, 2025 | 0
  • Untitled design 2025 08 07t230919.851
    ಬಹು ನಿರೀಕ್ಷಿತ “ರೋಲೆಕ್ಸ್” ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ
    August 7, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version