• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ರೌಡಿ ಶೀಟರ್ ಮೇಲೆ ಲೇಡಿ ಡಾನ್ ಕಾವ್ಯಗೆ ಲವ್ವೋ ಲವ್ವು

ಪ್ರಿಯಕರನ ಹೆಸ್ರಲ್ಲಿ ಏರಿಯಾದಲ್ಲಿ ಫುಲ್ ಹವ ಕ್ರಿಯೇಟ್

admin by admin
May 31, 2025 - 11:09 pm
in ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design (92)

ಅಮೃತಹಳ್ಳಿ ಸ್ಪಾನಲ್ಲಿ ಯುವತಿಯರಿಂದ ಹಲ್ಲೆ ಕೇಸ್ ತನಿಖೆ ಮತ್ತಷ್ಟು ಚುರುಕುಗೊಂಡಿದೆ.ಸಿನಿಮೀಯ ಸ್ಟೈಲ್ ನಲ್ಲಿ ಸಿಗರೇಟ್ ಸೇದಿ ಹಿಗ್ಗಾಮುಗ್ಗಾ ಥಳಿಸಿದ್ದ ಲೇಡಿ ಡಾನ್ ಕಾವ್ಯಳ ಮತ್ತೊಂದು ಇನ್ಟ್ರೆಸ್ಟಿಂಗ್ ಕಹಾನಿ ಕೇಳಿ ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ.ರೌಡಿಯಂತೆ ವರ್ತಿಸಿದ್ದವಳಿಗೆ ರೌಡಿ ಶೀಟರ್ ಜೊತೆಯೇ ಲವ್ವಿ ಡವ್ವಿ ಅಂತೆ.

ಈ ಸಿಸಿಟಿವಿ ದೃಶ್ಯ ನೋಡಿದ್ರೆ ಕನ್ನಡದ ಆಟೋಶಂಕರ್ ಸಿನಿಮಾ ನೆನಪಾಗುತ್ತೆ. ಅದರಲ್ಲೂ ನಟಿ ಶಿಲ್ಪಾಶೆಟ್ಟಿ ಧಮ್ ಹೊಡ್ಕೊಂಡು ಅಮಾಯಕರಿಗೆ ಗೂಸಾ ಕೊಡದನ್ನ ನೋಡಿದ್ದೇವೆ,ಆದ್ರೆ ಬೆಂಗಳೂರಿನ ಅಮೃತಹಳ್ಳಿಯಲ್ಲೂ ಒಬ್ಬಳು ಲೇಡಿ ಡಾನ್ ಇದ್ದಾಳೆ.

RelatedPosts

ಬೆಂಗಳೂರಿನಲ್ಲಿ ವರುಣಾರ್ಭಟ: ಮಳೆಗೆ ರಸ್ತೆಗಳು ಜಲಾವೃತ, ಧರೆಗುರುಳಿದ ಮರಗಳು!

ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ: ರಾಜ್ಯದ 3 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಯುವತಿ ಆತ್ಮಹತ್ಯೆ; ಪತಿ-ಕುಟುಂಬದ ವಿರುದ್ಧ ಕಿರುಕುಳ ಆರೋಪ!

ಹಾವೇರಿ: ಗುಡುಗು-ಸಿಡಿಲಿನ ಅಬ್ಬರಕ್ಕೆ ರೈತ ಬಲಿ

ADVERTISEMENT
ADVERTISEMENT

ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸ್ಪಾ ಸೆಲ್ಯೂನ್ ಹೊಸದಾಗಿ ಪ್ರಾರಂಭ ಮಾಡಿದ್ದಕ್ಕೆ ಸಂಜು ಎಂಬಾತನ ಮೇಲೆ ಹಲ್ಲೆಯಾಗಿತ್ತು.ಈ ಸ್ಮಿತಾ ಮತ್ತು ಕಾವ್ಯ ಅಂಡ್ ಗ್ಯಾಂಗ್ ಸಿನಿಮೀಯ ರೀತಿ ಹಲ್ಲೆ ನಡೆಸಿ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾರೆ.ಆದ್ರೆ ಸಿಸಿಟಿವಿಯಲ್ಲಿ ಸಿಗರೇಟ್ ಸೇದಿಕೊಂಡು ಜಾಕೆಟ್ ಬಿಚ್ಚಿ ರೌಡಿಯಂತೆ ವರ್ತಿಸಿದ್ದ ಕಾವ್ಯ ಸೇರಿಂದಂತೆ ನಾಲ್ಕು ಜನ ಜೈಲಲ್ಲಿ ಸದ್ಯ ಮುದ್ದೆ ಮುರಿಯುತ್ತಿದ್ದಾರೆ. ಆದ್ರೀಗ ಅದೇ ಕಾವ್ಯಳ ಮತ್ತೊಂದು ಖತರ್ನಾಕ್ ಮುಖ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿ ಕಾವ್ಯಳಿಗೆ ರೌಡಿಸಂ ಲಿಂಕ್ ಇದೆ..ಬೆಂಗಳೂರು ನಗರದ ಕುಖ್ಯಾತ ರೌಡಿಶೀಟರ್ ಮುನಿಕೃಷ್ಣ ಅಮೃತಹಳ್ಳಿ ಕಪ್ಪೆ ಎಂಬುವನ ಪ್ರಿಯತಮೆಯಾಗಿದ್ದಾಳೆ.ಹೀಗೆ ಪ್ರಿಯತಮ ಜೈಲಲ್ಲಿದ್ರೆ ಹೊರಗಡೆ ಕಾವ್ಯ ಫೈನಾನ್ಸ್ ಮಾಡ್ತಿದ್ದಾಳಂತೆ.ತನ್ನ ರೌಡಿ ಪ್ರಿಯತಮ ಕಪ್ಪೆ ಹೆಸರನ್ನ ಬಳಸ್ಕೊಂಡು ಹವಾ ಮೈಂಟೇನ್ ಮಾಡ್ತಾಳಂತೆ. ಸದ್ಯ ಕಾವ್ಯ ಪ್ರಿಯತಮ ಕಪ್ಪೆ ಗೂಂಡಾ ಕಾಯ್ದೆಯಡಿ ಬಂಧನವಾಗಿ ಗುಲ್ಬರ್ಗ ಜೈಲಲ್ಲಿದ್ದಾನೆ.ಈ ಹಿಂದೆ ಬೆಂಗಳೂರಿನಿಂದ ಗಡಿಪಾರು ಆಗಿದ್ದ.ಇತ್ತೀಚೆಗೆ ಗೂಂಡಾ ಆಕ್ಟ್ ನಡಿ ಮತ್ತೆ ಬಂಧನವಾಗಿ ಜೈಲುಸೇರಿದ್ದಾನೆ.

ಇನ್ನು ಪ್ರಿಯತಮ ಜೈಲಲ್ಲಿದ್ದಾಗ ಸ್ಪಾ ಡ್ಯೂಟಿ ಮಾಡ್ತಿದ್ದ ಕಾವ್ಯಾಳಿಗೆ ಸ್ಪಿತಾ ಪರಿಚಯವಾಗಿತ್ತು. ಏನಾದ್ರು ಕೆಲಸ ಇದ್ದಲ್ಲಿ ಕಾವ್ಯಾಳನ್ನ ಕರೆಸಿಕೊಳ್ತಿದ್ದ ಸ್ಮಿತಾ, ಆಕೆಗೆ ಹಣ ನೀಡ್ತಿದ್ಲು. ಹೀಗೆ ಸಂಜುಗೆ ಬುದ್ದಿ ಕಲಿಸಲು ಕಾವ್ಯಾಳನ್ನ ಕರೆಸಿ ಹಲ್ಲೆ ಮಾಡಿಸಿದ್ಲು. ಸದ್ಯ ಪ್ರಿಯತಮ ಕಪ್ಪೆ ಜೈಲಲ್ಲಿದ್ದು, ಪ್ರಿಯತಮನ ಹೆಸರಲ್ಲಿ ಹವಾ ಮೈಂಟೇನ್ ಮಾಡ್ತಿದ್ದ ಕಾವ್ಯ ಕೂಡ ಜೈಲುಪಾಲುಪಾಲಾಗಿದ್ದಾಳೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 10 06T111111.894

ಬೆಂಗಳೂರಿನಲ್ಲಿ ವರುಣಾರ್ಭಟ: ಮಳೆಗೆ ರಸ್ತೆಗಳು ಜಲಾವೃತ, ಧರೆಗುರುಳಿದ ಮರಗಳು!

by ಶಾಲಿನಿ ಕೆ. ಡಿ
October 6, 2026 - 11:11 am
0

Untitled design 2026 10 06T103454.004

ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ: ರಾಜ್ಯದ 3 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

by ಶಾಲಿನಿ ಕೆ. ಡಿ
October 6, 2026 - 10:37 am
0

Untitled design (27)

ಸುಪ್ರೀಂ ಕೋರ್ಟ್ ನಕಲಿ ಆದೇಶ, ಜೀವಾವಧಿ ಕೈದಿ ಬಿಡುಗಡೆ; ಡಿಐಜಿ ಅರೆಸ್ಟ್!

by ಕವಿತಾ
October 5, 2026 - 10:34 pm
0

Untitled design (26)

ಯುವತಿ ಆತ್ಮಹತ್ಯೆ; ಪತಿ-ಕುಟುಂಬದ ವಿರುದ್ಧ ಕಿರುಕುಳ ಆರೋಪ!

by ಕವಿತಾ
October 5, 2026 - 10:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 06T111111.894
    ಬೆಂಗಳೂರಿನಲ್ಲಿ ವರುಣಾರ್ಭಟ: ಮಳೆಗೆ ರಸ್ತೆಗಳು ಜಲಾವೃತ, ಧರೆಗುರುಳಿದ ಮರಗಳು!
    October 6, 2026 | 0
  • Untitled design 2026 10 06T103454.004
    ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ: ರಾಜ್ಯದ 3 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
    October 6, 2026 | 0
  • Untitled design (26)
    ಯುವತಿ ಆತ್ಮಹತ್ಯೆ; ಪತಿ-ಕುಟುಂಬದ ವಿರುದ್ಧ ಕಿರುಕುಳ ಆರೋಪ!
    October 5, 2026 | 0
  • Untitled design (17)
    ಹಾವೇರಿ: ಗುಡುಗು-ಸಿಡಿಲಿನ ಅಬ್ಬರಕ್ಕೆ ರೈತ ಬಲಿ
    October 5, 2026 | 0
  • Untitled design (9)
    ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್; 12 ಸ್ಟೇಷನ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ!
    October 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version