• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಲೈವಾ ಪವರ್ ಹೌಸ್.. ಕೂಲಿ ಖದರ್‌ಗೆ ಫ್ಯಾನ್ಸ್ ಸ್ಟನ್

ಆ-14ಕ್ಕೆ ಪ್ರೇಕ್ಷಕರ ಮುಂದೆ ಮೆಗಾ ಮಲ್ಟಿಸ್ಟಾರರ್ ಕೂಲಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 24, 2025 - 2:57 pm
in ಸಿನಿಮಾ
0 0
0
Befunky collage 2025 05 24t145205.274

ಸೂಪರ್ ಸ್ಟಾರ್ ರಜನೀಕಾಂತ್.. ಯಂಗ್‌ಸ್ಟರ್ಸ್‌ನ ನಾಚಿಸುವಂತಹ ಎನರ್ಜಿ, ಛಾರ್ಮ್‌ ಹಾಗೂ ಸಿನಿಮೋತ್ಸಾಹ. 74ರ ಇಳಿವಯಸ್ಸಲ್ಲೂ ಇವರ ಸ್ಟೈಲು, ಮ್ಯಾನರಿಸಂ ಸಖತ್ ಕ್ರೇಜಿ. ಇವ್ರನ್ನ ಮ್ಯಾಚ್ ಮಾಡೋ ಸ್ಟಾರ್ ಮತ್ತೊಬ್ಬ ಹುಟ್ಟಿಲ್ಲ. ಸದ್ಯ ಕೂಲಿ ಚಿತ್ರದ ಮತ್ತೊಂದು ಮೇಕಿಂಗ್ ಝಲಕ್ ರಿವೀಲ್ ಆಗಿದ್ದು, ಪವರ್ ಹೌಸ್ ಝಲಕ್ ಹುಬ್ಬೇರಿಸಿದೆ.

  • ತಲೈವಾ ಪವರ್ ಹೌಸ್.. ಕೂಲಿ ಖದರ್‌ಗೆ ಫ್ಯಾನ್ಸ್ ಸ್ಟನ್
  • ಆ-14ಕ್ಕೆ ಪ್ರೇಕ್ಷಕರ ಮುಂದೆ ಮೆಗಾ ಮಲ್ಟಿಸ್ಟಾರರ್ ಕೂಲಿ
  • 74ರ ಇಳಿವಯಸ್ಸಲ್ಲೂ ತಲೈವಾ ಫಾಸ್ಟ್ & ಫ್ಯೂರಿಯಸ್
  • ಉಪ್ಪಿ, ನಾಗಾರ್ಜುನ್ ಜೊತೆ ರಜನೀಕಾಂತ್ ಖದರ್..!

ಇದು ಇದೇ ಆಗಸ್ಟ್ 14ಕ್ಕೆ ಪ್ರೇಕ್ಷಕರ ಮುಂದೆ ಬರ್ತಿರೋ ಈ ವರ್ಷದ ಬಹು ನಿರೀಕ್ಷಿತ ಕೂಲಿ ಚಿತ್ರದ ಎಕ್ಸ್‌‌ಕ್ಲೂಸಿವ್ ಮೇಕಿಂಗ್ ಝಲಕ್. ಅಬ್ಬಬ್ಬಾ.. ತಲೈವಾ ರಜನೀಕಾಂತ್‌ರ ಎನರ್ಜಿ, ಛಾರ್ಮ್‌ ನೋಡ್ತಿದ್ರೆ ಇಂದಿನ ಯಂಗ್‌ಸ್ಟರ್ಸ್‌ ಕೂಡ ನಾಚುವಂತಿದೆ. ಅವ್ರ ಏಜ್ ಈಗ 74 ಅಂದ್ರೆ ಯಾರೂ ನಂಬಲ್ಲ. 24ರ ಪೋರನ ರೀತಿ ಸ್ಕ್ರೀನ್ ಮೇಲೆ ಸಖತ್ ಲವಲವಿಕೆಯಿಂದ ಕಾಣ್ತಾರೆ ಸೂಪರ್ ಸ್ಟಾರ್.

RelatedPosts

ಆಂಧ್ರ ಕಿಂಗ್ ಆದ ಉಪ್ಪಿ.. ರಾಮ್ ‘ಸೂಪರ್’ ಫ್ಯಾನ್..!

ಡಾರ್ಲಿಂಗ್‌ ಕೃಷ್ಣ ನಟನೆಯ ʼಬ್ರ್ಯಾಟ್ʼ ಸಿನಿಮಾ ಟ್ರೇಲರ್ ರಿಲೀಸ್‌ ಮಾಡಿದ ಕಿಚ್ಚ ಸುದೀಪ್

ಸದ್ಯಕ್ಕಿಲ್ಲ ಕಾಂತಾರ-2.. ನೆಕ್ಸ್ಟ್ ವೆಂಚರ್ ಜೈ ಹನುಮಾನ್

ತೇಜಸ್ವಿ ‘ಜುಗಾರಿ ಕ್ರಾಸ್‌’ಗೆ ಜೀವ.. ರಾಜ್ ಬಿ ಶೆಟ್ಟಿ ರಂಗು

ADVERTISEMENT
ADVERTISEMENT

491754033 1115952297234227 3720812109983116666 nಹೌದು.. ಸ್ಟೈಲ್ ಕಿಂಗ್ ರಜನೀಕಾಂತ್ ನಟನೆಯ 171ನೇ ಸಿನಿಮಾ ಈ ಕೂಲಿ. ಟೈಟಲ್‌ಗೆ ಪೂರಕವಾಗಿ ಈ ಸಿನಿಮಾದ ಕಥೆ, ಪಾತ್ರಗಳು ಹಾಗೂ ಮೇಕಿಂಗ್ ಇರಲಿದೆ. ಅದಕ್ಕೆ ಕಾರಣ ಕೂಲಿ ಸಾರಥಿ ಲೋಕೇಶ್ ಕನಕರಾಜ್. ಈತನ ಮೇಕಿಂಗ್‌ನ ಎಂಥವ್ರೂ ಮಾತನಾಡುವಂತಿರುತ್ತೆ. ಅದರಲ್ಲೂ ಮೆಗಾ ಮಲ್ಟಿಸ್ಟಾರರ್ ಮಾಡಿದ್ದಾರೆ. ರಜನಿ ಜೊತೆ ನಮ್ಮ ಕನ್ನಡದ ಉಪೇಂದ್ರ ಹಾಗೂ ತೆಲುಗಿನ ನಾಗಾರ್ಜುನ್ ಸೇರಿದಂತೆ ಮಲಯಾಳಂ ಪ್ರತಿಭಾನ್ವಿತ ಕಲಾವಿದರು ಕೂಡ ಕೂಲಿಯ ಭಾಗವಾಗಿದ್ದಾರೆ.

484594730 18270862216280884 6350157768722280128 nಇಲ್ಲಿಯವರೆಡಗೂ ಕೂಲಿ ಚಿತ್ರದ ಕ್ಯಾರೆಕ್ಟರ್ಸ್‌ ಹಾಗೂ ಸಿನಿಮಾ ಕುಂಬಳಕಾಯಿ ಒಡೆದ ವಿಡಿಯೋಗಳನ್ನ ರಿವೀಲ್ ಮಾಡಿದ್ದ ಚಿತ್ರತಂಡ, ಇದೀಗ ಹೊಸದಾಗಿ ಪವರ್ ಹೌಸ್ ಮೇಕಿಂಗ್ ವಿಡಿಯೋ ಬಹಿರಂಗಪಡಿಸಿದೆ. ಅದರಲ್ಲಿ ರಜನೀಕಾಂತ್ ಖದರ್ ನೋಡಿದ್ರೆ ಎಂಥವ್ರೂ ಸುಸ್ತಾಗ್ತಾರೆ. ಅದೇ ಸಿನಿಮೋತ್ಸಾಹ, ಅದೇ ಸಿಂಹ ನಡಿಗೆ, ಅದೇ ಫಾಸ್ಟ್ ಅಂಡ್ ಫ್ಯೂರಿಯಸ್. ಅದ್ರಲ್ಲೂ ಶೂಟಿಂಗ್ ಸೆಟ್‌‌ಗೆ ಬಂದ ರಜನಿಯನ್ನ ನೋಡಲು ಸಹಸ್ರಾರು ಮಂದಿ ಕಾಯ್ತಿರ್ತಾರೆ. ಅವ್ರತ್ತ ರಜನಿ ಸ್ಟೈಲ್ ಆಗಿ ಕೈ ಬೀಸಿ ಲವ್ ಯೂ ಅನ್ನೋದು ನೋಡೋಕೆ ಮಜಬೂತಾಗಿದೆ.

488994744 1106093458220111 155039323409937774 nಜೈಲರ್ ಹಾಗೂ ವೆಟ್ಟೈಯಾನ್ ಸಿನಿಮಾಗಳ ಬಳಿಕ ತಲೈವಾ ರಜನೀಕಾಂತ್ ನಟನೆಯ ಮತ್ತೊಂದು ಮೆಗಾ ಮೂವಿ ಕೂಲಿ ಆಗಿದ್ದು, ಸ್ವಾತಂತ್ರ್ಯೋತ್ಸವ ವಿಶೇಷ ಆಗಸ್ಟ್ 14ಕ್ಕೆ ಪ್ರೇಕ್ಷಕರಿಗೆ ಮನರಂಜನೆಯ ರಸಪಾಕ ಉಣಬಡಿಸಲಿದೆ. ಮಾಸ್ ಹೀರೋಗಳ ಸಮಾಗಮದ ಚಿತ್ರವಾಗಿದ್ದು, ಲೋಕೇಶ್ ಕನಕರಾಜ್ ಡೈರೆಕ್ಷನ್ ಆಗಿರೋದ್ರಿಂದ ಇಲ್ಲಿ ಮಾಸ್‌ಪ್ರಿಯರಿಗೆ ಹಬ್ಬದೂಟ ಕನ್ಫರ್ಮ್‌.

469904774 18259434205280884 9073194565608491413 n (1)ಇದರ ಬೆನ್ನಲ್ಲೇ ಜೈಲರ್-2 ಕೂಡ ಬರ್ತಿದ್ದು, ಡಿಸೆಂಬರ್‌ ಒಳಗೆ ಜೈಲರ್ ಸೀಕ್ವೆಲ್ ಸಿನಿಮಾ ಕಂಪ್ಲೀಟ್ ಮಾಡೋದಾಗಿ ಸ್ವತಃ ರಜನೀಕಾಂತ್ ಹೇಳಿಕೊಂಡಿದ್ದಾರೆ. ಅದ್ಯಾ   ಕೋ ರಜನೀಕಾಂತ್ ಇತ್ತೀಚೆಗೆ ಮಲ್ಟಿಸ್ಟಾರ್ ಸಿನಿಮಾಗಳಲ್ಲೇ ನಟಿಸುತ್ತಿದ್ದು, ಎಲ್ಲಾ ಭಾಷೆಯ ಕಲಾವಿದರ ಸಮಾಗಮದಿಂದ ಅದು ಬಾಕ್ಸ್ ಆಫೀಸ್ ಕಲೆಕ್ಷನ್‌ಗೂ ಸಾಥ್ ಕೊಡಲಿದೆ. ಒಟ್ಟಾರೆ ಕೂಲಿ ಚಿತ್ರದ ನ್ಯೂ ಮೇಕಿಂಗ್ ನೋಡಿ ತಲೈವಾ ಫ್ಯಾನ್ಸ್ ದಿಲ್‌ಖುಷ್ ಆಗಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 18t080623.276

ಧರ್ಮಸ್ಥಳ ಪ್ರಕರಣ: ಶಿವಮೊಗ್ಗದಲ್ಲಿ ಮುಂದುವರೆದ ಚಿನ್ನಯ್ಯನ ವಿಚಾರಣೆ

by ಯಶಸ್ವಿನಿ ಎಂ
October 18, 2025 - 8:09 am
0

Untitled design 2025 10 18t074111.220

ಹಾಸನಾಂಬಾ ದೇವಸ್ಥಾನದ ಅಚ್ಚುಕಟ್ಟಾದ ವ್ಯವಸ್ಥೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ

by ಯಶಸ್ವಿನಿ ಎಂ
October 18, 2025 - 7:47 am
0

Untitled design 2025 10 18t073219.123

ದೀಪಾವಳಿಯಲ್ಲಿ ಸುಟ್ಟಗಾಯಕ್ಕೆ ಸುಲಭ ಮನೆಮದ್ದು..!

by ಯಶಸ್ವಿನಿ ಎಂ
October 18, 2025 - 7:33 am
0

Untitled design 2025 10 18t071609.310

ಇಸ್ರೋದಲ್ಲಿ 141 ಹುದ್ದೆಗಳಿಗೆ ಅವಕಾಶ! ಅರ್ಜಿ ಸಲ್ಲಿಸಲು ನ.14 ಕೊನೆ ದಿನ

by ಯಶಸ್ವಿನಿ ಎಂ
October 18, 2025 - 7:17 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 17t222631.323
    ಆಂಧ್ರ ಕಿಂಗ್ ಆದ ಉಪ್ಪಿ.. ರಾಮ್ ‘ಸೂಪರ್’ ಫ್ಯಾನ್..!
    October 17, 2025 | 0
  • Untitled design 2025 10 17t202216.969
    ಡಾರ್ಲಿಂಗ್‌ ಕೃಷ್ಣ ನಟನೆಯ ʼಬ್ರ್ಯಾಟ್ʼ ಸಿನಿಮಾ ಟ್ರೇಲರ್ ರಿಲೀಸ್‌ ಮಾಡಿದ ಕಿಚ್ಚ ಸುದೀಪ್
    October 17, 2025 | 0
  • Untitled design 2025 10 17t172310.472
    ಸದ್ಯಕ್ಕಿಲ್ಲ ಕಾಂತಾರ-2.. ನೆಕ್ಸ್ಟ್ ವೆಂಚರ್ ಜೈ ಹನುಮಾನ್
    October 17, 2025 | 0
  • Untitled design 2025 10 17t165553.952
    ತೇಜಸ್ವಿ ‘ಜುಗಾರಿ ಕ್ರಾಸ್‌’ಗೆ ಜೀವ.. ರಾಜ್ ಬಿ ಶೆಟ್ಟಿ ರಂಗು
    October 17, 2025 | 0
  • Untitled design 2025 10 17t164434.349
    ನಿಲ್ಲದ ದರ್ಶನ್ ಪ್ರಲಾಪ.. ಬೇಲ್‌ಗಾಗಿ ಹೊಸ ನಾಟಕ..?
    October 17, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version